ಕುರೈಷ್

ಕುರೈಷ್ (ಅರಬ್ಬಿ: قريش) — ಅನೇಕ ಅರಬ್ ಗೋತ್ರಗಳನ್ನು ಒಳಗೊಂಡ ಒಂದು ಬುಡಕಟ್ಟು.

ಇವರು ಐತಿಹಾಸಿಕವಾಗಿ ಮಕ್ಕಾ ನಗರದಲ್ಲಿ ವಾಸವಾಗಿದ್ದು ಮಕ್ಕಾ ಮತ್ತು ಕಅಬಾದ ಆಡಳಿತವು ಇವರ ಕೈಯಲ್ಲಿತ್ತು. ಮುಹಮ್ಮದ್ ಪೈಗಂಬರರು ಈ ಬುಡಕಟ್ಟಿನ ಬನೂ ಹಾಶಿಮ್ ಗೋತ್ರಕ್ಕೆ ಸೇರಿದವರು. ಮುಹಮ್ಮದ್ ಇಸ್ಲಾಂ ಧರ್ಮವನ್ನು ಬೋಧಿಸಿದಾಗ ಕುರೈಷರು ಅದನ್ನು ತೀವ್ರವಾಗಿ ವಿರೋಧಿಸಿದರು, ಮುಹಮ್ಮದ್‌ಗೆ ಅಸಹನೀಯ ಹಿಂಸೆ ಕೊಟ್ಟರು ಮತ್ತು ಕೊಲೆ ಮಾಡುವುದಕ್ಕೂ ಮುಂದಾದರು. ಮುಹಮ್ಮದ್ ಅವರಿಂದ ಪಾರಾಗಿ ಮದೀನಕ್ಕೆ ವಲಸೆ ಹೋದರು. ಅಲ್ಲಿ ಅವರು ಇಸ್ಲಾಮೀ ಸಾಮ್ರಾಜ್ಯವನ್ನು ಕಟ್ಟಿ ಹತ್ತು ವರ್ಷಗಳ ಬಳಿಕ ಮಕ್ಕಾದ ಮೇಲೆ ದಂಡೆತ್ತಿ ಬಂದು ಅದನ್ನು ವಶಪಡಿಸಿದರು. ನಂತರ ಕುರೈಷ್ ಬುಡಕಟ್ಟಿಗೆ ಸೇರಿದ ಗೋತ್ರಗಳೆಲ್ಲವೂ ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದವು.

ಕುರೈಷ್
قريش
Classification ಅದ್ನಾನಿ ಅರಬ್ ಬುಡಕಟ್ಟು
Religions ಇಸ್ಲಾಂ (630 ರಿಂದ ಇಂದಿನ ತನಕ)
ಬಹುದೇವ (230 - 630)
Languages ಅರಬ್ಬಿ
Region ಮಕ್ಕಾ, ಹಿಜಾಝ್, ಪಶ್ಚಿಮ ಅರೇಬಿಯಾ
Ethnicity ಅರಬ್ಬಿ
Feudal title ಕುರಷಿ

Tags:

ಕ‌ಅಬಾಮದೀನಾಮುಹಮ್ಮದ್ಮೆಕ್ಕಾ

🔥 Trending searches on Wiki ಕನ್ನಡ:

ದ್ರೌಪದಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಕರ್ನಾಟಕದಲ್ಲಿ ಪಂಚಾಯತ್ ರಾಜ್ಸತ್ಯ (ಕನ್ನಡ ಧಾರಾವಾಹಿ)ಎ.ಪಿ.ಜೆ.ಅಬ್ದುಲ್ ಕಲಾಂಇಮ್ಮಡಿ ಪುಲಿಕೇಶಿವಚನ ಸಾಹಿತ್ಯನವೋದಯಬಾದಾಮಿ ಶಾಸನಭಾರತದ ರಾಷ್ಟ್ರಗೀತೆರಾಮ್ ಮೋಹನ್ ರಾಯ್ಜಾಗತೀಕರಣವಸ್ತುಸಂಗ್ರಹಾಲಯಇಂಡಿಯನ್ ಪ್ರೀಮಿಯರ್ ಲೀಗ್ದೆಹಲಿಕೈವಾರ ತಾತಯ್ಯ ಯೋಗಿನಾರೇಯಣರುಕೃಷಿಸ್ವಾಮಿ ವಿವೇಕಾನಂದರತನ್ ನಾವಲ್ ಟಾಟಾಗದ್ದಕಟ್ಟುಹ್ಯಾಲಿ ಕಾಮೆಟ್ಕೃಷ್ಣಹೊಯ್ಸಳವಲ್ಲಭ್‌ಭಾಯಿ ಪಟೇಲ್ಮೂಲವ್ಯಾಧಿಪೊನ್ನರುಮಾಲುಕರ್ನಾಟಕದ ತಾಲೂಕುಗಳುದಕ್ಷಿಣ ಭಾರತರಾಷ್ಟ್ರೀಯತೆಸಾರ್ವಜನಿಕ ಹಣಕಾಸುಆಗಮ ಸಂಧಿಬ್ಯಾಂಕ್ವಾಯುಗುಣ ಬದಲಾವಣೆವ್ಯವಸಾಯಗೂಬೆಕರ್ನಾಟಕದಲ್ಲಿ ಸಹಕಾರ ಚಳವಳಿಮೊಘಲ್ ಸಾಮ್ರಾಜ್ಯದಕ್ಷಿಣ ಭಾರತದ ನದಿಗಳುವಿಕ್ರಮಾರ್ಜುನ ವಿಜಯದಿಕ್ಕುರಾಯಲ್ ಚಾಲೆಂಜರ್ಸ್ ಬೆಂಗಳೂರುಶ್ರೀ ರಾಮಾಯಣ ದರ್ಶನಂಲಿಪಿಅಷ್ಟಾವಕ್ರಹುರುಳಿರಾಮಜಲ ಮಾಲಿನ್ಯಒಡಲಾಳಭಾರತೀಯ ಭೂಸೇನೆಸಮಾಸಪಂಚ ವಾರ್ಷಿಕ ಯೋಜನೆಗಳುಕೆಂಪು ಮಣ್ಣುಹರ್ಡೇಕರ ಮಂಜಪ್ಪಸವರ್ಣದೀರ್ಘ ಸಂಧಿಬೆಳಗಾವಿಇಸ್ಲಾಂ ಧರ್ಮವಿಷ್ಣುವೈದೇಹಿಸಚಿನ್ ತೆಂಡೂಲ್ಕರ್ಅಣುಕನ್ನಡ ರಾಜ್ಯೋತ್ಸವಶಕ್ತಿಡೊಳ್ಳು ಕುಣಿತಪಂಜಾಬಿನ ಇತಿಹಾಸಕಾರ್ಲ್ ಮಾರ್ಕ್ಸ್ಕರ್ನಾಟಕ ಜನಪದ ನೃತ್ಯಕನ್ನಡಿಗಮಹಾಭಾರತಜಾನಪದಪರೀಕ್ಷೆಹಾಲುಸಾವಿತ್ರಿಬಾಯಿ ಫುಲೆಬಿದಿರುಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕ್ಲಾರಾ ಜೆಟ್‌ಕಿನ್🡆 More