ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್ ಚಲನಚಿತ್ರಗಳ ಕಲೆ ಹಾಗೂ ವಿಜ್ಞಾನದ ಪ್ರಗತಿಗೆ ಮೀಸಲಾಗಿರುವ ಒಂದು ವೃತ್ತಿಪರ ಗೌರವ ಸಂಘಟನೆಯಾಗಿದೆ.
ಅಕಾಡೆಮಿಯು ಸುಮಾರು ೬೦೦೦ ಚಲನಚಿತ್ರ ವೃತ್ತಿಪರರನ್ನು ಕೂಡಿದೆ. ಸದಸ್ಯರು ಬಹಳಷ್ಟು ಯುನೈಟೆಡ್ ಸ್ಟೇಟ್ಸ್ ಆಧರಿಸಿವೆ, ಸದಸ್ಯತ್ವ ಜಗತ್ತಿನ ಅರ್ಹ ಚಿತ್ರ ನಿರ್ಮಾಪಕರು/ನಿರ್ದೇಶಕರುಗಳಿಗೆ ತೆರೆದಿರುತ್ತದೆ.
ಸಂಕ್ಷಿಪ್ತ ಹೆಸರು | AMPAS |
---|---|
ಸ್ಥಾಪನೆ | ಮೇ ೧೧, ೧೯೨೭ |
ಶೈಲಿ | ಚಲನಚಿತ್ರ ಸಂಸ್ಥೆ |
ಪ್ರಧಾನ ಕಚೇರಿ | ಬೆವರ್ಲಿ ಹಿಲ್ಸ್,ಕ್ಯಾಲಿಫೊರ್ನಿಯ, ಯು.ಎಸ್.ಎ. |
ಸ್ಥಳ |
|
Membership | 5,783 |
President | Cheryl Boone Isaacs |
ಅಧಿಕೃತ ಜಾಲತಾಣ | www.oscars.org |
This article uses material from the Wikipedia ಕನ್ನಡ article ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.