ಶುಭಪಲ್ಲಬ: ಒರಿಸ್ಸಾದ ಇ-ಪತ್ರಿಕೆ

ಶುಭಪಲ್ಲಬ (ಆಂಗ್ಲ: Shubhapallaba) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ.

ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ. ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು. ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ ಇಂಗ್ಲಿಷ್, ಹಿಂದಿ, ತೆಲುಗು, ಪಂಜಾಬಿ ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ. ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು.

ಪೋರ್ಟಲ್
ಶುಭಪಲ್ಲಬ: ಒರಿಸ್ಸಾದ ಇ-ಪತ್ರಿಕೆ
ಸಂಪಾದಕತಪಸ್ ರಂಜನ್
ಸಂಗ್ರಾಮ್ ಕೇಸರಿ ಸೇನಾಪತಿ
ಆವರ್ತನಮಾಸಿಕ
ಸ್ಥಾಪಕಸಂಗ್ರಾಮ್ ಕೇಸರಿ ಸೇನಾಪತಿ
ಸ್ಥಾಪನೆಯ ಇಸವಿ೨೦೧೮
ದೇಶಭಾರತ
ಭಾಷೆಒಡಿಯಾ
ಜಾಲತಾಣhttps://www.shubhapallaba.com

ಉಲ್ಲೇಖಗಳು

Tags:

ಆಂಗ್ಲಇಂಗ್ಲಿಷ್ತೆಲುಗುಪಂಜಾಬಿಹಿಂದಿ

🔥 Trending searches on Wiki ಕನ್ನಡ:

ಮಂಗಳೂರುಭಾರತದ ಮಾನವ ಹಕ್ಕುಗಳುಟೊಮೇಟೊಭಾರತಕಾಲಾಯ ತಸ್ಮೈ ನಮಃ (ಚಲನಚಿತ್ರ)ಕರ್ಣಕರ್ನಾಟಕ ಆಡಳಿತ ಸೇವೆವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಆರೋಗ್ಯಚುನಾವಣೆಭಾಷಾಂತರವಿಚಿತ್ರ ವೀಣೆಭಾರತದಲ್ಲಿ ಕೃಷಿದಿಯಾ (ಚಲನಚಿತ್ರ)ಕರ್ಕಾಟಕ ರಾಶಿಕೈಗಾರಿಕೆಗಳುಭಾರತೀಯ ಆಡಳಿತಾತ್ಮಕ ಸೇವೆಗಳುಅಸಹಕಾರ ಚಳುವಳಿಹುರುಳಿಗ್ರಾಮ ಪಂಚಾಯತಿಶೈಕ್ಷಣಿಕ ಮನೋವಿಜ್ಞಾನಕರ್ನಾಟಕದ ತಾಲೂಕುಗಳುವಿಭಕ್ತಿ ಪ್ರತ್ಯಯಗಳುದಾಳಿಂಬೆಮಾಹಿತಿ ತಂತ್ರಜ್ಞಾನಮಂಡ್ಯಗೂಬೆಕರ್ನಾಟಕ ಪೊಲೀಸ್ಮನುಸ್ಮೃತಿಲೋಪಸಂಧಿಮದುವೆಗದಗಕರ್ನಾಟಕ ಸಂಗೀತಖಂಡಕಾವ್ಯಭಾರತದ ಆರ್ಥಿಕ ವ್ಯವಸ್ಥೆಹೊಯ್ಸಳ ವಿಷ್ಣುವರ್ಧನಭಯೋತ್ಪಾದನೆಸರಸ್ವತಿ ಪ್ರಭಾ ಕೊಂಕಣಿ ಮಾಸಿಕಅಮೃತಧಾರೆ (ಕನ್ನಡ ಧಾರಾವಾಹಿ)ಇಮ್ಮಡಿ ಪುಲಿಕೇಶಿರಾವಣಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಬರವಣಿಗೆಧಾರವಾಡತಾಜ್ ಮಹಲ್1935ರ ಭಾರತ ಸರ್ಕಾರ ಕಾಯಿದೆಗೊರೂರು ರಾಮಸ್ವಾಮಿ ಅಯ್ಯಂಗಾರ್ತುಂಗಭದ್ರಾ ಅಣೆಕಟ್ಟುಮಳೆನೀರು ಕೊಯ್ಲುಬೇವುಕೇಂದ್ರಾಡಳಿತ ಪ್ರದೇಶಗಳುಲಿಂಗಾಯತ ಪಂಚಮಸಾಲಿಭಾರತದ ಭೌಗೋಳಿಕತೆಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯಕ್ಷಗಾನಕಲ್ಲುಹೂವು (ಲೈಕನ್‌ಗಳು)ಭಾರತ ಸಂವಿಧಾನದ ಪೀಠಿಕೆಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಹಿಂದೂ ಧರ್ಮಸಿ ಎನ್ ಮಂಜುನಾಥ್ನೀನಾದೆ ನಾ (ಕನ್ನಡ ಧಾರಾವಾಹಿ)ರಾಷ್ತ್ರೀಯ ಐಕ್ಯತೆತೆಂಗಿನಕಾಯಿ ಮರದಲಿತರಾಜ್‌ಕುಮಾರ್ಸರ್ಪ ಸುತ್ತುದೀಪಾವಳಿಭೋವಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸ್ಟಾರ್‌ಬಕ್ಸ್‌‌ಮಹಾಲಕ್ಷ್ಮಿ (ನಟಿ)ಆವಕಾಡೊರಮ್ಯಾ ಕೃಷ್ಣನ್ಕಮಲದಹೂಮೂಳೆಅಷ್ಟ ಮಠಗಳುಶಿವರಾಜ್‍ಕುಮಾರ್ (ನಟ)ವೀರಗಾಸೆ🡆 More