ಚಲನಚಿತ್ರ ಜೋಗಿ: ಕನ್ನಡದ ಒಂದು ಚಲನಚಿತ್ರ

ಜೋಗಿ - ವರ್ಷ ೨೦೦೫ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರಗಳಲ್ಲೊಂದು.

ಶಿವರಾಜಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಜೆನ್ನಿಫರ್ ಕೊತ್ವಾಲ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಜೋಗಿ (ಚಲನಚಿತ್ರ)
ಚಲನಚಿತ್ರ ಜೋಗಿ: ಕನ್ನಡದ ಒಂದು ಚಲನಚಿತ್ರ
ಜೋಗಿ
ನಿರ್ದೇಶನಪ್ರೇಮ್
ನಿರ್ಮಾಪಕಪಿ.ಕೃಷ್ಣಪ್ರಸಾದ್, ರಾಮಪ್ರಸಾದ್
ಪಾತ್ರವರ್ಗಶಿವರಾಜ್‍ಕುಮಾರ್ ಜೆನ್ನಿಫರ್ ಕೊತ್ವಾಲ್ ಅರುಂಧತಿನಾಗ್, ರಮೇಶ್ ಭಟ್, ಮಾ.ಕಿಶನ್, ರಘು, ಯತಿರಾಜ್
ಸಂಗೀತಗುರುಕಿರಣ್
ಛಾಯಾಗ್ರಹಣಎಂ.ಆರ್.ಸೀನು
ಸಂಕಲನಶ್ರೀನಿವಾಸ್ ಪಿ.ಬಾಬು
ಬಿಡುಗಡೆಯಾಗಿದ್ದು೨೦೦೫
ಸಾಹಸಜನಾರ್ಧನ್
ಚಿತ್ರ ನಿರ್ಮಾಣ ಸಂಸ್ಥೆಅಶ್ವಿನಿ ಪ್ರೊಡಕ್ಷನ್ಸ್
ಸಾಹಿತ್ಯಪ್ರೇಂ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಸೋನು ಕಕ್ಕರ್, ಪ್ರೇಂ, ಗುರುರಾಜ ಹೊಸಕೋಟೆ, ಶಂಕರ ಮಹದೇವನ್, ಎಸ್.ಸುನೀತ, ಬಿ.ಜಯಶ್ರೀ, ಗುರುಕಿರಣ್, ವಿಜಯ್ ಯೇಸುದಾಸ್, ಮುರಳಿ ಮೋಹನ್, ಹರಿಹರನ್, ನಿತ್ಯಶ್ರಿ, ಸುನಿತಾ ಚೌಹಾಣ್

ಕಥೆ

ಮಾದೇಶ(ಶಿವರಾಜಕುಮಾರ್) ಮಹದೇಶ್ವರ ಬೆಟ್ಟದ ಬಳಿಯ ಹಳ್ಳಿಯ ಮುಗ್ದಯುವಕ. ಮಾದೇಶನಿಗೆ ತಾಯಿಯ (ಅರುಂಧತಿನಾಗ್) ಕುಣಿತವೆಂದರೆ ಬಹಳ ಅಚ್ಚುಮೆಚ್ಚು. ಅಸ್ವಸ್ಥರಾಗಿದ್ದ ಮಾದೇಶನ ತಂದೆಯು (ರಮೇಶ್ ಭಟ್) ನಿಧನರಾದಾಗ, ತಾಯಿಗೊಳಪಡಿಸಿದ ವಿಧವಾಶಾಸ್ತ್ರಗಳಿಗೆ ರೊಚ್ಚಿ, ವಿರೋಧ ವ್ಯಕ್ತಪಡಿಸುವ ಮಾದೇಶನು ತಾಯಿಯನ್ನು ಸುಖವಾಗಿಡಬೇಕೆಂಬ ಉದ್ದೇಶದೊಂದಿಗೆ ಬೆಂಗಳೂರಿಗೆ ಬರುತ್ತಾನೆ.

ಸಂದರ್ಭದ ಸುಳಿವಿಗೆ ಸಿಕ್ಕು ಮಚ್ಚು ಹಿಡಿಯುತ್ತಾನೆ.

ಈ ನಡುವೆ ಮಗನನ್ನು ಹುಡುಕುವ ಹಂಬಲದಲ್ಲಿ ತಾಯಿಯೂ ಕೂಡ ಬೆಂಗಳೂರಿಗೆ ಬರುತ್ತಾಳೆ. ಅನಿರೀಕ್ಷಿತವಾಗಿ ಪತ್ರಕರ್ತೆಯೊಬ್ಬಳ (ಜೆನ್ನಿಫರ್ ಕೊತ್ವಾಲ್) ಪರಿಚಯವಾಗುತ್ತದೆ. ಆ ಪತ್ರಕರ್ತೆಯು ತಾಯಿಗೆ ಮಗನನ್ನು ಹುಡುಕಿಕೊಡಲು ಪ್ರಯತ್ನಿಸುತ್ತಾಳೆ.

ತಾಯಿ ಮಗ ಕೊನೆಗೆ ಭೇಟಿಯಾಗುತ್ತಾರೆಯೇ? ಪತ್ರಕರ್ತೆಯ ಪ್ರಯತ್ನಗಳು ಫಲಕಾರಿಯಾಗುವುದೇ? ಇದು ಚಿತ್ರದ ಅಂತಿಮ ತಿರುಳು.

ಸ್ವಾರಸ್ಯ

Tags:

ಕನ್ನಡಕನ್ನಡ ಚಿತ್ರರಂಗಜೆನ್ನಿಫರ್ ಕೊತ್ವಾಲ್ಶಿವರಾಜಕುಮಾರ್೨೦೦೫

🔥 Trending searches on Wiki ಕನ್ನಡ:

ಬಿ. ಜಿ. ಎಲ್. ಸ್ವಾಮಿಕಾರ್ಖಾನೆ ವ್ಯವಸ್ಥೆವಿಷ್ಣುವರ್ಧನ್ (ನಟ)ಹೃದಯಬಂಜಾರಹೂವುಬೆಂಗಳೂರುಬಿ.ಎಸ್. ಯಡಿಯೂರಪ್ಪಬಸವರಾಜ ಕಟ್ಟೀಮನಿಗೋಲ ಗುಮ್ಮಟಬಹುರಾಷ್ಟ್ರೀಯ ನಿಗಮಗಳುಶ್ರೀ ರಾಮಾಯಣ ದರ್ಶನಂಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಜೈನ ಧರ್ಮಕರ್ನಾಟಕದ ಶಾಸನಗಳುಸನ್ನತಿಆರ್ಯ ಸಮಾಜತಾಜ್ ಮಹಲ್ಟಾಮ್ ಹ್ಯಾಂಕ್ಸ್ಕ್ಷಯಸಮಾಜಶಾಸ್ತ್ರಭಾರತದ ಆರ್ಥಿಕ ವ್ಯವಸ್ಥೆಅನುಪಮಾ ನಿರಂಜನಮಹಾತ್ಮ ಗಾಂಧಿಕನ್ನಡ ಸಾಹಿತ್ಯ ಸಮ್ಮೇಳನವಾರ್ಧಕ ಷಟ್ಪದಿಶಿವಮೊಗ್ಗಕಾಗೆಸಾಲುಮರದ ತಿಮ್ಮಕ್ಕಭಾಮಿನೀ ಷಟ್ಪದಿಭಾರತದ ಸ್ವಾತಂತ್ರ್ಯ ಚಳುವಳಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಕರ್ನಾಟಕದ ಏಕೀಕರಣಕಣ್ಣುಅಕ್ಷಾಂಶಪಂಚ ವಾರ್ಷಿಕ ಯೋಜನೆಗಳುಭಾವಗೀತೆಜೀವನಚರಿತ್ರೆನಗರೀಕರಣಕಬಡ್ಡಿಶಾತವಾಹನರುಸಿದ್ದಲಿಂಗಯ್ಯ (ಕವಿ)ಮಾನವ ಹಕ್ಕುಗಳುಕುಟುಂಬಭಾರತದ ಮಾನವ ಹಕ್ಕುಗಳುಕರ್ನಾಟಕದ ಇತಿಹಾಸಶಬರಿವಿಶ್ವ ಮಹಿಳೆಯರ ದಿನಕನ್ನಡ ಸಾಹಿತ್ಯ ಪ್ರಕಾರಗಳುಕಿತ್ತೂರು ಚೆನ್ನಮ್ಮದೆಹಲಿ ಸುಲ್ತಾನರುಕನ್ನಡ ವ್ಯಾಕರಣಪರಿಸರ ವ್ಯವಸ್ಥೆನೀತಿ ಆಯೋಗಆಯ್ಕಕ್ಕಿ ಮಾರಯ್ಯಮಳೆಗಾಲದೆಹಲಿಚದುರಂಗ (ಆಟ)ಮೊಬೈಲ್ ಅಪ್ಲಿಕೇಶನ್ಕೃಷ್ಣರಾಜಸಾಗರಪಶ್ಚಿಮ ಘಟ್ಟಗಳುದಿಕ್ಕುವಿಕಿಪೀಡಿಯಜೋಡು ನುಡಿಗಟ್ಟುಗುಪ್ತ ಸಾಮ್ರಾಜ್ಯರೇಡಿಯೋತತ್ಸಮ-ತದ್ಭವವಿಕ್ರಮಾದಿತ್ಯ ೬ಶ್ರೀವಿಜಯಅಂಕಿತನಾಮಪ್ರೇಮಾಭಾರತದ ಸಂವಿಧಾನಭಾರತೀಯ ಕಾವ್ಯ ಮೀಮಾಂಸೆದೇವನೂರು ಮಹಾದೇವಉಪ್ಪಿನ ಸತ್ಯಾಗ್ರಹಶಿಕ್ಷಕಭ್ರಷ್ಟಾಚಾರಕದಂಬ ಮನೆತನಸೋನು ಗೌಡ🡆 More