ವಿಕಿಪೀಡಿಯ ಸಾಧಕರು/ಅನೂಪ್ ರಾವ್

ನಾವು ಈ ಬಾರಿ ಪರಿಚಯಿಸುತ್ತಿರುವ ವಿಕಿಪೀಡಿಯ ಸಾಧಕರು ಅನೂಪ್ ರಾವ್.

ವಿಕಿಪೀಡಿಯ ಸಾಧಕರು/ಅನೂಪ್ ರಾವ್
Anoop Rao


ಇವರು ಮೊದಲಿಗೆ FANDOM ನಲ್ಲಿ VSTF ಸದಸ್ಯರಾಗಿದ್ದರು. ವಿಕಿಯಾದಲ್ಲಿ ಇವರು ಸ್ಪ್ಯಾಮ್, ವಿಧ್ವಂಸಕತೆ, ಸೂಕ್ತವಲ್ಲದ ಅಪ್‌ಲೋಡುಗಳನ್ನು ತೆಗೆದುಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲಿ ಇವರು ವಿಕಿ ಬಗ್ಗೆ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಅಲ್ಲಿ ಕಲಿತ ವಿಷಯಗಳು ಕನ್ನಡ ವಿಕಿಪೀಡಿಯದಲ್ಲಿ ತಾಂತ್ರಿಕವಾಗಿ ತುಂಬಾ ಮುಖ್ಯ ಪಾತ್ರವಹಿಸಿದೆ. ಇವರಿಗೆ ಸಮಯ ಸಿಕ್ಕಾಗ ಟೆಂಪ್ಲೇಟು ಹಾಗೂ CSS ಸಹಾಯದಿಂದ ಓದುಗರಿಗೆ ಸುಲಭವಾಗುವಂತ ವಿನ್ಯಾಸಗಳನ್ನು ಸಿದ್ಧಪಡಿಸುವಂತಹ ಪ್ರಕ್ರಿಯೆಯಲ್ಲಿ ತಮ್ಮನ್ನು ತೊಡಗಿಸುಕೊಳ್ಳುವದಲ್ಲದೇ, ಇತರೇ ತಾಂತ್ರಿಕ ಕೆಲಸಗಳಲ್ಲಿಯೂ ಸಹ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಇವರು ಕನ್ನಡ ವಿಕಿಪೀಡಿಯದ ಹಾಲಿ ನಿರ್ವಾಹಕರು ಮತ್ತು ಈ ಮೊದಲು ಇತರ ಕನ್ನಡ ವಿಕಿಗಳ(ವಿಕಿಸೋರ್ಸ್, ವಿಕ್ಷನರಿ, ವಿಕಿಕೋಟ್‍) ನಿರ್ವಾಹಕರಾಗಿಯು ಕೆಲಸ ಮಾಡಿದ್ದಾರೆ. ಇವರು ನಿರ್ವಾಹಕರಾಗಿ ಅನೇಕ ತಾಂತ್ರಿಕ ಕೆಲಸಗಳನ್ನು ಕನ್ನಡ ವಿಕಿಪೀಡಿಯದಲ್ಲಿ ಮಾಡಿದ್ದಾರೆ. ತಾಂತ್ರಿಕ ಕೆಲಸಗಳಲ್ಲದೇ ಲೇಖನಗಳನ್ನು ಸೇರಿಸುವುದು ಮತ್ತು ಉತ್ತಮಗೊಳಿಸುವುದಲ್ಲದೇ ಸಮುದಾಯಕ್ಕೆ ತಾಂತ್ರಿಕ ತರಬೇತಿ ನೀಡುವ ಕೆಲಸಗಳಲ್ಲೂ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುತ್ತಾರೆ. ಇವರು ಭಾರತೀಯ ಭಾಷೆಗಳಾದ, ಕನ್ನಡ ಮತ್ತು ಹಿಂದಿಯಲ್ಲಿ FANDOMನಲ್ಲಿ ಮಾಡುತ್ತಿರುವ ಕೆಲಸಗಳಿಗಾಗಿ ಸಿಬ್ಬಂದಿಗಳಿಂದ ಪುರಸ್ಕೃತಗೊಂಡಿದ್ದಾರೆ. [೧][೨]

Tags:

🔥 Trending searches on Wiki ಕನ್ನಡ:

ನಾಥೂರಾಮ್ ಗೋಡ್ಸೆಪ್ರಾಥಮಿಕ ಶಿಕ್ಷಣಸಂಗೊಳ್ಳಿ ರಾಯಣ್ಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶಿವಮೊಗ್ಗಭಾರತದ ಚಲನಚಿತ್ರೋದ್ಯಮಹುಬ್ಬಳ್ಳಿನೈಲ್ಭಗವದ್ಗೀತೆಗೋಲ ಗುಮ್ಮಟಪ್ರಿಯಾಂಕ ಗಾಂಧಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕಂದಪ್ರಾಣಾಯಾಮವಿಧಾನಸೌಧಭಾರತೀಯ ಶಾಸ್ತ್ರೀಯ ಸಂಗೀತದೇವರ/ಜೇಡರ ದಾಸಿಮಯ್ಯತಲಕಾಡು೨೦೨೩ ಕರ್ನಾಟಕ ವಿಧಾನಸಭೆ ಚುನಾವಣೆಲಿಂಗಾಯತ ಪಂಚಮಸಾಲಿಕರ್ನಾಟಕದ ಮುಖ್ಯಮಂತ್ರಿಗಳುಚಂದ್ರಶೇಖರ ವೆಂಕಟರಾಮನ್ಜವಾಹರ‌ಲಾಲ್ ನೆಹರುಕರ್ನಾಟಕ ಸಂಗೀತಕೈಮೀರಭಾರತದ ಬಂದರುಗಳುಶಬ್ದಮಣಿದರ್ಪಣಉತ್ತರ ಪ್ರದೇಶಶಂಕರ್ ನಾಗ್ಪರಮಾತ್ಮ(ಚಲನಚಿತ್ರ)ಸಮಾಸಸಮುದ್ರಗುಪ್ತಕಾಮಾಲೆವಿಜಯನಗರ ಸಾಮ್ರಾಜ್ಯಕೈಗಾರಿಕಾ ಕ್ರಾಂತಿಬಿರಿಯಾನಿಗೋವವೇದವ್ಯಾಸಷಟ್ಪದಿಯಕೃತ್ತು೨೦೧೬ಕರ್ನಾಟಕ ಸರ್ಕಾರಮಂಗಳ (ಗ್ರಹ)ಗಾದೆದಿಕ್ಸೂಚಿಗೌತಮಿಪುತ್ರ ಶಾತಕರ್ಣಿಕ್ರೀಡೆಗಳುಮಲೆನಾಡುಡಿ.ವಿ.ಗುಂಡಪ್ಪತಿರುಗುಬಾಣಇಂಡಿಯನ್‌ ಎಕ್ಸ್‌ಪ್ರೆಸ್‌ವ್ಯಂಜನರಾಮಾಯಣಕಾರ್ಮಿಕರ ದಿನಾಚರಣೆಭಾರತದ ಭೌಗೋಳಿಕತೆಚಾಲುಕ್ಯಮಂತ್ರಾಲಯಭಾರತದ ಬುಡಕಟ್ಟು ಜನಾಂಗಗಳುಬಯಕೆದ್ವಿರುಕ್ತಿವಚನಕಾರರ ಅಂಕಿತ ನಾಮಗಳುಮೂಲಭೂತ ಕರ್ತವ್ಯಗಳುಹಲಸುಪ್ರಗತಿಶೀಲ ಸಾಹಿತ್ಯವಸುಧೇಂದ್ರಇತಿಹಾಸಅಂತರಜಾಲಸೂಪರ್ (ಚಲನಚಿತ್ರ)ಕನ್ನಡ ಪತ್ರಿಕೆಗಳುಪಾಂಡವರುಶ್ರೀ. ನಾರಾಯಣ ಗುರುಭೂಮಿಯೋಗವಾಹಭಾರತ ರತ್ನ🡆 More