ವೈ.ವಿ.ರಾವ್: ಯರಗುಡಿಪತಿ ವರದ ರಾವ್

ವೈ.ವಿ.ರಾವ್ - ದಕ್ಷಿಣ ಭಾರತದ ಚಲನಚಿತ್ರ ನಿರ್ದೇಶಕರು.

ಕನ್ನಡದ ಪ್ರಪ್ರಥಮ ಚಲನಚಿತ್ರ ,ಸತಿ ಸುಲೋಚನ (೧೯೩೪)ವನ್ನು ನಿರ್ದೇಶಿಸಿದವರು. ಇವರ ಪೂರ್ಣ ನಾಮಧೇಯ ಯರಗುದಿಪತಿ ವರದ ರಾವ್. ಮೂಲತ: ವೈ.ವಿ.ರಾವ್ ಅವರು ಆಂಧ್ರಪ್ರದೇಶದ ಯರಗುಡಪಾಟದವರು. ಮುಂಬೈಯಲ್ಲಿ ಹಲವಾರು ಮೂಕಿ ಚಿತ್ರಗಳಲ್ಲಿ ಅಭಿನಯಿಸಿದ್ದರು; ನಿರ್ದೇಶನವನ್ನೂ ಮಾಡಿದ್ದರು. ೧೯೩೦ರಲ್ಲಿ ಗುಬ್ಬಿ ವೀರಣ್ಣರವರಿಗಾಗಿ ‘ಹರಿಮಾಯ’ ಚಿತ್ರವನ್ನು ನಿರ್ದೇಶಿಸಿ ಜೊತೆಗೆ ಅದರಲ್ಲಿ ನಟಿಸಿದ್ದರು. ಕನ್ನಡವಲ್ಲದೆ ತಮಿಳು, ತೆಲುಗು, ಕೊಂಕಣಿ ಹಾಗೂ ಹಿಂದಿ ಭಾಷೆಗಳಲ್ಲಿಯೂ ಪ್ರಪ್ರಥಮವಾಗಿ ಚಲನಚಿತ್ರಗಳನ್ನು (motion pictures) ಮಾಡಿದವರು . ಇವರಿಗೆ ಬಹಳವಾಗಿ ಹೆಸರು ತಂದುಕೊಟ್ಟಂತಹ ಚಿತ್ರ, ತಮಿಳಿನ 'ಚಿಂತಾಮಣಿ'(೧೯೩೭).ಈ ಚಿತ್ರದ ಮೂಲಕ ಸುಪ್ರಸಿದ್ದ 'ಎಂ.ಕೆ.ತ್ಯಾಗರಾಜ ಭಾಗವತರ್'ರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.ಪಂಚಭಾಷಾ ನಟಿಯಾದ ‘ಜೂಲಿ’ ಖ್ಯಾತಿಯ ನಟಿ ಲಕ್ಷ್ಮಿ ವೈ.ವಿ.ರಾವ್ ರ ಮಗಳು.

ವೈ.ವಿ.ರಾವ್: ಯರಗುಡಿಪತಿ ವರದ ರಾವ್
ವೈ.ವಿ.ರಾವ್

ವೈ.ವಿ.ರಾವ್ ಅಭಿನಯಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಗರುಡ ಗರ್ವ ಭಂಗಂ', 'ಗಜೇಂದ್ರ ಮೋಕ್ಷಂ','Rose of Rajasthan'...ಹೀಗೆ ಮುಂತಾದವು.

ವೈ.ವಿ.ರಾವ್ ನಿರ್ದೇಶಿಸಿರುವ ಕೆಲವು ಮೂಕಿ ಚಿತ್ರಗಳೆಂದರೆ 'ಪಾಂಡವ ನಿರ್ವಾಣ'(೧೯೩೦), 'ಪಾಂಡವ ಅಜ್ಞಾತವಾಸ'(೧೯೩೦) ಮತ್ತು 'ಹರಿಮಾಯಾ'(೧೯೩೨ ರಲ್ಲಿ ಬೆಂಗಳೂರಿನಲ್ಲಿ ಗುಬ್ಬಿ ವೀರಣ್ಣರಿಂದ ನಿರ್ಮಾಣವಾದ ಚಿತ್ರ. ಎಂ.ವಿ.ರಾಜಮ್ಮ ನಾಯಕಿಯಾಗಿದ್ದರು).

ಪೌರಾಣಿಕ ತಮಿಳು ಚಿತ್ರವಾದ 'ಸಾವಿತ್ರಿ'ಯಲ್ಲಿ ಸುಪ್ರಸಿದ್ದ ಸಂಗೀತಗಾರ್ತಿ ಎಂ.ಎಸ್.ಸುಬ್ಬುಲಕ್ಷ್ಮಿಯವರು ನಾರದನ ಪಾತ್ರ ವಹಿಸಿ ಪ್ರಸಿದ್ದಿಯಾಗಿದ್ದರು. ಇದೇ ಚಿತ್ರದಲ್ಲಿ ಹಿಂದಿ ಚಿತ್ರರಂಗದಲ್ಲಿ ಪ್ರಸಿದ್ದರಾಗಿದ್ದ ಶಾಂತ ಆಪ್ಟೆ'ಯವರು ನಾಯಕಿಯಾಗಿ ಅಭಿನಯಿಸಿದ್ದರು.ನಮನ

ವೈ.ವಿ.ರಾವ್ ನಿರ್ದೇಶನದ ಕನ್ನಡ ಚಿತ್ರಗಳು

ನಿಧನ

ವೈ.ವಿ.ರಾವ್ ಅವರು ೧೯೭೩ ರಲ್ಲಿ ನಿಧನರಾದರು.

ಕನ್ನಡ ಸಿನೆಮಾ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು | ಕನ್ನಡ ಚಲನಚಿತ್ರ ನಾಯಕಿಯರು | ಕನ್ನಡ ಚಲನಚಿತ್ರ ನಿರ್ದೇಶಕರು | ಕನ್ನಡ ಚಲನಚಿತ್ರ ನಾಯಕರು | ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು |



Tags:

ಕನ್ನಡಕೊಂಕಣಿತಮಿಳುತೆಲುಗುದಕ್ಷಿಣ ಭಾರತಲಕ್ಷ್ಮಿ (ಚಿತ್ರನಟಿ)ಸತಿ ಸುಲೋಚನಹಿಂದಿ೧೯೩೪೧೯೩೭

🔥 Trending searches on Wiki ಕನ್ನಡ:

ಚಿತ್ರದುರ್ಗದಿಕ್ಸೂಚಿಅಸ್ಪೃಶ್ಯತೆಕನ್ನಡತಿ (ಧಾರಾವಾಹಿ)ಬೀಚಿಚಂದ್ರಗುಪ್ತ ಮೌರ್ಯಕೃಷ್ಣರಾಜನಗರಶಾಸನಗಳುಮನೆಮುಖ್ಯ ಪುಟಪೌರತ್ವಕಲ್ಲಂಗಡಿಭಾರತೀಯ ಸ್ಟೇಟ್ ಬ್ಯಾಂಕ್ಮಲಬದ್ಧತೆಭಾರತದ ಮಾನವ ಹಕ್ಕುಗಳುಇಮ್ಮಡಿ ಪುಲಿಕೇಶಿತ್ರಿವೇಣಿವಿರಾಮ ಚಿಹ್ನೆನಾಯಕ (ಜಾತಿ) ವಾಲ್ಮೀಕಿಕುಮಾರವ್ಯಾಸ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಮೈಗ್ರೇನ್‌ (ಅರೆತಲೆ ನೋವು)ಸರ್ಕಾರೇತರ ಸಂಸ್ಥೆರಕ್ತದೊತ್ತಡಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪಂಜೆ ಮಂಗೇಶರಾಯ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯಕವಿರಾಷ್ತ್ರೀಯ ಐಕ್ಯತೆದಯಾನಂದ ಸರಸ್ವತಿಕೇಂದ್ರಾಡಳಿತ ಪ್ರದೇಶಗಳುನುಗ್ಗೆಕಾಯಿತಂತ್ರಜ್ಞಾನದ ಉಪಯೋಗಗಳುಶ್ರೀ ರಾಘವೇಂದ್ರ ಸ್ವಾಮಿಗಳುಲಗೋರಿಎಲೆಕ್ಟ್ರಾನಿಕ್ ಮತದಾನಗೋಲ ಗುಮ್ಮಟಜಾನಪದಎರಡನೇ ಮಹಾಯುದ್ಧಯೂಟ್ಯೂಬ್‌ರಾಘವಾಂಕಕಂಪ್ಯೂಟರ್ಕೆ. ಅಣ್ಣಾಮಲೈನೈಸರ್ಗಿಕ ಸಂಪನ್ಮೂಲಆನೆಭಾರತದಲ್ಲಿನ ಶಿಕ್ಷಣಮಳೆನೀರು ಕೊಯ್ಲುಶ್ರೀವಿಜಯಚಿತ್ರದುರ್ಗ ಕೋಟೆಮಡಿವಾಳ ಮಾಚಿದೇವಬುಧಬಡ್ಡಿ ದರವೇದಕ್ರೀಡೆಗಳುದೇವರ ದಾಸಿಮಯ್ಯಪ್ರೀತಿರಸ(ಕಾವ್ಯಮೀಮಾಂಸೆ)ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶ್ರೀ ರಾಮಾಯಣ ದರ್ಶನಂಕರ್ನಾಟಕ ವಿಧಾನ ಪರಿಷತ್ಕ್ರಿಯಾಪದಆರತಿಕನ್ನಡ ಸಾಹಿತ್ಯ ಪರಿಷತ್ತುಖೊಖೊಮಂಜುಳಚಿಕ್ಕಮಗಳೂರುಮೈಸೂರು ಮಲ್ಲಿಗೆಮುಹಮ್ಮದ್ತಂತ್ರಜ್ಞಾನಚಿನ್ನವಿಜಯನಗರ ಸಾಮ್ರಾಜ್ಯಸಮುದ್ರಗುಪ್ತಭಾರತದ ರಾಷ್ಟ್ರಗೀತೆಮೊಘಲ್ ಸಾಮ್ರಾಜ್ಯಭಾರತದ ಉಪ ರಾಷ್ಟ್ರಪತಿಬಿ. ಆರ್. ಅಂಬೇಡ್ಕರ್🡆 More