ಚಾಡ್

ಚಾಡ್ ( ಅಧಿಕೃತವಾಗಿ ಚಾಡ್ ಗಣರಾಜ್ಯ) ಮಧ್ಯ ಆಫ್ರಿಕಾದ ಒಂದು ಸಾರ್ವಭೌಮ ರಾಷ್ಟ್ರ.

ಸುತ್ತಲೂ ಭೂಪ್ರದೇಘಗಳಿಂದ ಆವೃತವಾಗಿರುವ ಚಾಡ್‌ನ ಉತ್ತರದಲ್ಲಿ ಲಿಬ್ಯಾ, ಪೂರ್ವಕ್ಕೆ ಸುಡಾನ್, ದಕ್ಷಿಣದಲ್ಲಿ ಮಧ್ಯ ಆಫ್ರಿಕನ್ ಗಣರಾಜ್ಯ, ನೈಋತ್ಯದಲ್ಲಿ ಕೆಮೆರೂನ್ ಮತ್ತು ನೈಜೀರಿಯ ಹಾಗೂ ಪಶ್ಚಿಮದಲ್ಲಿ ನೈಜರ್ ರಾಷ್ಟ್ರಗಳಿವೆ. ಯಾವುದೇ ಸಾಗರತೀರ/ಸಮುದ್ರತೀರದಿಂದ ಬಲುದೂರದಲ್ಲಿದ್ದು ಹೆಚ್ಚಿನಂಶ ಮರುಭೂಮಿಯ ವಾತಾವರಣವನ್ನು ಹೊಂದಿರುವ ಚಾಡ್ ದೇಶವನ್ನು ಕೆಲವೊಮ್ಮೆ ಆಫ್ರಿಕಾದ ಮೃತ ಹೃದಯವೆಂದು ಕರೆಯಲಾಗುತ್ತದೆ. ಚಾಡ್ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳಾಗಿ ವಿಂಗಡಿಸಬಹುದು. ನಾಡಿನ ಉತ್ತರಭಾಗದ ಮರುಭೂಮಿ ಪ್ರದೇಶ, ಮಧ್ಯಭಾಗದ ಪೂರ್ಣ ಒಣ ಪ್ರದೇಶ ಮತ್ತು ದಕ್ಷಿಣಭಾಗದ ಫಲವತ್ತಾದ ಸವಾನ್ನಾ ಪ್ರದೇಶ.ಚಾಡ್ ಸರೋವರವು ನಾಡಿನ ಅತಿ ದೊಡ್ಡ ಜಲಮೂಲವಾಗಿದ್ದು ದಕ್ಷಿಣ ಭಾಗದ ಪ್ರದೇಶಗಳಿಗೆ ನೀರುಣಿಸುವುದು. ಚಾಡ್‌ನಲ್ಲಿ ೨೦೦ಕ್ಕೂ ಹೆಚ್ಚು ಬುಡಕಟ್ಟುಗಳ ಜನರಿರುವರು. ಫ್ರೆಂಚ್ ಮತ್ತು ಅರಾಬಿಕ್ ನಾಡಿನ ಅಧಿಕೃತ ಭಾಷೆಗಳು. ಬಹುಸಂಖ್ಯಾಕ ಜನತೆ ಇಸ್ಲಾಂ ಧರ್ಮದ ಅನುಯಾಯಿಗಳು.

ಚಾಡ್ ಗಣರಾಜ್ಯ
[République du Tchad] Error: {{Lang}}: text has italic markup (help)
جمهورية تشاد
Jumhūriyyat Tshād
Flag of ಚಾಡ್
Flag
Coat of arms of ಚಾಡ್
Coat of arms
Motto: "ಏಕತೆ, ದುಡಿಮೆ, ಪ್ರಗತಿ"
Anthem: "ಲಾ ಚಾದಿಯನ್"
Location of ಚಾಡ್
Capitalಎನ್‍ಜಮೇನ
Largest cityರಾಜಧಾನಿ
Official languagesಫ್ರೆಂಚ್, ಅರಾಬಿಕ್
Demonym(s)ಚಾಡಿಯನ್
Governmentಗಣರಾಜ್ಯ
• ರಾಷ್ಟ್ರಾಧ್ಯಕ್ಷ
ಇಡ್ರಿಸ್ ದೆಬೀ
• ಪ್ರಧಾನಿ
ಡೆಲ್ವಾ ಕಾಸ್ಸಿರೆ ಕೌಮಕೋಯೆ
ಸ್ವಾತಂತ್ರ್ಯ 
• ದಿನಾಂಕ
ಆಗಸ್ಟ್ 11 1960
• Water (%)
1.9
Population
• 2005 estimate
10,146,000 (75ನೆಯದು)
• 1993 census
6,279,921
GDP (PPP)2005 estimate
• Total
$15.260 billion (128ನೆಯದು)
• Per capita
$1,519 (163ನೆಯದು)
HDI (2004)Increase 0.368
Error: Invalid HDI value · 171ನೆಯದು
CurrencyCFA ಫ್ರಾಂಕ್ (XAF)
Time zoneUTC+1 (WAT)
• Summer (DST)
UTC+1 (ಪರಿಗಣನೆಯಲ್ಲಿಲ್ಲ)
Calling code235
Internet TLD.td

Tags:

ಅರಾಬಿಕ್ಆಫ್ರಿಕಾಇಸ್ಲಾಂಕೆಮೆರೂನ್ನೈಜರ್ನೈಜೀರಿಯಫ್ರೆಂಚ್ಮರುಭೂಮಿಲಿಬ್ಯಾಸುಡಾನ್

🔥 Trending searches on Wiki ಕನ್ನಡ:

ಕೇಶಿರಾಜಕನ್ನಡ ರಾಜ್ಯೋತ್ಸವಶಿವರಾಜ್‍ಕುಮಾರ್ (ನಟ)ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುದೇವರ ದಾಸಿಮಯ್ಯಲೋಕಸಭೆಭೋವಿಭಾರತೀಯ ಸ್ಟೇಟ್ ಬ್ಯಾಂಕ್ವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಔಡಲಪೆನೆಲೋಪ್ ಫಿಟ್ಜ್‌ಗೆರಾಲ್ಡ್ಕನ್ನಡ ಸಾಹಿತ್ಯಮೂಲಭೂತ ಕರ್ತವ್ಯಗಳುದುರ್ಯೋಧನಚಿತ್ರದುರ್ಗಅರಣ್ಯನಾಶಸ್ಮಾರ್ಟ್ ಫೋನ್ಕಾಳಿದಾಸತತ್ಸಮ-ತದ್ಭವಗೋತ್ರ ಮತ್ತು ಪ್ರವರಸಂತೋಷ್ ಆನಂದ್ ರಾಮ್ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಉಡಹುಣಸೂರುವಿಭಕ್ತಿ ಪ್ರತ್ಯಯಗಳುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹುರುಳಿಬಾರ್ಲಿಕರ್ನಾಟಕದ ಹೋಬಳಿಗಳುಜಾಗತಿಕ ತಾಪಮಾನ ಏರಿಕೆಸಾರಾ ಅಬೂಬಕ್ಕರ್ಅಶ್ವಮೇಧಭಾರತದ ಸಂವಿಧಾನ ರಚನಾ ಸಭೆಕನ್ನಡ ಅಭಿವೃದ್ಧಿ ಪ್ರಾಧಿಕಾರಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುನೀಲಾಂಬಿಕೆಆಂಡಯ್ಯಒಂದನೆಯ ಮಹಾಯುದ್ಧಒಲಂಪಿಕ್ ಕ್ರೀಡಾಕೂಟಕುಕ್ಕೆ ಸುಬ್ರಹ್ಮಣ್ಯ ದೇವಾಲಯನಟಸಾರ್ವಭೌಮ (೨೦೧೯ ಚಲನಚಿತ್ರ)ಸಂಸ್ಕೃತಿದ್ರೌಪದಿಕರ್ಬೂಜಭಾರತದ ವಿಜ್ಞಾನಿಗಳುಇಮ್ಮಡಿ ಪುಲಿಕೇಶಿಕ್ಯಾರಿಕೇಚರುಗಳು, ಕಾರ್ಟೂನುಗಳುಹೊಂಗೆ ಮರಫೇಸ್‌ಬುಕ್‌ಮಹಿಳೆ ಮತ್ತು ಭಾರತಕರಗಕಾದಂಬರಿವಿಮರ್ಶೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುಉರ್ಜಿತ್ ಪಟೇಲ್ಇಂಗ್ಲೆಂಡ್ ಕ್ರಿಕೆಟ್ ತಂಡಫಿರೋಝ್ ಗಾಂಧಿದೇವತಾರ್ಚನ ವಿಧಿವೀರಗಾಸೆಬಿ. ಆರ್. ಅಂಬೇಡ್ಕರ್ಪಂಚ ವಾರ್ಷಿಕ ಯೋಜನೆಗಳುಚೆನ್ನಕೇಶವ ದೇವಾಲಯ, ಬೇಲೂರುಶಬ್ದಮಣಿದರ್ಪಣ೧೬೦೮ಪಕ್ಷಿರಾಮಾಯಣಕನ್ನಡ ಗುಣಿತಾಕ್ಷರಗಳುಗಿರೀಶ್ ಕಾರ್ನಾಡ್ಕಾವೇರಿ ನದಿಭರತನಾಟ್ಯಧರ್ಮಸ್ಥಳಸ್ಯಾಮ್ ಪಿತ್ರೋಡಾ🡆 More