ಖ್ವಾಜಾ ಬಂದೇ ನವಾಜ್

ಖ್ವಾಜಾ ಬಂದೇನವಾಜ ಮುಸ್ಲಿಂ ಸೂಫಿ ಸಂತರಲ್ಲಿ ಒಬ್ಬರಾಗಿದ್ದಾರೆ.

ಗುಲ್ಬರ್ಗಾದಲ್ಲಿ, ಶರಣ ಬಸವೇಶ್ವರರ ಸಮಕಾಲೀನರಾಗಿದ್ದರು. ಹಿಂದೂ-ಮುಸ್ಲಿಂರು ಗುಲ್ಬರ್ಗಾದಲ್ಲಿರುವ ಖ್ವಾಜಾ ಬಂದೇ ನವಾಜ್ ದರ್ಗಾಕ್ಕೆ ಭಕ್ತರಾಗಿದ್ದಾರೆ. ಈ ದರ್ಗಾ ಒಂದು ಜಾಗೃತವಾದ ಧಾರ್ಮಿಕ ಕ್ಷೇತ್ರವೆಂಬ ಜನನಂಬಿಕೆಯಿದೆ.


ಶರಣ ಬಸವೇಶ್ವರ ಮತ್ತು ಬಂದೇ ನವಾಜರ ಸ್ನೇಹದ ಗುರುತಾಗಿ ಈಗಲೂ ಕೂಡ ಕೆಲವು ಸಂಪ್ರದಾಯಗಳು ಉಳಿದಿವೆ. ಬಂದೇ ನವಾಜರ ಉರುಸು ಶುರುವಾಗುವ ಮುನ್ನ ತೇಯ್ದಿರುವ ಗಂಧವು ಶರಣ ಬಸವೇಶ್ವರರ ಗುಡಿಯಿಂದ ಬರಲೇ ಬೇಕು. ಹಾಗೇ ಶರಣ ಬಸವೇಶ್ವರರ ಜಾತ್ರೆ ಆರಂಭ ಆಗುವ ಮುನ್ನ ದೀವಟಿಗೆಗಳು ಬಂದೇ ನವಾಜರ ದರ್ಗಾದಿಂದ ಬರಲೇ ಬೇಕು.


Tags:

ಗುಲ್ಬರ್ಗಾಮುಸ್ಲಿಂ

🔥 Trending searches on Wiki ಕನ್ನಡ:

ಮಡಿವಾಳ ಮಾಚಿದೇವನಿರುದ್ಯೋಗಭಾರತದ ತ್ರಿವರ್ಣ ಧ್ವಜಧೀರೂಭಾಯಿ ಅಂಬಾನಿಡಿ.ಕೆ ಶಿವಕುಮಾರ್ಕೇಂದ್ರಾಡಳಿತ ಪ್ರದೇಶಗಳುಬುಟ್ಟಿರಾಮಾನುಜರಕ್ತಪೂರಣವರ್ಗೀಯ ವ್ಯಂಜನಕಾನೂನುಭಂಗ ಚಳವಳಿಹಾಸನ ಜಿಲ್ಲೆಫ್ರೆಂಚ್ ಕ್ರಾಂತಿಗುರುರಾಜ ಕರಜಗಿವೃತ್ತಪತ್ರಿಕೆಸಂಯುಕ್ತ ಕರ್ನಾಟಕಮೋಡಕನ್ನಡ ಛಂದಸ್ಸುಕೇಶಿರಾಜಗುರುವ್ಯವಹಾರ ಪ್ರಕ್ರಿಯೆ ನಿರ್ವಹಣೆಭರತ-ಬಾಹುಬಲಿಯೋಗ ಮತ್ತು ಅಧ್ಯಾತ್ಮಬರಗೂರು ರಾಮಚಂದ್ರಪ್ಪಇಮ್ಮಡಿ ಪುಲಕೇಶಿಹರಿಹರ (ಕವಿ)ಮೇರಿ ಕೋಮ್ನರ್ಮದಾ ನದಿಕಾರ್ಲ್ ಮಾರ್ಕ್ಸ್ಚೀನಾವಸಾಹತುಗುರುಲಿಂಗ ಕಾಪಸೆಸಂವಹನಚೀನಾದ ಇತಿಹಾಸಮಣ್ಣುವೇದಬಿ. ಎಂ. ಶ್ರೀಕಂಠಯ್ಯನಿರ್ಮಲಾ ಸೀತಾರಾಮನ್ಹೆಚ್.ಡಿ.ಕುಮಾರಸ್ವಾಮಿಗೋಪಾಲಕೃಷ್ಣ ಅಡಿಗಸಹಕಾರಿ ಸಂಘಗಳುಸರ್ವೆಪಲ್ಲಿ ರಾಧಾಕೃಷ್ಣನ್ಸಮಾಜ ವಿಜ್ಞಾನನಾಗಚಂದ್ರಕೊಡಗುಬನವಾಸಿಶಬ್ದಮಣಿದರ್ಪಣಕೃಷ್ಣಆಲಿವ್ಭಾರತೀಯ ಸಂವಿಧಾನದ ತಿದ್ದುಪಡಿಆಧುನಿಕ ವಿಜ್ಞಾನಅರಬ್ಬೀ ಸಮುದ್ರಭಾರತೀಯ ಅಂಚೆ ಸೇವೆರಾಮಾಯಣಭೂಕುಸಿತಭಾರತದ ಸಂಸತ್ತುಪ್ರಜಾವಾಣಿಪೃಥ್ವಿರಾಜ್ ಚೌಹಾಣ್ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಅಲಿಪ್ತ ಚಳುವಳಿಮೂಲವ್ಯಾಧಿಭಾರತ ಬಿಟ್ಟು ತೊಲಗಿ ಚಳುವಳಿಸಿಂಹವ್ಯವಹಾರ ನಿವ೯ಹಣೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಟಿಪ್ಪು ಸುಲ್ತಾನ್ಆಸ್ಪತ್ರೆಮೆಂತೆವಿನಾಯಕ ಕೃಷ್ಣ ಗೋಕಾಕಮೂಲಭೂತ ಕರ್ತವ್ಯಗಳುಕರ್ನಾಟಕದ ಇತಿಹಾಸಕಿರುಧಾನ್ಯಗಳುಧರ್ಮಸ್ಥಳಪಾಂಡವರುಶೈವ ಪಂಥ🡆 More