ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ

ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ (ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ.

ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ, ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.

ಹೆಚ್. ಡಿ. ಕುಮಾರಸ್ವಾಮಿ
H. D. Kumaraswamy
ಹೆಚ್.ಡಿ.ಕುಮಾರಸ್ವಾಮಿ: ಕರ್ನಾಟಕದ ರಾಜಕಾರಣಿ
ಅಧಿಕಾರ ಅವಧಿ
೨೩-ಮೇ-೨೦೧೮ – 26 July 2019
ಪೂರ್ವಾಧಿಕಾರಿ ಬಿ.ಎಸ್. ಯಡಿಯೂರಪ್ಪ
ಉತ್ತರಾಧಿಕಾರಿ ಬಿ.ಎಸ್. ಯಡಿಯೂರಪ್ಪ
ವೈಯಕ್ತಿಕ ಮಾಹಿತಿ
ಜನನ (1959-12-16) ೧೬ ಡಿಸೆಂಬರ್ ೧೯೫೯ (ವಯಸ್ಸು ೬೪)
ಹರದನಹಳ್ಳಿ, ಹೊಳೆನರಸೀಪುರ, ಹಾಸನ, ಕರ್ನಾಟಕ
ರಾಜಕೀಯ ಪಕ್ಷ JD(S)
ಸಂಗಾತಿ(ಗಳು) ಅನಿತಾ ಕುಮಾರಸ್ವಾಮಿ
ರಾಧಿಕಾ ಕುಮಾರಸ್ವಾಮಿ
ಮಕ್ಕಳು ನಿಖಿಲ್
ಶಮಿಕಾ
ತಂದೆ/ತಾಯಿ ಹೆಚ್.ಡಿ.ದೇವೇಗೌಡ
ಚೆನ್ನಮ್ಮ
ವಾಸಸ್ಥಾನ ಬೆಂಗಳೂರು, ಭಾರತ
ಅಭ್ಯಸಿಸಿದ ವಿದ್ಯಾಪೀಠ ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ)
ನ್ಯಾಶನಲ್ ಕಾಲೇಜು ,ಬೆಂಗಳೂರು (ಬಿಎಸ್ಸಿ)

ಜೀವನ

  • ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
  • ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
  • ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
  • ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
  • ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.

ರಾಜಕೀಯ ಬೆಳವಣಿಗೆ

  1. ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
  2. ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
  3. ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
  4. ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
  5. ೨೫ನೇ ಮುಖ್ಯಮಂತ್ರಿಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು

ಉಲ್ಲೇಖಗಳು





Tags:

ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗಳುಜನತಾ ದಳ (ಜಾತ್ಯಾತೀತ)ಭಾರತಹೆಚ್ ಡಿ ದೇವೇಗೌಡ೧೯ ಡಿಸೆಂಬರ್೧೯೫೯

🔥 Trending searches on Wiki ಕನ್ನಡ:

ಶಿಕ್ಷಕಎಸ್.ಜಿ.ಸಿದ್ದರಾಮಯ್ಯಭಾರತದ ಪಂಚಾಯತ್ ರಾಜ್ ವ್ಯವಸ್ಥೆಮುದ್ದಣಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಿತ್ರದುರ್ಗ ಕೋಟೆಸಂಸ್ಕೃತಿಕೊರೋನಾವೈರಸ್ಸುಧಾ ಮೂರ್ತಿರಾಜ್ಯಗಳ ಪುನರ್ ವಿಂಗಡಣಾ ಆಯೋಗಭಾರತದಲ್ಲಿನ ಶಿಕ್ಷಣಹಿಂದುಸ್ತಾನಿ ಶಾಸ್ತ್ರೀಯ ಸಂಗೀತಮೀನಾ (ನಟಿ)ಐಹೊಳೆಭಾರತದ ಸಂಸತ್ತುಪುರಾತತ್ತ್ವ ಶಾಸ್ತ್ರಕಲ್ಲಂಗಡಿಎ.ಪಿ.ಜೆ.ಅಬ್ದುಲ್ ಕಲಾಂಭಾರತೀಯ ಸಂವಿಧಾನದ ತಿದ್ದುಪಡಿವಿಜ್ಞಾನಚಿಕ್ಕಮಗಳೂರುಸ್ತ್ರೀಓಂ (ಚಲನಚಿತ್ರ)ಸುರಪುರದ ವೆಂಕಟಪ್ಪನಾಯಕಹನುಮಂತಯುಗಾದಿಶ್ರೀನಿವಾಸ ರಾಮಾನುಜನ್ಮಾರಿಕಾಂಬಾ ದೇವಸ್ಥಾನ (ಸಾಗರ)ರಾವಣಗಣಶ್ರೀ ರಾಘವೇಂದ್ರ ಸ್ವಾಮಿಗಳುಬೌದ್ಧ ಧರ್ಮಮಲೆನಾಡುಮೈಸೂರು ಅರಮನೆರಾಷ್ಟ್ರೀಯ ಶಿಕ್ಷಣ ನೀತಿಸೋನಾರ್ಸಹಕಾರಿ ಸಂಘಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ಕೇಂದ್ರ ಲೋಕ ಸೇವಾ ಆಯೋಗಪರಮಾಣು ಸಂಖ್ಯೆಕರ್ಮಧಾರಯ ಸಮಾಸಮುಂಬಯಿ ವಿಶ್ವವಿದ್ಯಾಲಯಕೈಗಾರಿಕೆಗಳುಶ್ರವಣಬೆಳಗೊಳಗ್ರಾಹಕರ ಸಂರಕ್ಷಣೆಶಬ್ದಬ್ರಿಟೀಷ್ ಸಾಮ್ರಾಜ್ಯಅಲ್ಲಮ ಪ್ರಭುಬಿಲ್ಹಣಪ್ರಚ್ಛನ್ನ ಶಕ್ತಿಕರ್ನಾಟಕದ ಏಕೀಕರಣಶ್ಯೆಕ್ಷಣಿಕ ತಂತ್ರಜ್ಞಾನಅಳತೆ, ತೂಕ, ಎಣಿಕೆಹೆಣ್ಣು ಬ್ರೂಣ ಹತ್ಯೆರತ್ನತ್ರಯರುಕರ್ನಾಟಕ ವಿಧಾನ ಪರಿಷತ್ಮಡಿಲಗಣಕ ಅಥವಾ ಲ್ಯಾಪ್‌ಟಾಪ್ಕಿತ್ತೂರು ಚೆನ್ನಮ್ಮಅಲೋಹಗಳುಕರಗಸಮಾಸವರ್ಲ್ಡ್ ವೈಡ್ ವೆಬ್ದಯಾನಂದ ಸರಸ್ವತಿಭಾರತದ ಉಪ ರಾಷ್ಟ್ರಪತಿಭಾರತೀಯ ಪ್ರಾಚೀನ ಲಿಪಿಶಾಸ್ತ್ರದಲ್ಲಿ ಕನ್ನಡ ಮತ್ತು ತೆಲುಗು ಲಿಪಿಗಳುಅಂತಾರಾಷ್ಟ್ರೀಯ ಸಂಬಂಧಗಳುಮುಮ್ಮಡಿ ಕೃಷ್ಣರಾಜ ಒಡೆಯರುಸಂವಹನಚಿಪ್ಕೊ ಚಳುವಳಿಅದ್ವೈತಭಾರತಮಹಾತ್ಮ ಗಾಂಧಿಕರ್ನಾಟಕದ ಹಬ್ಬಗಳುವಿಕ್ರಮಾದಿತ್ಯ ೬🡆 More