ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ

'ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆಯ ಪ್ರಖ್ಯಾತ ವಾರಪತ್ರಿಕೆಯಾಗಿ ಹಲವು ವರ್ಷ ಮಂಚೂಣಿಯಲ್ಲಿತ್ತು.

ಆ ಪತ್ರಿಕೆಯಲ್ಲಿ ಸುಪ್ರಸಿದ್ಧ ಸಂಪಾದಕರಾಗಿದ್ದ, 'ಎಮ್. ವಿ. ಕಾಮತ್', 'ಖುಷ್ವಂತ್ ಸಿಂಗ್' ಮುಂತಾದವರು, ಆ ಪತ್ರಿಕೆಯ ಗರಿಮೆಯನ್ನು ಮುಗಿಲಿಗೇರಿಸಿದ್ದರು. ಮತ್ತೊಬ್ಬ ವಿಶ್ವ ವಿಖ್ಯಾತ ವ್ಯಂಗ್ಯಚಿತ್ರಕಾರ, 'ಆರ್.ಕೆ.ಲಕ್ಷ್ಮಣ್' ತಮ್ಮ ನಾಜೂಕಾದ ವ್ಯಂಗ್ಯೋಕ್ತಿಯ ಚಿತ್ರಗಳ ಕೊಡುಗೆಯನ್ನು ಕೊಡುತ್ತಿದ್ದದ್ದು ಮತ್ತೊಂದು ವಿಶೇಷ.

ಚಿತ್ರ:Illustrated weekly.jpg
'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ'

'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರ ಪತ್ರಿಕೆ, ಮುಚ್ಚಲ್ಪಟ್ಟಿತು

'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರ ಪತ್ರಿಕೆ, ನಿಧಾನವಾಗಿ ಜನಪ್ರಿಯತೆಯನ್ನು ಕಳೆದುಕೊಂಡಿತು. ಕಾಲಾನುಕ್ರಮದಲ್ಲಿ, 'ಇಂಡಿಯ ಟುಡೆ', 'ವೀಕ್', ಮುಂತಾದ ಹಲವು ಪತ್ರಿಕೆಗಳು ತಮ್ಮ ವೈವಿಧ್ಯಮಯ ಲೇಖನಗಳಿಂದ, ಹಾಗೂ ಆಕರ್ಷಕ ಚಿತ್ರಪುಟಗಳಿಂದ ಮಾರುಕಟ್ಟೆಯಲ್ಲಿ ಎಳೆಯರನ್ನು ಆಕರ್ಶಿಸಿದವು. ನಿಧಾನವಾಗಿ 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಯ 'ಲೇ ಔಟ್', 'ಔಟ್ ಡೇಟ್' ಆದಂತೆ ಭಾಸವಾಗಿ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ಅಳಿವಿಗೆ ಕಾರಣವಾಯಿತು. ಆ ಭಾವನೆಯನ್ನು ಬದಲಾಯಿಸಲು ಹಾಗೂ ಹೊಸ ಮುಖವಾಡವನ್ನು ತಗಲಿಸುವ ಪ್ರಯತ್ನವೂ ನಡೆಯಲಿಲ್ಲ.

ಉಲ್ಲೇಖಗಳು

Tags:

ಆರ್.ಕೆ.ಲಕ್ಷ್ಮಣ್ಎಮ್. ವಿ. ಕಾಮತ್ಖುಷ್ವಂತ್ ಸಿಂಗ್ಟೈಮ್ಸ್ ಆಫ್ ಇಂಡಿಯ

🔥 Trending searches on Wiki ಕನ್ನಡ:

ಕೃಷ್ಣ ಮಠಕುರುಬಯೋಗವಾಹಪರಮಾತ್ಮ(ಚಲನಚಿತ್ರ)ಜೋಳಸಮಾಜ ಸೇವೆಜಾಹೀರಾತುರಾಹುಲ್ ಗಾಂಧಿಕೈಗಾರಿಕೆಗಳುಹಲ್ಮಿಡಿ ಶಾಸನಕುರು ವಂಶಗ್ರೀಕ್ ಪುರಾಣ ಕಥೆದಾಸ ಸಾಹಿತ್ಯಶನಿವ್ಯಾಪಾರಭಾವನಾ(ನಟಿ-ಭಾವನಾ ರಾಮಣ್ಣ)ಶಿವಕುಮಾರ ಸ್ವಾಮಿಮೌರ್ಯ ಸಾಮ್ರಾಜ್ಯಊಟಷಟ್ಪದಿಭ್ರಷ್ಟಾಚಾರಮಾನವ ಸಂಪನ್ಮೂಲಗಳುಈಸ್ಟ್‌ ಇಂಡಿಯ ಕಂಪನಿಲಿನಕ್ಸ್ಚಂದ್ರಶೇಖರ ಪಾಟೀಲರಾಷ್ಟ್ರೀಯ ಸೇವಾ ಯೋಜನೆಪಂಚತಂತ್ರನಳಂದಹೊಯ್ಸಳೇಶ್ವರ ದೇವಸ್ಥಾನರಾಜ್ಯಗಳ ಪುನರ್ ವಿಂಗಡಣಾ ಆಯೋಗನಾನು ಅವನಲ್ಲ... ಅವಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೂಡಲ ಸಂಗಮನವಿಲುವಿಷ್ಣುಚಾಣಕ್ಯಗೋವಿನ ಹಾಡುಶೃಂಗೇರಿ ಶಾರದಾಪೀಠಕುಟುಂಬಯುಗಾದಿಶ್ರೀ ರಾಘವೇಂದ್ರ ಸ್ವಾಮಿಗಳುಎಲೆಕ್ಟ್ರಾನಿಕ್ ಮತದಾನವಿಶ್ವ ಕಾರ್ಮಿಕರ ದಿನಾಚರಣೆಹೆಳವನಕಟ್ಟೆ ಗಿರಿಯಮ್ಮಜಾತ್ರೆವರದಕ್ಷಿಣೆಅರ್ಥ ವ್ಯತ್ಯಾಸರೋಸ್‌ಮರಿಜೋಗಮೈಸೂರುಮೂಲಧಾತುಅಂಕಗಣಿತಆಶೀರ್ವಾದಸ್ತ್ರೀತೆಂಗಿನಕಾಯಿ ಮರಸಂಸ್ಕೃತಭಾರತೀಯ ರೈಲ್ವೆಕೊರೋನಾವೈರಸ್ ಕಾಯಿಲೆ ೨೦೧೯ಸ್ವರಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಂದೇ ಮಾತರಮ್ಇಂದಿರಾ ಗಾಂಧಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಗ್ರಹಲಕ್ಷ್ಮಿಬುದ್ಧಕೊಪ್ಪಳಭಾರತದಲ್ಲಿ ಪರಮಾಣು ವಿದ್ಯುತ್ಕರ್ನಾಟಕದ ಮುಖ್ಯಮಂತ್ರಿಗಳುಗಾಳಿಪಟ (ಚಲನಚಿತ್ರ)ಪಂಪಸೂರ್ಯಉತ್ತರ ಕನ್ನಡಟೆನಿಸ್ ಕೃಷ್ಣಸಮಾಸಯಕ್ಷಗಾನಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸಂಧಿಕ್ಯುಆರ್ ಕೋಡ್🡆 More