ಮಾಲ್ಗುಡಿ ಡೇಸ್: ಭಾರತೀಯ ಧಾರಾವಾಹಿ

ಮಾಲ್ಗುಡಿ ಡೇಸ್ ಆರ್.

ಕೆ. ನಾರಾಯಣ್">ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳ ಸಂಕಲನ. ಎಲ್ಲಾ ಕಥೆಗಳೂ ದಕ್ಷಿಣ ಭಾರತದಲ್ಲಿನ 'ಮಾಲ್ಗುಡಿ' ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುತ್ತವೆ. ಆರ್. ಕೆ. ನಾರಾಯಣ್ ಅವರ ಮಾತಿನಲ್ಲಿ 'ಮಾಲ್ಗುಡಿ' - "ಜಗತ್ತಿನ ಯಾವುದೆ ಭಾಗದಲ್ಲಿನ ಚಿರನೂತನ ಪಾತ್ರಗಳ" ಊರು. ಮಾಲ್ಗುಡಿಯು ಸರಾಯು ನದಿಯ ತೀರದಲ್ಲಿದ್ದು, ಮೆಂಪಿ ಬೆಟ್ಟಗಳಿಂದ ಸುತ್ತುವರೆದಿರುತ್ತದೆ.

ಮಾಲ್ಗುಡಿ ಡೇಸ್
ಮಾಲ್ಗುಡಿ ಡೇಸ್: ಹಿನ್ನೆಲೆ, ಪಾತ್ರಗಳು, ನಟರುಗಳು
ಮಾಲ್ಗುಡಿ ಡೇಸ್ ನ ಕಿರುತೆರೆ ಧಾರಾವಾಹಿಯ ತುಣುಕು
ಶೈಲಿಕಿರುತೆರೆ ಧಾರಾವಾಹಿಗಳು
ರಚನಾಕಾರರುಆರ್. ಕೆ. ನಾರಾಯಣ್
ನಿರ್ದೇಶಕರುಶಂಕರ್ ನಾಗ್
ನಟರುಮಾಸ್ಟರ್ ಮಂಜುನಾಥ, ಗಿರೀಶ್ ಕಾರ್ನಾಡ್ ,ವೈಶಾಲಿ ಕಾಸರವಳ್ಳಿ ,ಅನಂತ್ ನಾಗ್, ಗಿರೀಶ್ ಕಾರ್ನಾಡ್ ,ರಮೇಶ ಭಟ್ಟ,ವಿಷ್ಣುವರ್ಧನ್ ಶಂಕರ್ ನಾಗ್,ಅರುಂಧತಿ ನಾಗ್
ನಿರೂಪಣಾ ಸಂಗೀತಕಾರಎಲ್. ವೈದ್ಯನಾಥನ್
ದೇಶಭಾರತ
ಭಾಷೆ(ಗಳು)ಹಿಂದಿ
ಒಟ್ಟು ಸರಣಿಗಳು
ಒಟ್ಟು ಸಂಚಿಕೆಗಳು೩೯
ನಿರ್ಮಾಣ
ನಿರ್ಮಾಪಕ(ರು)ಟಿ.ಎಸ್. ನರಸಿಂಹನ್
ಸ್ಥಳ(ಗಳು)ಶಿವಮೊಗ್ಗ ಜಿಲ್ಲೆಆಗುಂಬೆ
ಛಾಯಾಗ್ರಹಣಎಸ್. ರಾಮಚಂದ್ರ
ಸಮಯ೨೨ ನಿಮಿಷಗಳು
ನಿರ್ಮಾಣ ಸಂಸ್ಥೆ(ಗಳು)ಪದಮ್ ರಾಗ್ ಫಿಲಂಸ್ ಸಂಸ್ಥೆ
ಪ್ರಸಾರಣೆ
ಮೂಲ ವಾಹಿನಿಡಿಡಿ ನ್ಯಾಶನಲ್
ಸೋನಿ ಟಿವಿ
ಟಿವಿ ಎಷ್ಯಾ
ಹೊರ ಕೊಂಡಿಗಳು
ತಾಣ

ಹಿನ್ನೆಲೆ

ಮಾಲ್ಗುಡಿ ಡೇಸ್ ಧಾರವಾಹಿ ಸರಣಿಯನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಹಾಗೂ ನಿರ್ದೇಶಕರಾದ ಶಂಕರ್ ನಾಗ್ ಅವರು ನಿರ್ಮಿಸಿದ್ದರು. ಧಾರವಾಹಿಯ ಎಲ್ಲಾ ಭಾಗಗಳನ್ನು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಚಿತ್ರೀಕರಿಸಲಾಗಿದೆ. ಎಲ್. ವೈದ್ಯನಾಥನ್ ಅವರು ಸಂಗೀತ ನೀಡಿದ್ದು, ಪದಮ್ ರಾಗ್ ಫಿಲಂಸ್ ಸಂಸ್ಥೆಯ ಟಿ.ಎಸ್. ನರಸಿಂಹನ್ ಅವರು ನಿರ್ಮಿಸಿದ್ದಾರೆ. ಧಾರವಾಹಿಯ ಒಂದೊಂದು ಭಾಗವು ಆರ್.ಕೆ.ನಾರಾಯಣ್ ಅವರ Swami and Friends ಹಾಗೂ The Vendor of Sweets ಸಂಕಲನದ ಕಥೆಗಳಾಗಿವೆ.

ಪಾತ್ರಗಳು

  • ಸ್ವಾಮಿಯ ಅಜ್ಜಿ - ಸುಹಾಸಿನಿ ಅದರ್ಕರ್ ಬಿ.ಜಯಶ್ರೀ
  • ಮುನಿಯಾ(ಮಿನಿ) - ಕಂಟಿ ಮಾಡಿಯ
  • ಮುನಿಯನ ಹೆಂಡತಿ - ಬಿ.ಜಯಶ್ರೀ
  • ವ್ಯಾಪಾರಿ - ಸೋಮು
  • ಅಮೇರಿಕಾದ(ನ್ಯೂಯಾರ್ಕಿನ ಪ್ರವಾಸಿಗ) - ಟೆಡ್ಡಿ ವೈಟ್
  • ಡೇವಿನ್ ಭೋಜನಿ -ನಿತ್ಯಾ

ನಟರುಗಳು

  • ದಾದಾ (ಧಾರಾವಾಹಿ ೩೦ ಮತ್ತು ೩೧)
  • ಪದ್ಮಿನಿ ಶಿರಿಶ್
  • ಡೇವಿನ್ ಭೋಜನಿ
  • ರಘುರಾಮ್ ಸೀತಾರಾಮ್
  • ಅಶೋಕ್ ಮಂದಣ್ಣ
  • ಕಾಶಿ
  • ಸುಧೀಂದ್ರ
  • ಲೋಕನಾಥ್ (ಧಾರಾವಾಹಿ ೩೦)
  • ಜಿ.ವಿ.ಅಯ್ಯರ್
  • ಸಿ.ಆರ್.ಸಿಂಹ
  • ಅಶೋಕ್ ರಾವ್
  • ಲೋಹಿತಾಶ್ವ
  • ಜಿ.ಕೆ.ಗೋವಿಂದರಾವ್

ಸಂಚಿಕೆಗಳು

ಸಂಚಿಕೆ ಹೆಸರು ಪಾತ್ರಗಳು
೦೧ ಅ ಹೀರೋ
೦೨ ಹಾರ್ಸ್
೦೩ ದಿ ಮಿಸ್ಸಿಂಗ್ ಮೇಲ್
೦೪ ದಿ ಹೊರ್ಡ್
೦೫ ಕ್ಯಾಟ್ ವಿಥಿನ್
೦೬ ಲೀಲಾ ’ಸ ಫ್ರೆಂಡ್
೦೭ ಮಂದಿರ್ ಕ ಬೂಢಾ
೦೮ ದಿ ವಾಚ್ ಮನ್
೦೯ ಅ ವಿಲ್ಲಿಂಗ್ ಸ್ಲೇವ್
೧೦ ರೋಮನ್ ಇಮೇಜ್
೧೧ ಸ್ವೀಟ್ಸ್ ಫಾರ್ ಎಂಜಿಲ್ಸ್
೧೨ ಸೆವೆಂತ್ ಹೌಸೆ
೧೩ ನಿತ್ಯ
೧೪ ಇಂಜಿನ್ ಟ್ರಬಲ್
೧೫ ಈಶ್ವರನ್
೧೬ ಗೆಟ್ಮನ್ ’ಸ ಗಿಫ್ಟ್
೧೭ ದಿ ಎಡ್ಜ
೧೮ ೪೫ ಅ ಮಂತ್
೧೯ ಸ್ವಾಮಿ ಅಂಡ್ ಫ್ರೆಂಡ್ಸ -I
೨೦ ಸ್ವಾಮಿ ಅಂಡ್ ಫ್ರೆಂಡ್ಸ -II
೨೧ ಸ್ವಾಮಿ ಅಂಡ್ ಫ್ರೆಂಡ್ಸ -III
೨೨ ಸ್ವಾಮಿ ಅಂಡ್ ಫ್ರೆಂಡ್ಸ -IV
೨೩ ಸ್ವಾಮಿ ಅಂಡ್ ಫ್ರೆಂಡ್ಸ -V
೨೪ ಸ್ವಾಮಿ ಅಂಡ್ ಫ್ರೆಂಡ್ಸ -VI
೨೫ ಸ್ವಾಮಿ ಅಂಡ್ ಫ್ರೆಂಡ್ಸ -VII
೨೬ - ಸ್ವಾಮಿ ಅಂಡ್ ಫ್ರೆಂಡ್ಸ -VIII
೨೭ ಪೆರ್ಫಾರ್ಮಿಂಗ್ ಚಿಲ್ದ್
೨೮ ಕರಿಯರ್
೨೯ ದಿ ಗ್ರೀನ್ ಬ್ಲೇಜರ್
೩೦ ನಾಗ -I
೩೧ ನಾಗ -II
೩೨ ಮಿಠಾಯಿವಾಲಾ-I
೩೩ ಮಿಠಾಯಿವಾಲಾ-II
೩೪ ಮಿಠಾಯಿವಾಲಾ-III
೩೫ ಮಿಠಾಯಿವಾಲಾ -IV
೩೬ ಮಿಠಾಯಿವಾಲಾ-V
೩೭ ಮಿಠಾಯಿವಾಲಾ-VI
೩೮ ಮಿಠಾಯಿವಾಲಾ-VII
೩೯ ಮಿಠಾಯಿವಾಲಾ- VIII

ಹೊಸ ಆವೃತ್ತಿ

ದೂರದರ್ಶನ್ ವಾಹಿನಿಯು ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕಿ ಕವಿತ ಲಂಕೇಶ್ ಅವರನ್ನು ಮಾಲ್ಗುಡಿ ಡೆಸ್ ದಾರವಾಹಿಯ ೨೬ ಭಾಗಗಳನ್ನು ನಿರ್ಮಿಸಲು ನೇಮಿಸಿದೆ. ಕವಿತ ಅವರು ಎಲ್ಲಾ ಭಾಗಗಳನ್ನು ಹಿಂದಿಯಲ್ಲಿ ನಿರ್ಮಿಸಲಿದ್ದಾರೆ.

Tags:

ಮಾಲ್ಗುಡಿ ಡೇಸ್ ಹಿನ್ನೆಲೆಮಾಲ್ಗುಡಿ ಡೇಸ್ ಪಾತ್ರಗಳುಮಾಲ್ಗುಡಿ ಡೇಸ್ ನಟರುಗಳುಮಾಲ್ಗುಡಿ ಡೇಸ್ ಸಂಚಿಕೆಗಳುಮಾಲ್ಗುಡಿ ಡೇಸ್ ಹೊಸ ಆವೃತ್ತಿಮಾಲ್ಗುಡಿ ಡೇಸ್ಆರ್. ಕೆ. ನಾರಾಯಣ್ದಕ್ಷಿಣ ಭಾರತಮಾಲ್ಗುಡಿ

🔥 Trending searches on Wiki ಕನ್ನಡ:

ಕೈಗಾರಿಕಾ ಕ್ರಾಂತಿಶಬ್ದಮಣಿದರ್ಪಣಹಲ್ಮಿಡಿರಮ್ಯಾವಂದೇ ಮಾತರಮ್ಭಾರತೀಯ ಸಂಸ್ಕೃತಿಕನ್ನಡ ಅಕ್ಷರಮಾಲೆಶಕ್ತಿತ್ರಿಪದಿಸಾಮ್ರಾಟ್ ಅಶೋಕಚಿತ್ರದುರ್ಗ ಕೋಟೆಕನ್ನಡ ರಂಗಭೂಮಿಪದಬಂಧಪಿತ್ತಕೋಶಯೋನಿಮೊದಲನೇ ಅಮೋಘವರ್ಷಇಚ್ಛಿತ್ತ ವಿಕಲತೆಭಕ್ತಿ ಚಳುವಳಿವಿಧಾನಸೌಧಆದಿ ಶಂಕರಸಾಮಾಜಿಕ ಸಮಸ್ಯೆಗಳುಓಂ (ಚಲನಚಿತ್ರ)ಶನಿಅಕ್ಕಮಹಾದೇವಿಭರತನಾಟ್ಯಸಾಲುಮರದ ತಿಮ್ಮಕ್ಕರಾಮ್ ಮೋಹನ್ ರಾಯ್ರಾಘವಾಂಕ೨೦೧೬ಕರ್ನಾಟಕದ ಇತಿಹಾಸಸುದೀಪ್ಎಂಜಿನಿಯರಿಂಗ್‌ಜಗನ್ನಾಥ ದೇವಾಲಯಕೈಲಾಸನಾಥಸಿಂಹಅಶ್ವತ್ಥಮರದಕ್ಷಿಣ ಕನ್ನಡಭಾರತದ ವಿಜ್ಞಾನಿಗಳುಅರ್ಥ ವ್ಯತ್ಯಾಸಹಿಂದೂ ಧರ್ಮಅರಿಸ್ಟಾಟಲ್‌ಸಮಾಸವಿಚ್ಛೇದನಪಂಚಾಂಗಜಾಗತಿಕ ತಾಪಮಾನಸಿದ್ದರಾಮಯ್ಯದೊಡ್ಡಬಳ್ಳಾಪುರಲಿಂಗಾಯತ ಪಂಚಮಸಾಲಿವೈದಿಕ ಯುಗಪಶ್ಚಿಮ ಘಟ್ಟಗಳುಮಡಿವಾಳ ಮಾಚಿದೇವಭಾರತೀಯ ರೈಲ್ವೆಕ್ಷಯರೌಲತ್ ಕಾಯ್ದೆಶೂನ್ಯ ಛಾಯಾ ದಿನಕೃಷ್ಣದೇವರಾಯನಾಗಚಂದ್ರಎಸ್. ಬಂಗಾರಪ್ಪಭಾರತದ ಭೌಗೋಳಿಕತೆಗರ್ಭಕಂಠದ ಕ್ಯಾನ್ಸರ್‌ದಾವಣಗೆರೆನಾಲಿಗೆಹೇಮರೆಡ್ಡಿ ಮಲ್ಲಮ್ಮಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪೋಲಿಸ್ನಳಂದಸಂವಹನಬ್ರಾಹ್ಮಣಪಂಚತಂತ್ರಚುನಾವಣೆಈಸ್ಟ್‌ ಇಂಡಿಯ ಕಂಪನಿಸಂಚಿ ಹೊನ್ನಮ್ಮಲಿನಕ್ಸ್ಮಾಸ್ತಿ ವೆಂಕಟೇಶ ಅಯ್ಯಂಗಾರ್ನಾಗರೀಕತೆಆದಿವಾಸಿಗಳುರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸುಧಾ ಮೂರ್ತಿಭೂತಾರಾಧನೆ🡆 More