ಗೋಲಿ ಸೋಡಾ

ಗೋಲಿ ಸೋಡಾ (ಬಂಟಾ ಸೋಡಾ, ಗೋಟಿ ಸೋಡಾ, ಬಂಗಾಳಿಯಲಿ ಫ಼ೋಟಶ್ ಜಾಲ್ ಎಂದು ಪರಿಚಿತವಾಗಿದೆ) ಭಾರತದಲ್ಲಿ ಜನಪ್ರಿಯವಾಗಿರುವ ಕಾಡ್-ನೆಕ್ ಬಾಟಲಿಯಲ್ಲಿರುವ ಕಾರ್ಬನೀಕೃತ ನಿಂಬೆ ಅಥವಾ ಕಿತ್ತಳೆ ರುಚಿಯ ಅಮಾದಕ ಪಾನೀಯಕ್ಕೆ ಬಳಸಲಾಗುವ ಆಡುಮಾತಿನ ಪದವಾಗಿದೆ.

ಗೋಲಿ ಸೋಡಾವನ್ನು ೧೯ನೇ ಶತಮಾನದ ಕೊನೆಯ ವರ್ಷಗಳಿಂದ ಮಾರಾಟ ಮಾಡಲಾಗುತ್ತಿದೆ, ಅಂದರೆ ಜನಪ್ರಿಯ ಕಾರ್ಬನೀಕೃತ ಪಾನೀಯಗಳು ಆಗಮಿಸುವ ಬಹಳ ಸಮಯ ಮೊದಲೇ. ಈ ಪಾನೀಯಕ್ಕೆ ಹಲವುವೇಳೆ ನಿಂಬೆ ರಸ, ಪುಡಿಮಾಡಿದ ಐಸ್, ಚಾಟ್ ಮಸಾಲಾ ಮತ್ತು ಕಾಲಾ ನಮಕ್ ಮಿಶ್ರಣಮಾಡಿ ಮಾರಾಟ ಮಾಡಲಾಗುತ್ತದೆ. ಇದು ಜನಪ್ರಿಯ ನಿಂಬೆ ಪಾನಕಗಳಾದ ಶಿಕಂಜಿ ಅಥವಾ ಜಲ್‍ಜೀರಾದ ಕಾರ್ಬನೀಕೃತ ಪರ್ಯಾಯವಾಗಿದೆ.

ಗೋಲಿ ಸೋಡಾ
ನಿಂಬೆ ಪಾನಕ ಮಾರುವವಳ ಬಳಿ ಬಂಟಾ ಸೋಡಾ ಬಾಟಲಿಗಳು, ರಿಷಿಕೇಶ, ಭಾರತ

ಬಂಟಾ ಉತ್ತರ ಭಾರತದ ಉದ್ದಕ್ಕೆ ಜನಪ್ರಿಯವಾಗಿದೆ ವಿಶೇಷವಾಗಿ ರಾಜಧಾನಿ ದೆಹಲಿಯಲ್ಲಿ. ತಮಿಳು ನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಪನ್ನೀರ್ ಸೋಡಾ ಎಂದು ಪರಿಚಿತವಾಗಿರುವ, ಗುಲಾಬಿ ಪರಿಮಳದ ರುಚಿ ಸೇರಿಸಿರುವ ಸ್ಥಳೀಯ ವೈವಿಧ್ಯವಿದೆ.

ಉಲ್ಲೇಖಗಳು

Tags:

ಚಾಟ್ ಮಸಾಲಾಜಲ್‍ಜೀರಾಶಿಕಂಜಿ

🔥 Trending searches on Wiki ಕನ್ನಡ:

ಅ.ನ.ಕೃಷ್ಣರಾಯಒಕ್ಕಲಿಗಉಡಗುರುರಾಜ ಕರಜಗಿಕರ್ನಾಟಕದ ತಾಲೂಕುಗಳುಕುದುರೆಹೊಯ್ಸಳೇಶ್ವರ ದೇವಸ್ಥಾನತಲಕಾಡುಹಣ್ಣುಕರ್ನಾಟಕ ಲೋಕಸೇವಾ ಆಯೋಗಭಕ್ತಿ ಚಳುವಳಿರಾಜ್ಯಸಭೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ನಚಿಕೇತಅಶೋಕನ ಶಾಸನಗಳುಸನ್ನಿ ಲಿಯೋನ್ಸುಗ್ಗಿ ಕುಣಿತವಿರಾಮ ಚಿಹ್ನೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಕವಿಗಳ ಕಾವ್ಯನಾಮಇಂಡಿಯನ್ ಪ್ರೀಮಿಯರ್ ಲೀಗ್ಭಾರತದ ಪಂಚಾಯತ್ ರಾಜ್ ವ್ಯವಸ್ಥೆನಾಯಕ (ಜಾತಿ) ವಾಲ್ಮೀಕಿಅಂತಿಮ ಸಂಸ್ಕಾರತ. ರಾ. ಸುಬ್ಬರಾಯಸಂವಹನವಿಜಯನಗರಮಳೆಗಾಲಐಹೊಳೆಚಿನ್ನಬ್ರಹ್ಮಪಾಂಡವರುಎರಡನೇ ಮಹಾಯುದ್ಧಇತಿಹಾಸರಾಮ ಮಂದಿರ, ಅಯೋಧ್ಯೆನ್ಯೂಟನ್‍ನ ಚಲನೆಯ ನಿಯಮಗಳುಮಂಡಲ ಹಾವುತಾಜ್ ಮಹಲ್ರಗಳೆಯೋಗ ಮತ್ತು ಅಧ್ಯಾತ್ಮಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮನಾಟಕಯೇಸು ಕ್ರಿಸ್ತಮೈಸೂರು ಮಲ್ಲಿಗೆಜಿ.ಎಸ್.ಶಿವರುದ್ರಪ್ಪಜಗನ್ನಾಥದಾಸರುಕರ್ನಾಟಕದ ಅಣೆಕಟ್ಟುಗಳುಭಾರತದ ಭೌಗೋಳಿಕತೆಛಂದಸ್ಸುಗಂಗ (ರಾಜಮನೆತನ)ಗ್ರಾಮ ಪಂಚಾಯತಿಸಾಹಿತ್ಯರವಿಕೆಸವರ್ಣದೀರ್ಘ ಸಂಧಿಕಲಿಯುಗದ್ವಿಗು ಸಮಾಸವಿವಾಹಜಲ ಮಾಲಿನ್ಯಭಾರತದ ಸರ್ವೋಚ್ಛ ನ್ಯಾಯಾಲಯತಾಪಮಾನಲಸಿಕೆಕರ್ನಾಟಕ ವಿಧಾನ ಸಭೆಭೋವಿನಗರೀಕರಣಗಾಂಧಿ- ಇರ್ವಿನ್ ಒಪ್ಪಂದಸುಮಲತಾಇ-ಕಾಮರ್ಸ್ಇನ್ಸ್ಟಾಗ್ರಾಮ್ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತುಹಸ್ತ ಮೈಥುನವಡ್ಡಾರಾಧನೆಶಿವಪ್ಪ ನಾಯಕಎಸ್.ಎಲ್. ಭೈರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಗಿರೀಶ್ ಕಾರ್ನಾಡ್ರಾಷ್ಟ್ರಕೂಟ🡆 More