ಚಂದ್ರಗುತ್ತಿ

ಚಂದ್ರಗುತ್ತಿಯು ರೇಣುಕಾಂಬಾ ದೇವಾಲಯ ಮತ್ತು ಬೆಟ್ಟದಮೇಲಿರುವ ಪುರಾತನವಾದ ಕೋಟೆಗೆ ಪ್ರಸಿದ್ದವಾಗಿದೆ.

ಇಲ್ಲಿ ಪುರಾಣ ಪ್ರಸಿದ್ಧವಾದ ಪರುಶುರಾಮನ ತಾಯಿಯಾದ ರೇಣುಕಾಂಬೆ ದೇವಾಲಯವಿದೆ. ಎದುರಿಗೆ ಪರಶುರಾಮ ಮತ್ತು ಏಳು ಹೆಡೆ ನಾಗೇಂದ್ರನ ದೇವಾಲಯವು ಇದೆ. ಇಲ್ಲಿ ಎತ್ತರವಾದ ಗುಡ್ಡವಿರುವುದರಿಂದ ಕದಂಬರ ಕಾಲದಲ್ಲಿ ಕೋಟೆ ನಿರ್ಮಾಣಮಾಡಿ ಯುದ್ಧಕಾಲದಲ್ಲಿ ಬಳಸುತ್ತಿದ್ದರು. ಇಲ್ಲಿಂದ ಬನವಾಸಿಗೆ ಸುರಂಗಮಾರ್ಗವಿತ್ತೆಂಬ ಪ್ರತೀತಿ ಇದೆ.

ದೇವಾಲಯದ ಬೆಟ್ಟ ಎತ್ತರವಾಗಿದ್ದು ಚಾರಣಪ್ರಿಯರೂ ಕೂಡ ಭೇಟಿ ನೀಡಬಹುದಾದ ಸ್ಥಳ. ಬೆಟ್ಟ ಹತ್ತಲು ಕಾಲು ದಾರಿಯಿದ್ದು ದುರ್ಗಮವಾಗಿರುವುದರಿಂದ ಉತ್ತಮ ಚಾರಣದ ಅನುಭವ ನೀಡುತ್ತದೆ. ಬೆಟ್ಟದ ಮೇಲೆ ಬಂಡೆಗಳಿಂದಾದ ಹೆಜ್ಜೆಯ ಆಕಾರದ ಕೊಳವೊಂದಿದ್ದು ಇದು ಭೀಮನ ಹೆಜ್ಜೆಯಿಂದಾಗಿದ್ದೆಂಬ ಪ್ರತೀತಿಯಿದೆ. ಇಲ್ಲಿಯೇ ಮದ್ದು ಗುಂಡುಗಳನ್ನು ಶೇಖರಿಸಿಡಲು ಬಳಸುತ್ತಿದ್ದ ಮನೆಯೂ ಕೂಡ ಇದೆ. ಇದಲ್ಲದೆ ಹತ್ತುವಾಗ ದಾರಿಯಲ್ಲಿ ಕೋಟೆಗಳು, ಯುದ್ದದಲ್ಲಿ ಬಳಸುತ್ತಿದ್ದ ಫಿರಂಗಿಗಳನ್ನೂ ನೋಡಬಹುದು.

ಇಲ್ಲಿ ಅಮವಾಸ್ಯೆ ಮತ್ತು ನವರಾತ್ರಿಗಳಲ್ಲಿ ಹೆಚ್ಚಾಗಿ ಜನಜಂಗುಳಿ ಕಂಡುಬರುತ್ತದೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದಿಂದ ಬರುವ ಭಕ್ತಾದಿಗಳು ಅಧಿಕ.

Tags:

ಬನವಾಸಿ

🔥 Trending searches on Wiki ಕನ್ನಡ:

ಚಿಪ್ಕೊ ಚಳುವಳಿರಾಷ್ಟ್ರೀಯ ಶಿಕ್ಷಣ ನೀತಿಸರ್ವೆಪಲ್ಲಿ ರಾಧಾಕೃಷ್ಣನ್ರಾಜ್ಯಪಾಲವಡ್ಡಾರಾಧನೆಪಠ್ಯಪುಸ್ತಕಕಲಿಕೆವಸ್ತುಸಂಗ್ರಹಾಲಯಅರವಿಂದ ಘೋಷ್ಪರಿಸರ ಕಾನೂನುಯೋನಿಏಡ್ಸ್ ರೋಗಕನ್ನಡ ಅಕ್ಷರಮಾಲೆಏಲಕ್ಕಿದಯಾನಂದ ಸರಸ್ವತಿಜಯಚಾಮರಾಜ ಒಡೆಯರ್ನೀರಿನ ಸಂರಕ್ಷಣೆಚದುರಂಗಮಲ್ಲಿಕಾರ್ಜುನ್ ಖರ್ಗೆಹವಾಮಾನಬಾದಾಮಿ ಶಾಸನಜವಾಹರ‌ಲಾಲ್ ನೆಹರುಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಆಸ್ಟ್ರೇಲಿಯಚಿಕ್ಕಬಳ್ಳಾಪುರಕಾಂತಾರ (ಚಲನಚಿತ್ರ)ದೇವರ/ಜೇಡರ ದಾಸಿಮಯ್ಯಛತ್ರಪತಿ ಶಿವಾಜಿಸರ್ಪ ಸುತ್ತುಡಿ.ಕೆ ಶಿವಕುಮಾರ್ಭಾರತದಲ್ಲಿ ಮೀಸಲಾತಿಸಂಯುಕ್ತ ಕರ್ನಾಟಕಋತುಸೀಬೆಎಂ. ಕೆ. ಇಂದಿರವೈದಿಕ ಯುಗವಾಲ್ಮೀಕಿಕಲೆಮೂಲಭೂತ ಕರ್ತವ್ಯಗಳುಭೋವಿಜಗನ್ಮೋಹನ್ ಅರಮನೆದಾಳಿಂಬೆಪೋಕ್ಸೊ ಕಾಯಿದೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಗದ್ದಕಟ್ಟುಗ್ರಾಮ ಪಂಚಾಯತಿಶಾಲೆವಿಭಕ್ತಿ ಪ್ರತ್ಯಯಗಳುಕರ್ನಾಟಕ ಯುದ್ಧಗಳುಮಂಟೇಸ್ವಾಮಿಚಂದ್ರಶೇಖರ ವೆಂಕಟರಾಮನ್ಚುನಾವಣೆವಾಣಿವಿಲಾಸಸಾಗರ ಜಲಾಶಯಭೂಮಿನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಸಾಮಾಜಿಕ ಸಮಸ್ಯೆಗಳುವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಶಿವಪ್ಪ ನಾಯಕಸಂಸ್ಕೃತ ಸಂಧಿಅರ್ಜುನಡಿಸ್ಲೆಕ್ಸಿಯಾಈಸೂರುಕರ್ನಾಟಕದ ಸಂಸ್ಕೃತಿಮೂಢನಂಬಿಕೆಗಳುದಶರಥರಂಗಭೂಮಿಜಗನ್ನಾಥದಾಸರುರಾಷ್ಟ್ರೀಯ ಸ್ವಯಂಸೇವಕ ಸಂಘವಿಷ್ಣುವರ್ಧನ್ (ನಟ)ಭಗವದ್ಗೀತೆಅಕ್ಕಮಹಾದೇವಿವಲ್ಲಭ್‌ಭಾಯಿ ಪಟೇಲ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಬೆಳಗಾವಿಕವಿರಾಜಮಾರ್ಗಬಸವೇಶ್ವರಭಾರತದ ಬಂದರುಗಳುದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ🡆 More