ಚಾಟ್ ಮಸಾಲಾ

ಚಾಟ್ ಮಸಾಲಾ ದಕ್ಷಿಣ ಏಷ್ಯಾದ ಪಾಕಪದ್ಧತಿಯಲ್ಲಿ, ಪ್ರಮುಖವಾಗಿ ಭಾರತೀಯ, ಬಾಂಗ್ಲಾದೇಶಿ ಮತ್ತು ಪಾಕಿಸ್ತಾನಿ ಪಾಕಪದ್ಧತಿಯಲ್ಲಿ ಬಳಸಲಾಗುವ ಒಂದು ಸಂಬಾರ ಪದಾರ್ಥಗಳ ಪುಡಿ ಮಿಶ್ರಣ.

ಅದು ಪ್ರಾತಿನಿಧಿಕವಾಗಿ ಆಮ್‍ಚೂರ್, ಜೀರಿಗೆ, ಧನಿಯಾ, ಒಣ ಶುಂಠಿ, ಉಪ್ಪು (ಹಲವುವೇಳೆ ಸೈಂಧವ ಲವಣ), ಮೆಣಸು, ಇಂಗು ಮತ್ತು ಖಾರದ ಪುಡಿಯನ್ನು ಹೊಂದಿರುತ್ತದೆ. ಭಾರತದಲ್ಲಿ ಚಾಟ ಮಸಾಲಾವನ್ನು ಹಣ್ಣು, ಎಗ್ ಟೋಸ್ಟ್ ಮತ್ತು ಸಾಮಾನ್ಯ ಸಲಾಡ್‍ಗಳ ಮೇಲೆ ಉದುರಿಸಲಾಗುತ್ತದೆ.

ಚಾಟ್ ಮಸಾಲಾ

Tags:

ಇಂಗುಉಪ್ಪುಜೀರಿಗೆಶುಂಠಿಸೈಂಧವ ಲವಣ

🔥 Trending searches on Wiki ಕನ್ನಡ:

ಕೆಳದಿ ನಾಯಕರುಕಪ್ಪೆ ಅರಭಟ್ಟಸಾಮ್ರಾಟ್ ಅಶೋಕಚುನಾವಣೆಸ್ವಾಮಿ ರಮಾನಂದ ತೀರ್ಥಹದಿಹರೆಯಗಾಂಧಿ ಜಯಂತಿಗಾದೆಗದಗಬಿ.ಎಸ್. ಯಡಿಯೂರಪ್ಪನಾಡ ಗೀತೆಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಯುಗಾದಿನಾಲಿಗೆಅವಯವಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ತೀರ್ಥಹಳ್ಳಿಇಂಡಿಯನ್‌ ಎಕ್ಸ್‌ಪ್ರೆಸ್‌ಜವಾಹರ‌ಲಾಲ್ ನೆಹರುಜನಪದ ಆಭರಣಗಳುಅಲಂಕಾರಆರೋಗ್ಯನೈಲ್ಬಾಲ್ಯ ವಿವಾಹಅಂತಿಮ ಸಂಸ್ಕಾರಕರ್ನಾಟಕದ ಜಲಪಾತಗಳುಸ್ವಚ್ಛ ಭಾರತ ಅಭಿಯಾನಕೈಗಾರಿಕೆಗಳುಕೆ. ಎಸ್. ನಿಸಾರ್ ಅಹಮದ್ವಿಚ್ಛೇದನದಾವಣಗೆರೆಕನ್ನಡ ಸಾಹಿತ್ಯ ಪ್ರಕಾರಗಳುಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಇಂದಿರಾ ಗಾಂಧಿತೆರಿಗೆರಾಷ್ಟ್ರಕೂಟಭಾರತದ ಉಪ ರಾಷ್ಟ್ರಪತಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶ್ರೀಕೃಷ್ಣದೇವರಾಯಕರ್ನಾಟಕದ ಮಹಾನಗರಪಾಲಿಕೆಗಳುಶಿಕ್ಷೆಸಂಗೊಳ್ಳಿ ರಾಯಣ್ಣಭಾರತ ಸಂವಿಧಾನದ ಪೀಠಿಕೆಚನ್ನವೀರ ಕಣವಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಜಿ.ಎಸ್. ಘುರ್ಯೆಶನಿದಿಕ್ಕುತಿರುಪತಿಮಾಧ್ಯಮಗ್ರಾಮ ಪಂಚಾಯತಿಪಂಪ ಪ್ರಶಸ್ತಿಮಹಾತ್ಮ ಗಾಂಧಿಶಾಸನಗಳುಅಸಹಕಾರ ಚಳುವಳಿಕದಂಬ ಮನೆತನನವಣೆಗಾಳಿಪಟ (ಚಲನಚಿತ್ರ)ಪಠ್ಯಪುಸ್ತಕಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಭ್ರಷ್ಟಾಚಾರಶನಿ (ಗ್ರಹ)ಮೈಸೂರು ಅರಮನೆಮಲೆನಾಡುಪ್ರಿಯಾಂಕ ಗಾಂಧಿಓಂ ನಮಃ ಶಿವಾಯಅಟಲ್ ಬಿಹಾರಿ ವಾಜಪೇಯಿಸಮಾಜ ವಿಜ್ಞಾನಕುರು ವಂಶಸಂವತ್ಸರಗಳುಶಿವಮೊಗ್ಗಕೃಷಿ ಉಪಕರಣಗಳುವಿಶ್ವ ಕನ್ನಡ ಸಮ್ಮೇಳನ🡆 More