ಸಹಾರ

ಸಹಾರ ಮರುಭೂಮಿ ಪ್ರಪಂಚದ ಎರಡನೆಯ ದೊಡ್ಡ ಮರುಭೂಮಿಯಾಗಿದೆ.

೯,೦೦೦,೦೦೦ ಚದರ ಕಿ.ಮೀ (೩,೫೦೦,೦೦೦ ಚದರ ಮೈಲಿ)ಗಳಷ್ಟು ವಿಶಾಲವಾಗಿ ಉತ್ತರ ಆಫ್ರಿಕಾದ ಉತ್ತರ ಭಾಗದಲ್ಲಿ ಹರಡಿರುವ ಇದು ೨.೫ ದಶಲಕ್ಷ ವರ್ಷಗಳಷ್ಟು ಹಳೆಯದು. ಸಹಾರ ಎಂದರೆ ಅರಾಬಿಕ್ ಭಾಷೆಯಲ್ಲಿ ಒಣ ಭೂಮಿ ಎಂದರ್ಥ.

ಸಹಾರ
ಉಪಗ್ರಹ ಚಿತ್ರ
ಸಹಾರ
ಪಶ್ಚಿಮ ಲಿಬ್ಯದ ಮರುಭೂಮಿ, ಸಹಾರದ ಒಂದು ಭಾಗ

ಭೂಗೋಳ

ಸಹಾರ ಮರುಭೂಮಿಯು ಆಫ್ರಿಕಾದ ಹಲವು ದೇಶಗಳಲ್ಲಿ ಹರಡಿ ಕೊಂಡಿದೆ. ಇದರಲ್ಲಿ ಪ್ರಮುಖ ದೇಶಗಳೆಂದರೆ ಅಲ್ಜೀರಿಯ, ಚಾಡ್, ಈಜಿಪ್ಟ್, ಲಿಬ್ಯ, ಮಾಲಿ, ಮೌರಿಟೇನಿಯ, ಮೊರಾಕೊ, ನೈಜರ್, ಪಶ್ಚಿಮ ಸಹಾರ, ಸುಡಾನ್ ಮತ್ತು ಟ್ಯುನೀಶಿಯ.

ಇದನ್ನೂ ನೋಡಿ

Tags:

ಅರಬ್ಬೀ ಭಾಷೆಉತ್ತರ ಆಫ್ರಿಕಾಮರುಭೂಮಿ

🔥 Trending searches on Wiki ಕನ್ನಡ:

ರಂಗಭೂಮಿಛತ್ರಪತಿ ಶಿವಾಜಿಆಲೂರು ವೆಂಕಟರಾಯರುನೀನು ನಕ್ಕರೆ ಹಾಲು ಸಕ್ಕರೆಕನ್ನಡದಲ್ಲಿ ಶಾಸ್ತ್ರ ಸಾಹಿತ್ಯಪಠ್ಯಪುಸ್ತಕನಾಗಚಂದ್ರಸ್ತೂಪಚುನಾವಣೆಶುಕ್ರಎಳ್ಳೆಣ್ಣೆರವೀಂದ್ರನಾಥ ಠಾಗೋರ್ವಿಜಯನಗರ ಸಾಮ್ರಾಜ್ಯಅಂತರಜಾಲಸಂಭೋಗಲಕ್ಷ್ಮೀಶಮಸೂರ ಅವರೆಜೀವನಚರಿತ್ರೆವಿಕ್ರಮಾರ್ಜುನ ವಿಜಯಆದೇಶ ಸಂಧಿಕರ್ನಾಟಕ ಪತ್ರಿಕೋದ್ಯಮ ಇತಿಹಾಸಆಮೆದುರ್ಗಸಿಂಹದಕ್ಷಿಣ ಕನ್ನಡಜೋಳಚಿ.ಉದಯಶಂಕರ್ಗೂಗಲ್ಅರಿಸ್ಟಾಟಲ್‌ಉತ್ತರ ಕನ್ನಡಅಲಂಕಾರಚೋಮನ ದುಡಿಜೀವಸತ್ವಗಳುತಾಜ್ ಮಹಲ್ಕನ್ನಡ ಸಾಹಿತ್ಯ ಸಮ್ಮೇಳನವಿಮರ್ಶೆಬರವಣಿಗೆಅಯ್ಯಪ್ಪಸಮಾಸಭಾರತದ ಬುಡಕಟ್ಟು ಜನಾಂಗಗಳುಮುಖ್ಯ ಪುಟಎಂ. ಕೆ. ಇಂದಿರಕಾಳಿದಾಸಬಕಾಸುರಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಬಾಲಕೃಷ್ಣಕುಮಾರವ್ಯಾಸಉಡಶಿಶುನಾಳ ಶರೀಫರುವಿಕ್ರಮಾದಿತ್ಯ ೬ಬಿ.ಟಿ.ಲಲಿತಾ ನಾಯಕ್ಜೋಡು ನುಡಿಗಟ್ಟುಸಾಲುಮರದ ತಿಮ್ಮಕ್ಕಭಾರತದ ಸಂಯುಕ್ತ ಪದ್ಧತಿಮಾನವನಲ್ಲಿ ನಿರ್ನಾಳ ಗ್ರಂಥಿಗಳುಅಲ್ಲಮ ಪ್ರಭುಭಾರತೀಯ ಸ್ಟೇಟ್ ಬ್ಯಾಂಕ್ರೇಣುಕಕರಗವಿರೂಪಾಕ್ಷ ದೇವಾಲಯಮನುಸ್ಮೃತಿಆಯ್ದಕ್ಕಿ ಲಕ್ಕಮ್ಮಕರ್ನಾಟಕದ ಜಾನಪದ ಕಲೆಗಳುಕವಿಗಳ ಕಾವ್ಯನಾಮಸಾವಿತ್ರಿಬಾಯಿ ಫುಲೆಪರಶುರಾಮಕೆಮ್ಮುಭೂತಕೋಲಪಿ.ಲಂಕೇಶ್ಕನ್ನಡದಲ್ಲಿ ಮಹಿಳಾ ಸಾಹಿತ್ಯಕರ್ನಾಟಕದ ಏಕೀಕರಣವರ್ಲ್ಡ್ ವೈಡ್ ವೆಬ್ಧಾರವಾಡಮಾರಾಟ ಪ್ರಕ್ರಿಯೆಕೆ. ಎಸ್. ನಿಸಾರ್ ಅಹಮದ್ಎಸ್.ಎಲ್. ಭೈರಪ್ಪಶಂಕರ್ ನಾಗ್ಭಾರತೀಯ ಸಂಸ್ಕೃತಿಅಗಸ್ಟ ಕಾಂಟ್🡆 More