ಶಿಕಂಜಿ

ಶಿಕಂಜಿ ಪಾಕಿಸ್ತಾನದ ಪಂಜಾಬ್ ಪ್ರದೇಶದಲ್ಲಿ ಮತ್ತು ಭಾರತದ ಉತ್ತರದ ಭಾಗದಲ್ಲಿ ಹುಟ್ಟಿಕೊಂಡ ಸಾಂಪ್ರಾದಾಯಿಕ ಬಗೆಯ ಲೈಮೇಡ್ ಅಥವಾ ನಿಂಬೆ ಪಾನಕ.

ಇದನ್ನು ಲಿಮುನ್ ಪಾನಿ ಅಥವಾ ನಿಂಬು ಪಾನಿ ಎಂದು ಕೂಡ ಕರೆಯಲಾಗುತ್ತದೆ. ಮೂಲ ಘಟಕಾಂಶಗಳಲ್ಲಿ ನಿಂಬೆ ಅಥವಾ ಲಿಂಬ್ಬೆ ರಸ, ಶುಂಠಿ ರಸ, ಐಸ್ ಮತ್ತು ನೀರು ಸೇರಿವೆ. ಇವುಗಳ ಜೊತೆಗೆ ಶಿಕಂಜಿಯು ಹಲವುವೇಳೆ ಉಪ್ಪು, ಕೇಸರಿ ಮತ್ತು ಜೀರಿಗೆಯಂತಹ ಇತರ ಘಟಕಾಂಶಗಳನ್ನು ಹೊಂದಿರುತ್ತದೆ.

ಶಿಕಂಜಿ

ಮಾಡುವ ವಿಧಾನ

  • ಬೇಕಾಗುವ ಪದಾರ್ಥಗಳು: ಎರಡು ನಿಂಬೆಹಣ್ಣುಗಳು (ಇವುಗಳನ್ನು ಹಿಂಡಿ ನಿಂಬೆರಸವನ್ನು ತೆಗೆಯಬೇಕು), ಒಂದು ಸಣ್ಣ ಚೂರು ಶುಂಠಿ, ಒಂದು ಅಥವಾ ಎರಡು ಟೀ ಚಮಚ ಸಕ್ಕರೆ (ಸಾಧ್ಯವಾದರೆ ಕಚ್ಚಾ), ಅರ್ಧ ಟೀ ಚಮಚ ಉಪ್ಪು ಮತ್ತು ಅರ್ಧ ಟೀ ಚಮಚ ಮೆಣಸು.
  • ಪ್ರಕ್ರಿಯೆ: ಒಂದು ಗ್ಲಾಸಿನಲ್ಲಿ ತಂಪಾದ ಕುಡಿಯುವ ನೀರು ಹಾಕಿ ಅದಕ್ಕೆ ನಿಂಬೆ ರಸ, ಶುಂಠಿ, ಸಕ್ಕರೆ, ಉಪ್ಪು ಮತ್ತು ಮೆಣಸನ್ನು ಸೇರಿಸಬೇಕು. ನಂತರ ಅದನ್ನು ಜೋರಾಗಿ ಕಲಕಬೇಕು. ಇದು ಸಾಂಪ್ರದಾಯಿಕ ಪಾಕವಿಧಾನವಾದರೂ ಜನರು ಪುದೀನಾ ಎಲೆಗಳು, ಗುಲಾಬಿ ಜಲ ಇತ್ಯಾದಿಗಳನ್ನು ಬಳಸಿ ಪ್ರಯೋಗ ಮಾಡಬಹುದು.

ಉಲ್ಲೇಖಗಳು

Tags:

ಉಪ್ಪುಕೇಸರಿಜೀರಿಗೆನಿಂಬೆಲಿಂಬ್ಬೆ ಹಣ್ಣುಶುಂಠಿ

🔥 Trending searches on Wiki ಕನ್ನಡ:

ಕನ್ನಡ ಕಾಗುಣಿತಶ್ರೀ ರಾಮಾಯಣ ದರ್ಶನಂಭಾರತದ ಸ್ವಾತಂತ್ರ್ಯ ದಿನಾಚರಣೆಒಂದನೆಯ ಮಹಾಯುದ್ಧಕಾದಂಬರಿಸಂಚಿ ಹೊನ್ನಮ್ಮಬಂಜಾರಕರ್ನಾಟಕದ ಮುಖ್ಯಮಂತ್ರಿಗಳುಶಾಸನಗಳುರತ್ನಾಕರ ವರ್ಣಿಗುಬ್ಬಚ್ಚಿಮಾಟ - ಮಂತ್ರತೆರಿಗೆಕನ್ನಡ ಚಿತ್ರರಂಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವಾದಿರಾಜರುಒಕ್ಕಲಿಗಸತ್ಯ (ಕನ್ನಡ ಧಾರಾವಾಹಿ)ಸಾರ್ವಜನಿಕ ಹಣಕಾಸುಮಂಗಳಮುಖಿದೇವರಾಜ್‌ವಿಜಯನಗರ ಸಾಮ್ರಾಜ್ಯಕ್ರೀಡೆಗಳುಬೆಂಗಳೂರಿನ ಇತಿಹಾಸಪೆಟ್ರೋಮ್ಯಾಕ್ಸ್ (ಚಲನಚಿತ್ರ)ವ್ಯಂಜನಮಳೆನೀರು ಕೊಯ್ಲುತೀ. ನಂ. ಶ್ರೀಕಂಠಯ್ಯರನ್ನಮೋಕ್ಷಗುಂಡಂ ವಿಶ್ವೇಶ್ವರಯ್ಯಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮತದಾನ (ಕಾದಂಬರಿ)ಕುತುಬ್ ಮಿನಾರ್ಯಣ್ ಸಂಧಿಭಾರತದ ಸ್ವಾತಂತ್ರ್ಯ ಚಳುವಳಿಮ್ಯಾಕ್ಸ್ ವೆಬರ್ಹದಿಬದೆಯ ಧರ್ಮಕರ್ಮರಾಘವಾಂಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಯು.ಆರ್.ಅನಂತಮೂರ್ತಿಕುರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಆಯುರ್ವೇದಮಡಿಕೇರಿಆಹಾರ ಸರಪಳಿದಸರಾಕರಗಕೆ. ಎಸ್. ನರಸಿಂಹಸ್ವಾಮಿರಾಷ್ಟ್ರೀಯತೆಬೇಡಿಕೆಗಿಡಮೂಲಿಕೆಗಳ ಔಷಧಿಕನ್ನಡ ಗುಣಿತಾಕ್ಷರಗಳುಕರ್ನಾಟಕ ಐತಿಹಾಸಿಕ ಸ್ಥಳಗಳುರಚಿತಾ ರಾಮ್ವೀಣೆಚಕ್ರವ್ಯೂಹಕೊಲ್ಲೂರು ಮೂಕಾಂಬಿಕಾ ದೇವಸ್ಥಾನಅಸಹಕಾರ ಚಳುವಳಿಚಂದ್ರಗುಪ್ತ ಮೌರ್ಯಕಬ್ಬುಆದಿ ಶಂಕರಶೈಕ್ಷಣಿಕ ಮನೋವಿಜ್ಞಾನಸುಮಲತಾಧನಂಜಯ್ (ನಟ)ಅಂತಾರಾಷ್ಟ್ರೀಯ ಸಂಬಂಧಗಳುನವರತ್ನಗಳುಕೆ.ಗೋವಿಂದರಾಜುಮಧ್ವಾಚಾರ್ಯಪಾಂಡವರುವಿಧಾನಸೌಧಊಟಕಿತ್ತೂರು ಚೆನ್ನಮ್ಮಛಂದಸ್ಸುಬೆಟ್ಟದಾವರೆವಿದುರಾಶ್ವತ್ಥಮಹಾಕವಿ ರನ್ನನ ಗದಾಯುದ್ಧ🡆 More