ಮೊಜಾವೆ ಮರುಭೂಮಿ, ಮೊಹಾವಿ ಅಥವಾ ಮೊಜಾವಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಮರುಭೂಮಿ.ಇದರ ವಿಸ್ತೀರ್ಣ ಸುಮಾರು ೧,೨೪,೦೦೦ ಚದರ ಕಿ.ಮೀ.
ಈ ಮರುಭೂಮಿಯಲ್ಲಿ ಪ್ರಸಿದ್ಧವಾದ ನಗರ ಲಾಸ್ ವೆಗಾಸ್ ಇದೆ. ಈ ಮರುಭೂಮಿಯು ಅಮೇರಿಕಾ ದೇಶದ ಯುಟಾಹ್, ನೆವಾಡಾ, ಆರಿಜೋನಾ ರಾಜ್ಯಗಳಲ್ಲಿ ಮತ್ತು ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಹರಡಿದೆ.
ಮೊಜಾವೆ ಮರುಭೂಮಿ (Hayikwiir Mat'aar in Mojave) | ||
ಮೊಹಾವೆ ಮರುಭೂಮಿ | ||
Desert | ||
[[Image:| 256px|none | ]] | |
Kintra | ಅಮೆರಿಕ ಸಂಯುಕ್ತ ಸಂಸ್ಥಾನಗಳು | |
---|---|---|
States | ಕ್ಯಾಲಿಫೋರ್ನಿಯಾ, ನೆವಾಡ, ಉಟಾಹ್, ಅರಿಜೋನಾ | |
Pairt o | North American Desert ecoregion | |
Mairches on | Great Basin Desert (north) Sonoran Desert (south) Colorado Plateau (east) Colorado Desert (south) | |
River | Mojave River | |
Heichest pynt | Charleston Peak 11,918 ft (3,633 m) | |
- location | Death Valley | |
Lowest point | Badwater Basin −282 ft (−86 m) | |
- location | Death Valley | |
Area | ೧,೨೪,೦೦೦ km² (೪೭,೮೭೭ sq mi) | |
Biome | Desert | |
Geology | Basin and Range Province | |
For public | Mojave National Preserve, National Parks (Death Valley, Joshua Tree, Zion, and Grand Canyon) | |
[[Image:| 256px|none | ]] |
ಸ್ಯಾನ್ ಗೇಬ್ರಿಯಲ್ ಶ್ರೇಣಿ ಮತ್ತು ಸ್ಯಾನ್ ಬೆರ್ನಾಡಿನೋ ಶ್ರೇಣಿಗಳಿಂದ ಸುತ್ತುವರಿಯಲ್ಪಟ್ಟ ಈ ಮರುಭೂಮಿಯ ಸ್ವಲ್ಪ ಭಾಗವನ್ನು ಟೆಹಚಾಪಿ ಶ್ರೇಣಿಯು ಆವರಿಸಿದೆ.
ಪ್ರಸಿದ್ಧ ಜೋಷುವಾ ಮರಗಳು ಇಲ್ಲಿಯ ವೈಶಿಷ್ಟ್ಯ.
This article uses material from the Wikipedia ಕನ್ನಡ article ಮೊಜಾವೆ ಮರುಭೂಮಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.