ಅರಳಿ ಕಟ್ಟೆಗೆ ಸ್ವಾಗತ.
ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ. ಗಮನಿಸಿ:
ಹೊಸ ಸದಸ್ಯರ ಗಮನಕ್ಕೆ:
|
ಆರ್ಕೈವ್: ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: ೧ | ೨ | ೩ | ೪ | ೫ | ೬ | ೭ | ೮ | ೯ | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧ |
ಎಲ್ಲರಿಗೂ ತಿಳಿದಿರುವಂತೆ ಸಿಐಎಸ್-ಎ೨ಕೆ ವತಿಯಂದ ಕನ್ನಡ ಭಾಷೆಗಾಗಿ ಕೆಲಸಗಳನ್ನು ಮಾಡಲು ಪ್ರೋಗ್ರಾಮ್ ಅಸೋಸಿಯೇಟ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ನಂತರ ಸಮುದಾಯವು ಅನಂತ ಸುಬ್ರಾಯರನ್ನು ಪ್ರೋಗ್ರಾಮ್ ಅಸೋಸಿಯೇಟ್ ಆಗಿ ಆಯ್ಕೆ ಮಾಡಿದ್ದು ಅವರನ್ನು ಪ್ರೋಗ್ರಾಮ್ ಅಸೋಸಿಯೇಟ್ ನೇಮಕ ಮಾಡಲಾಗಿದೆ. ಈ ಬಗ್ಗೆ ಹಿಂದೆಯೇ ಅರಳಿ ಕಟ್ಟೆಯಲ್ಲಿ ಘೋಷಣೆಯನ್ನೂ ಮಾಡಲಾಗಿತ್ತು. ಅನಂತ ಅವರು ತಾನು ಮಾಡಬೇಕಾಗಿರುವ ಹಾಗೂ ಇದು ತನಕ ಮಾಡಿರುವ ಕೆಲಸಗಳನ್ನು ತನ್ನ ಪುಟದಲ್ಲಿ ಪಟ್ಟಿ ಮಾಡಿದ್ದಾರೆ. ಮುಂದೆಯೂ ಈ ಪುಟದಲ್ಲಿ ತಾನು ಮಾಡಿದ ಕೆಲಸಗಳನ್ನು ಸೇರಿಸುತ್ತಿರುತ್ತಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಿಐಎಸ್-ಎ೨ಕೆ ವತಿಯಿಂದ ಕನ್ನಡ ಭಾಷೆಯ ಚಟುವಟಿಕೆಗಳಿಗೆ ಅನಂತ ಅವರೇ ಮುಂದಾಳಾಗಿರುತ್ತಾರೆ. ಸಿಐಎಸ್-ಎ೨ಕೆ ವತಿಯಿಂದ ಕನ್ನಡದ ಬಗೆಗಿನ ಎಲ್ಲ ಕೆಲಸಗಳಿಗೆ ಸಮುದಾಯವು ಅವರನ್ನು ಸಂಪರ್ಕಿಸಿ ಅಗತ್ಯ ಸೂಚನೆ, ಸಲಹೆ, ನಿರ್ದೇಶನಗಳನ್ನು ನೀಡಬೇಕಾಗಿ ವಿನಂತಿ.--ಪವನಜ (ಚರ್ಚೆ) ೧೧:೪೨, ೮ ಫೆಬ್ರುವರಿ ೨೦೧೬ (UTC)
ಕನ್ನಡ ವಿಕಿಪೀಡಿಯದಲ್ಲಿ ಅನೇಕ ಚಿಕ್ಕ ಚಿಕ್ಕ ಪುಟಗಳನ್ನು ಸೃಷ್ಟಿಸಲಾಗುತ್ತಿದೆ. ಈ ಪುಟದಲ್ಲಿ ಹೊಸ ಚುಟುಕು ಪುಟಗಳ ಪಟ್ಟಿಯನ್ನು ನೋಡಬಹುದು. ಈ ರೀತಿಯ ಒಂದು ಅಥವಾ ಎರಡು ಸಾಲುಗಳ ಲೇಖನಗಳಿಂದ ವಿಕಿಪೀಡಿಯಕ್ಕೆ ಯಾವುದೇ ರೀತಿಯ ಉಪಯೋಗವಿಲ್ಲವೆಂಬುದು ನನ್ನ ಅನಿಸಿಕೆ. ಆದ್ದರಿಂದ ಈ ರೀತಿಯ ಲೇಖನಗಳನ್ನು ಕೆಲವುಗ ಸಮಯದವರೆಗೆ (ಉದಾ: ೧ ತಿಂಗಳು) ನಿರ್ಬಂಧಿಸಿ ನೋಡಿದರೆ ಹೇಗೆ? ಇದರಿಂದ ಹೊಸ ಚುಟುಕು ಲೇಖನಗಳನ್ನು ಹಾಕುವವರಿಗೆ ಸರಿಯಾದ ಮಾಹಿತಿ ಸಿಗುವಂತೆ ಮಾಡಿ, ಉತ್ತಮವಾದ ಲೇಖನಗಳಷ್ಟೇ ವಿಕಿಪೀಡಿಯಕ್ಕೆ ಸೇರುವಂತಾಗುತ್ತದೆ. ~ ಹರೀಶ / ಚರ್ಚೆ / ಕಾಣಿಕೆಗಳು ೦೬:೦೭, ೮ ಫೆಬ್ರುವರಿ ೨೦೧೬ (UTC)
ನಾನಿರುವುದು ಒಂದು ಸಣ್ನ ಹಳ್ಳಿಯಲ್ಲಿ.ಇಲ್ಲಿ 3G ಇಲ್ಲ. 2G ಕನೆಕ್ಷನ್ ಕೂಡಾ ಸಿಗುವುದಿಲ್ಲ. ರಾತ್ರಿ 10ಗಂಟೆಯ ಮೇಲೆ ಅಲ್ಪಸ್ವಲ್ಪ ಸಿಗುತ್ತದೆ.ಅದರಲ್ಲೇ ಸಿಕ್ಕಷ್ಟು ಅಪ್ಲೋಡ್ ಮಾಡಬೇಕು.ನೀವು ಆರೀತಿ ನಿರ್ಬಂಧಿಸಿದರೆ ನನ್ನಂತವರಿಗೆ ತೊಂದರೆ ಆಗುವುದು--ನಿತಿನ್ ಹೆಗ್ಡೆ (ಚರ್ಚೆ) ೧೬:೨೯, ೨೩ ಮಾರ್ಚ್ ೨೦೧೬ (UTC)
ಈ ನಿರ್ಬಂಧವನ್ನು ಸಕ್ರಿಯಗೊಳಿಸಲಾಗಿದೆ . ಸಂಪಾದನೋತ್ಸವ ಅಥವಾ ಸಮ್ಮಿಲನಗಳನ್ನು ನಡೆಸುವವರು ದಯವಿಟ್ಟು ವಿಕಿಪೀಡಿಯಕ್ಕೆ ತಕ್ಕ ಲೇಖನಗಳನ್ನು ಬರೆಯುವುದು ಹೇಗೆ ಎಂಬುದನ್ನು ಸದಸ್ಯರಿಗೆ ಹೇಳಿಕೊಡಿ. ತದನಂತರವೂ ಸಮಸ್ಯೆಗಳಿದ್ದಲ್ಲಿ ಈ ನಿರ್ಬಂಧವನ್ನು ತೆರವುಗೊಳಿಸುವ/ಬದಲಾಯಿಸುವ ನಿರ್ಧಾರ ಕೈಗೊಳ್ಳಬಹುದು. ~ ಹರೀಶ / ಚರ್ಚೆ / ಕಾಣಿಕೆಗಳು ೦೯:೦೪, ೧೭ ಫೆಬ್ರುವರಿ ೨೦೧೬ (UTC)
ಕನ್ನಡ ವಿಕಿಕೋಟ್ನ ಮುಖ್ಯ ಪುಟಕ್ಕೆ ಹೊಸ ವಿನ್ಯಾಸ ತಯಾರಿಸಲಾಗಿದೆ. ಅದರ ಕೊಂಡಿ ಇಲ್ಲಿದೆ. ಅದನ್ನು ನೋಡಿ ಸಮುದಾಯದವರು ಸಲಹೆ ನೀಡಬೇಕೆಂದು ವಿನಂತಿ.--ಅನಂತ್ (ಚರ್ಚೆ) ೦೪:೩೨, ೧೩ ಫೆಬ್ರುವರಿ ೨೦೧೬ (UTC)
ಫೆಬ್ರವರಿ ತಿಂಗಳಲ್ಲಿ ಸೃಷ್ಟಿಸಲಾಗಿರುವ ಚುಟುಕು ಪುಟಗಳ ಸೂಚಿ ಇಲ್ಲಿದೆ . ಈ ಪುಟಗಳನ್ನು ಉತ್ತಮಪಡಿಸುವ ಕೆಲಸಕ್ಕೆ ಕೈಜೋಡಿಸಬೇಕಾಗಿ ವಿನಂತಿ--ಅನಂತ್ (ಚರ್ಚೆ) ೦೨:೩೩, ೧೬ ಫೆಬ್ರುವರಿ ೨೦೧೬ (UTC)
ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ ಕಾರ್ಯಕ್ರಮವನ್ನು ದಿನಾಂಕ ೧೪-೦೨-೨೦೧೬ರಂದು ಭಾನುವಾರ ನಡೆಸಿತು. ವರ್ಷಾಚರಣೆಗೆ ಸಂಬಂಧಿಸಿದ ವರದಿಯು ಈ ಪುಟದಲ್ಲಿದೆ. ವರದಿಯನ್ನು ಇನ್ನಷ್ಟು ಉತ್ತಮಗೊಳಿಸಲು ತಮ್ಮ ಸಲಹೆ, ಸಹಕಾರ ಬೇಕಾಗಿದೆ. ಭಾಗವಹಿಸಿದವರು, ಭಾಗವಹಿಸದವರೂ ತಮ್ಮ ಅಭಿಪ್ರಾಯಗಳನ್ನು ವರದಿ ಪುಟದಲ್ಲಿ ನೀಡಬಹುದು.--Vishwanatha Badikana (ಚರ್ಚೆ) ೧೮:೧೨, ೧೬ ಫೆಬ್ರುವರಿ ೨೦೧೬ (UTC)
ಸ್ಥಳಗಳ ಮಾಹಿತಿ ಹಾಕುವಾಗ ಯಾವುದೋ ವ್ಯಕ್ತಿಯ ಜನನ, ಮರಣ ಸ್ಥಳ ಅಥವಾ ಐತಿಹಾಸಿಕ ಅಥವಾ ಇನ್ನಾವುದೋ ರೀತಿಯಲ್ಲಿ ಮಹತ್ವವಿರುವ ಸ್ಥಳವಾದರೆ ಸರಿ. ಆದರೆ ಅಕ್ರಳಿ, ಅಗಸಗೆ ಮುಂತಾದ ಲೇಖನಗಳು ವಿಕಿಪೀಡಿಯದ ಪ್ರಾಮುಖ್ಯತೆಯ ಮಾನದಂಡವನ್ನು ಮುಟ್ಟುವುದಿಲ್ಲ. ಇವುಗಳನ್ನು ಡಿಲೀಟ್ ಮಾಡಬೇಕೋ, ಅಥವಾ ಚುಟುಕು ಎಂದು ಗುರುತಿಸಿ ಹಾಗೆಯೇ ಬಿಡಬೇಕೋ? ನನ್ನ ಅನಿಸಿಕೆ ಪ್ರಕಾರ ಅವುಗಳನ್ನು ಅಳಿಸುವಿಕೆಗೆ ಹಾಕಿ, ನಂತರ ಡಿಲೀಟ್ ಮಾಡುವುದು ಉತ್ತಮ ~ ಹರೀಶ / ಚರ್ಚೆ / ಕಾಣಿಕೆಗಳು ೦೯:೧೯, ೧೭ ಫೆಬ್ರುವರಿ ೨೦೧೬ (UTC)
Hello again. Please excuse the English. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ. ಧನ್ಯವಾದಗಳು!
This is a reminder that the visual editor is coming to all editors at this Wikipedia soon. As of this writing, the team is not aware of any issues specific to this language that should prevent the new software to be deployed here; therefore, please do let us know if you find any problems instead. You can report issues in Phabricator, the new bug tracking system or on the central feedback page on MediaWiki.org. There is a short guide at mediawiki.org that you can follow (as if it was a "checklist") to learn about the community work necessary to adapt the visual editor, and its referencing system in particular, to your community's needs.
If you can translate from English into this wiki's language, or know anyone who can, please follow the links below; just a little effort is required to make this language progress toward translations' completion! You'll help your community get the best possible experience when it comes to interface messages and documentation related to the visual editor. After you click on any links, your language should be available from the drop-down menu on the right. Once you've selected it, you'll see the document in English side by side with any translation work already done in your language. You can add new translations or modify existing ones. The interface is hosted at https://translatewiki.net; you'll need an account if you never translated there before. The other pages are at Mediawiki.org, for which you can use your regular Wikipedia account. You're welcome to contact me personally whenever you need help.
Thank you for your cooperation, and happy editing! --Elitre (WMF) (talk) ೧೬:೩೫, ೨೬ ಫೆಬ್ರುವರಿ ೨೦೧೬ (UTC)
ನನಗೆ ಕೊಟ್ಟ ಮೂರು ತಿಂಗಳ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ. ನಾನು ಮಾಡಿರುವ ಕೆಲಸಗಳ ಪಟ್ಟಿ ಈ ಕೊಂಡಿಯಲ್ಲಿ ಲಭ್ಯವಿದೆ.ಅದನ್ನು ವೀಕ್ಷಿಸಿ ಸಮುದಾಯದವರು ತಮ್ಮ ಸಲಹೆ ನೀಡಬೇಕೆಂದು ಕೋರುತ್ತೇನೆ. ನನಗೆ ಈ ಕೆಲಸದಲ್ಲಿ ಮುಂದುವರೆಯಲು ತುಂಬ ಆಸಕ್ತಿಯಿದೆ. ಆದರಿಂದ ಸಮುದಾಯದವರು ಪ್ರೋತ್ಸಾಹಿಸಬೇಕೆಂದು ಕೋರುತ್ತೇನೆ.--ಅನಂತ್ (ಚರ್ಚೆ) ೧೬:೧೭, ೨೯ ಫೆಬ್ರುವರಿ ೨೦೧೬ (UTC)
ಸೈಟ್ ನೋಟಿಸ್ ಎಂಬುದು ಎಲ್ಲರಿಗೂ ಅನ್ವಯವಾಗುವಂತಿರಬೇಕೇ ಹೊರತು, ಕೇವಲ ಸಂಪಾದಕರಿಗಾಗಿ ಅಲ್ಲ. ಅದೂ ಅಲ್ಲದೇ, ಅದು ವಿಕಿಪೀಡಿಯದ ಬಗ್ಗೆ ಋಣಾತ್ಮಕ ಅಭಿಪ್ರಾಯ ಬರುವಂತಿರಬಾರದು. ಈಗಿರುವ ಸೈಟ್ ನೋಟಿಸ್ ನೋಡುವ ಓದುಗರಿಗೆ ಇಲ್ಲಿರುವ ಲೇಖನಗಳ ಗುಣಮಟ್ಟ ಸರಿಯಿಲ್ಲವೇನೋ ಎಂಬ ಅಭಿಪ್ರಾಯ ಬರುತ್ತದೆ. ಹಾಗಾಗಿ ಯಾವುದಾದರೂ ವಿಷಯದ ಬಗ್ಗೆ ಎಲ್ಲರಿಗೂ, ಅದರಲ್ಲೂ ಸಾಮಾನ್ಯ ಓದುಗರಿಗೆ ಮಾಹಿತಿ ತಿಳಿಸಲು ಬಳಸಬೇಕೇ ಹೊರತು, ಸಂಪಾದಕರನ್ನು ಗಮನದಲ್ಲಿಟ್ಟುಕೊಂಡು ಬರೆದಿರಬಾರದು.
Hello!
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ. ಧನ್ಯವಾದಗಳು!
The completion suggester beta feature will become the default at the first group of wikis on Thursday, 10 March. This initial rollout will start with some of the smaller wikis to ensure the change happens in an organized way. The remaining wikis will receive the update on Wednesday, 16 March. This update brings three major improvements to search. Improved search result ordering, a tolerance for a small number of spelling errors, and suggests fewer typos.
Since December 2015, 19,000 editors have already opted into the completion suggester beta feature. Contributors are encouraged to try out the feature ahead of the release. Please share any comments on the Completion Suggester discussion page in any language.
To learn more about the work of the Discovery department and other improvements to search, please check out the Wiki blog. Read about CirrusSearch, the MediaWiki extension that makes wiki search possible.- User:CKoerner (WMF) (talk) ೨೨:೦೯, ೭ ಮಾರ್ಚ್ ೨೦೧೬ (UTC)
Apologies for writing in English. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ
Hello Wikimedians!
The Wikipedia Library is announcing signups today for free, full-access accounts to published research as part of our Publisher Donation Program. You can sign up for access to research materials from:
Non-English
Expansions
Many other partnerships with accounts available are listed on our partners page, including Project MUSE, De Gruyter, EBSCO, Newspapers.com and British Newspaper Archive. Do better research and help expand the use of high quality references across Wikipedia projects: sign up today!
--The Wikipedia Library Team ೨೦:೩೦, ೧೭ ಮಾರ್ಚ್ ೨೦೧೬ (UTC)
೨೦೧೬ ಮತ್ತು ೨೦೧೭ರ ಕೆಲಸದ ಯೋಜನೆಯು, ಸಮುದಾಯದವರ ಸಲಹೆಯಂತೆ ಮಾಡಲಾಗಿದೆ. ಅದರ ಇಂಗ್ಲೀಷ್ ಪ್ರತಿ ಇಲ್ಲಿದೆ ಮತ್ತು ಕನ್ನಡ ಪ್ರತಿ ಇಲ್ಲಿದೆ. ಈ ಎರಡನ್ನೂ ನೋಡಿ ಸಮುದಾಯದವರು ಸಲಹೆ ಕೊಡಬೇಕೆಂದು ವಿನಂತಿ.--ಅನಂತ್ (ಚರ್ಚೆ) ೧೬:೪೯, ೧೮ ಮಾರ್ಚ್ ೨೦೧೬ (UTC)
೧.ಕನ್ನಡದ ಪ್ರತಿಗಿಂತ ಇಂಗ್ಲಿಷ್ ಪ್ರತಿಯು ವಿವರವಾಗಿದೆ. ಕನ್ನಡದ ವಿಕಿಯ ಯೋಜನೆಗಳು ಕನ್ನಡದಲ್ಲಿರಬೇಕಾದದ್ದು ಆದ್ಯತೆಯ ವಿಷಯವಾಗಬೇಕು. ಇಂಗ್ಲಿಷ್ ಪ್ರತಿ WMFಗೆ ಹೋಗುವುದರಿಂದ ವಿವರವಾಗಿ ಬರೆದಿರುವಂತೆ ಕಾಣುತ್ತದೆ. ಇದು ಕನ್ನಡ ವಿಕಿಯವರೇ ಕನ್ನಡದ ಬಗ್ಗೆ ಅಸಡ್ಡೆ ತೋರುವಂತಿದೆ. |
A couple of months ago CIS-A2K published an Indic Wikipedia policies and guidelines handbook in order to support Indic Wikipedians to improve their policy portals. Before and after the publication of the handbook we talked to Indic Wikipedians and asked how should we go ahead with this works and these are the suggestions we have received so far:
If you have any suggestion or idea, or if you want to prioritize any particular policy, please let us know. Thanks for your support. --Titodutta (ಚರ್ಚೆ) ೧೦:೨೦, ೨೪ ಮಾರ್ಚ್ ೨೦೧೬ (UTC)
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ:
Greetings! The Individual Engagement Grants (IEG) program is accepting proposals until April 12th to fund new tools, research, outreach efforts, and other experiments that enhance the work of Wiki volunteers. Whether you need a small or large amount of funds (up to $30,000 USD), IEGs can support you and your team’s project development time in addition to project expenses such as materials, travel, and rental space.
With thanks, I JethroBT (WMF) ೧೫:೪೭, ೩೧ ಮಾರ್ಚ್ ೨೦೧೬ (UTC)
ಕನ್ನಡ ವಿಕಿಪೀಡಿಯದ ಹದಿಮೂರನೇ ವರ್ಷಾಚರಣೆಯ ಅಂಗವಾಗಿ ವಿಜ್ಞಾನ, ತಂತ್ರಜ್ಞಾನ ಲೇಖನಗಳಿಗೆ ಸಂಬಂಧಿಸಿದಂತೆ ಸಂಪಾದನೋತ್ಸವ ಒಂದನ್ನು ಬೆಂಗಳೂರಿನ ಟೆಕ್ಸಾಸ್ ಇನ್ಸ್ಸ್ಟ್ರುಮೆಂಟ್ನಲ್ಲಿ ನಡೆಸಲಾಗಿತ್ತು. ಈಗ ಅದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡನೇ ಸಂಪಾದನೋತ್ಸವನ್ನು ೨೦೧೬ ಏಪ್ರಿಲ್ ೯, ೧೦ ದಿನಾಂಕಗಳಂದು ನಡೆಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ವಿಜ್ಞಾನ ಪಠ್ಯ ಲೇಖನಗಳ ಯೋಜನೆ ಪಟ್ಟಿಯಲ್ಲಿರುವ ವಿಷಯಗಳನ್ನು ತೆಗೆದುಕೊಂಡು ಹೊಸಪುಟಗಳನ್ನು ರಚಿಸಬಹುದು, ಈಗಿರುವ ಲೇಖನಗಳನ್ನು ಉತ್ತಮಪಡಿಸಬಹುದು ಮತ್ತು ಇಂಗ್ಲೀಷ್ ವಿಕಿಯಿಂದ ಅನುವಾದ ಮಾಡಬಹುದು. ಇದಲ್ಲದೇ ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನಾದರೂ ಸಹ ತೆಗೆದುಕೊಂಡು ಸಂಪಾದನೆ ಮಾಡಬಹುದು. ಈ ಸಂಪಾದನೋತ್ಸವವು ಬೆಂಗಳೂರಿನ ಸಿ.ಐ.ಎಸ್. ಕಛೇರಿಯಲ್ಲಿ ನಡೆಯಲಿದೆ. ಅಲ್ಲಿಗೆ ಬರಲು ಸಾಧ್ಯವಾಗದ ವಿಕಿಪಿಡಿಯನ್ನರು ತಾವಿರುವ ಸ್ಥಳದಿಂದಲೇ ಆನ್ಲೈನ್ ಮೂಲಕ ಭಾಗವಹಿಸಬಹುದು. ವಿವರಗಳು ವಿಕಿಪೀಡಿಯ:ಸಂಪಾದನೋತ್ಸವಗಳು/ವಿಜ್ಞಾನ, ತಂತ್ರಜ್ಞಾನ ಲೇಖನಗಳ ಎರಡನೇ ಸಂಪಾದನೋತ್ಸವ ೨೦೧೬ ಪುಟದಲ್ಲಿವೆ. ವಿಕಿಸಮುದಾಯದ ಆಸಕ್ತ ಸದಸ್ಯರು ಸಂಪಾದನೋತ್ಸವಕ್ಕೆ ನೋಂದಾಯಿಸಿಕೊಂಡು ಪಾಲ್ಗೊಳ್ಳಬೇಕಾಗಿ ಕೋರಿಕೆ. --Vikas Hegde (ಚರ್ಚೆ) ೧೦:೨೩, ೧ ಏಪ್ರಿಲ್ ೨೦೧೬ (UTC) |
ಕನ್ನಡ ವಿಕಿಪೀಡಿಯದ ಬಗ್ಗೆ ವಿವರ ನೀಡುವ ಕರಪತ್ರ, ಸಂಪಾದನೆಯನ್ನು ಕಲಿಯುವುದಕ್ಕೆ ಅಗತ್ಯವಾದ ವಿಡಿಯೋ ಮತ್ತು ಟ್ಯುಟೋರಿಯಲ್ ಕೈಪಿಡಿಗಳ ಬಗ್ಗೆ ಅರಳಿಕಟ್ಟೆಯಲ್ಲಿ ಹಿಂದೊಮ್ಮೆ ಚರ್ಚೆ ಆಗಿತ್ತು. ಫೈಲ್ಗಳಲ್ಲಿ ಅಗತ್ಯ ಎನಿಸಿದವುಗಳನ್ನು ಮುದ್ರಿಸಿ ಕಾರ್ಯಾಗಾರ ಮತ್ತು ಸಂಪಾದನೋತ್ಸವಗಳಲ್ಲಿ ಬಳಸಬಹುದು. ಈಗ ಲಭ್ಯವಿರುವ ಫೈಲ್ಗಳ ಪಟ್ಟಿಯನ್ನು ನೀಡಲಾಗಿದೆ. ಇವುಗಳಲ್ಲಿ ಯಾವುದನ್ನೆಲ್ಲ ಮುದ್ರಿಸಿಟ್ಟುಕೊಳ್ಳಬಹುದು, ಅವುಗಳ ಪ್ರಯಾರಿಟಿ ಏನು ಎಂದು ಸಮುದಾಯವು ಸೂಚಿಸಿದರೆ ಉತ್ತಮ.
Hello,
CIS-A2K has published their March 2016 newsletter. The edition includes details about these topics:
Please read the complete newsletter here.
If you want to subscribe/unsubscibe this newsletter, click here. --MediaWiki message delivery (ಚರ್ಚೆ) ೧೨:೫೮, ೧೩ ಏಪ್ರಿಲ್ ೨೦೧೬ (UTC)
Hello Wikimedians in and around Bangalore,
You are invited to join our next Train-a-Wikipedian and policy discussion session Our immediate next session is on:
(194, 2nd C Cross Road, Domlur II Stage, Bangalore)
If you are in or around Bangalore you may join us. Please call Tito 09591295619 or reply to this thread or email [email protected] if needed. Regards. --Titodutta (ಚರ್ಚೆ) ೧೦:೩೬, ೧೪ ಏಪ್ರಿಲ್ ೨೦೧೬ (UTC)
-- ಭಾಗವಹಿಸುವ ಇಚ್ಛೆ ಇದೆ. (Interested to Join) ಪ್ರಶಸ್ತಿ (ಚರ್ಚೆ) ೧೮:೫೩, ೧ ಜೂನ್ ೨೦೧೬ (UTC)
ನಾನು ಕನ್ನಡ ವಿಕಿಪೀಡಿಯದಲ್ಲಿ ಇರುವ ಲೇಖನಗಳ ಹೆಸರುಗಳಿಗೆ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ಎಷ್ಟೋ ಲೇಖನಗಳ ಹೆಸರು ಸರಿಯಾದ ರೂಪದಲ್ಲಿ ಇಲ್ಲ, ಆದಕಾರಣ ನಾನು ಅದನ್ನು ಸರಿಪಡಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಆದಕಾರಣ ಕನ್ನಡ ಸಮದಾಯದವರು ತಮ್ಮ ಸಲಹೆಗಳನ್ನು ನೀಡಬೇಕೆಂದು ಕೇಳಿಕೊಳ್ಳುತ್ತೇನೆ. --Madhusarthij (ಚರ್ಚೆ) ೧೦:೩೭, ೧೪ ಏಪ್ರಿಲ್ ೨೦೧೬ (UTC)
ಈ ಪುಟದಲ್ಲಿ ಇರುವ ಕೆಲವು ಲೇಖನಗಳ ಹೆಸರು wp: ಇರುವುದು ಜೀರೋ ನೇಮ್ ಸ್ಪೇಸ್ ಆಗಿದೆ ಆದನ್ನು ವಿಕಿಪೀಡಿಯ ನೇಮ್ ಸ್ಪೇಸ್ ಗೆ ಬದಲಾಯಿಸುವ ಕೆಲಸವನ್ನು ಮಾಡುತ್ತಿದ್ದೇನೆ.ಅದನ್ನು phabricatorನಲ್ಲಿ ಬಗ್ ಹಾಕುತ್ತಿದ್ದೇನೆ. --Madhusarthij (ಚರ್ಚೆ) ೧೨:೩೫, ೧೪ ಏಪ್ರಿಲ್ ೨೦೧೬ (UTC)
ವಿಕಿಮೀಡಿಯಾ ಸಂಸ್ಥೆಯು ಡಲ್ಲಾಸ್ ನಲ್ಲಿ ಇರುವ ತನ್ನ ಹೊಚ್ಚ ಹೊಸ ಡಾಟಾ ಕೇಂದ್ರವನ್ನು ಪರೀಕ್ಷಿಸಲಿದೆ. ಇದು ವಿಕಿಪೀಡಿಯಾ ಮತ್ತು ಇತರೆ ವಿಕಿಮೀಡಿಯಾ ವಿಕಿಗಳು ವಿಕೋಪಗಳ ನಂತರವೂ ಆನ್ಲೈನ್ ನಲ್ಲಿ ಇರುವವೆಂದು ಖಚಿತಪಡಿಸುತ್ತದೆ. ಎಲ್ಲವೂ ಕೆಲಸ ಮಾಡುತ್ತಿದೆ ಎಂದು ಖಾತ್ರಿಪಡಿಸಲು, ವಿಕಿಮೀಡಿಯಾದ ತಾಂತ್ರಿಕ ಇಲಾಖೆ ಒಂದು ವ್ಯವಸ್ಥಿತ ಪರೀಕ್ಷೆ ಮಾಡಬೇಕಿದೆ.
ಮಂಗಳವಾರ, ೧೯ ಏಪ್ರಿಲ್ ನಂದು ಅವು ಎಲ್ಲಾ ಸಂಚಾರವನ್ನು ಹೊಸ ಡಾಟಾ ಕೇಂದ್ರಕ್ಕೆ ವರ್ಗವಾಗುವವು.
ಗುರುವಾರ, ೨೧ ಏಪ್ರಿಲ್ ನಂದು, ಅವು ಮೂಲ ಡಾಟಾ ಕೇಂದ್ರಕ್ಕೆ ಹಿಂಬರುವವು.
ದುರಾದೃಷ್ಟವಂತೆ, ಮೀಡಿಯಾ ವಿಕಿಯಲ್ಲಿನ ಕೆಲ ಮಿತಿಗಳಿಂದಾಗಿ, ಈ ವರ್ಗಾವಣೆಗಳ ಮಧ್ಯೆ ಎಲ್ಲಾ ಸಂಪಾದನೆಗಳು ನಿಲ್ಲಬೇಕಾಗಿದೆ. ಈ ಅಡ್ಡಿಗಾಗಿ ನಾವು ಕ್ಷಮೆ ಕೋರುತ್ತೇವೆ, ಮತ್ತು ಭವಿಷ್ಯದಲ್ಲಿ ಇದನ್ನು ಕಡಿಮೆಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ.
ನೀವು ಈ ಸಣ್ಣ ಸಮಯದಲ್ಲಿ ಎಲ್ಲಾ ವಿಕಿಗಳನ್ನು ಓದಬಹುದು, ಆದರೆ ಸಂಪಾದಿಸಲು ಸಾಧ್ಯವಿಲ್ಲ.
"ಇತರೆ ಪರಿಣಾಮಗಳು:"
ಈ ಪರೀಕ್ಷೆ ಮುಂಚಿತವಾಗಿ ಮಾರ್ಚ್ ೨೨ ರಂದು ನಡೆಸಲು ಯೋಜಿಸಲಾಗಿತ್ತು. ಏಪ್ರಿಲ್ ೧೯ ಮತ್ತು ೨೧ ಹೊಸ ದಿನಗಳಾಗಿವೆ. ನೀವು ವೇಳಾಪಟ್ಟಿ ಇಲ್ಲಿ ಓದಬಹುದಾಗಿದೆ wikitech.wikimedia.org ವೇಳಾಪಟ್ಟಿಯಲ್ಲಿನ ಯಾವುದೆ ಬದಲಾವಣೆಗಳನ್ನು ಅಲ್ಲಿ ಸೂಚಿಸಲಾಗುವುದು. ಇದರ ಬಗ್ಗೆ ಇನ್ನೂ ಹೆಚ್ಚು ಅಧಿಸೂಚನೆಗಳಿರುವವು. ದಯವಿಟ್ಟು ಈ ಸುದ್ದಿಯನ್ನು ನಿಮ್ಮ ಸಮುದಾಯದೋಡನೆ ಹಂಚಿಕೊಳ್ಳಿ. /Johan (WMF) (ಚರ್ಚೆ) ೨೨:೨೨, ೧೭ ಏಪ್ರಿಲ್ ೨೦೧೬ (UTC)
Hello! Sorry that this is in English only, but we are using village pump messaging in order to reach as many language communities as possible. Wrong page? Please fix it here.
This is an invitation to all Wikipedians: Wiki Deutschland has been given data space to include Wikipedia content in an upcoming mission to the Moon. (No joke!) We have launched a community discussion about how to do that, because we feel that this is for the global community of editors. Please, join the discussion on Meta-Wiki (and translate this invitation to your language community)! Best, Moon team at Wiki Deutschland ೧೫:೩೫, ೨೧ ಏಪ್ರಿಲ್ ೨೦೧೬ (UTC)
Hi, After an elaborate community participation process, we are planning to host Wikiconference India 2016 in Chandigarh during August 5, 6 and 7. Please help us by
We will be calling applications for travel scholarship and paper presentations soon. We look forward to your contribution in making this conference successful. Please sign up to our mailing list and follow the discussion in Meta for updates. Thanks, --Ravidreams (ಚರ್ಚೆ) ೨೦:೪೪, ೨೭ ಏಪ್ರಿಲ್ ೨೦೧೬ (UTC) WikiConference India 2016 team. As a stakeholder of the Wiki India community in India, please express your support and comments regarding the selection of host city, date and other aspects of this conference planning. Support
NeutralOpposeComments |
---|
Like the previous years [1][2] CIS-A2K is planning for a capacity building activity for the Indic-language Wiki communities this year. This 3-4 day event, that is planned to be organized in Bengaluru, will include several parallel training sessions. The general sessions will broadly include:
Similarly, the MediaWiki training will include:
We are looking forward to nominate yourself or nominate any other member of your community to participate in this event. We will be selecting the participants based on the community recommendation. We are looking forward to hearing your inputs on the program design and anything in particular that you would like to see.
Please note that the Wikimedians who have not attended the previous iterations of this training will be given more preference.
You can learn more about the event here.
Thanks. -- CIS-A2K (sent using MediaWiki message delivery (ಚರ್ಚೆ) ೧೦:೦೩, ೨೯ ಏಪ್ರಿಲ್ ೨೦೧೬ (UTC))
Hi, You are requested to translate this message into your local language. WikiConference India 2016 is being organized in Chandigarh during August 5, 6 and 7. Scholarship Applications for WCI2016 are open from now till 31st May 2016. You can check this link for more information regarding selection process and criteria. You can fill the application form by clicking on this link. Thanks. --Satdeep Gill (ಚರ್ಚೆ) ೧೮:೩೩, ೧೧ ಮೇ ೨೦೧೬ (UTC) WikiConference India 2016 team. |
---|
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸಲು, ಒಂದೆಡೆ ಸೇರಿ ಹಲವು ವಿಷಯಗಳ ಚರ್ಚೆ, ಬಲ್ಲವರು ಇತರರಿಗೆ ಕೆಲವು ತಾಂತ್ರಿಕ ವಿಷಯಗಳನ್ನು ಕಲಿಸುವುದು, ನೀತಿ ನಿಯಮಗಳನ್ನು ತಯಾರಿಸುವುದು, ಇತ್ಯಾದಿ ಕೆಲಸಗಳನ್ನು ಮಾಡುತ್ತಿರಬೇಕು. ಅಂತೆಯೇ ಈ ಎಲ್ಲ ಕೆಲಸಗಳಿಗಾಗಿ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ಮೇ ೨೮ ಮತ್ತು ೨೯, ೨೦೧೬ರಂದು ಬೆಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ.--ಅನಂತ್ (ಚರ್ಚೆ) ೦೨:೧೦, ೨೩ ಮೇ ೨೦೧೬ (UTC)
Hello,
CIS-A2K has published their April 2016 newsletter. The edition includes details about these topics:
Please read the complete newsletter here.
If you want to subscribe/unsubscibe this newsletter, click here. --MediaWiki message delivery (ಚರ್ಚೆ) ೧೨:೪೧, ೨೩ ಮೇ ೨೦೧೬ (UTC)
Greetings from CIS-A2K,
It gives us great pleasure to inform that the Train-the-Trainer 2016 programme organised by CIS-A2K is going to be held from 15-17 June, Bangalore.
Train-the-Trainer programme was conceptualised in order to bridge the gap between wiki volunteers/enthusiasts who would like to conduct off reach activities and have been discouraged due to non availability of resources and support. The three day residential event will include presentations by the participants regarding a plan to improve their wiki-projects, expert sessions about conducting effective outreach activities, best practices from the global wiki communities, revised grant structure of WMF, activities to understand WMF strategy and vision, understanding global metrics and coming up with a concrete plan by participants in association with A2K to improve their wiki-projects.
A2K invites Wikimedians to apply for this programme. Participants will be selected based on their on wiki and off wiki activities and their responses to the questions asked in the Google form. Selected participants are required to finish pre-work assigned to them without fail. Please fill the Google form given below and write to us at [email protected], [email protected] and [email protected] for more details.
Regards, --MediaWiki message delivery (ಚರ್ಚೆ) ೧೮:೩೭, ೨೩ ಮೇ ೨೦೧೬ (UTC)
-- @Nirmos: Thanks for bringing this topic to Village pump notice. Could you please let us know ore about which java script you are referring to and what are the exact changes needed there ? ಪ್ರಶಸ್ತಿ (ಚರ್ಚೆ) ೧೫:೫೯, ೬ ಜೂನ್ ೨೦೧೬ (UTC)
Greetings from CIS-A2K,
List of selected participants for Train-the-Trainer 2016 has been published here.
Following criteria were followed while making the selection:
Due to the incredibly large number of applications that we received it would be difficult for us to write to all applicants individually. Please write to us if there are any queries. --MediaWiki message delivery (ಚರ್ಚೆ) ೧೨:೨೫, ೫ ಜೂನ್ ೨೦೧೬ (UTC)
ಸಿಐಎಸ್-ಎ೨ಕೆಯು ಈ ವರ್ಷವೂ ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಎಲ್ಲ ಆಸಕ್ತರಿಗೆ ಭಾಗವಹಿಸಲು ಹಲವು ಕಾರಣಗಳಿಂದ ಆಗುತ್ತಿಲ್ಲ. ಅಂತಹವರಿಗಾಗಿ Mini TTT ಹಾಗೂ MWT ನಡೆಸಬಹುದು ಎಂದು ಸಮುದಾಯದಿಂದ ಸಲಹೆ ಬಂದಿದೆ. ಇದೇ ತಿಂಗಳ ಜೂನ್ ೨೫ ಮತ್ತು ೨೬, ೨೦೧೬ ರಂದು ಈ ಕಾರ್ಯಕ್ರಮ ನಡೆಸಬಹುದು ಎಂದೂ ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಜೊತೆಗೆ ಇದನ್ನು ಬೆಂಗಳೂರು ಅಥವಾ ಮಂಗಳೂರಿನಲ್ಲಿ ನಡೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯವೂ ಮೂಡಿಬಂದಿದೆ. ಕಾರ್ಯಕ್ರಮ ಯಾವಾಗ ನಡೆಸಿದರೆ ಉತ್ತಮ ಮತ್ತು ಎಲ್ಲಿ ನಡೆಸಿದರೆ ಸೂಕ್ತ ಎಂಬುದನ್ನು ಸಮುದಾಯದವರು ತಿಳಿಸಬೇಕಾಗಿ ಸಿಐಎಸ್-ಎ೨ಕೆ ಪರವಾಗಿ ಕೇಳಿಕೊಳ್ಳಲಾಗುತ್ತಿದೆ.--ಅನಂತ್ (ಚರ್ಚೆ) ೧೬:೫೭, ೬ ಜೂನ್ ೨೦೧೬ (UTC)
Mini MWT Agenda : Bug triage, Bot,AWB, Mediawiki extensions & scripts and Wikidata.
For TTT, we can suggest the community to come up with ideas on topics such as planning, organising and reporting outreach, public speaking, advanced editing skills, etc.
(ಒಪ್ಪಿಗೆ ಸೂಚಿಸಲು ಸಹಿ ಹಾಕಿ. ಸಹಿ ಹಾಕಲು --~~~~~ ಎಂದು ಟೈಪಿಸಿ
(ಒಪ್ಪಿಗೆ ಸೂಚಿಸಲು ಸಹಿ ಹಾಕಿ. ಸಹಿ ಹಾಕಲು --~~~~~ ಎಂದು ಟೈಪಿಸಿ
```
(ಬೇರೆ ದಿನಾಂಕ ಯಾವುದು ಆಗಬಹುದು ಎಂಬುದನ್ನು ಸೂಚಿಸಿ ನಂತರ ಸಹಿ ಹಾಕಿ)
(ಒಪ್ಪಿಗೆ ಸೂಚಿಸಲು ಸಹಿ ಹಾಕಿ. ಸಹಿ ಹಾಕಲು --~~~~~ ಎಂದು ಟೈಪಿಸಿ
(ಒಪ್ಪಿಗೆ ಸೂಚಿಸಲು ಸಹಿ ಹಾಕಿ. ಸಹಿ ಹಾಕಲು --~~~~~ ಎಂದು ಟೈಪಿಸಿ
(ಇತರೆ ಸ್ಥಳ ಯಾವುದು ಎಂದು ಸೂಚಿಸಿ ಸಹಿ ಹಾಕಿ)
ನಾನು ಜೂನ್ ೯, ೨೦೧೬ ರಿಂದ ೧೧, ೨೦೧೬ ರ ತನಕ ಮಂಗಳೂರಿನಲ್ಲಿರುತ್ತೇನೆ. ಭೇಟಿ ಮಾಡಲು ಆಸಕ್ತಿ ಇರುವ ವಿಕಿಪೀಡಿಯನ್ನರುಗಳು ದಯವಿಟ್ಟು ಸಂದೇಶ ನೀಡಿ. ಭೇಟಿಯಾಗೋಣ.--ಪವನಜ (ಚರ್ಚೆ) ೦೮:೩೭, ೮ ಜೂನ್ ೨೦೧೬ (UTC)
ನಾನು TTT 2016 ರಲ್ಲಿ ಭಾಗವಹಿಸಲು ಕನ್ನಡ ವಿಕಿಪೀಡಿಯದ ಒಬ್ಬ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೇನೆ. ಈ ಕಾರ್ಯಕ್ರಮದಲ್ಲಿ ಕನ್ನಡ ವಿಕಿಪೀಡಿಯಾದ ಬೆಳವಣಿಗೆಗೆ ಏನೇನು ಮಾಡಬಹುದು ಎಂದು ನಾನು ಒಂದು ಪ್ರೆಸೆಂಟೇಶನ್ ಮಾಡಬೇಕಾಗಿದೆ. ಇದಕ್ಕಾಗಿ ಸಮುದಾಯದಿಂದ ಸಲಹೆಗಳನ್ನು ಕೇಳಿಕೊಳ್ಳುತ್ತಿದ್ದೇನೆ.--Dhanalakshmi .K. T (ಚರ್ಚೆ) ೦೪:೫೪, ೧೦ ಜೂನ್ ೨೦೧೬ (UTC)
Hello, after six weeks of community discussion about Wiki to the Moon, there are now 10 different proposals for content for the mission. Starting today, you can vote for them on Meta-Wiki, and decide what we will work on: a Wikipedia canon, different lists, the Moon in 300 languages, an astronomy editathon, featured articles, articles about technology, endangered things, or DNA-related topics. You can even vote against community involvement. Voting is open until 24 June. Sorry that this message is again in English only, but we are using village pumps to reach as many communities as possible, so that everyone knows they can vote. Best, Moon team at Wiki Deutschland ೧೫:೩೧, ೧೦ ಜೂನ್ ೨೦೧೬ (UTC)
ನಾನು ಈ ವರ್ಷ ನಡೆಯಲಿರುವ TTTಯಲ್ಲಿ ಸಮುದಾಯವನ್ನು ಪ್ರತಿನಿಧಿಸಲು ಪಾಲ್ಗೊಳ್ಳಲಿದ್ದೇನೆ. ಅದಕ್ಕಾಗಿ ಒಂದು ಪರೆಸೆಂಟೇಷನ್ಅನ್ನು ಪ್ರಸ್ತುತ ಪಡಿಸಬೇಕಾಗಿದೆ. ಅದಕ್ಕಾಗಿ ನಾನು ಸಮುದಾಯದವರಲ್ಲಿ ಸಲಹೆಗಳನ್ನು ಕೇಳುತ್ತೇನೆ. --ಗೋಪಾಲಕೃಷ್ಣ ಎ (ಚರ್ಚೆ) ೦೭:೧೧, ೧೩ ಜೂನ್ ೨೦೧೬ (UTC)
Hi,
Greetings from Wiki Conference India 2016 Team. Sorry for writing in English. Please feel free to translate the message in your language to help other community members.
Everyone is requested to participate in this short survey to help us learn more about WikiConference India 2016 participants' capabilities, needs, interests and expectations regarding conference programs.
How we’ll use this data: We will collect responses to assess whether and what type of conference programs would be most beneficial for the Wiki community in India. Individual responses or comments will not be made publicly available unless in anonymized or aggregate form.
In legalese: Your privacy is important to us. As allowed by law, we will only share your responses with WCI 2016 helping on this survey. We may, however, publicly share anonymous statistics about the responses in aggregate form. Wiki is a worldwide organization. By answering these questions, you permit us to record and transfer your responses to the United States and other places as may be necessary to carry out the objectives of this project. You also agree to refrain from incorporating your personal information in response to a question that doesn’t ask for it and to donate your responses to the public domain. For terms and privacy considerations related to Google Forms, consult the Privacy Policy (https://www.google.com/policies/privacy/) and Terms of Use (http://www.google.com/intl/en/policies/terms/) of Google.
Survey link - https://docs.google.com/forms/d/1Tn5TCFE4DkrAhIVmXk_Hx--upllCRU5pQlz6G_7Qb5M/edit?ts=575ad1a7
Regards,
WikiConference India Team
Hello,
Here is an important update from WikiConference India 2016. The call for abstracts/proposals for WikiConference India opens today. If you are interested to submit your paper, please do so. To know more details please check this page. If you have question(s), please ask us here. Thanks and regards. -- WikiConference India 2016 organizing team sent using MediaWiki message delivery (ಚರ್ಚೆ) ೧೮:೪೯, ೨೨ ಜೂನ್ ೨೦೧೬ (UTC)
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ
Hello, I wanted to give a heads up about an upcoming feature for this wiki which you may seen already in the Tech News. Compact Language Links has been available as a beta-feature on all Wiki wikis since 2014. With compact language links enabled, users are shown a much shorter list of languages on the interlanguage link section of an article (see image). This will be enabled as a feature in the soon for all users, which can be turned on or off using a preference setting. We look forward to your feedback and please do let us know if you have any questions. Details about Compact Language Links can be read in the project documentation.
Due to the large scale enablement of this feature, we have had to use MassMessage for this announcement and as a result it is only written in English. We will really appreciate if this message can be translated for other users of this wiki. The main announcement can also be translated on this page. Thank you. On behalf of the Wiki Language team: Runa Bhattacharjee (WMF) (talk)-೧೩:೦೬, ೨೯ ಜೂನ್ ೨೦೧೬ (UTC)
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ
Compact Language Links has been available as a beta-feature on all Wiki wikis since 2014. With compact language links enabled, users are shown a much shorter list of languages on the interlanguage link section of an article (see image). Based on several factors, this shorter list of languages is expected to be more relevant for them and valuable for finding similar content in a language known to them. More information about compact language links can be found in the documentation.
From today onwards, compact language links has been enabled as the default listing of interlanguage links on this wiki. However, using the button at the bottom, you will be able to see a longer list of all the languages the article has been written in. The setting for this compact list can be changed by using the checkbox under User Preferences -> Appearance -> Languages
The compact language links feature has been tested extensively by the Wiki Language team, which developed it. However, in case there are any problems or other feedback please let us know on the project talk page. It is to be noted that on some wikis the presence of an existing older gadget that was used for a similar purpose may cause an interference for compact language list. We would like to bring this to the attention of the admins of this wiki. Full details are on this phabricator ticket (in English).
Due to the large scale enablement of this feature, we have had to use MassMessage for this announcement and as a result it is only written in English. We will really appreciate if this message can be translated for other users of this wiki. Thank you. On behalf of the Wiki Language team: Runa Bhattacharjee (WMF) (talk)-೦೩:೦೫, ೧ ಜುಲೈ ೨೦೧೬ (UTC)
Three weeks ago, you were invited to vote on how to take Wikipedia articles to the Moon. Community voting is over and the winning idea is to send all ‘’featured articles and lists’’ to the Moon. This decision means that, starting today, Wikipedians from all language communities are warmly invited to intensively work on their best articles and lists, and submit them to Wikipedia to the Moon. The central site to coordinate between communities will be Meta-Wiki. You will find an overview and more information there. Hopefully, we will be able to represent as many languages as possible, to show Wikipedia’s diversity. Please feel kindly invited to edit on behalf of your community and tell us about your work on featured content!
Best, Moon team at Wiki Deutschland ೧೪:೧೦, ೧ ಜುಲೈ ೨೦೧೬ (UTC)
Hello
Greetings from WikiConference India team.
An edit-a-thon is being conducted with an aim to create or improve articles related to Punjab. This edit-a-thon is a part of WikiConference India 2016. You and your community are cordially invited to join this edit-a-thon as participants or co-ordinators. This will be our gift for the Chandigarh team which is hosting us for the conference. The community that adds most number of words or bytes to the articles will be awarded a trophy during the conference!
Participate or learn more here.
Thank you. -- WikiConference India team (Discuss) sent using MediaWiki message delivery (ಚರ್ಚೆ) ೦೯:೧೫, ೨ ಜುಲೈ ೨೦೧೬ (UTC)
ಪಂಜಾಬ್ ಸಂಪಾದನೋತ್ಸವದ ಪುಟ ಇಲ್ಲಿದೆ. ದಯವಿಟ್ಟು ಭಾಗವಹಿಸಿ.--Dhanalakshmi .K. T (ಚರ್ಚೆ) ೧೭:೩೮, ೨ ಜುಲೈ ೨೦೧೬ (UTC)
ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ:
Hello. A new policy regarding the removal of "advanced rights" (administrator, bureaucrat, etc) was adopted by global community consensus in 2013. According to this policy, the stewards are reviewing administrators' activity on smaller wikis. To the best of our knowledge, your wiki does not have a formal process for removing "advanced rights" from inactive accounts. This means that the stewards will take care of this according to the admin activity review.
We have determined that the following users meet the inactivity criteria (no edits and no log actions for more than 2 years):
These users will receive a notification soon, asking them to start a community discussion if they want to retain some or all of their rights. If the users do not respond, then their advanced rights will be removed by the stewards.
However, if you as a community would like to create your own activity review process superseding the global one, want to make another decision about these inactive rights holders, or already have a policy that we missed, then please notify the stewards on Meta-Wiki so that we know not to proceed with the rights review on your wiki. Thanks, Rschen7754 ೦೪:೩೨, ೯ ಜುಲೈ ೨೦೧೬ (UTC)
Hello,
CIS-A2K has published their consolidated newsletter for the months of May and June, 2016. The edition includes details about these topics:
Please read the complete newsletter here.
If you want to subscribe/unsubscribe this newsletter, click here. -- CIS-A2K (talk) sent using MediaWiki message delivery (ಚರ್ಚೆ) ೦೪:೩೭, ೧೪ ಜುಲೈ ೨೦೧೬ (UTC)
CDAC has released standardized fonts for all scripts of India, namely Sakal Bharati. It has very clear rendering of Kannada fonts. Can we test it and recommend it on Kannada font help section? Link here http://www.cdac.in/index.aspx?id=dl_sakal_bharati_font --Sbharti (ಚರ್ಚೆ) ೧೪:೫೪, ೫ ಆಗಸ್ಟ್ ೨೦೧೬ (UTC)
ವಿಕಿಡೇಟಾ ಯೋಜನೆಯಲ್ಲಿರುವ ಮಾಹಿತಿಯನ್ನು ArticlePlaceholder ಮೂಲಕ ಲೇಖನವಿಲ್ಲದಿರುವ ವಿಷಯಗಳ ಬಗ್ಗೆ ನಮ್ಮ ಕನ್ನಡವಿಕಿಯಲ್ಲಿ ಹುಡುಕಿದಾಗ ವಿಕಿಡೇಟಾದ ಮಾಹಿತಿಯನ್ನು ತೋರಿಸುವ ಸೌಲಭ್ಯವಿದೆ. ಇದನ್ನು ಕನ್ನಡವಿಕಿಯಲ್ಲಿ ಅಳವಡಿಸಿದರೆ ಯಾವುದಾದರೂ ಲೇಖನವಿಲ್ಲದ ವಿಷಯವನ್ನು ಹುಡುಕಿದಾಗ ಹೊಸ ಲೇಖನಗಳನ್ನು ಸೃಷ್ಟಿಸಲು ಕೆಂಪು ಲಿಂಕ್ಗಳ ಜೊತೆಯಲ್ಲಿ ವಿಕಿಡೇಟಾ ಮಾಹಿತಿಯು ಕಾಣುತ್ತದೆ. ಉದಾ: ಒಡಿಶಾ ವಿಕಿಯಲ್ಲಿ ಇದನ್ನು ನೋಡಿ.
ಇದನ್ನು ಕನ್ನಡವಿಕಿಯಲ್ಲಿ ಸಕ್ರಿಯಗೊಳಿಸಲು ಸಮುದಾಯದ ಸಮ್ಮತಿಯನ್ನು ವಿನಂತಿಸುತ್ತಿದ್ದೇನೆ, ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ದಾಖಲಿಸಿ. -- Csyogi (ಚರ್ಚೆ) ೦೮:೫೮, ೬ ಆಗಸ್ಟ್ ೨೦೧೬ (UTC)
The Editing team is planning to change the name of the “ಪುಟವನ್ನು ಉಳಿಸಿ” button to “ಪುಟವನ್ನು ಪ್ರಕಟಿಸು” and “ಬದಲಾವಣೆಗಳನ್ನು ಪ್ರಕಟಿಸು”. “ಪುಟವನ್ನು ಪ್ರಕಟಿಸು” will be used when you create a new page. “ಬದಲಾವಣೆಗಳನ್ನು ಪ್ರಕಟಿಸು” will be used when you change an existing page. The names will be consistent in all editing environments.[೧][೨]
This change will probably happen during the week of 30 August 2016. The change will be announced in Tech News when it happens.
If you are fluent in a language other than English, please check the status of translations at translatewiki.net for “ಪುಟವನ್ನು ಪ್ರಕಟಿಸು” and “ಬದಲಾವಣೆಗಳನ್ನು ಪ್ರಕಟಿಸು”.
The main reason for this change is to avoid confusion for new editors. Repeated user research studies with new editors have shown that some new editors believed that “ಪುಟವನ್ನು ಉಳಿಸಿ” would save a private copy of a new page in their accounts, rather than permanently publishing their changes on the web. It is important for this part of the user interface to be clear, since it is difficult to remove public information after it is published. We believe that the confusion caused by the “ಪುಟವನ್ನು ಉಳಿಸಿ” button increases the workload for experienced editors, who have to clean up the information that people unintentionally disclose, and report it to the functionaries and stewards to suppress it. Clarifying what the button does will reduce this problem.
Beyond that, the goal is to make all the wikis and languages more consistent, and some wikis made this change many years ago. The Legal team at the Wiki Foundation supports this change. Making the edit interface easier to understand will make it easier to handle licensing and privacy questions that may arise.
Any help pages or other basic documentation about how to edit pages will also need to be updated, on-wiki and elsewhere. On wiki pages, you can use the wikitext codes {{int:Publishpage}}
and {{int:Publishchanges}}
to display the new labels in the user's preferred language. For the language settings in your account preferences, these wikitext codes produce “ಪುಟವನ್ನು ಪ್ರಕಟಿಸು” and “ಬದಲಾವಣೆಗಳನ್ನು ಪ್ರಕಟಿಸು”.
Please share this news with community members who teach new editors and with others who may be interested.
Whatamidoing (WMF) (talk) ೧೮:೦೩, ೯ ಆಗಸ್ಟ್ ೨೦೧೬ (UTC)
ಕರ್ನಾಟಕ ಸರಕಾರದ ಡಿ.ಎಸ್.ಇ.ಆರ್.ಟಿ.ಯ ಪ್ರಾಧ್ಯಾಪಕರುಗಳು ಭಾಗವಹಿಸುತ್ತಿರುವ ಸಂಪಾದನೋತ್ಸವಗಳ ಮುಂದುವರೆದ ಕಾರ್ಯಕ್ರಮವಾಗಿ ಬೆಂಗಳೂರಿನಲ್ಲಿ ಆಗಸ್ಟ್ ೧೮, ೧೯ ಮತ್ತು ೨೦, ೨೦೧೬ರಂದು ಕನ್ನಡ ವಿಕಿಪೀಡಿಯಕ್ಕೆ ವಿಜ್ಞಾನ ಲೇಖನಗಳನ್ನು ಸೇರಿಸುವ ಸಂಪಾದನೋತ್ಸವ ಆಯೋಜಿಸಲಾಗಿದೆ. ಕನ್ನಡ ವಿಕಿಪೀಡಿಯ ಸಮುದಾಯ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕೈಜೋಡಿಸಬೇಕಾಗಿ ವಿನಂತಿ. ಮುಖ್ಯವಾಗಿ ಪರಿಣತ ಸಂಪಾದಕರು ಸಂಪಾದನೋತ್ಸವದಲ್ಲಿ ಭಾಗವಹಿಸುವ ಪ್ರಾಧ್ಯಾಪಕರುಗಳಿಗೆ ಅಗತ್ಯ ಸಲಹೆಗಳನ್ನು ನೀಡಿ ಸಹಾಯ ಮಾಡಬೇಕಾಗಿ ವಿನಂತಿ. ಎಲ್ಲ ದಿನಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲದಿದ್ದಲ್ಲಿ ಯಾವ ದಿನಗಳಲ್ಲಿ ಭಾಗವಹಿಸಲು ಸಾಧ್ಯ ಎಂಬುದನ್ನು ನಮೂದಿಸಬೇಕಾಗಿ ವಿನಂತಿ--ಪವನಜ (ಚರ್ಚೆ) ೧೩:೫೪, ೧೦ ಆಗಸ್ಟ್ ೨೦೧೬ (UTC)
ಕರಾವಳಿ ಕರ್ನಾಟಕದಲ್ಲಿ ಪ್ರಸಿದ್ದವಾಗಿರುವ ಸ್ಥಳಗಳ ಬಗ್ಗೆ (ಮಂಗಳೂರು ಮತ್ತು ಸುತ್ತ-ಮುತ್ತ) ವಿಕಿಪೀಡಿಯದಲ್ಲಿ ಮಾಹಿತಿ ಸೇರಿಸುವ ಸಲುವಾಗಿ ಒಂದು ದಿನದ ಫೋಟೋ ನಡಿಗೆ ಹಾಗೂ ಒಂದು ವಾರದ ಆನ್ಲೈನ್ ಸಂಪಾದನೋತ್ಸವವನ್ನು ಹಮ್ಮಿಕೊಂಡಿರುತ್ತೇವೆ. ಈ ಕಾರ್ಯಕ್ರಮದಲ್ಲಿ ಸಮುದಾಯದವರಾದ ನೀವು ಆಸಕ್ತಿಯಿಂದ ಭಾಗವಹಿಸಬೇಕಾಗಿ ಕೇಳಿಕೊಳ್ಳುತ್ತೇನೆ. --ಗೋಪಾಲಕೃಷ್ಣ ಎ (ಚರ್ಚೆ) ೦೪:೧೦, ೧೬ ಆಗಸ್ಟ್ ೨೦೧೬ (UTC)
Syntax_highlighter ಗ್ಯಾಜೆಟ್, ಟೆಂಪ್ಲೇಟು, ಮಾಡ್ಯೂಲ್ ಇತ್ಯಾದಿ ನಿರ್ವಾಹಕ ಕೆಲಸಗಳಿಗೆ ತುಂಬ ಅವಶ್ಯವಾಗಿದ್ದು ಕನ್ನಡ ವಿಕಿಗೆ ಬೇಕಿದ್ದಿತ್ತು. ಈಗ ಇದನ್ನು ಅವಶ್ಯವಿರುವವರು ನಿಮ್ಮ ಖಾತೆಯ ಪ್ರಾಶಸ್ತ್ಯಗಳಲ್ಲಿನ ಗ್ಯಾಜೆಟ್ಸ್ ಟ್ಯಾಬ್ ಮೂಲಕ ಸಕ್ರಿಯಗೊಳಿಸಿಕೊಳ್ಳಬಹುದು. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೮:೩೯, ೧೬ ಆಗಸ್ಟ್ ೨೦೧೬ (UTC)
While India struggled to win medals, ending its tally with just two medals, there had been some spectacular performances. Abhinav Bindra, Jitu Rai were only marginally short at conceiving medals, while Saina-Bopana reached till the Bronze medal match, Depika Kumari lost to the world's best. At the most, Indian Hockey contingent reached the knock-out stage after so many years.
Let us keep doing our bit, Tokoyo 2020 Olympics would definitely bring more medals to India. The India At Rio Olympics 2016 is still in progress. Let's keep building it. Thank You. --Abhinav619 (sent using MediaWiki message delivery (ಚರ್ಚೆ) ೧೫:೫೭, ೨೩ ಆಗಸ್ಟ್ ೨೦೧೬ (UTC))
ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯ ಒಂದೆಡೆ ಸೇರುವ ಅಗತ್ಯವಿದೆ. ಆದ್ದರಿಂದ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವು ೦೩, ಸೆಪ್ಟೆಂಬರ್ ೨೦೧೬ರಂದು ಮಂಗಳೂರಿನಲ್ಲಿ ಒಂದೆಡೆ ಸೇರುತ್ತಿದೆ. ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗೆ ಈ ಪುಟಕ್ಕೆ ಭೇಟಿ ನೀಡಿ. --Dhanalakshmi .K. T (ಚರ್ಚೆ) ೧೯:೦೯, ೨೩ ಆಗಸ್ಟ್ ೨೦೧೬ (UTC)
Hello again. Please excuse the English. ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ. ಧನ್ಯವಾದಗಳು!
As per previous announcements earlier this year, the visual editor (ದೃಶ್ಯ ಸಂಪಾದಕ) will be enabled at this Wikipedia in some days. It allows people to edit articles as if they were using a typical word processor. Here's a quick explanation of what is going to happen: you can find a more detailed one, with pictures, at mediawiki.org.
Thank you! --Elitre (WMF) (talk) ೧೨:೦೭, ೨೪ ಆಗಸ್ಟ್ ೨೦೧೬ (UTC)
^ಮೇಲಿರುವ^ Elitre (WMF) ಕಡೆಯಿಂದ ಬಂದ ಸಂದೇಶದಂತೆ, ಮುಂದಿನ ಕೆಲ ದಿನಗಳಲ್ಲಿ ನಮ್ಮ ಕನ್ನಡ ವಿಕಿಯಲ್ಲಿ ದೃಶ್ಯ ಸಂಪಾದಕಕ್ಕೆ ಸಂಬಂಧಿಸಿದ ಬದಲಾವಣೆಗಳಾಗಳಿವೆ. ಇದನ್ನು ನೀವು ವಿಕಿಯನ್ನು ಸಂಪಾದಿಸುವಾಗ ಕಾಣಬಹುದು ಮತ್ತು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಈ ಕೆಳಗೆ ದಾಖಲಿಸಬಹುದು. ಈ ಬದಲಾವಣೆಯ ಬಗ್ಗೆ ಹೆಚ್ಚಿನ ಜನರಿಗೆ ತಿಳಿಸಲು ಕೋರಲಾಗಿದೆ ಮತ್ತು ಆಸಕ್ತರು ದೃಶ್ಯ ಸಂಪಾದಕವನ್ನು ಕನ್ನಡಕ್ಕೆ ಭಾಷಾಂತರಿಸಲು ಕೈ ಜೋಡಿಸಬಹುದು. ಬಳಕೆದಾರರ ಕೈಪಿಡಿಯನ್ನು ಕನ್ನಡಕ್ಕೆ ಅನುವಾದಿಸುವುದಕ್ಕೂ ಸಹಾಯ ಬೇಕಾಗಿದೆ. -- Csyogi (ಚರ್ಚೆ) ೨೦:೨೨, ೨೪ ಆಗಸ್ಟ್ ೨೦೧೬ (UTC)
Hello,
CIS-A2K has published their newsletter for the months of July 2016. The edition includes details about these topics:
Please read the complete newsletter here.
If you want to subscribe/unsubscibe this newsletter, click here. MediaWiki message delivery (ಚರ್ಚೆ) ೨೦:೪೭, ೨೪ ಆಗಸ್ಟ್ ೨೦೧೬ (UTC)
ತಿಂಗಳ ವಿಕಿಪೀಡಿಯ ಸಂಪಾದಕ ಕಾರ್ಯನೀತಿಯ ಪುಟವನ್ನು ಸೃಷ್ಟಿಸಲಾಗಿದೆ. ಅದನ್ನು ಸಮುದಾಯದರು ವೀಕ್ಷಿಸಿ ತಮ್ಮ ಸಲಹೆಗಳನ್ನು ನೀಡಬೇಕೆಂದು ವಿನಂತಿ--ಅನಂತ್ (ಚರ್ಚೆ) ೦೬:೫೭, ೨೫ ಆಗಸ್ಟ್ ೨೦೧೬ (UTC)
Greetings from Wiki India! Wiki Loves Monuments in India is an upcoming photo competition, part of the bigger Wiki Loves Monuments 2016. We welcome you all to be part of it, as participants and as volunteers. The aim of the contest is to ask the general public—readers and users of Wikipedia, photographers, hobbyists, etc.—to take pictures of cultural heritage monuments and upload them to Wiki Commons for use on Wikipedia and its sister projects. This in turn would lead to creation of new articles along with development of new articles in Indian languages.
We seek your support to make this event a grand success ! Please sign up here -- Abhinav619 (sent using MediaWiki message delivery (ಚರ್ಚೆ) ೧೮:೪೮, ೨೭ ಆಗಸ್ಟ್ ೨೦೧೬ (UTC))
ವಿಕಿಸೋರ್ಸ್ನಲ್ಲಿ ಪೂರ್ಣಗೊಂಡಿರುವ ಪುಸ್ತಕಗಳ ಪಟ್ಟಿಯ ಟೆಂಪ್ಲೇಟನ್ನು ವಿಕಿಸೋರ್ಸ್ ಮುಖ್ಯಪುಟಕ್ಕೆ ಸೇರಿಸಬೇಕೆಂದು ಅದನ್ನು ತಯಾರಿ ಮಾಡಲಾಗಿದೆ. ಅದನ್ನು ಮುಖ್ಯಪುಟಕ್ಕೆ ಸೇರಿಸಲು ಸಮುದಾಯದವರು ಅನುಮತಿ ನೀಡಬೇಕೆಂದು ಈ ಮೂಲಕ ಕೇಳಿಕೊಳ್ಳುತ್ತೇನೆ--ಅನಂತ್ ೧೬:೧೨, ೨೮ ಆಗಸ್ಟ್ ೨೦೧೬ (UTC)
ಒಪ್ಪಿಗೆ ಇದ್ದಲ್ಲಿ ಇದನ್ನು ನಕಲಿಸಿ ಕೊನೆಯ ಸಾಲಿಗೆ ಸೇರಿಸಿ: {{tick}} -~~~~
ಒಪ್ಪಿಗೆ ಇದೆ. ಆದರೆ ಇದಕ್ಕೆ ಅನುಮತಿ ಕೇಳುವ ಅಗತ್ಯ ಇದೆಯೇ? -Vikas Hegde (ಚರ್ಚೆ) ೧೦:೫೨, ೩೦ ಆಗಸ್ಟ್ ೨೦೧೬ (UTC)
ಒಪ್ಪಿಗೆ ಇಲ್ಲದಿದ್ದಲ್ಲಿ ಇದನ್ನು ನಕಲಿಸಿ ಕೊನೆಯ ಸಾಲಿಗೆ ಸೇರಿಸಿ: {{cross}} -~~~~
Hello Wikimedians!
The Wikipedia Library is announcing signups today for free, full-access, accounts to published research as part of our publisher donation program. You can now sign up for new accounts and research materials from:
Many other partnerships with accounts available are listed on our partners page, including Project MUSE, EBSCO, DeGruyter, Gale and Newspaperarchive.com.
Do better research and help expand the use of high quality references across Wikipedia projects: sign up today!
--The Wikipedia Library Team ೧೮:೩೮, ೩೦ ಆಗಸ್ಟ್ ೨೦೧೬ (UTC)
Hello again. This message is only available in English at this time: ದಯವಿಟ್ಟು ನಿಮ್ಮ ಭಾಷೆಗೆ ಅನುವಾದಿಸಲು ಸಹಾಯ ಮಾಡಿ. ಧನ್ಯವಾದಗಳು!
As some of you have noticed, this Wikipedia now has the visual editor (ದೃಶ್ಯ ಸಂಪಾದಕ) enabled for all registered users. The rollout to logged-out users will likely happen in a week or so.
For an explanation of how the editing system now works and how to choose/go back to your favorite setting, please see my previous announcement above. If you wish to change your editing system preferences now, this can be done from this link to your Preferences --> ಸಂಪಾದನೆ --> Editing mode:.
All edits using the visual editor will be tagged with "ದೃಶ್ಯ ಸಂಪಾದನೆ" in recent changes, watchlists, and page histories. To access the User Guide for the visual editor, click on the "(?)" icon in its toolbar.
Please let us know if you find any problems. You can report issues directly in Phabricator, the new bug tracking system or on at mw:VisualEditor/Feedback; by all means, feel free to also ping or contact me directly if you prefer. In case of emergency (like an unexpected bug causing widespread problems), please contact James Forrester, the product manager, at [email protected] or on IRC in the #mediawiki-visualeditor channel.
Happy editing! Respectfully, Elitre (WMF) ೧೮:೫೬, ೩೦ ಆಗಸ್ಟ್ ೨೦೧೬ (UTC)
PS: Are you seeing interface messages that are not in this wiki's language? Please fix this by providing translations here. Translations may be also provided for the user guide. Please contact me if you want guidance in contributing translations!
Palagiri ಅವರನ್ನು ಈ ತಿಂಗಳ ವಿಕಿಪೀಡಿಯ ಸಂಪಾದಕರಾಗಿ ಆಯ್ಕೆ ಮಾಡುವುದೆಂದು ನಿರ್ಣಯಿಸಲಾಗಿದೆ. ಅವರು ಕಳೆದ ತಿಂಗಳಲ್ಲಿ ಒಟ್ಟಾರೆ ಸುಮಾರು ೯೯೩೦೨೦.೦ ಬೈಟ್ಗಳನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸಿದ್ದಾರೆ. ಅವರ ಕಳೆದ ತಿಂಗಳ ಒಟ್ಟು ಸಂಪಾದನೆ ಸುಮಾರು ೧೪೪೫ ಹಾಗೂ ಸುಮಾರು ೪೯ ಒಳ್ಳೆಯ ಲೇಖನಗಳನ್ನು ಸೇರಿಸಿದ್ದಾರೆ. ಇವರ ಆಯ್ಕೆ ಬಗ್ಗೆ ಸಮುದಾಯದವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಗೋಪಾಲಕೃಷ್ಣ ಎ (ಚರ್ಚೆ) ೧೩:೫೭, ೨ ಸೆಪ್ಟೆಂಬರ್ ೨೦೧೬ (UTC)
ಸಮ್ಮತಿ ಸೂಚಿಸಲು ತಮ್ಮ ಸಹಿ ಸೇರಿಸಿ.
ಅಸಮ್ಮತಿ ಸೂಚಿಸಲು ~~~~ ಎಂದು ತಮ್ಮ ಸಹಿ ಸೇರಿಸಿ.
ಮಂಗಳೂರು ಫೋಟೋ ನಡಿಗೆಯು ದಿನಾಂಕ ೨೧-೦೮-೨೦೧೬ರಂದು ಭಾನುವಾರ ನಡೆಯಿತು. ಇದಕ್ಕೆ ಸಂಬಂಧಿಸಿದ ವರದಿಯು ಈ ಪುಟದಲ್ಲಿದೆ. ವರದಿಯನ್ನು ಇನ್ನಷ್ಟು ಉತ್ತಮಗೊಳಿಸಲು ತಮ್ಮ ಸಲಹೆ, ಸಹಕಾರ ಬೇಕಾಗಿದೆ. ಭಾಗವಹಿಸಿದವರು, ಭಾಗವಹಿಸದವರೂ ತಮ್ಮ ಅಭಿಪ್ರಾಯಗಳನ್ನು ವರದಿ ಪುಟದಲ್ಲಿ ನೀಡಬಹುದು. --ಗೋಪಾಲಕೃಷ್ಣ ಎ (ಚರ್ಚೆ) ೦೫:೦೨, ೭ ಸೆಪ್ಟೆಂಬರ್ ೨೦೧೬ (UTC)
Hello, machine translation support for Content Translation (beta feature) has now been extended and enabled for users of Kannada Wiki using Yandex. It can be used when translating Wikipedia articles into Kannada with Content Translation. To start using this service, please choose ‘’Yandex.Translate’’ from the ‘’Automatic Translation’’ dropdown menu that you see on the sidebar after you start translating an article. Please note, machine translation is available from all the languages that are supported by Yandex.Translate, but Content Translation can still be used in the usual manner for translating from all languages, with or without machine translation support.
Wiki Foundation’s Legal team and Yandex had collaborated earlier to work out an agreement that allows the use of Yandex.Translate without compromising Wikipedia’s policy of attribution of rights, privacy of our users and brand representation. Since November 2015, Yandex machine translation has been used for articles translated for Wikipedias in many languages. Details about Yandex translation services, including a summary of the contract are available on this page. More information about the machine translation services in Content Translation is available on this page. We request you to kindly take a look at these pages.
We have tested the service for use on the Kannada Wikipedia, but there could be unknown problems that we are not aware of yet. Please do let us know on our Project Talk page or phabricator if you face any problems using Content Translation. This message is only in English and we will be very grateful if it could be translated into Kannada for other users of this Wiki ಕನ್ನಡ. Thank you. On behalf of WMF Language team: --Runa Bhattacharjee (WMF) (ಚರ್ಚೆ) ೧೫:೩೭, ೨೬ ಮೇ ೨೦೧೬ (UTC)
ಪ್ರತೀ ತಿಂಗಳು ಉತ್ತಮ ಕೆಲಸ ಮಾಡಿದ ಸಂಪಾದಕರ ಪರಿಚಯ ಮತ್ತು ಅವರ ಛಾಯಾಚಿತ್ರವನ್ನು ಮುಖ್ಯಪುಟದಲ್ಲಿ ಹಾಕಬೇಕೆಂದು ಮೊದಲೇ ತೀರ್ಮಾನವಾಗಿತ್ತು. ಆದರೆ ಯಾವ ಮಾನದಂಡಗಳನ್ನು ಅನುಸರಿಸಿ ಆಯ್ಕೆ ಮಾಡಬೇಕೆಂದು ತೀರ್ಮಾನಿಸಿರಲಿಲ್ಲ. ಹಾಗಾಗಿ ಯಾವ ಮಾನದಂಡಗಳ ಮೇಲೆ ತಿಂಗಳ ಸಂಪಾದಕರನ್ನು ಆಯ್ಕೆ ಮಾಡಬೇಕೆಂದು ಸಮುದಾಯದವರು ತಿಳಿಸಿಕೊಡಬೇಕೆಂದು ಕೋರುತ್ತೇನೆ. --ಅನಂತ್ (ಚರ್ಚೆ) ೦೭:೩೯, ೩೧ ಮೇ ೨೦೧೬ (UTC)
ಮಾನದಂಡಗಳನ್ನು ನಿರ್ಧರಿಸಲು ವಿಕಿಗೆ ಸಂಬಂಧಿಸಿದಂತೆ ಏನೇನು ಕೆಲಸಗಳಿವೆ ಎಂದು ಪಟ್ಟಿಮಾಡಬೇಕು. ಈ ಕೆಳಗಿನವು ನನಗೆ ತಿಳಿದ ಕೆಲವು ಕೆಲಸಗಳು. ಇನ್ನೂ ಇತರೆ ಕೆಲಸಗಳಿದ್ದರೆ ಈ ಪಟ್ಟಿಗೆ ಸೇರಿಸಬೇಕು:
ಈ ಪಟ್ಟಿಯಲ್ಲಿನ ಕೆಲಸಗಳನ್ನು ಆಧರಿಸಿ ಮಾನದಂಡಗಳನ್ನು ನಿರ್ಧರಿಸಬೇಕು. ಮೇಲೆ ತಿಳಿಸಿದ ಕೆಲಸಗಳಿಗೆ ಸಂಬಂಧಿಸಿದಂತೆ ಸಂಖ್ಯೆಗಳು, ಗುಣಮಟ್ಟ ಮತ್ತು ಇತರೆ ಮಾನದಂಡಗಳನ್ನು ನಿರ್ಧರಿಸಬಹುದು. ಇವಲ್ಲದೆ ಇನ್ನೂ ಬೇರೆ ರೀತಿಯ ಮಾನದಂಡಗಳನ್ನು ಅನುಸರಿಸಬಹುದು. ಉದಾ: ಪ್ರತಿ ತಿಂಗಳು ಬೇರೆ ಬೇರೆ ವ್ಯಕ್ತಿಗಳು ಆರಿಸಲ್ಪಡುವಂತೆ ನೋಡಿಕೊಳ್ಳುವುದು. ಇದರಿಂದ ಎಲ್ಲರಿಗೂ ಅವಕಾಶ ಸಿಗುವುದು (ಕೆಲಸ ಮಾಡಿದ್ದರೆ ಮಾತ್ರ!). --ವಿಶ್ವನಾಥ/Vishwanatha (ಚರ್ಚೆ) ೧೨:೫೦, ೩೧ ಮೇ ೨೦೧೬ (UTC) |
ನಿಮ್ಮ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಇದರಿಂದ ದೂರದ ಊರುಗಳಲ್ಲಿರುವ ಸಂಪಾದಕರ ಮುಖ ಪರಿಚಯ ಲಭಿಸಿದಂತಾಗುತ್ತದೆ.--ಕೆ.ಸೌಭಾಗ್ಯವತಿ (ಚರ್ಚೆ) ೧೭:೨೮, ೩೧ ಮೇ ೨೦೧೬ (UTC)
Greetings from Wiki India
Wiki Loves Earth (WLE) is an international photography competition on Wiki Commons for use on Wikipedia and other project websites of the Wiki Foundation. Wiki India is running this competition in India. We are delighted to share our early success, within 15 days we have received more than 15000 images, averaging a thousand images per-day. Some of the images received have helped us improve the picture quality of India’s flora and fauna, which are then being shared on Wikipedia and its sister projects.
India’s natural diversity remains incredible your support and suggestions would help us record images of India’s unique eco-systems. We seek your support to make this event reach new heights. India has a vibrant photography community and we hope to significantly increase Indian Natural heritage related photographs on Commons through this contest campaign.
We seek your community support in spreading awareness about this competition amongst your family and friends who aren’t Wikimedia’s, contribution yourself and at last using images for your respective languages to build Wikipedia and its sister projects richer and exemplified.
Please find more details on this link: Wiki Loves Earth 2016 in India.
For any doubts, please feel free to email us at [email protected] and you may follow us on Facebook here. -- User:Abhinav619 via MediaWiki message delivery (ಚರ್ಚೆ) ೧೧:೩೪, ೧೮ ಜೂನ್ ೨೦೧೬ (UTC)
ಆಗಸ್ಟ್ ೧೩ ಮತ್ತು ೧೪ರಂದು ಮಾಧವ ಗಾಡ್ಗೀಳ್ ಅವರ ಸಹಭಾಗಿತ್ವದಲ್ಲಿ ಕನ್ನಡ ಬರಹಗಾರರಿಗೆ ಒಂದು ತರಬೇತಿ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದೆ. ಇದು ಮುಖ್ಯವಾಗಿ Village Articles ಗಳ ರಚನೆ ಮತ್ತು ಅದರ ಬಗ್ಗೆ ಮಾಹಿತಿ ನೀಡುವುದು. ಈ ಕೊಂಡಿಯಲ್ಲಿ ಲಭ್ಯವಿರುವ ಲೇಖನಗಳು ಇದೆ. ವಿಕಿಪೀಡಿಯದಲ್ಲಿ ಇರುವ ಇಂತಹ ಲೇಖನಗಳಿಗೆ ಉದಾಹರಣೆ ಇಲ್ಲಿದೆ. ಈ ಕಾರ್ಯಕ್ರಮದ ಬಗ್ಗೆ ಸಮುದಾಯದವರು ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.--ಅನಂತ್ ಸುಬ್ರಾಯ್ ಪಿ ವಿ (ಚರ್ಚೆ) ೧೭:೩೨, ೨೬ ಜುಲೈ ೨೦೧೬ (UTC)
Birgit Müller (WMDE) ೧೫:೦೮, ೧೨ ಸೆಪ್ಟೆಂಬರ್ ೨೦೧೬ (UTC)
ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬ ರ ವಿವರಗಳು ಈ ಪುಟದಲ್ಲಿವೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್ ಸಮುದಾಯ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. ಈ ಯೋಜನೆಯಲ್ಲಿ ಕೈಜೋಡಿಸಲು ಆಸಕ್ತಿ ಇರುವವರು ದಯವಿಟ್ಟು ತಮ್ಮ ಹೆಸರನ್ನು ಅದೇ ಪುಟದಲ್ಲಿ ನೋಂದಾಯಿಸಬೇಕಾಗಿ ವಿನಂತಿ--ಅನಂತ್ (ಚರ್ಚೆ) ೦೨:೧೯, ೧೮ ಜೂನ್ ೨೦೧೬ (UTC)
ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದ ಶಿಕ್ಷಣ ಯೋಜನೆಯು ಮುಂದುವರಿಯುತ್ತಿದ್ದು, ೨೦೧೬-೧೭ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಈ ಪುಟವನ್ನು ತಯಾರಿಸಲಾಗಿದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್/ವಿಕ್ಷಣರಿ ಸಮುದಾಯ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭ದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ. --Vishwanatha Badikana (ಚರ್ಚೆ) ೧೬:೫೧, ೨೦ ಜೂನ್ ೨೦೧೬ (UTC)
ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಯುತ್ತಿದೆ. ಈ ವರ್ಷದ ಯೋಜನೆಯ ವಿವರಗಳು ಈ ಪುಟದಲ್ಲಿವೆ. ಈ ಯೋಜನೆಯಲ್ಲಿ ಕೈಜೋಡಿಸಿ ಸಹಾಯ ಮಾಡಲು ಆಸಕ್ತರಾಗಿರುವ ಕನ್ನಡ ವಿಕಿಪೀಡಿಯ ಮತ್ತು ವಿಕಿಸೋರ್ಸ್ ಸಂಪಾದಕ ಸಮುದಾಯದವರು ತಮ್ಮ ಹೆಸರನ್ನು ಅದೇ ಪುಟದಲ್ಲಿ ಸೇರಿಸಬೇಕಾಗಿ ಸವಿನಯ ಪೂರ್ವಕ ಕೇಳಿಕೊಳ್ಳಲಾಗುತ್ತಿದೆ.-ಪವನಜ (ಚರ್ಚೆ) ೦೭:೧೦, ೨೭ ಜುಲೈ ೨೦೧೬ (UTC)
Dear Friends & Wikipedians, Celebrate the world's biggest sporting festival on Wiki ಕನ್ನಡ. The Rio Olympics Edit-a-Ton aims to pay tribute to Indian athletes and sportsperson who represent India at Olympics. Please find more details here. Looking forward to your participation. Thank you Abhinav619 sent using MediaWiki message delivery (ಚರ್ಚೆ) ೦೪:೨೮, ೨೯ ಜುಲೈ ೨೦೧೬ (UTC)
ಮೂಡುಬಿದಿರೆಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿಕಿಪೀಡಿಯ ಶಿಕ್ಷಣ ಯೋಜನೆ ನಡೆಯುತ್ತಿದೆ. ಈ ವರ್ಷದ ಯೋಜನೆಯ ವಿವರಗಳು ಈ ಪುಟದಲ್ಲಿವೆ. ಈ ಯೋಜನೆಯಲ್ಲಿ ಕೈಜೋಡಿಸಿ ಸಹಾಯ ಮಾಡಲು ಆಸಕ್ತರಾಗಿರುವ ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯದವರು ತಮ್ಮ ಹೆಸರನ್ನು ಅದೇ ಪುಟದಲ್ಲಿ ಸೇರಿಸಬೇಕಾಗಿ ಸವಿನಯ ಪೂರ್ವಕ ಕೇಳಿಕೊಳ್ಳಲಾಗುತ್ತಿದೆ.-ಪವನಜ (ಚರ್ಚೆ) ೧೪:೧೭, ೨೯ ಜುಲೈ ೨೦೧೬ (UTC)
This article uses material from the Wikipedia ಕನ್ನಡ article ಕಾರ್ಯನೀತಿ ಚರ್ಚೆ-archive೮, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.