ಶ್ರೀ ತ್ಯಾಗರಾಜ

ಶ್ರುತಿ • ಸ್ವರ • ರಾಗ • ತಾಳ • ಮೇಳಕರ್ತ • ಅಸಂಪೂರ್ಣ ಮೇಳಕರ್ತ

ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಸಂಗೀತ ರಚನೆಗಳು

ವರ್ಣಮ್ • ಕೃತಿ • ಗೀತಂ • ಸ್ವರಜತಿ • ರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲು • ಚಿತ್ರ ವೀಣ • ನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ಶ್ರೀ ತ್ಯಾಗರಾಜ ಕರ್ನಾಟಕ ಸಂಗೀತದಲ್ಲಿ (ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ಪ್ರಕಾರ) ಮಹೇಶ್ ಮಹದೇವ್ ಸೃ‍‌ಷ್ಟಿಸಿರುವ ಒಂದು ರಾಗವಾಗಿದೆ   ಇದು ಕರ್ನಾಟಕ ಶಾಸ್ತ್ರೀಯ ಸಂಗೀತದ 72 ಮೇಳಕರ್ತ ರಾಗ ವ್ಯವಸ್ಥೆಯಲ್ಲಿ 59ನೇ ಮೇಳಕರ್ತ ರಾಗ ಧರ್ಮಾವತಿಯ ಜನ್ಯವಾಗಿದ್ದು ಇದು ಔಡವ-ಷಾಡವ ರಾಗವಾಗಿದೆ.

ರಾಗ ಸ್ವರೂಪ ಮತ್ತು ಲಕ್ಷಣ

ಶ್ರೀ ತ್ಯಾಗರಾಜ 
Janya Raga of Dharmavathi scale with shadjam at C

ಶ್ರೀ ತ್ಯಾಗರಾಜ ರಾಗವು ಔಡವ-ಷಾಡವ ರಾಗವಾಗಿದ್ದು ಇದರ ಆರೋಹಣದಲ್ಲಿ ಷಡ್ಜ, ಸಾಧಾರಣ ಗಾಂಧಾರ, ಪ್ರತಿ ಮಧ್ಯಮ, ಪಂಚಮ, ಕಾಕಲಿ ನಿಷಾದವಿದೆ. ಅವರೋಹಣದಲ್ಲಿ ಮಾತ್ರ ಚತುಶ್ರುತಿ ರಿಷಭದ ಪ್ರಯೋಗವಿರುತ್ತದೆ. ಈ ರಾಗದ ಆರೋಹಣ ಮತ್ತು ಅವರೋಹಣ ಕೆಳಕಂಡಂತಿದೆ.

ಆರೋಹಣ ಸ ಗ2 ಮ2 ಪ ನಿ3 ಸ

ಅವರೋಹಣ ಸ ನಿ3 ಪ ಮ2 ಗ2 ರಿ2 ಸ

ಆರೋಹಣದಲ್ಲಿ ಐದು ಸ್ವರ ಹಾಗೂ ಅವರೋಹಣದಲ್ಲಿ ಏಳೂ ಸ್ವರಗಳು ಇರುವುದರಿಂದ ಇದು ಔಡವ-ಷಾಡವ ರಾಗವಾಗಿದೆ.

ಸಂಗೀತ ರಚನೆ

ಈ ರಾಗವು ಹೊಸರಾಗವಾಗಿದ್ದು ಮಹೇಶ್ ಮಹದೇವ್ ಈ ರಾಗದಲ್ಲಿ ಮೊದಲಿಗೆ "ಶ್ರೀ ರಾಮಚಂದ್ರಂ ಭಜಾಮಿ" ಎಂಬ ಕರ್ನಾಟಕ ಸಂಗೀತದ ಕೃತಿಯನ್ನು ಆದಿ ತಾಳದಲ್ಲಿ ರಚಿಸಿದ್ದಾರೆ. ಪ್ರಿಯದರ್ಶಿನಿ ಈ ಕೃತಿಯನ್ನು ಹಾಡಿದ್ದು ಕೃತಿಯ ಬಿಡುಗಡೆಯನ್ನು ತ್ಯಾಗರಾಜರ ಜೀವ ಸಮಾಧಿಯಾದ ಸ್ಥಳದಲ್ಲಿ ನಡೆಯುವ 176ನೇ ತ್ಯಾಗರಾಜ ಆರಾಧನಾ ಮಹೋತ್ಸವ, ತಿರುವಯ್ಯರು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಾಯಿತು.  

ಕೃತಿಯ ಸಾಹಿತ್ಯ

ಮಹೇಶ್ ಮಹದೇವ್ ಶ್ರೀಸ್ಕಂದ ಎಂಬ ಅಂಕಿತ ನಾಮದೊಂದಿಗೆ ಈ ರಾಗದಲ್ಲಿ ರಚಿಸಿದ "ಶ್ರೀ ರಾಮಚಂದ್ರಂ ಭಜಾಮಿ" ಕೃತಿಯ ಸಾಹಿತ್ಯ

ಪಲ್ಲವಿ:

ಶ್ರೀ ರಾಮಚಂದ್ರಂ ಭಜಾಮಿ ಸತತಂ  

ದಶರಥ ತನಯಂ ರಘುಕುಲ ತಿಲಕಂ

ಅನುಪಲ್ಲವಿ:

ವೀರ ರಾಘವಂ ರಾಜೀವ ನಯನಂ

ಜಾನಕಿ ಪ್ರಾಣ ಜಗದಾನಂದಕಾರಕಂ

ಚರಣ:  

ಶ್ರೀ ತ್ಯಾಗರಾಜ ರಾಗನುತಂ

ಕಂದರ್ಪ ಕೋಟಿ ಲಾವಣ್ಯ ಸದೃಶಂ

ಶ್ರೀಸ್ಕಂದ ಜನಕ ಹೃದಯ ಮಂದಿರಸ್ಥಿತಂ

ಸುಗ್ರೀವ ವಾನರ ಹನುಮಾದಿ ಸಂ ಸೇವಿತಂ

ಉಲ್ಲೇಖಗಳು

Tags:

ಶ್ರೀ ತ್ಯಾಗರಾಜ ರಾಗ ಸ್ವರೂಪ ಮತ್ತು ಲಕ್ಷಣಶ್ರೀ ತ್ಯಾಗರಾಜ ಸಂಗೀತ ರಚನೆಶ್ರೀ ತ್ಯಾಗರಾಜ ಕೃತಿಯ ಸಾಹಿತ್ಯಶ್ರೀ ತ್ಯಾಗರಾಜ ಉಲ್ಲೇಖಗಳುಶ್ರೀ ತ್ಯಾಗರಾಜತಾಳ (ಸಂಗೀತ)ಮೇಳಕರ್ತರಾಗಶ್ರುತಿ (ಸಂಗೀತ)ಸ್ವರ

🔥 Trending searches on Wiki ಕನ್ನಡ:

ಕರ್ನಾಟಕ ಸಂಗೀತಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಗೂಗಲ್ಜಾಗತೀಕರಣಕೊರೋನಾವೈರಸ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕರ್ನಾಟಕದ ಅಣೆಕಟ್ಟುಗಳುದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಜಾಗತಿಕ ತಾಪಮಾನಭಾವನಾ(ನಟಿ-ಭಾವನಾ ರಾಮಣ್ಣ)ದ್ವಿರುಕ್ತಿಮಂಕುತಿಮ್ಮನ ಕಗ್ಗರಾಷ್ಟ್ರೀಯ ಮತದಾರರ ದಿನಸರ್ವಜ್ಞರಾಷ್ತ್ರೀಯ ಐಕ್ಯತೆನೈಸರ್ಗಿಕ ಸಂಪನ್ಮೂಲಎಚ್.ಎಸ್.ಶಿವಪ್ರಕಾಶ್ಕೃಷ್ಣದೇವರಾಯದೇವರ/ಜೇಡರ ದಾಸಿಮಯ್ಯಓಝೋನ್ ಪದರಕನ್ನಡ ಅಕ್ಷರಮಾಲೆಮುರುಡೇಶ್ವರಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಧರ್ಮಸ್ಥಳವಿರಾಮ ಚಿಹ್ನೆವಿದುರಾಶ್ವತ್ಥಭಾರತ ರತ್ನಪ್ರವಾಸಿಗರ ತಾಣವಾದ ಕರ್ನಾಟಕಬಂಡಾಯ ಸಾಹಿತ್ಯಶೈಕ್ಷಣಿಕ ಮನೋವಿಜ್ಞಾನಸಂಗ್ಯಾ ಬಾಳ್ಯರಾಷ್ಟ್ರೀಯತೆಕೊಡಗಿನ ಗೌರಮ್ಮಬಾದಾಮಿ ಗುಹಾಲಯಗಳುಮೌರ್ಯ ಸಾಮ್ರಾಜ್ಯಶರಣಬಸವೇಶ್ವರ ದೇವಸ್ಥಾನ ಕಲಬುರಗಿಇಮ್ಮಡಿ ಪುಲಕೇಶಿಅರಬ್ಬೀ ಸಾಹಿತ್ಯಹೈದರಾಲಿಕಲಿಯುಗಶಬ್ದಮಣಿದರ್ಪಣಸತ್ಯ (ಕನ್ನಡ ಧಾರಾವಾಹಿ)ಪರಮಾತ್ಮ(ಚಲನಚಿತ್ರ)ಭಾರತದ ಸರ್ವೋಚ್ಛ ನ್ಯಾಯಾಲಯಅಕ್ಷಾಂಶ ಮತ್ತು ರೇಖಾಂಶಲೋಪಸಂಧಿಆಗಮ ಸಂಧಿಸಂಸ್ಕಾರಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಇತಿಹಾಸಹಾಲುರಾಮೇಶ್ವರ ಕ್ಷೇತ್ರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭಾರತೀಯ ರಿಸರ್ವ್ ಬ್ಯಾಂಕ್ಕಲ್ಪನಾಪೆಟ್ರೋಮ್ಯಾಕ್ಸ್ (ಚಲನಚಿತ್ರ)ಮೂಳೆಕುಷಾಣ ರಾಜವಂಶಸಂಯುಕ್ತ ಕರ್ನಾಟಕಮಾಟ - ಮಂತ್ರಸರ್ವೆಪಲ್ಲಿ ರಾಧಾಕೃಷ್ಣನ್ರಾಯಲ್ ಚಾಲೆಂಜರ್ಸ್ ಬೆಂಗಳೂರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಹಾಲಕ್ಷ್ಮಿ (ನಟಿ)ಡಿ.ವಿ.ಗುಂಡಪ್ಪಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಶಾಂತಲಾ ದೇವಿಸಿಂಧೂತಟದ ನಾಗರೀಕತೆಎಕರೆಕೃಷ್ಣಶಂಕರ್ ನಾಗ್ಹೊಂಗೆ ಮರಗುಣ ಸಂಧಿಭಾರತದ ಉಪ ರಾಷ್ಟ್ರಪತಿಮಂಡಲ ಹಾವುಭಾರತದ ಬುಡಕಟ್ಟು ಜನಾಂಗಗಳುಸಾರ್ವಜನಿಕ ಹಣಕಾಸು🡆 More