ಅಮ್ಮಾನ್

ಅಮ್ಮಾನ್ ಇದು ಜೋರ್ಡಾನ್ ದೇಶದ ರಾಜಧಾನಿ.ಇದು ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ಜನವಾಸವಿರುವ ನಗರಗಳಲ್ಲೊಂದು.

ಇದರ ಜನಸಂಖ್ಯೆ ೪೦ ಲಕ್ಷ,ಹಾಗೂ ವಿಸ್ತ್ರೀರ್ಣ ೧೬೮೦ ಚದರ ಕಿ.ಮೀ.ಇದು ಜೋರ್ಡಾನಿನ ವಾಣಿಜ್ಯ,ಆರ್ಥಿಕ ಹಾಗೂ ರಾಜಕೀಯ ಕೇಂದ್ರ.

ಅಮ್ಮಾನ್
عمّان ʿAmmān
ನಗರ
ಅಮ್ಮಾನ್
Flag of ಅಮ್ಮಾನ್
Official seal of ಅಮ್ಮಾನ್
Countryಅಮ್ಮಾನ್ ಜಾರ್ಡನ್
GovernorateCapital Governorate
Founded7000 BC
Municipality1909
Government
 • MayorAbdul Halim Kilani
Area
 • ನಗರ೧,೬೮೦ km (೬೫೦ sq mi)
Highest elevation
೧,೧೦೦ m (೩,೬೦೦ ft)
Lowest elevation
೭೦೦ m (೨,೩೦೦ ft)
Population
 (2010)
 • Urban
೧೯,೧೯,೦೦೦
 • Metro
೨೧,೨೫,೦೦೦
Time zoneGMT +3
 • Summer (DST)+3 Arabic Standard Time
Postal code
11110-17198
Area code+962(6)
WebsiteAmman City

ವಾಣಿಜ್ಯ

ಅರಬ್ಬೀ ಗಣರಾಜ್ಯದ ಚಿಕ್ಕ ಭಾಗವಾದ ಜೋರ್ಡಾನಿನ ರಾಜಧಾನಿ . ಬಹು ಹಳೆಯ ಊರು. ಹಿಂದೆ ಇದಕ್ಕೆ ರಬ್ಬತ್ ಎಂಬ ಹೆಸರಿತ್ತು. ಚಾರಿತ್ರಿಕ ಕಟ್ಟಡಗಳಿವೆಯಾಗಿ ಮುಖ್ಯ ಪ್ರವಾಸೀ ಕೇಂದ್ರ. ವಿಮಾನ ಮತ್ತು ರೈಲು ಕೇಂದ್ರವೂ ಹೌದು, ಕೈಗಾರಿಕೆಗಳು ಹೆಚ್ಚು. ಹೊಗೆಸೊಪ್ಪು, ಚರ್ಮ, ಬಟ್ಟೆ, ಹೆಂಚು, ಸಿಮೆಂಟ್ ಮೊದಲಾದವು ತಯಾರಾಗುತ್ತವೆ.

ಛಾಯಾಂಕಣ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

ಅಮ್ಮಾನ್  ವಿಕಿಟ್ರಾವೆಲ್ ನಲ್ಲಿ ಅಮ್ಮಾನ್ ಪ್ರವಾಸ ಕೈಪಿಡಿ (ಆಂಗ್ಲ)

ಅಮ್ಮಾನ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಅಮ್ಮಾನ್ ವಾಣಿಜ್ಯಅಮ್ಮಾನ್ ಛಾಯಾಂಕಣಅಮ್ಮಾನ್ ಉಲ್ಲೇಖಗಳುಅಮ್ಮಾನ್ ಬಾಹ್ಯ ಸಂಪರ್ಕಗಳುಅಮ್ಮಾನ್ಜೋರ್ಡಾನ್

🔥 Trending searches on Wiki ಕನ್ನಡ:

ಭಾರತದ ಆರ್ಥಿಕ ವ್ಯವಸ್ಥೆಭಾರತಚಿಕ್ಕಮಗಳೂರುಮಾನವ ಸಂಪನ್ಮೂಲಗಳುನೇಮಿಚಂದ್ರ (ಲೇಖಕಿ)ಸಂತೋಷ್ ಆನಂದ್ ರಾಮ್ಜಲ ಮಾಲಿನ್ಯಚಿ.ಉದಯಶಂಕರ್ಬಾರ್ಲಿಕರ್ನಾಟಕದ ಶಾಸನಗಳುಆಟಿಸಂಮಾರಾಟ ಪ್ರಕ್ರಿಯೆರಾಜಧಾನಿಗಳ ಪಟ್ಟಿಕನ್ನಡ ರಾಜ್ಯೋತ್ಸವಕರ್ಬೂಜಕೃಷ್ಣದೇವರಾಯಷಟ್ಪದಿಮೈಸೂರುಗಳಗನಾಥರಚಿತಾ ರಾಮ್ಮಾವುಕಾಟೇರಚಿಕ್ಕಬಳ್ಳಾಪುರಸಾಮಾಜಿಕ ಮಾರುಕಟ್ಟೆಅಶ್ವಮೇಧಎಡ್ವಿನ್ ಮೊಂಟಾಗುಮುಟ್ಟುಮಹಾಭಾರತಶನಿರಾಷ್ಟ್ರೀಯ ಸೇವಾ ಯೋಜನೆಮಾಸ್ಕೋಧರ್ಮರಾಯ ಸ್ವಾಮಿ ದೇವಸ್ಥಾನಸಿದ್ಧರಾಮದ.ರಾ.ಬೇಂದ್ರೆಗ್ರಹಕುಂಡಲಿಕರ್ನಾಟಕದ ತಾಲೂಕುಗಳುಬಸವೇಶ್ವರಭಾರತದ ರಾಷ್ಟ್ರಗೀತೆಹಲ್ಮಿಡಿ ಶಾಸನಬಿ. ಎಂ. ಶ್ರೀಕಂಠಯ್ಯಹನುಮಂತಆಮ್ಲಗಳು ಮತ್ತು ಪ್ರತ್ಯಾಮ್ಲಗಳುಕೃಷ್ಣರಾಜಸಾಗರರಾಜಧಾನಿಕೇಂದ್ರಾಡಳಿತ ಪ್ರದೇಶಗಳುಕೊಡಗುಉತ್ತರ ಕರ್ನಾಟಕಕೃತಕ ಬುದ್ಧಿಮತ್ತೆವಾರ್ಧಕ ಷಟ್ಪದಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಶ್ರೀಲಂಕಾ ಕ್ರಿಕೆಟ್ ತಂಡಸೂರ್ಯ (ದೇವ)ಚೋಳ ವಂಶಎ.ಪಿ.ಜೆ.ಅಬ್ದುಲ್ ಕಲಾಂರಾಷ್ಟ್ರಕೂಟಹಲಸಿನ ಹಣ್ಣುಸಿ ಎನ್ ಮಂಜುನಾಥ್ಋತುಕನ್ನಡ ಸಾಹಿತ್ಯ ಪರಿಷತ್ತುಸಿದ್ಧಾಂತಕದಂಬ ರಾಜವಂಶಬುಡಕಟ್ಟುಕನ್ನಡದಲ್ಲಿ ವಚನ ಸಾಹಿತ್ಯನರೇಂದ್ರ ಮೋದಿಕೈಗಾರಿಕೆಗಳುಜಾತಿವೀರಗಾಸೆಒಲಂಪಿಕ್ ಕ್ರೀಡಾಕೂಟಗೋವಿಂದ ಪೈಕನ್ನಡದಲ್ಲಿ ಮಹಿಳಾ ಸಾಹಿತ್ಯಅಂಬಿಗರ ಚೌಡಯ್ಯಭೂಮಿಶಿಶುನಾಳ ಶರೀಫರುಸಾಕ್ರಟೀಸ್ಯೋಗ🡆 More