ಅಂಕುಶಕಪಾಲಿ

ಅಂಕುಶಕಪಾಲಿ ( Acanthocephalia)ಮುಳ್ಳು ತಲೆ ಮತ್ತು ಸೊಂಡಿಲಿದ್ದು ಬಾಯಿ ಮತ್ತು ಆಹಾರನಾಳ ಇರದ ಪರಪುಷ್ಟ ಪ್ರಾಣಿ.

ಇವುಗಳು ಹೆಚ್ಚಾಗಿ ಮೀನುಗಳು,ಅಕಶೇರುಕಗಳಲ್ಲಿ ವಾಸಿಸುತ್ತವೆ . ಅಂಕುಶಕಪಾಲಿಯು ಸೆಸ್ಟೋಡ ಜೊತೆ ಈ ಲಕ್ಷಣವನ್ನು ಹಂಚಿಕೊಳ್ಳುತ್ತದೆ, ಆದರು ಎರಡು ಗುಂಪುಗಳು ಸಂಬಂಧಿಸಿರುವುದಿಲ್ಲ. ವಯಸ್ಕರ ಹಂತಗಳಲ್ಲಿ ತಮ್ಮ ಸಂಕುಲದ ಕರುಳಲ್ಲಿ ವಾಸಿಸುತ್ತಿದೆ ಹಾಗು ತಮ್ಮ ದೇಹದ ಮೂಲಕ ಪೋಷಕಾಂಶಗಳನ್ನು ನೇರವಾಗಿ ಜೀರ್ಣೀಸಿಕೊಳ್ಳುತ್ತದೆ.

ಅಂಕುಶಕಪಾಲಿ
Some key features of acanthocephalan morphology

ಪ್ರೊಬೋಸಿಸ್

ಪ್ರೋಟ್ರೂಡಿಬಲ್ ಪ್ರೊಬೋಸಿಸ್ ಸ್ಪೈನಿ ಕೊಕ್ಕೆಯಿಂದ ಮುಚ್ಚಿಕೊಂಡಿರುತ್ತವೆ. ಪ್ರೊಬೋಸಿಸ್ ಉಂಗುರಾಕಾರದ ಕೊಕ್ಕೆಯನ್ನು ಹೊಂದಿರುತ್ತವೆ. ಈ ಕೊಕ್ಕೆಗಳು ೩ ಅಥವಾ ೪ ವಿಧಗಳಲ್ಲಿ ಇರುತ್ತವೆ.

ಅಂಕುಶಕಪಾಲಿ 
ಎಲೆಕ್ಟ್ರಾನ್ ಮೈಕ್ರೋಸ್ಕೋಪಿಯಿಂದ ನೋಟ

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರವೀಂದ್ರನಾಥ ಠಾಗೋರ್ರಾಯಚೂರು ಜಿಲ್ಲೆಕೈಗಾರಿಕೆಗಳುಬಾದಾಮಿಚಿಪ್ಕೊ ಚಳುವಳಿಭೀಮಸೇನಬಾಬು ಜಗಜೀವನ ರಾಮ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಂಜುಳಆರೋಗ್ಯರಸ್ತೆಕನ್ನಡಲೆಕ್ಕ ಪರಿಶೋಧನೆಸಂಗೀತಅಲಂಕಾರಅರ್ಜುನಭಾರತೀಯ ಜನತಾ ಪಕ್ಷಗುಣ ಸಂಧಿಗಂಗಾಭಗತ್ ಸಿಂಗ್ಬ್ರಹ್ಮ ಸಮಾಜಇರುವುದೊಂದೇ ಭೂಮಿಸಮೂಹ ಮಾಧ್ಯಮಗಳುಬೀಚಿಕರ್ನಾಟಕದ ತಾಲೂಕುಗಳುದಾಸವಾಳನವಿಲುಕೋಸುಮೂಲಧಾತುಗಳ ಪಟ್ಟಿಬನವಾಸಿನುಡಿಗಟ್ಟುರಸ(ಕಾವ್ಯಮೀಮಾಂಸೆ)ಹಾ.ಮಾ.ನಾಯಕತಂಬಾಕು ಸೇವನೆ(ಧೂಮಪಾನ)ನರಿಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕಾಳ್ಗಿಚ್ಚುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸತೀಶ ಕುಲಕರ್ಣಿದೇವರ/ಜೇಡರ ದಾಸಿಮಯ್ಯಮುದ್ದಣಏಷ್ಯಾ ಖಂಡಸೂರ್ಯ (ದೇವ)ಕನ್ನಡ ಚಂಪು ಸಾಹಿತ್ಯಮಧುಮೇಹಕರ್ನಾಟಕದ ಹಬ್ಬಗಳುಲೋಪಸಂಧಿಕರ್ನಾಟಕ ಪೊಲೀಸ್ಕಾರ್ಯಾಂಗವಿಧಾನ ಸಭೆವಿಜ್ಞಾನತೆಂಗಿನಕಾಯಿ ಮರಹೊಯ್ಸಳಸ್ವಾಮಿ ವಿವೇಕಾನಂದಮಣ್ಣಿನ ಸಂರಕ್ಷಣೆಅಂತರಜಾಲಅಕ್ಷಾಂಶ ಮತ್ತು ರೇಖಾಂಶಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಇತಿಹಾಸಮಯೂರವರ್ಮಕನ್ನಡದಲ್ಲಿ ಸಣ್ಣ ಕಥೆಗಳುಮಾರ್ಟಿನ್ ಲೂಥರ್ನಾಗರಹಾವು (ಚಲನಚಿತ್ರ ೧೯೭೨)ನೀರು (ಅಣು)ಟೊಮೇಟೊಕರ್ನಾಟಕ ಪತ್ರಿಕೋದ್ಯಮ ಇತಿಹಾಸರೈತವಾರಿ ಪದ್ಧತಿಚಂಪೂರಾಘವಾಂಕಪ್ಲೇಟೊವಿನಾಯಕ ದಾಮೋದರ ಸಾವರ್ಕರ್ಕೀರ್ತನೆಸ್ವಚ್ಛ ಭಾರತ ಅಭಿಯಾನಛತ್ರಪತಿ ಶಿವಾಜಿಸರ್ವೆಪಲ್ಲಿ ರಾಧಾಕೃಷ್ಣನ್ಕರ್ನಾಟಕದ ನದಿಗಳು🡆 More