ವಾಸ್ತುಶಿಲ್ಪ ಶಿಖರ

ಶಿಖರ ಶಬ್ದವು ಉತ್ತರ ಭಾರತದ ಹಿಂದೂ ದೇವಾಲಯ ವಾಸ್ತುಶಿಲ್ಪದಲ್ಲಿ ಮೇಲೇರುವ ರಚನೆಯನ್ನು ಸೂಚಿಸುತ್ತದೆ.

ಹಲವುವೇಳೆ ಇದನ್ನು ಜೈನ ದೇವಸ್ಥಾನಗಳಲ್ಲೂ ಬಳಸಲಾಗುತ್ತದೆ. ಪ್ರಧಾನ ದೇವರನ್ನು ಸ್ಥಾಪಿಸಲಾದ ಗರ್ಭಗೃಹ ಕೋಣೆಯ ಮೇಲಿನ ಶಿಖರವು ಉತ್ತರ ಭಾರತದ ಹಿಂದೂ ದೇವಸ್ಥಾನದ ಅತ್ಯಂತ ಎದ್ದುಕಾಣುವ ಭಾಗವಾಗಿರುತ್ತದೆ.

ವಾಸ್ತುಶಿಲ್ಪ ಶಿಖರ
ಖಜುರಾಹೋದ ಆದಿನಾಥ ದೇವಸ್ಥಾನದ ಶಿಖರ

ದಕ್ಷಿಣ ಭಾರತದಲ್ಲಿ, ಇದರ ಸಮಾನಾರ್ಥಕ ಪದವೆಂದರೆ ವಿಮಾನ. ಶಿಖರ ಪದದಿಂದ ಭಿನ್ನವಾಗಿ ಇದು ಕೆಳಗಿನ ಗರ್ಭಗೃಹ ಸೇರಿದಂತೆ ಇಡೀ ಕಟ್ಟಡವನ್ನು ಸೂಚಿಸುತ್ತದೆ.

ರೂಪಗಳು

ಶಿಖರವನ್ನು ಮೂರು ಮುಖ್ಯ ರೂಪಗಳಾಗಿ ವರ್ಗೀಕರಿಸಬಹುದು:

  • ರೇಖಾ ಪ್ರಸಾದ. ಇದರಲ್ಲಿ ಶಿಖರವು ನಾಲ್ಕು ಮುಖಗಳನ್ನು ಹೊಂದಿರುತ್ತದೆ. ಪ್ರತಿ ಮುಖವು ಮುಂಚಾಚಿದ ಭಾಗ ಅಥವಾ ರಥವನ್ನು ಒಳಗೊಳ್ಳಬಹುದು.
  • ಶೇಖರಿ. ರೇಖಾ ಪ್ರಸಾದ ಆಕಾರಕ್ಕೆ ಊರುಶೃಂಗ ಎಂದು ಕರೆಯಲ್ಪಡುವ ಲಗತ್ತಾದ ಉಪಶೃಂಗಗಳು ಸೇರಿರುತ್ತವೆ. ಇವು ಮುಖ್ಯ ಆಕಾರವನ್ನು ನಕಲು ಮಾಡುತ್ತವೆ.
  • ಭೂಮಿಜ. ಸ್ತಂಭವು ಕಿರು ಶೃಂಗಗಳನ್ನು ಅಡ್ಡಡ್ಡ ಮತ್ತು ಲಂಬ ಸಾಲುಗಳಲ್ಲಿ ಮೇಲನವರೆಗೆ ಹೊಂದಿರುತ್ತದೆ. ಇದರಿಂದ ಪ್ರತಿ ಮುಖದಲ್ಲಿ ಜಾಲರಿಯಂತಹ ಪರಿಣಾಮ ಉಂಟಾಗುತ್ತದೆ.

ಟಿಪ್ಪಣಿಗಳು

Tags:

ಉತ್ತರ ಭಾರತಹಿಂದೂ ದೇವಾಲಯ ವಾಸ್ತುಶಿಲ್ಪ

🔥 Trending searches on Wiki ಕನ್ನಡ:

ತತ್ಸಮ-ತದ್ಭವಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಟಾಮ್ ಹ್ಯಾಂಕ್ಸ್ಪಕ್ಷಿತಲಕಾಡುಭರತೇಶ ವೈಭವಬ್ರಹ್ಮ ಸಮಾಜಸುಬ್ಬರಾಯ ಶಾಸ್ತ್ರಿಗುಣ ಸಂಧಿಬೀದರ್ಬೆಳವಡಿ ಮಲ್ಲಮ್ಮಪತ್ರಿಕೋದ್ಯಮಚಾಮುಂಡರಾಯಸಾರಾ ಅಬೂಬಕ್ಕರ್ಭಾರತದ ಮುಖ್ಯಮಂತ್ರಿಗಳುಮೊಘಲ್ ಸಾಮ್ರಾಜ್ಯಕೀರ್ತನೆಪ್ಲೇಟೊಕರ್ನಾಟಕದ ಜಿಲ್ಲೆಗಳುತೆರಿಗೆಭಾರತೀಯ ಭೂಸೇನೆಕನ್ನಡಹದಿಬದೆಯ ಧರ್ಮಮೊಗಳ್ಳಿ ಗಣೇಶಮೈಸೂರು ರಾಜ್ಯಡಿ.ವಿ.ಗುಂಡಪ್ಪನಾಗಲಿಂಗ ಪುಷ್ಪ ಮರಗಣೇಶ ಚತುರ್ಥಿಯಶ್(ನಟ)ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಲಾಲ್ ಬಹಾದುರ್ ಶಾಸ್ತ್ರಿಕರ್ನಾಟಕದ ಹಬ್ಬಗಳುಭಾವನೆದೂರದರ್ಶನದಿಕ್ಕುಮೌರ್ಯ ಸಾಮ್ರಾಜ್ಯಕನ್ನಡದಲ್ಲಿ ಅಂಕಣ ಸಾಹಿತ್ಯಪಾಟೀಲ ಪುಟ್ಟಪ್ಪಕಳಿಂಗ ಯುದ್ಧಮರುಭೂಮಿಕರ್ನಾಟಕದ ಅಣೆಕಟ್ಟುಗಳುರವಿ ಡಿ. ಚನ್ನಣ್ಣನವರ್ಗೌತಮಿಪುತ್ರ ಶಾತಕರ್ಣಿಭತ್ತಚಂಪೂವಿಶ್ವ ರಂಗಭೂಮಿ ದಿನಸಂಶೋಧನೆಕನ್ನಡದಲ್ಲಿ ವಚನ ಸಾಹಿತ್ಯಭಾರತದ ರಾಷ್ಟ್ರಗೀತೆಹಲ್ಮಿಡಿಭೌಗೋಳಿಕ ಲಕ್ಷಣಗಳುವಿದ್ಯುತ್ ವಾಹಕರತ್ನತ್ರಯರುರಾವಣದಡಾರಅಲ್ಲಮ ಪ್ರಭುಮಾದಿಗಶೂದ್ರ ತಪಸ್ವಿಭೋವಿಪಂಜೆ ಮಂಗೇಶರಾಯ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತದ ಪ್ರಧಾನ ಮಂತ್ರಿಪುರಂದರದಾಸವಿಶ್ವ ಕನ್ನಡ ಸಮ್ಮೇಳನಕೊಪ್ಪಳಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕ ಸ್ವಾತಂತ್ರ್ಯ ಚಳವಳಿವೀರೇಂದ್ರ ಹೆಗ್ಗಡೆಸಂಖ್ಯಾಶಾಸ್ತ್ರಆರೋಗ್ಯಜ್ಯೋತಿಬಾ ಫುಲೆಬೀಚಿಭಾರತೀಯ ಮೂಲಭೂತ ಹಕ್ಕುಗಳುಕಯ್ಯಾರ ಕಿಞ್ಞಣ್ಣ ರೈಹಿಪ್ಪಲಿನಾಲ್ವಡಿ ಕೃಷ್ಣರಾಜ ಒಡೆಯರುಅಲಾವುದ್ದೀನ್ ಖಿಲ್ಜಿವಿಶ್ವ ಪರಿಸರ ದಿನಕರ್ನಾಟಕದ ತಾಲೂಕುಗಳು🡆 More