ಖುಷ್ವಂತ್ ಸಿಂಗ್

ಖುಷ್ವಂತ್ ಸಿಂಗ್ (ಪಂಜಾಬಿ:ਖ਼ੁਸ਼ਵੰਤ ਸਿੰਘ ಜನನ:ಫೆಬ್ರವರಿ ೨,೧೯೧೫) ಸ್ವತಂತ್ರ ಭಾರತದ ಅಗ್ರಗಣ್ಯ ಸಾಹಿತಿ ಹಾಗೂ ಪತ್ರಕರ್ತರಾಗಿದ್ದಾರೆ.

ಪಂಜಾಬ್ನ ಹದಲಿ ಗ್ರಾಮ(ಈಗ ಪಾಕಿಸ್ತಾನದಲ್ಲಿದೆ)ದಲ್ಲಿ ಜನಿಸಿದ 'ಖುಷ್ವಂತ್ ಸಿಂಗ್', ಭಾರತದ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಸತ್ಯ, ಸಾಮಾಜಿಕ ಕಳಕಳಿ, ಮೊನಚಾದ ಹಾಸ್ಯ, ಜೀವನಪ್ರೀತಿ ಮತ್ತು ಕಾಮ-ಇವೇ ಮುಂತಾದ ರೂಪಗಳನ್ನು ಅವರ ಬಹುತೇಕ ಬರಹಗಳಲ್ಲಿ ಕಾಣಬಹುದಾಗಿದೆ. ಇದಲ್ಲದೆ, ಭಾರತದ ಜನಪ್ರಿಯ ಹಾಗೂ, ಅತಿ ಹೆಚ್ಚು ಪ್ರಸಾರದ 'ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ ವಾರ ಪತ್ರಿಕೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದ್ದಾರೆ. ಪದ್ಮವಿಭೂಷಣ ಗೌರವವೂ ಸಹ ದೊರೆತಿದೆ.

ಖುಷ್ವಂತ್ ಸಿಂಗ್
ಖುಷ್ವಂತ್ ಸಿಂಗ್
ಖುಷ್ವಂತ್ ಸಿಂಗ್ ಹೊಸ ದೆಹಲಿಯಲ್ಲಿ ಓದುತ್ತಿರುವುದು
ಜನನಖುಶಾಲ್ ಸಿಂಗ್
(೧೯೧೫-೦೨-೦೨)೨ ಫೆಬ್ರವರಿ ೧೯೧೫
Hadali, British India (now in Khushab District, Punjab, Pakistan)
ಮರಣ20 March 2014(2014-03-20) (aged 99)
ಹೊಸ ದೆಹಲಿ, ಭಾರತ
ವೃತ್ತಿಪತ್ರಕರ್ತ, ಲೇಖಕ, ಇತಿಹಾಸಕಾರ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆSt. Stephen's College, Delhi
King's College London
ಬಾಳ ಸಂಗಾತಿಕವಾಲ್ ಮಲಿಕ್
ಮಕ್ಕಳುರಾಹುಲ್ ಮತ್ತು ಮಾಲ

ಸಹಿಖುಷ್ವಂತ್ ಸಿಂಗ್
ಚಿತ್ರ:Khushwant singh 1.jpg
'ಖುಷ್ವಂತ್ ಸಿಂಗ್'

ಖುಷ್ವಂತ್ ಸಿಂಗ್ ಬರೆದ ಸುಪ್ರಸಿದ್ದ ಪುಸ್ತಕಗಳು

  • 'ಟ್ರೇನ್ ಟು ಪಾಕಿಸ್ತಾನ್',
  • 'ದಿಲ್ಲಿ',
  • 'ದಿ ಕಂಪೆನಿ ಆಫ್ ವುಮೆನ್'
    ಚಿತ್ರ:Khushwant singh 2.jpg
    'ಟ್ರೇನ್ ಟು ಪಾಕೀಸ್ತಾನ್, ಖುಷ್ವಂತ್ ಸಿಂಗರ ಹೆಸರುವಾಸಿಯಾದ ಪುಸ್ತಕ'

ಪುರಸ್ಕಾರಗಳು

ನಿಧನ

೨೦೧೪ ರ, ಮಾರ್ಚ್, ೨೦ ರ ಮದ್ಯಾನ್ಹ, ೯೯ ವರ್ಷ ಪ್ರಾಯದ ಖುಷ್ವಂತ್ ಸಿಂಗ್, ನಿಧನರಾದರು. ಮೃತರು, ಓರ್ವ ಪುತ್ರ, ರಾಹುಲ್, ಮತ್ತು ಪುತ್ರಿ, ಮಾಲಾರನ್ನು ಅಗಲಿ ಹೋಗಿದ್ದಾರೆ. ಅವರ ಅಂತ್ಯ ಸಂಸ್ಕಾರ, ೨೦ ರ ಸಂಜೆ, ದಯಾನಂದ ಮುಕ್ತಿಧಾಮ ಚಿತಾಗಾರದಲ್ಲಿ ನಡೆಯಿತು.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

/

Tags:

ಖುಷ್ವಂತ್ ಸಿಂಗ್ ಬರೆದ ಸುಪ್ರಸಿದ್ದ ಪುಸ್ತಕಗಳುಖುಷ್ವಂತ್ ಸಿಂಗ್ ಪುರಸ್ಕಾರಗಳುಖುಷ್ವಂತ್ ಸಿಂಗ್ ನಿಧನಖುಷ್ವಂತ್ ಸಿಂಗ್ ಬಾಹ್ಯ ಸಂಪರ್ಕಗಳುಖುಷ್ವಂತ್ ಸಿಂಗ್ ಉಲ್ಲೇಖಗಳುಖುಷ್ವಂತ್ ಸಿಂಗ್ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾಟೈಮ್ಸ್ ಆಫ್ ಇಂಡಿಯಪಂಜಾಬಿಪಂಜಾಬ್ಪತ್ರಕರ್ತಪಾಕಿಸ್ತಾನಫೆಬ್ರವರಿ ೨ಭಾರತ೧೯೧೫

🔥 Trending searches on Wiki ಕನ್ನಡ:

ಶಕ್ತಿವೇಗೋತ್ಕರ್ಷಹದಿಹರೆಯಸಹಕಾರಿ ಸಂಘಗಳುಮಾಧ್ಯಮ೨೦೧೬ ಬೇಸಿಗೆ ಒಲಿಂಪಿಕ್ಸ್ಭಾರತೀಯ ಅಂಚೆ ಸೇವೆಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿನಾಯಕನಹಟ್ಟಿದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಜವಹರ್ ನವೋದಯ ವಿದ್ಯಾಲಯಜೋಗಿ (ಚಲನಚಿತ್ರ)ಕನ್ನಡ ಅಂಕಿ-ಸಂಖ್ಯೆಗಳು2017ರ ಕನ್ನಡ ಚಿತ್ರಗಳ ಪಟ್ಟಿಕಾಳಿದಾಸದೇವತಾರ್ಚನ ವಿಧಿಹೃದಯತೆಂಗಿನಕಾಯಿ ಮರಕರ್ನಾಟಕದ ವಾಸ್ತುಶಿಲ್ಪರಾಜ್ಯಗಳ ಪುನರ್ ವಿಂಗಡಣಾ ಆಯೋಗಮಂಡಲ ಹಾವುಯಜಮಾನ (ಚಲನಚಿತ್ರ)ಚಂದ್ರಚಿಕ್ಕ ದೇವರಾಜತ್ಯಾಜ್ಯ ನಿರ್ವಹಣೆಜನ್ನರೈತ ಚಳುವಳಿಮೂಲಭೂತ ಕರ್ತವ್ಯಗಳುಭಾರತ ಚೀನಾ ಸಂಬಂಧಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಉದ್ಯಮಿಭಯೋತ್ಪಾದನೆಜಾಗತಿಕ ತಾಪಮಾನ ಏರಿಕೆಜಾತ್ಯತೀತತೆಎಸ್.ಎಲ್. ಭೈರಪ್ಪಕರ್ನಾಟಕ ಸಶಸ್ತ್ರ ಬಂಡಾಯವಿಜಯದಾಸರುಭರತನಾಟ್ಯನೈಸರ್ಗಿಕ ವಿಕೋಪಭಾರತದ ಸಂವಿಧಾನಭಾರತದಲ್ಲಿನ ಚುನಾವಣೆಗಳುಕೇಂದ್ರ ಲೋಕ ಸೇವಾ ಆಯೋಗಸಂಚಿ ಹೊನ್ನಮ್ಮಶಾಂತಕವಿಶಿವಹರಿಶ್ಚಂದ್ರರೋಸ್‌ಮರಿಸಂಸ್ಕೃತಇಸ್ಲಾಂ ಧರ್ಮಏಷ್ಯನ್ ಕ್ರೀಡಾಕೂಟಪ್ಲೇಟೊತೀರ್ಪುವಿಜಯಪುರ ಜಿಲ್ಲೆಒಡೆಯರ್ವ್ಯಂಜನವಿಕ್ರಮಾರ್ಜುನ ವಿಜಯಅಂತರಜಾಲಪೌರತ್ವಚಂದ್ರಶೇಖರ ಕಂಬಾರಕೊರೋನಾವೈರಸ್ಕರ್ನಾಟಕದ ಕಲೆ ಮತ್ತು ಸಂಸ್ಕೃತಿಉಡಅನುಭವಾತ್ಮಕ ಕಲಿಕೆಕೈಗಾರಿಕೆಗಳ ಸ್ಥಾನೀಕರಣಸೂರ್ಯನಾಥ ಕಾಮತ್ಕೃಷ್ಣ ಜನ್ಮಾಷ್ಟಮಿಶಿಕ್ಷಕನರೇಂದ್ರ ಮೋದಿವೈದೇಹಿಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಅಶೋಕನ ಶಾಸನಗಳುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕೊಲೆಸ್ಟರಾಲ್‌ಸೆಲರಿಮಡಿವಾಳ ಮಾಚಿದೇವಮಲೈ ಮಹದೇಶ್ವರ ಬೆಟ್ಟ🡆 More