ಉತ್ಕೆಲಾ ವಿಮಾನ ನಿಲ್ದಾಣ

 

{{{name}}}
ಐಎಟಿಎ: noneಐಸಿಎಒ: none
ಸಾರಾಂಶ

ಉತ್ಕೆಲ ವಿಮಾನನಿಲ್ದಾಣ ವು (IATA: UKE,ICAO: VEUK) ಒಂದು ಒಳನಾಡು ವಿಮಾನನಿಲ್ದಾಣ ಆಗಿದ್ದು ಒಡಿಶಾ ಸರ್ಕಾರದ ಒಡೆತನದಲ್ಲಿ ಒಡಿಶಾ ಇಂಡಿಯಾ ದ ಕಲಹಂಡಿ ಜಿಲ್ಲೆಯ ಉತ್ಕೆಲ ಎಂಬಲ್ಲಿದೆ. ಇದು ಭವಾನಿಪಟ್ನಂದಿಂದ ಉತ್ತರಕ್ಕೆ ೧೫ ಕಿ.ಮೀ. (೯.೩ಮೈಲು) ದೂರದಲ್ಲಿದೆ. ಇದು ಒಕ್ಕೂಟ ಸರ್ಕಾರದ ಉಡಾನ್ ಯೋಜನೆಯನ್ವಯ ಪ್ರಾದೇಶಿಕ ವಿಮಾನನಿಲ್ದಾಣ ಎಂದು ಪರಿಗಣಿತವಾಗಿದೆ.

ಅಭಿವೃದ್ಧಿ

ಒಡಿಶಾದಲ್ಲಿ ಅಭಿವೃದ್ಧಿ, ಸಂಪರ್ಕ ಮತ್ತು ಒಡಿಶಾ ಪ್ರವಾಸೋದ್ಯಮವನ್ನು ಸುಧಾರಿಸಲು, ನಾಗರಿಕ ವಿಮಾನಯಾನ ಸಚಿವಾಲಯವು ಉಡಾನ್ ಹಮ್ಮುಗೆಯ ಪ್ರಕಾರ ಈ ವಿಮಾನನಿಲ್ದಾಣವು ಪ್ರಾದೇಶಿಕ ವಿಮಾನನಿಲ್ದಾಣವಾಗಿ ಕೆಲಸ ಮಾಡಲಿದೆ. ದಶಕಗಳಿಂದ ಈ ವಿಮಾನನಿಲ್ದಾಣವು ಖಾಸಗಿ ಮತ್ತು ಸೇನಾಬಳಕೆಗಷ್ಟೇ ಮೀಸಲಾಗಿತ್ತು, ಆಗಸ್ಟ್ ೨೦೨೩ರಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸಲು ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಅನುಮತಿಸಿದ್ದಾರೆ. ಮುಂದಿನ ತಿಂಗಳುಗಳಲ್ಲಿ ಇಲ್ಲಿಂದ ಬಿಜುಪಟ್ನಾಯಕ್ ವಿಮಾನನಿಲ್ದಾಣ,ಭುಬನೇಶ್ವರ ಮತ್ತು ಸ್ವಾಮಿ ವಿವೇಕಾನಂದ ವಿಮಾನನಿಲ್ದಾಣ, ರಾಯಪುರಕ್ಕೆ ಸೇವೆ ಶುರುವಾಗಲಿದೆ. ೨೦೨೩ ಆಗಸ್ಟ್ ೩೧ರಂದು ಇಂಡಿಯಾ ಒನ್ ವಿಮಾನಯಾನ ಸಂಸ್ಥೆಯು ಭುವನೇಶ್ವರಕ್ಕೆ ಸಂಚಾರ ಪ್ರಾರಂಭಿಸಿತು.

ವಿಮಾನಸೇವೆ ಮತ್ತು ತಾಣಗಳು

ಸೇರಬೇಕಾದ ತಾಣಗಳು: ಭುವನೇಶ್ವರ

ಇದನ್ನೂ ನೋಡಿ

  • ಒಡಿಶಾದ ವಿಮಾನನಿಲ್ದಾಣಗಳ ಪಟ್ಟಿ
  • ಬಿಜುಪಟ್ನಾಯಕ್ ವಿಮಾನನಿಲ್ದಾಣ

ಉಲ್ಲೇಖಗಳು

ಟೆಂಪ್ಲೇಟು:ಒಡಿಶಾದ ವಿಮಾನನಿಲ್ದಾಣಗಳು

ಟೆಂಪ್ಲೇಟು:ಇಂಡಿಯಾದ ವಿಮಾನನಿಲ್ದಾಣಗಳು

Tags:

ಉತ್ಕೆಲಾ ವಿಮಾನ ನಿಲ್ದಾಣ ಅಭಿವೃದ್ಧಿಉತ್ಕೆಲಾ ವಿಮಾನ ನಿಲ್ದಾಣ ವಿಮಾನಸೇವೆ ಮತ್ತು ತಾಣಗಳುಉತ್ಕೆಲಾ ವಿಮಾನ ನಿಲ್ದಾಣ ಇದನ್ನೂ ನೋಡಿಉತ್ಕೆಲಾ ವಿಮಾನ ನಿಲ್ದಾಣ ಉಲ್ಲೇಖಗಳುಉತ್ಕೆಲಾ ವಿಮಾನ ನಿಲ್ದಾಣ

🔥 Trending searches on Wiki ಕನ್ನಡ:

ಮೈಸೂರು ರಾಜ್ಯಕೋವಿಡ್-೧೯ಭಾರತೀಯ ಸಂಸ್ಕೃತಿಭಾಷೆಮಡಿಕೇರಿಸೀಬೆಭಾರತದ ರಾಜ್ಯಗಳ ಜನಸಂಖ್ಯೆಗೋವಿಂದ ಪೈಪ್ಲೇಟೊಗುರುಯೂಟ್ಯೂಬ್‌ಕೆ.ಗೋವಿಂದರಾಜುಆಲೂರು ವೆಂಕಟರಾಯರುತಾರದ್ವಿಗು ಸಮಾಸಭಾರತೀಯ ಮೂಲಭೂತ ಹಕ್ಕುಗಳುಚನ್ನಬಸವೇಶ್ವರಮಾದರ ಚೆನ್ನಯ್ಯಇತಿಹಾಸಇನ್ಸ್ಟಾಗ್ರಾಮ್ಗದಗಅಮೆರಿಕಆಮ್ಲಮಹಾಭಾರತಹೆಸರುಕೊರೋನಾವೈರಸ್ಭೂತಾರಾಧನೆರಾಧಿಕಾ ಗುಪ್ತಾಭಾರತದ ಭೌಗೋಳಿಕತೆಎಸ್.ಎಲ್. ಭೈರಪ್ಪಒಗಟುಮೈನಾಇಸ್ಲಾಂ ಧರ್ಮರಾಜಕುಮಾರ (ಚಲನಚಿತ್ರ)ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಸಮುಚ್ಚಯ ಪದಗಳುಶಿವಕುಮಾರ ಸ್ವಾಮಿಅಮ್ಮಭಾರತದಲ್ಲಿನ ಜಾತಿ ಪದ್ದತಿಕಥೆಯೇಸು ಕ್ರಿಸ್ತರಾಜ್ಯಪಾಲಸವಿತಾ ನಾಗಭೂಷಣಪುರಂದರದಾಸಈಚಲುಜಾಗತಿಕ ತಾಪಮಾನ ಏರಿಕೆಭಾರತದ ಪ್ರಧಾನ ಮಂತ್ರಿಆಸ್ಪತ್ರೆಹಾಲುಮೈಸೂರು ವಿಶ್ವವಿದ್ಯಾಲಯಬೇಲೂರುಹಡಪದ ಅಪ್ಪಣ್ಣವಿಶ್ವಾಮಿತ್ರಕನ್ನಡ ಅಭಿವೃದ್ಧಿ ಪ್ರಾಧಿಕಾರರಾಮಾನುಜಯೋಗವಾಹಪ್ರವಾಹಸಂಧಿಗುರು (ಗ್ರಹ)ಕನ್ನಡ ಸಾಹಿತ್ಯರನ್ನಹಲಸಿನ ಹಣ್ಣುಭಾರತದ ನದಿಗಳುಜೆ. ಆರ್. ಲಕ್ಷ್ಮಣರಾವ್ಸಂಘಟನೆಬಿ.ಜಯಶ್ರೀಚಿಕ್ಕಮಗಳೂರುಗ್ರಾಮ ಪಂಚಾಯತಿಸಂವಹನಯಜಮಾನ (ಚಲನಚಿತ್ರ)ಭಾರತೀಯ ಶಾಸ್ತ್ರೀಯ ನೃತ್ಯಮುದ್ದಣಸೆಸ್ (ಮೇಲ್ತೆರಿಗೆ)ವಿಕ್ರಮಾದಿತ್ಯ ೬ಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಋತುಚಕ್ರವಾಣಿಜ್ಯ(ವ್ಯಾಪಾರ)🡆 More