ಅಮ್ರೇಲಿ ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರಾಂತ್ಯದ ಒಂದು ಪಟ್ಟಣ.
ಇದು ಅಮ್ರೇಲಿ ಜಿಲ್ಲೆಯ ಕೇಂದ್ರ ಸ್ಥಳ.ಥೇಬಿ ನದಿಯ ದಡದ ಮೇಲಿದೆ. (1905)ರಲ್ಲಿ ಪುರಸಭೆ ರೂಪುಗೊಂಡಿತ್ತು. ಅನೇಕ ಪ್ರಾಚೀನ ಕಟ್ಟಡಗಳು ಇವೆ. ಕೈಮಗ್ಗ, ಬಣ್ಣಗಾರಿಕೆ, ಬೆಳ್ಳಿಕೆಲಸ-ಇಲ್ಲಿನ ಮುಖ್ಯ ಕೈಗಾರಿಕೆಗಳು. ಓಖಾ ಮತ್ತು ದ್ವಾರಕೆ ಮುಖ್ಯ ರೈಲ್ವೆ ಕೇಂದ್ರಗಳು. ದ್ವಾರಕೆ ಮುಖ್ಯ ಐತಿಹಾಸಿಕ ಸ್ಥಳ.
ಅಮ್ರೇಲಿ | |
---|---|
ನಗರ | |
ದೇಶ | ಭಾರತ |
ರಾಜ್ಯ | ಗುಜರಾತ್ |
ಜಿಲ್ಲೆ | ಅಮ್ರೇಲಿ ಜಿಲ್ಲೆ |
Elevation | ೧೨೮ m (೪೨೦ ft) |
Population (2011) | |
• Total | ೧,೯೦,೨೪೩ |
Languages | |
• Official | Gujarati, ಹಿಂದಿ |
Time zone | UTC+5:30 (IST) |
PIN | 365601 |
Telephone code | 02792 |
Vehicle registration | GJ 14 |
Website | collectoramreli |
This article uses material from the Wikipedia ಕನ್ನಡ article ಅಮ್ರೇಲಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.