ಮರುಭೂಮಿ

This page is not available in other languages.

ವಿಕಿಪೀಡಿಯನಲ್ಲಿ "ಮರುಭೂಮಿ" ಹೆಸರಿನ ಪುಟವಿದೆ. ಇತರ ಹುಡುಕಾಟ ಫಲಿತಾಂಶಗಳನ್ನು ಸಹ ನೋಡಿ.

ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)
  • Thumbnail for ಮರುಭೂಮಿ
    ಮರುಭೂಮಿ:ಭೂಮಿಯ ಯಾವ ಪ್ರದೇಶಗಳಲ್ಲಿ ನೀರಿನ ಆದಾಯ ಅತಿ ಕಡಿಮೆ ಇದೆಯೋ (ವಾರ್ಷಿಕ ಸರಾಸರಿ ೨೫೦ ಮಿಲ್ಲಿಮೀಟರ್ ಗಿಂತ ಕಡಿಮೆ) ಅಂತಹ ಪ್ರದೇಶಗಳು ಮರುಭೂಮಿ ಎಂದು ಭೂಗೋಳಶಾಸ್ತ್ರದಲ್ಲಿ ಕರೆಯಲ್ಪಡುತ್ತವೆ...
  • Thumbnail for ಅಟಕಾಮಾ ಮರುಭೂಮಿ
    ಅಟಕಾಮಾ ಮರುಭೂಮಿ ದಕ್ಷಿಣ ಅಮೇರಿಕಾ ಭೂಖಂಡದಲ್ಲಿರುವ ಒಂದು ವಿಶಾಲ ಪೂರ್ಣ ಒಣ ಪೀಠಭೂಮಿ. ಈ ಪ್ರದೇಶವು ಮಳೆಯನ್ನು ಕಾಣದ ಪ್ರದೇಶವಾಗಿದೆ. ಅಟಕಾಮಾ ಮರುಭೂಮಿಯು ಆಂಡೆಸ್ ಪರ್ವತಗಳ ಪಶ್ಚಿಮ...
  • Thumbnail for ಥಾರ್ ಮರುಭೂಮಿ
    ಭಾರತದ ಮಹಾ ಮರುಭೂಮಿ ಎಂದು ಕರೆಯಲ್ಪಡುವ ಥಾರ್ ಮರುಭೂಮಿ, ಪಶ್ಚಿಮ ಭಾರತದ ರಾಜಸ್ಥಾನ, ಹರಿಯಾಣ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿದೆ. ಪಾಕಿಸ್ತಾನಕ್ಕೂ ಸ್ವಲ್ಪ ಚಾಚಿರುವ ಈ...
  • Thumbnail for ಗೋಬಿ ಮರುಭೂಮಿ
    ಗೋಬಿ ಮರುಭೂಮಿ ಏಷ್ಯಾ ಭೂಖಂಡದ ದೊಡ್ಡ ಮರುಭೂಮಿ ಪ್ರದೇಶಗಳಲ್ಲಿ ಒಂದು. ಚೀನಾದ ಉತ್ತರ ಮತ್ತು ವಾಯವ್ಯ ಭಾಗಗಳು ಮತ್ತು ಮಂಗೋಲಿಯದ ದಕ್ಷಿಣ ಭಾಗಗಳನ್ನು ಗೋಬಿ ಮರುಭೂಮಿಯು ಆವರಿಸಿದೆ. ಗೋಬಿ...
  • Thumbnail for ಸಹಾರ
    ಸಹಾರ (ಸಹಾರ ಮರುಭೂಮಿ ಇಂದ ಪುನರ್ನಿರ್ದೇಶಿತ)
    ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ. ೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨...
  • ಕಲಹರಿ ಮರುಭೂಮಿ ಆಫ್ರಿಕ ಖಂಡದಲ್ಲಿ ಸುಮಾರು ೯ಲಕ್ಷ ಚದರ ಕಿ.ಮೀ.ವಿಸ್ತ್ರೀರ್ಣದಲ್ಲಿ ಹರಡಿಕೊಂಡಿರುವ ಮರುಭೂಮಿ.ಬೋಟ್ಸ್ವಾನದ ಹೆಚ್ಚಿನ ಪ್ರದೇಶ,ನಮೀಬಿಯ,ದಕ್ಷ್ಣಿಣ ಆಫ್ರಿಕದ ಕೆಲವು ಪ್ರದೇಶಗಳಲ್ಲಿ...
  • ಮೊಜಾವೆ ಮರುಭೂಮಿ, ಮೊಹಾವಿ ಅಥವಾ ಮೊಜಾವಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ. ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ ಲಾಸ್...
  • Thumbnail for ಟಾಕ್ಲಮಕಾನ್ ಮರುಭೂಮಿ
    ಟಾಕ್ಲಮಕಾನ್ ಮರುಭೂಮಿ ಈಶಾನ್ಯ ಚೀನದಲ್ಲಿರುವ ಮರುಭೂಮಿ.ಟಾಕ್ಲಮಕಾನ್ ಎಂದರೆ "ಒಳಗೆ ಹೋಗು.ನೀನೆಂದಿಗೂ ಹೊರಬರಲಾರೆ" ಎಂದು ಅರ್ಥ.ಇದು ಸುಮಾರು ೩,೩೭,೦೦೦ ಚದರ ಕಿ.ಮೀ.ವಿಸ್ತೀರ್ಣವಿದೆ.ಇದರಲ್ಲಿ...
  • Thumbnail for ಗ್ರೇಟ್ ಬೇಸಿನ್ ಮರುಭೂಮಿ
    ಗ್ರೇಟ್ ಬೇಸಿನ್ ಮರುಭೂಮಿ ಅಮೆರಿಕ ಸಂಯುಕ್ತ ಸಂಸ್ಥಾನದ ಅತ್ಯಂತ ದೊಡ್ಡ ಮರುಭೂಮಿ. ದ ಗ್ರೇಟ್ ಬೇಸಿನ್ ಮರುಭೂಮಿಯು ಗೇಟ್ ಬೇಸಿನ್ ಮತ್ತು ಸಿರಿಯಾದ ಮಧ್ಯದಲ್ಲಿದೆ. ಈ ಮರುಭೂಮಿಯು ಹೆಚ್ಚಾಗಿ...
  • ಗ್ರೇಟ್ ಸ್ಯಾಂಡೀ ಮರುಭೂಮಿ ಆಸ್ಟ್ರೇಲಿಯಾ ದೇಶದಲ್ಲಿರುವ ಮರುಭೂಮಿ. ಇದರ ವಿಸ್ತೀರ್ಣ ಸುಮಾರು ೨,೮೪,೯೯೩ ಚದರ ಕಿ.ಮೀ. "Outback Australia - Australian Deserts". 2010. Retrieved...
  • Thumbnail for ವಿಕ್ಟೋರಿಯಾ ಮರುಭೂಮಿ
    ವಿಕ್ಟೋರಿಯಾ ಮರುಭೂಮಿಆಸ್ಟ್ರೇಲಿಯಾದಲ್ಲಿರುವ ವಿಕ್ಟೋರಿಯಾ ಮರುಭೂಮಿ ವಿಸ್ತೀರ್ಣಕ್ಕೆ ಅನುಸಾರ ಪ್ರಪಂಚದ ಎಂಟನೆಯ ದೊಡ್ಡ ಮರುಭೂಮಿ. ಇದರ ವಿಸ್ತೀರ್ಣ ೬,೪೭,೦೦೦ ಚದರ ಕಿ,ಮೀ.ಗಳು.ಇದು ಮರಳು...
  • Thumbnail for ಪಟಗೋನಿಯನ್ ಮರುಭೂಮಿ
    ಪಟಗೋನಿಯನ್ ಮರುಭೂಮಿ ಇದು ಅರ್ಜೆಂಟೀನದಲ್ಲಿದ್ದು, ವಿಸ್ತೀರ್ಣದ ಅನುಸಾರ ವಿಶ್ವದ ಏಳನೆಯ ದೊಡ್ಡ ಮರುಭೂಮಿಯಾಗಿದೆ.ಇದರ ವಿಸ್ತೀರ್ಣ ಸುಮಾರು ೬,೭೩,೦೦೦ ಚದರ ಕಿ.ಮೀ.ಇದರ ಸ್ವಲ್ಪ ಭಾಗ ಚಿಲಿದೇಶಕ್ಕೂ...
  • ನಮಿಬ್ ಮರುಭೂಮಿಯು ದಕ್ಷಿಣ ಆಫ್ರಿಕಾ ಖಂಡದಲ್ಲಿರುವ ಒಂದು ಕರಾವಳಿ ಮರುಭೂಮಿ.ಆಫ್ರಿಕ ಖಂಡದಲ್ಲಿ ಅಟ್ಲಾಂಟಿಕ್ ಸಮುದ್ರಕ್ಕೆ ಹೊಂದಿಕೊಂದಂತೆ ಅಂಗೋಲ,ನಮೀಬಿಯ ಮತ್ತು ದಕ್ಷಿಣ ಆಫ್ರಿಕ ದೇಶಗಳಲ್ಲಿ...
  • ಸಿಮ್ಸನ್ ಮರುಭೂಮಿ ಆಸ್ಟ್ರೇಲಿಯಾ ದೇಶದಲ್ಲಿದೆ.ಇದರ ವಿಸ್ತೀರ್ಣ ಸುಮಾರು ೧,೭೫,೦೦೦ ಚದರ ಕಿ.ಮೀ.ಮತ್ತು ಇದು ಪ್ರಪಂಚದ ಅತ್ಯಂತ ದೊಡ್ಡ ಮರಳುಭರಿತ ಮರುಭೂಮಿ. ಈ ಮರುಭೂಮಿಗೆ ವಿಶ್ವದ ಅತಿ...
  • Thumbnail for ಸಿರಿಯಾ ಮರುಭೂಮಿ
    ಸಿರಿಯಾ ಮರುಭೂಮಿ ಮುಖ್ಯವಾಗಿ ಸಿರಿಯಾ ದೇಶದಲ್ಲಿ ಹರಡಿಕೊಂಡಿದೆ.೫,೨೦,೦೦೦ ಚದರ ಕಿ.ಮೀ.ವಿಸ್ತೀರ್ಣ ಹೊಂದಿದೆ....
  • ಚಿಹುಹಾನ್ ಮರುಭೂಮಿ ಇದು ಮೆಕ್ಸಿಕೋ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಡಿಯಲ್ಲಿದ್ದು,ಮೆಕ್ಸಿಕನ್ ಪ್ರಸ್ಥಭೂಮಿಯ ಉತ್ತರಕ್ಕೆ ಇದೆ.ಇದರ ವಿಸ್ತೀರ್ಣ ಸುಮಾರು ೧,೭೫,೦೦೦ ಚದರ ಮೈಲಿಗಳಷ್ಟು...
  • Thumbnail for ಕಾರಕಮ್ ಮರುಭೂಮಿ
    ಕಾರಕಮ್ ಮರುಭೂಮಿಮಧ್ಯ ಏಷಿಯಾದಲ್ಲುರುವ ಮರುಭೂಮಿ. ಇದು ತುರ್ಕ್‍ಮೇನಿಸ್ತಾನ್ ದೇಶದ ಸುಮಾರು ೭೦ ಭಾಗವನ್ನು ಆಕ್ರಮಿಸಿಕೊಂಡಿದೆ. TravelBlog Darwasa Craters: Entrance to Hell...
  • Thumbnail for ಗಿಬ್ಸನ್ ಮರುಭೂಮಿ
    ಗಿಬ್ಸನ್ ಮರುಭೂಮಿ ಆಸ್ಟ್ರೇಲಿಯಾದಲ್ಲಿದೆ. ಇದು ಸುಮಾರು ೧,೫೬,೦೦೦ ಚದರ ಕಿ.ಮೀ ವಿಸ್ತೀರ್ಣವಿದೆ. Gibson Desert 1997 Archived 2017-06-01 ವೇಬ್ಯಾಕ್ ಮೆಷಿನ್ ನಲ್ಲಿ.; a photo...
  • ಸೊನೊರನ್ ಮರುಭೂಮಿ ಇದು ಮೆಕ್ಸಿಕೋ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಗಡಿಯಲ್ಲಿದೆ.ಇದು ಅಳಿವಿನಂಚಿನಲ್ಲಿರುವ ಹಲವಾರು ಪ್ರಾಣಿ ಮತ್ತು ಸಸ್ಯ ಪ್ರಭೇದಗಳನ್ನು ಹೊಂದಿದೆ. The Sonoran...
  • ಮರುಭೂಮಿ ರಾಷ್ಟ್ರೀಯ ಉದ್ಯಾನವು ಭಾರತದ ರಾಜಸ್ಥಾನ ರಾಜ್ಯದಲ್ಲಿದೆ...
ವೀಕ್ಷಿಸು (ಹಿಂದಿನ ೨೦ | ) (೨೦ | ೫೦ | ೧೦೦ | ೨೫೦ | ೫೦೦)

🔥 Trending searches on Wiki ಕನ್ನಡ:

ಬೆಳಗಾವಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಕಲ್ಪನಾಬೌದ್ಧ ಧರ್ಮಮಾನ್ವಿತಾ ಕಾಮತ್ಮಣ್ಣುಜೋಡು ನುಡಿಗಟ್ಟುಚಿಕ್ಕಮಗಳೂರುಕಿತ್ತೂರು ಚೆನ್ನಮ್ಮಭೂಕುಸಿತನಿರ್ವಹಣೆ ಪರಿಚಯಅಡಿಕೆಕಮಲಜಲ ಮಾಲಿನ್ಯಗಂಗ (ರಾಜಮನೆತನ)ಶಾಸನಗಳುಹೃದಯಾಘಾತಛಂದಸ್ಸುಬಾಬರ್ಕರಗಸಂವತ್ಸರಗಳುಓಂ (ಚಲನಚಿತ್ರ)ಹಾಲುರಾಮೇಶ್ವರ ಕ್ಷೇತ್ರಗುರುಭಾಷೆಮಹಮ್ಮದ್ ಘಜ್ನಿಆಗುಂಬೆಅಲಂಕಾರವರ್ಗೀಯ ವ್ಯಂಜನಪ್ರವಾಸೋದ್ಯಮಪಂಪಚಿಪ್ಕೊ ಚಳುವಳಿಭಾರತದ ಆರ್ಥಿಕ ವ್ಯವಸ್ಥೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತ ಸಂವಿಧಾನದ ಪೀಠಿಕೆಲಿಂಗಸೂಗೂರುಕರ್ನಾಟಕ ವಿಧಾನ ಸಭೆಭಾರತ ರತ್ನಕಬ್ಬಿಣದಿಕ್ಕುಎಳ್ಳೆಣ್ಣೆಕಪ್ಪೆ ಅರಭಟ್ಟಜ್ಯೋತಿಷ ಶಾಸ್ತ್ರನಿರುದ್ಯೋಗಭಾರತೀಯ ಸಂಸ್ಕೃತಿಯಣ್ ಸಂಧಿಉಡುಪಿ ಜಿಲ್ಲೆಜಯಂತ ಕಾಯ್ಕಿಣಿಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಗಣೇಶ ಚತುರ್ಥಿಕುಷಾಣ ರಾಜವಂಶಗೂಗಲ್ಐಹೊಳೆಚೋಳ ವಂಶಭಾರತದಲ್ಲಿನ ಶಿಕ್ಷಣಗದಗಅಲಾವುದ್ದೀನ್ ಖಿಲ್ಜಿಜಯಪ್ರಕಾಶ ನಾರಾಯಣಮಹಾಕಾವ್ಯಕರ್ನಾಟಕದ ಮಹಾನಗರಪಾಲಿಕೆಗಳುಸಾಲುಮರದ ತಿಮ್ಮಕ್ಕರಮ್ಯಾಪ್ರೀತಿಸಂಕಲ್ಪತತ್ತ್ವಶಾಸ್ತ್ರಸಂಗ್ಯಾ ಬಾಳ್ಯವಂದೇ ಮಾತರಮ್ಚನ್ನವೀರ ಕಣವಿಟೊಮೇಟೊವಿಚಿತ್ರ ವೀಣೆಪ್ರಬಂಧದ.ರಾ.ಬೇಂದ್ರೆವೃತ್ತಪತ್ರಿಕೆಮಲ್ಲ ಯುದ್ಧರಾಹುಲ್ ಗಾಂಧಿರತ್ನಾಕರ ವರ್ಣಿಸರಸ್ವತಿ ವೀಣೆ🡆 More