ವೈಶಾಲಿ: ಬಿಹಾರದ ಪಟ್ಟಣ, ಭಾರತ

ವೈಶಾಲಿ ಅಥವಾ ವೇಸಾಲಿ ಭಾರತದ ಇಂದಿನ ಬಿಹಾರ ರಾಜ್ಯದ ನಗರವಾಗಿತ್ತು.

ಈಗ ಇದು ಪುರಾತತ್ವ ತಾಣವಾಗಿದೆ. ಇದು ತಿರ್ಹುತ್ ವಿಭಾಗದ ಭಾಗವಾಗಿದೆ.

ವೈಶಾಲಿ: ಬಿಹಾರದ ಪಟ್ಟಣ, ಭಾರತ
ವೈಶಾಲಿಯ ಅಶೋಕ ಸ್ತಂಭದ ಬೋದಿಗೆ

ಇದು ಕ್ರಿ.ಪೂ ೬ ನೇ ಶತಮಾನದ ಸುಮಾರು ಗಣರಾಜ್ಯದ ಮೊದಲ ಉದಾಹರಣೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ವಜ್ಜಿ ಮಹಾಜನಪದ (ವೃಜ್ಜಿ ಮಹಾಜನಪದ) ರಾಜಧಾನಿಯಾಗಿತ್ತು. ಗೌತಮ ಬುದ್ಧ ಕ್ರಿ.ಪೂ. ೪೮೩ರಲ್ಲಿ ತನ್ನ ಮರಣದ ಮೊದಲು ತನ್ನ ಕೊನೆಯ ಧರ್ಮೋಪದೇಶವನ್ನು ಇಲ್ಲಿ ನೀಡಿದ. ನಂತರ ಕ್ರಿ.ಪೂ. ೩೮೩ರಲ್ಲಿ ಎರಡನೇ ಬೌದ್ಧ ಪರಿಷತ್ತನ್ನು ಕಾಲಸೋಕ ರಾಜನು ಇಲ್ಲಿ ನಡೆಸಿದನು. ಹಾಗಾಗಿ ಇದು ಜೈನ ಮತ್ತು ಬೌದ್ಧ ಧರ್ಮ ಎರಡರಲ್ಲೂ ಪ್ರಮುಖ ಸ್ಥಾನವಾಗಿದೆ. ಇದು ಅತ್ಯುತ್ತಮವಾಗಿ ಸಂರಕ್ಷಿತವಾಗಿರುವ ಒಂದು ಅಶೋಕ ಸ್ತಂಭವನ್ನು ಹೊಂದಿದೆ. ಸ್ತಂಭದ ತುದಿಯಲ್ಲಿ ಒಂದು ಸಿಂಹವಿದೆ ( 26°00′51″N 85°06′33″E / 26.014162°N 85.109220°E / 26.014162; 85.109220 ) .

ವೈಶಾಲಿ: ಬಿಹಾರದ ಪಟ್ಟಣ, ಭಾರತ
ವೈಶಾಲಿಯಲ್ಲಿ ಸ್ತೂಪ
ವೈಶಾಲಿ: ಬಿಹಾರದ ಪಟ್ಟಣ, ಭಾರತ
ಅಭಿಷೇಕ್ ಪುಷ್ಕರಿಣಿ, ಪಟ್ಟಾಭಿಷೇಕದ ತೊಟ್ಟಿ, ಬುದ್ಧನ ಅವಶೇಷ ಸ್ತೂಪ, ವೈಶಾಲಿ ಬಳಿ ಇದೆ.

ಬೌದ್ಧಧರ್ಮ ಮತ್ತು ಜೈನ ಧರ್ಮದ ಆಗಮನಕ್ಕೂ ಮುಂಚೆಯೇ, ವೈಶಾಲಿಯು ಗಣತಂತ್ರವಾದಿ ಲಿಚ್ಚವಿ ರಾಜ್ಯದ ರಾಜಧಾನಿಯಾಗಿತ್ತು. ಆ ಅವಧಿಯಲ್ಲಿ, ವೈಶಾಲಿ ಒಂದು ಪ್ರಾಚೀನ ಮಹಾನಗರ ಮತ್ತು ವೈಶಾಲಿ ರಾಜ್ಯ ಗಣತಂತ್ರದ ರಾಜಧಾನಿಯಾಗಿತ್ತು. ಅದು ಇಂದಿನ ಬಿಹಾರ ರಾಜ್ಯದ ಹಿಮಾಲಯ ಗಂಗಾ ಪ್ರದೇಶದ ಬಹುಭಾಗವನ್ನು ಒಳಗೊಂಡಿತ್ತು. ಆದಾಗ್ಯೂ, ವೈಶಾಲಿಯ ಆರಂಭಿಕ ಇತಿಹಾಸದ ಬಗ್ಗೆ ಬಹಳ ಕಡಿಮೆ ತಿಳಿದುಬಂದಿದೆ.

ಉಲ್ಲೇಖಗಳು

ಹೆಚ್ಚಿನ ಓದಿಗೆ

ಹೊರಗಿನ ಕೊಂಡಿಗಳು

Tags:

ಬಿಹಾರ

🔥 Trending searches on Wiki ಕನ್ನಡ:

ಪುನೀತ್ ರಾಜ್‍ಕುಮಾರ್ಶುಕ್ರಶಕ್ತಿಷಟ್ಪದಿಬಾಹುಬಲಿಭಾರತದ ರಾಷ್ಟ್ರಪತಿಗಳ ಪಟ್ಟಿದ್ವಿಗು ಸಮಾಸಕಾಂತಾರ (ಚಲನಚಿತ್ರ)ಹೊಯ್ಸಳಸಂವಹನಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಗ್ರಹಕುಂಡಲಿಡ್ರಾಮಾ (ಚಲನಚಿತ್ರ)ರಾಘವಾಂಕಯಮಯೋಗ ಮತ್ತು ಅಧ್ಯಾತ್ಮಗಿರೀಶ್ ಕಾರ್ನಾಡ್ಅಭಿಮನ್ಯುಜವಹರ್ ನವೋದಯ ವಿದ್ಯಾಲಯಕರ್ನಾಟಕಭಾಷಾ ವಿಜ್ಞಾನವಿಕ್ರಮಾರ್ಜುನ ವಿಜಯಗೀತಾ (ನಟಿ)ಭಾರತದ ಸಂವಿಧಾನಬೆಳಕುಪು. ತಿ. ನರಸಿಂಹಾಚಾರ್ಯು.ಆರ್.ಅನಂತಮೂರ್ತಿಬಾದಾಮಿ ಶಾಸನಜವಾಹರ‌ಲಾಲ್ ನೆಹರುಯಕೃತ್ತುಜಿ.ಎಸ್.ಶಿವರುದ್ರಪ್ಪಆನೆಭಾರತದ ಪ್ರಧಾನ ಮಂತ್ರಿಕರ್ನಾಟಕದ ಅಣೆಕಟ್ಟುಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಛಂದಸ್ಸುಕನ್ನಡ ಜಾನಪದಮಾನವನಲ್ಲಿ ನಿರ್ನಾಳ ಗ್ರಂಥಿಗಳುಕರ್ನಾಟಕದ ಇತಿಹಾಸಮುಖ್ಯ ಪುಟಶಾಂತಲಾ ದೇವಿಅಶೋಕನ ಶಾಸನಗಳುಯೋಗರಸ(ಕಾವ್ಯಮೀಮಾಂಸೆ)ಭೂತಾರಾಧನೆಕಾಮಸೂತ್ರಪೂರ್ಣಚಂದ್ರ ತೇಜಸ್ವಿರಾಮ್ ಮೋಹನ್ ರಾಯ್ಕೃಷ್ಣದೇವರಾಯಹಾಸನಮಲ್ಲಿಕಾರ್ಜುನ್ ಖರ್ಗೆಜರಾಸಂಧಹವಾಮಾನಚಿಂತಾಮಣಿಕೈವಾರ ತಾತಯ್ಯ ಯೋಗಿನಾರೇಯಣರುದಾವಣಗೆರೆಸಲಿಂಗ ಕಾಮಭಾಮಿನೀ ಷಟ್ಪದಿಸಂಭೋಗಭಾರತದ ಸ್ವಾತಂತ್ರ್ಯ ದಿನಾಚರಣೆಕರ್ನಾಟಕ ಐತಿಹಾಸಿಕ ಸ್ಥಳಗಳುಕರ್ನಾಟಕದ ತಾಲೂಕುಗಳುಗೋಲ ಗುಮ್ಮಟಪಂಚಾಂಗಎರಡನೇ ಮಹಾಯುದ್ಧಸಜ್ಜೆಪಂಪಉಚ್ಛಾರಣೆಏಕರೂಪ ನಾಗರಿಕ ನೀತಿಸಂಹಿತೆಖ್ಯಾತ ಕರ್ನಾಟಕ ವೃತ್ತಆಮ್ಲಗಳು ಮತ್ತು ಪ್ರತ್ಯಾಮ್ಲಗಳುಮಧ್ವಾಚಾರ್ಯಕೊಡಗುನೀತಿ ಆಯೋಗ🡆 More