ಒಂದು ಮಿಲಿಯನ್ (೧,೦೦೦,೦೦೦) ಅಥವಾ ಒಂದು ಸಾವಿರ ಸಾವಿರ ೯೯೯,೯೯೯ ಅನ್ನು ಅನುಸರಿಸುವ ಮತ್ತು ೧,೦೦೦,೦೦೧ ನ ಹಿಂದಿನ ಸ್ವಾಭಾವಿಕ ಸಂಖ್ಯೆ.
ಈ ಶಬ್ದವು ಮುಂಚಿನ ಇಟ್ಯಾಲಿಯನ್ ಮಿಲಿಯೋನೆ ಅಂದರೆ ಮಿಲ್ಲೆ "ಸಾವಿರ", ಜೊತೆಗೆ ಅಧಿಕಗೊಳಿಸುವ ಪ್ರತ್ಯಯ -ಓನ್ ನಿಂದ ಹುಟ್ಟಿಕೊಂಡಿದೆ. ವೈಜ್ಞಾನಿಕ ಸಂಕೇತನದಲ್ಲಿ, ಇದನ್ನು 1×106 ಅಥವಾ ಕೇವಲ ೧೦೬ ಎಂದು ಬರೆಯಲಾಗುತ್ತದೆ.
This article uses material from the Wikipedia ಕನ್ನಡ article ಮಿಲಿಯನ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.