ಟಾರ್ಬರ್ನೈಟ್

ಟಾರ್ಬರ್ನೈಟ್ - ತಾಮ್ರ ಮತ್ತು ಯುರೇನಿಯಮುಗಳ ಜಲಾಂಶ ಸಹಿತ ಫಾಸ್ಫೇಟ್.

ಇದೊಂದು ಖನಿಜ, ರಾಸಾಯನಿಕ ಸೂತ್ರ Cu(UO2)2(PO4)2 • 12H2O ಯುರೇನಿಯಮಿನ ಗೌಣ ಅದುರುಗಳ ಪೈಕಿ ಟಾರ್ಬರ್ನೈಟ್ ಒಂದು. ಸ್ವೀಡಿಶ್ ರಸಾಯನ ಶಾಸ್ತ್ರಜ್ಞ ಟೋರ್ಬರ್ನ್ ಬರ್ಗ್‍ಮನನ (1735-84) ಗೌರವಾರ್ಥ ಈ ಹೆಸರು ಬಂದಿದೆ. ಈ ಖನಿಜ ಪಚ್ಚೆ ಅಥವಾ ಸೇಬಿನ ಹಸಿರು ಬಣ್ಣದ ಗಾಜಿನ ಅಥವಾ ಮುತ್ತಿನ ಹೊಳಪನ್ನು ಬೀರುತ್ತದೆ. ಚತುಷ್ಫಲಕೀಯ ವರ್ಗದ ಹರಳುಗಳಾಗಿ ಮೈದಳೆಯುತ್ತದೆ.

ಪದರುಪದರಗಳಿರುವುದರಿಂದ ಇದನ್ನು ಯುರೇನಿಯಮ್ ಅಭ್ರಕವೆಂದು ಕರೆಯುವುದುಂಟು. ಇದರ ಕಾಠಿನ್ಯಾಂಕ 2.5, ಸಾಪೇಕ್ಷ ಸಾಂದ್ರತೆ 3.2 ರಿಂದ 3.7. ಯುರೇನಿಯಮ್ ಮತ್ತು ತಾಮ್ರದ ಮೂಲ ಅದುರುಗಳ ಜಲಸಂಪರ್ಕದಿಂದ ರೂಪಾಂತರಗೊಂಡಾಗ ಟಾರ್ಬರ್ನೈಟ್ ಇತರ ಸಹವರ್ತಿ ಖನಿಜಗಳಾದ ಆಟುನೈಟ್, ಮೆಟಟಾರ್ಬರ್ನೈಟ್( Cu(UO2)2(PO4)2 • 8H2O ) ಮತ್ತು ಜೂನರೈಟುಗಳ ಜೊತೆಯಲ್ಲಿ ಪ್ರಪಂಚದ ನಾನಾಭಾಗಗಳಲ್ಲಿ ಉತ್ಪತ್ತಿಯಾಗಿದೆ.

ಟಾರ್ಬರ್ನೈಟ್
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ತಾಮ್ರಯುರೇನಿಯಮ್

🔥 Trending searches on Wiki ಕನ್ನಡ:

ಸ್ವರಕರ್ನಾಟಕ ವಿಧಾನ ಸಭೆಸಮುದ್ರಗುಪ್ತಶಕ್ತಿಮಂಗಳೂರುಮಹೇಂದ್ರ ಸಿಂಗ್ ಧೋನಿಕರ್ನಾಟಕ ಹೈ ಕೋರ್ಟ್ರಮ್ಯಾಲಕ್ಷ್ಮಣಹೆಳವನಕಟ್ಟೆ ಗಿರಿಯಮ್ಮಭಾರತೀಯ ರಿಸರ್ವ್ ಬ್ಯಾಂಕ್ಕನ್ನಡದಲ್ಲಿ ವಚನ ಸಾಹಿತ್ಯಹೆಚ್.ಡಿ.ಕುಮಾರಸ್ವಾಮಿಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಬಾಳೆ ಹಣ್ಣುಘಾಟಿ ಸುಬ್ರಹ್ಮಣ್ಯಸಾಲುಮರದ ತಿಮ್ಮಕ್ಕಮಳೆಗಾಲಕರ್ನಾಟಕ ಐತಿಹಾಸಿಕ ಸ್ಥಳಗಳುಬ್ಯಾಂಕ್ ಖಾತೆಗಳುವೀರಗಾಸೆಉಡಸರ್ಪ ಸುತ್ತುಸೂಪರ್ (ಚಲನಚಿತ್ರ)ಅಕ್ಷಾಂಶ ಮತ್ತು ರೇಖಾಂಶಅನ್ವಿತಾ ಸಾಗರ್ (ನಟಿ)ರಾಷ್ಟ್ರಕೂಟಕೊಬ್ಬಿನ ಆಮ್ಲಕವಿಗಳ ಕಾವ್ಯನಾಮಕೋಟಿಗೊಬ್ಬದಾಳಿಂಬೆಗ್ರಹಭರತ-ಬಾಹುಬಲಿನೀತಿ ಆಯೋಗಕಂಪ್ಯೂಟರ್ಅಂತಿಮ ಸಂಸ್ಕಾರಚೋಮನ ದುಡಿಸಂಗೊಳ್ಳಿ ರಾಯಣ್ಣಪ್ರಾಥಮಿಕ ಶಿಕ್ಷಣಶಾಸಕಾಂಗಬಂಗಾರದ ಮನುಷ್ಯ (ಚಲನಚಿತ್ರ)ಬೆರಳ್ಗೆ ಕೊರಳ್ಮೆಕ್ಕೆ ಜೋಳಭೂಕಂಪಕನ್ನಡ ಸಾಹಿತ್ಯಅರ್ಥ ವ್ಯತ್ಯಾಸಜಿ.ಪಿ.ರಾಜರತ್ನಂಗುಣ ಸಂಧಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತಸಿಂಧೂತಟದ ನಾಗರೀಕತೆಸ್ವಾಮಿ ರಮಾನಂದ ತೀರ್ಥಶೃಂಗೇರಿಕರ್ನಾಟಕ ವಿಧಾನ ಪರಿಷತ್ಭಾರತದ ಜನಸಂಖ್ಯೆಯ ಬೆಳವಣಿಗೆವಿಜಯಪುರ ನಗರ ವಿಧಾನಸಭಾ ಕ್ಷೇತ್ರಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಕನ್ನಡ ಅಕ್ಷರಮಾಲೆದಿಕ್ಸೂಚಿಮುಹಮ್ಮದ್ಸಾಮಾಜಿಕ ತಾಣವಿಜಯಪುರಮಳೆಗೋಕರ್ಣರೈತವಾರಿ ಪದ್ಧತಿದೇವತಾರ್ಚನ ವಿಧಿಸಿದ್ದರಾಮಯ್ಯಜೂಜುಗೋತ್ರ ಮತ್ತು ಪ್ರವರಕನ್ನಡ ಚಂಪು ಸಾಹಿತ್ಯಮಕರ ಸಂಕ್ರಾಂತಿರನ್ನಆರ್ಯಭಟ (ಗಣಿತಜ್ಞ)ವಿಮರ್ಶೆಭಾರತೀಯ ಭೂಸೇನೆಪಪ್ಪಾಯಿಕರ್ನಾಟಕದ ಜಿಲ್ಲೆಗಳುಸಾರ್ವಜನಿಕ ಹಣಕಾಸುಟೈಗರ್ ಪ್ರಭಾಕರ್🡆 More