ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭

ಈ ವಿಕಿಪೀಡಿಯ ಪುಟವು ಉಜಿರೆಯಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ನಡೆಯುತ್ತಿರುವ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ.

ಎಸ್.ಡಿ.ಎಂ. ಕಾಲೇಜು ಉಜಿರೆ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿದೆ. ಈ ಕಾಲೇಜು ೧೯೬೬ನೆಯ ಇಸವಿಯಲ್ಲಿ ಪ್ರಾರಂಭವಾಯಿತು. ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್.ಸಿ., ಬಿ.ಸಿ.ಎ., ಬಿ.ಬಿ.ಎಂ, ಮುಂತಾದ ಡಿಗ್ರಿ ಕೋರ್ಸ್ ಮತ್ತು ಹಲವು ಎಂ.ಸಿ.ಜೆ. (ಪತ್ರಿಕೋದ್ಯಮ), ಎಂ.ಎಸ್ಸಿ, ಎಂಕಾಂ, ಮುಂತಾದ ಹಲವು ಸ್ನಾತಕೋತ್ತರ ಕೋರ್ಸುಗಳಿವೆ. ಈ ಕಾಲೇಜು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂಲಗ್ನ ಹೊಂದಿದ ಒಂದು ಸ್ವಾಯತ್ತ ಕಾಲೇಜು ಆಗಿದೆ.

ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭

ಇದರಲ್ಲಿ ಹಲವು ವಿಭಾಗಗಳಿವೆ-

  • ಎಂ.ಸಿ.ಜೆ. ಪದವಿಗಾಗಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಒಂದು ಅಥವಾ ಹೆಚ್ಚು ಲೇಖನ ಬರೆಯುತ್ತಾರೆ. ಇದು ಅವರ ಅಧ್ಯಯನದ ಅಂಗವಾಗಿರುತ್ತದೆ. ಹೀಗೆ ಬರೆದ ಲೇಖನಕ್ಕೆ(ಗಳಿಗೆ) ಅವರು ಆಂತರಿಕ ಮೌಲ್ಯಮಾಪನದ ಅಂಗವಾಗಿ ಅಂಕ ಗಳಿಸುತ್ತಾರೆ.
  • ಕೆಲವು ಆಯ್ದ ಆಸಕ್ತ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ತಮಗಿಷ್ಟ ಬಂದ ವಿಷಯದ ಬಗ್ಗೆ ಲೇಖನ ಬರೆಯುತ್ತಾರೆ. ಡಿಗ್ರಿ ಮತ್ತು ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸುತ್ತಾರೆ. ಲೇಖನಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಂದ ಲೇಖನಗಳನ್ನು ಸಂಗ್ರಹಿಸಿ, ಅವುಗಳ ಗುಣಮಟ್ಟವನ್ನು ಪರಿಶೀಲಿಸಿ, ಅವುಗಳ ಸುಧಾರಣೆಗೆ ಮಾರ್ಗದರ್ಶನ ನೀಡಿ, ಅಂತಿಮವಾಗಿ ವಿಕಿಪೀಡಿಯಕ್ಕೆ ಉತ್ತಮ ಲೇಖನಗಳು ಬರುವಂತೆ ಮಾಡಲು ಒಂದೊಂದು ವಿಷಯದಲ್ಲಿ ಒಬ್ಬೊಬ್ಬ ಆಯ್ದ ಪ್ರಾಧ್ಯಾಪಕರು ಯೋಜನಾ ನಿರ್ವಾಹಕರಾಗಿ ಕೆಲಸ ಮಾಡುತ್ತಾರೆ. ಹೀಗೆ ಬರೆದ ಲೇಖನಕ್ಕೆ ವಿದ್ಯಾರ್ಥಿಗಳಿಗೆ ಯಾವುದೇ ಅಂಕಗಳು ದೊರೆಯುವುದಿಲ್ಲ. ಅವರಿಗೆ ಪ್ರಮಾಣಪತ್ರ (certificate) ನೀಡಲಾಗುವುದು.
  • ಡಿಗ್ರಿಯಲ್ಲಿ ಐಚ್ಛಿಕ ಕನ್ನಡವನ್ನು ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ಅವರು ಅಲ್ಲಿ ಸೇರ್ಪಡೆಯಾಗಿರುವ ಪುಸ್ತಕಗಳಲ್ಲಿರುವ ಪಠ್ಯವನ್ನು ಬೆರಳಚ್ಚು ಮಾಡುತ್ತಾರೆ. ಇದಕ್ಕೆ ಅವರಿಗೆ ಅಂಕಗಳು ದೊರೆಯುವುದಿಲ್ಲ.

ಭಾಗವಹಿಸುವವರು

ಎಂ.ಸಿ.ಜೆ. ವಿದ್ಯಾರ್ಥಿಗಳು

ಪ್ರಥಮ ವರ್ಷ

ದ್ವಿತೀಯ ವರ್ಷ

  1. Chayaveera (ಚರ್ಚೆ) ೧೦:೨೮, ೩೦ ಆಗಸ್ಟ್ ೨೦೧೬ (UTC) ತೀ ನಂ ಶ್ರೀ, ಕುಪ್ಪಿಗಿಡ
  2. Sukritha.s (ಚರ್ಚೆ) ೧೦:೪೨, ೩೦ ಆಗಸ್ಟ್ ೨೦೧೬ (UTC) ಮಲ್ಲಿಕಾ ಕಡಿದಾಳ್ ಮಂಜಪ್ಪ, ಮೂರೆಲೆ ಹೊನ್ನೆ, ಮಂಗರಬಳ್ಳಿ
  3. Chaithanya kudinalli (ಚರ್ಚೆ) ೦೪:೦೬, ೯ ಸೆಪ್ಟೆಂಬರ್ ೨೦೧೬ (UTC),ಸದಸ್ಯ:Chaithanya_kudinalli,ಗೋಪಾಲಕೃಷ್ಣ ಅಡಿಗ, ವಿದ್ಯುಚ್ಛಕ್ತಿಯನ್ನು ಅಳೆಯುವುದು ಹೇಗೆ?
  4. Sushma Uppin (ಚರ್ಚೆ) ೦೪:೧೦, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Sushma Uppin, ಕೋಳಿ ಜುಟ್ಟಿನ ಗಿಡ, ಅ.ನೇ ಉಪಾಧ್ಯೆ, ಹುದುಗುವಿಕೆ, ಕುಲಾಂತರಿ ಬೆಳೆಗಳು, ಕೋಶ ಚಿಕಿತ್ಸೆ
  5. Pavancjain (ಚರ್ಚೆ) ೦೪:೧೫, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Pavancjain ಅಶ್ವತ್ಥಮರ ಆಡು ಸೋಗೆ, ನವತೇಜ್ ಸರ್ನಾ
  6. Bharathbharadwajhs (ಚರ್ಚೆ) ೦೪:೨೦, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Bharathbharadwajhs ಅಳಲೆ ಕಾಯಿ ಆಡುಮುಟ್ಟದ ಬಳ್ಳಿ
  7. Laxmikantambig (ಚರ್ಚೆ) ೦೪:೪೧, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Laxmikantambig ವಿ.ಸೀ.ಜಿ.ವೆಂಕಟಸುಬ್ಬಯ್ಯ, ವಜ್ರ
  8. Pavithra bk (ಚರ್ಚೆ) ೦೪:೪೮, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Pavithra bk ಅಶ್ವಗಂಧಾ, ಅಮೃತಬಳ್ಳಿ, ಸದಸ್ಯ:Pavithra bk/sandbox4
  9. Anjali K M (ಚರ್ಚೆ) ೦೫:೦೩, ೯ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Anjali K M ಶಿ.ಶಿ ಬಸವನಾಳ, ತೊರೆ ಮತ್ತಿ, ಸಸ್ಯ ವಿವಾಹಕ್ರಮ
  10. Maruti.m.naik (ಸದಸ್ಯರ ಚರ್ಚೆಪುಟ:Maruti.m.naik) ೧೦:೧೭, ೨೦ ಸೆಪ್ಟೆಂಬರ್ ೨೦೧೬ (UTC)Maruti.m.naik, ಡಿ.ಎಲ್.ನರಸಿಂಹಾಚಾರ್, ರತನ್ಜ್ಯೋತ್,
  11. Satish.Kammar (ಚರ್ಚೆ) ೧೦:೩೩, ೨೦ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Satish.Kammar, ಸದಸ್ಯ:Satish.Kammar/ನನ್ನ ಪ್ರಯೋಗಪುಟ2, ಅರ್ಕ, ಎತ್ತು ನಾಲಿಗೆ
  12. Praptha jain (ಚರ್ಚೆ) ೧೦:೩೭, ೨೦ ಸೆಪ್ಟೆಂಬರ್ ೨೦೧೬ (UTC)ಸದಸ್ಯರ ಚರ್ಚೆಪುಟ:Praptha jain, ಹೊಮ್ಮಗಳು, ಗಂಟೆ ಹೂ
  13. Anjaneya.dk (ಚರ್ಚೆ) ೧೦:೪೬, ೨೦ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Anjaneya.dk, ಚಿತ್ರಮೂಲ, ಚಿರಿಯಾತ
  14. Byalahalliyathjiraj (ಚರ್ಚೆ) ೧೦:೫೧, ೨೦ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Byalahalliyathjiraj, ಕೇದಿಗೆ,ಕಾಡು ಮೆಣಸು, ಕಾಡು ಬಿಕ್ಕೆ ಗಿಡ, ಕಾಮಕಸ್ತೂರಿ
  15. Bharathraj.karthadka (ಚರ್ಚೆ) ೦೭:೪೭, ೨೧ ಸೆಪ್ಟೆಂಬರ್ ೨೦೧೬ (UTC)#ಸದಸ್ಯ:Bharathraj.karthadka, ಸೇಡಿಯಾಪು ಕೃಷ್ಣಭಟ್ಟ, ಸಸ್ಯ ಆಹಾರಗಳು
  16. Ashwini krishnegowda (ಚರ್ಚೆ) ೧೦:೧೮, ೨೧ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Ashwini krishnegowda, ಕೆ.ಜಿ.ಕುಂದಣಗಾರ, ಜೇಕಿನ ಗಡ್ಡೆ, ಎಲ್.ಇ.ಡಿ
  17. Shivamallayya (ಚರ್ಚೆ) ೧೦:೨೫, ೨೧ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Shivamallayya, ಅಶೋಕ ಗಿಡ, ಅತ್ತಿಮರ
  18. ಚನ್ನಬಸವ ೧೦:೩೭, ೨೧ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Basava230513, ಉತ್ತರಣೆ, ಈಶ್ವರ ಬಳ್ಳಿ, ಸದಸ್ಯ:Basava230513/ನನ್ನ_ಪ್ರಯೋಗಪುಟ2
  19. Krishnaprashanthv (ಚರ್ಚೆ) ೦೯:೫೪, ೨೨ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Krishnaprashanthv, ಎಂ ಎಸ್ ಪುಟ್ಟಣ್ಣ, ಮೊಸಂಡಾ
  20. Ramyashri.Dondole (ಚರ್ಚೆ) ೦೯:೫೯, ೨೨ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Ramyashri.Dondole, ಎಂ ಗೋವಿಂದ ಪೈ, ಮಲೇರಿಯಾ
  21. Ranjithgowdank (ಚರ್ಚೆ) ೧೦:೦೧, ೨೬ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Ranjithgowdank, ಗೋರಂಟಿ, ಗಜ್ಜುಗ
  22. Shruthineeraya (ಚರ್ಚೆ) ೧೧:೩೫, ೨೬ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Shruthineeraya, ಉತ್ತಂಗಿ ಚನ್ನಪ್ಪ, ಪುರುಷರತ್ನ ಲೇಹ
  23. Poornima.Poorvi (ಚರ್ಚೆ) ೧೩:೩೨, ೨೬ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Poornima.Poorvi, ನಂದಿಬಟ್ಟಲು, ನೆಲ್ಲಿ
  24. Kavya.Kalmanja (ಚರ್ಚೆ) ೦೭:೫೪, ೨೭ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Kavya.Kalmanja, ಸದಸ್ಯ:Kavya.Kalmanja/ನನ್ನ_ಪ್ರಯೋಗಪುಟ, ಸೊಗದೆ ಬೇರು, ಸೋನಾಮುಖಿ
  25. Vinisha ujire (ಚರ್ಚೆ) ೦೮:೧೭, ೧೮ ನವೆಂಬರ್ ೨೦೧೬ (UTC)ಸದಸ್ಯ:Vinisha ujire ಹೊಂಗೆ ಮರ,ಬಾನುಲಿ ನಾಟಕ
  26. Shashank Baje (ಚರ್ಚೆ) ೧೦:೨೦, ೨೫ ನವೆಂಬರ್ ೨೦೧೬ (UTC)ಶಬ್ದ, ಶಿವರಾಮ ಕಾರಂತ
  27. --Manjudaskodasoge (ಚರ್ಚೆ) ೦೭:೧೩, ೫ ಡಿಸೆಂಬರ್ ೨೦೧೬ (UTC), ಗಾಂಜಾ, ಬಜೆ
  28. Poorva mcj (ಚರ್ಚೆ) ೦೭:೦೯, ೬ ಡಿಸೆಂಬರ್ ೨೦೧೬ (UTC)ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರಿ, ಬೇವಿನ ಮರ, ಕೋಶ ಚಿಕಿತ್ಸೆ
  29. Sushmitha gowda 1995 (ಚರ್ಚೆ) ೧೧:೦೯, ೬ ಡಿಸೆಂಬರ್ ೨೦೧೬ (UTC)ಕಕ್ಕೆ,ಕಾಶಿ ಕಣಗಿಲೆ

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಾಧ್ಯಾಪಕರು

  1. ಗಣೇಶ ವಿ ಶೆಂಡ್ಯೆ (ಚರ್ಚೆ) ೧೧:೦೩, ೩ ಆಗಸ್ಟ್ ೨೦೧೬ (UTC)
  2. Hampesh K S (ಚರ್ಚೆ) ೦೭:೦೦, ೨೦ ಸೆಪ್ಟೆಂಬರ್ ೨೦೧೬ (UTC)ಸದಸ್ಯ:Hampesh K S ದಶಲಕ್ಷಣ ಪರ್ವ

ವಿಕಿಪೀಡಿಯಕ್ಕೆ ಲೇಖನ ಸೇರಿಸುವ ವಿದ್ಯಾರ್ಥಿಗಳು

ವಿಕಿಸೋರ್ಸ್‍ಗೆ ಕೆಲಸ ಮಾಡುವ ವಿದ್ಯಾರ್ಥಿಗಳು

ಕೈಜೋಡಿಸುವವರು

ಸಿಐಎಸ್-ಎ೨ಕೆ ಪರವಾಗಿ

  1. -ಪವನಜ (ಚರ್ಚೆ) ೦೭:೦೭, ೨೭ ಜುಲೈ ೨೦೧೬ (UTC)

ಸಮುದಾಯ ಪರವಾಗಿ

  1. -ಗೋಪಾಲಕೃಷ್ಣ ಎ (ಚರ್ಚೆ) ೦೯:೦೮, ೨೮ ಜುಲೈ ೨೦೧೬ (UTC)

ಲೇಖನ ಸಹಾಯ ಸೂಚಿ

ಎಸ್.ಡಿ.ಎಂ. ಕಾಲೇಜು ಉಜಿರೆಯಲ್ಲಿ ಸ್ನಾತಕೋತ್ತರ ವಿಷಯವನ್ನು ಕಲಿಸುತ್ತಿರುವ ಎಲ್ಲ ವಿಭಾಗಗಗಳು ಈ ಲೇಖನ ತಯಾರಿಯ ವಿಷಯದಲ್ಲಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಕನ್ನಡ ವಿಕಿಪೀಡಿಯ ಸಮುದಾಯವು ಈ ಕೆಳಗೆ ನಮೂದಿಸಿದ ವಿಭಾಗಗಳಲ್ಲಿ ಒಂದೊಂದು ವಿಭಾಗದಲ್ಲೂ ಐದು ಅಥವಾ ಹೆಚ್ಚು ಲೇಖನವನ್ನು ಸೂಚಿಸಬೇಕು. ಆ ಲೇಖನಗಳನ್ನು ಅವರು ತಯಾರು ಮಾಡುತ್ತಾರೆ. ಆ ವಿಷಯದ ಲೇಖನ ಕನ್ನಡ ವಿಕಿಪಿಡಿಯದಲ್ಲಿ ಈಗಾಗಲೇ ಇರಬಾರದು. ಅದೇ ವಿಷಯದ ಇಂಗ್ಲಿಷ್ ವಿಕಿಪೀಡಿಯದ ಲೇಖನದ ಕೊಂಡಿ ನೀಡಬೇಕು. ಆಗ ಅವರಿಗೆ ಲೇಖನ ತಯಾರು ಮಾಡಲು ಸಹಾಯ ಆಗುತ್ತದೆ.

ವಿಭಾಗ ಇಂಗ್ಲಿಶ್ ವಿಕಿಪೀಡಿಯ ಲೇಖನ ಕನ್ನಡ ಲೇಖನ ಹೆಸರು
ಮನಃಶಾಸ್ತ್ರ (psychology) Kleptomania ಕ್ಲೆಪ್ಟೊಮೇನಿಯಾ
ಮನಃಶಾಸ್ತ್ರ (psychology) Superiority complex ಮೇಲರಿಮೆ
ಮನಃಶಾಸ್ತ್ರ (psychology) Oedipus complex ಈಡಿಪಸ್ ಮನಃಸ್ಥಿತಿ
ಮನಃಶಾಸ್ತ್ರ (psychology) Schizophrenia ಇಚ್ಚಿತ್ತ ವಿಕಲತೆ
ಮನಃಶಾಸ್ತ್ರ (psychology) Inferiority complex ಕೀಳರಿಮೆ
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಸಾಮಾಜಿಕ ಸೇವಾ ಕಾರ್ಯ (Social Work)
ಭೌತಶಾಸ್ತ್ರ (Physics) Neutrino ನ್ಯೂಟ್ರಿನೊ
ಭೌತಶಾಸ್ತ್ರ (Physics) Graphene ಗ್ರಾಫೀನ್
ಭೌತಶಾಸ್ತ್ರ (Physics) Laser ಲೇಸರ್
ಭೌತಶಾಸ್ತ್ರ (Physics) Radar ರಾಡಾರ್
ಭೌತಶಾಸ್ತ್ರ (Physics) Diffraction ವಿವರ್ತನೆ
ರಸಾಯನಶಾಸ್ತ್ರ (Chemistry) Fullerene ಫುಲ್ಲರೀನ್
ರಸಾಯನಶಾಸ್ತ್ರ (Chemistry) Hemoglobin ಹಿಮೋಗ್ಲೋಬಿನ್
ರಸಾಯನಶಾಸ್ತ್ರ (Chemistry) Fructose ಫ್ರಕ್ಟೋಸ್
ರಸಾಯನಶಾಸ್ತ್ರ (Chemistry) Tetracycline ಟೆಟ್ರಾಸೈಕ್ಲಿನ್
ರಸಾಯನಶಾಸ್ತ್ರ (Chemistry) Chemiluminescence ರಸದೀಪ್ತಿ
ಜೈವಿಕ ತಂತ್ರಜ್ಞಾನ (Biotechnology ) Stem cell ಆಕರ ಕೋಶ
ಜೈವಿಕ ತಂತ್ರಜ್ಞಾನ (Biotechnology ) Fermentation ಹುದುಗುವಿಕೆ
ಜೈವಿಕ ತಂತ್ರಜ್ಞಾನ (Biotechnology ) Biofuel ಜೈವಿಕ ಇಂಧನ
ಜೈವಿಕ ತಂತ್ರಜ್ಞಾನ (Biotechnology ) Genetically modified crops ಕುಲಾಂತರಿ ಬೆಳೆಗಳು
ಜೈವಿಕ ತಂತ್ರಜ್ಞಾನ (Biotechnology ) Cell therapy ಕೋಶ ಚಿಕಿತ್ಸೆ
ಅರ್ಥಶಾಸ್ತ್ರ (Economics) Output ಹುಟ್ಟುವಳಿ (ಅರ್ಥಶಾಸ್ತ್ರ)
ಅರ್ಥಶಾಸ್ತ್ರ (Economics) Factors of production ಹೂಡುವಳಿ (ಅರ್ಥಶಾಸ್ತ್ರ)
ಅರ್ಥಶಾಸ್ತ್ರ (Economics) Taxation ತೆರಿಗೆ
ಅರ್ಥಶಾಸ್ತ್ರ (Economics) Market ಮಾರುಕಟ್ಟೆ
ಅರ್ಥಶಾಸ್ತ್ರ (Economics) Public Finance ಸಾರ್ವಜನಿಕ ಹಣಕಾಸು
ವಾಣಿಜ್ಯ (Commerce) Accountant ಲೆಕ್ಕಿಗ
ವಾಣಿಜ್ಯ (Commerce) Costing ಕಾಸ್ಟಿಂಗ್
ವಾಣಿಜ್ಯ (Commerce) Management ನಿರ್ವಹಣೆ
ವಾಣಿಜ್ಯ (Commerce) Public Finance ಸಾರ್ವಜನಿಕ ಹಣಕಾಸು
ವಾಣಿಜ್ಯ (Commerce) Double-entry bookkeeping system ದ್ವಿನಮೂದು ಲೆಕ್ಕಪುಸ್ತಕ ವ್ಯವಸ್ಥೆ
ಸಂಖ್ಯಾಶಾಸ್ತ್ರ (Statistics) Probability ಸಂಭವನೀಯತೆ
ಸಂಖ್ಯಾಶಾಸ್ತ್ರ (Statistics) Standard deviation ಶಿಷ್ಟ ವಿಚಲನೆ
ಸಂಖ್ಯಾಶಾಸ್ತ್ರ (Statistics) Sampling ಪ್ರತಿಚಯನ
ಸಂಖ್ಯಾಶಾಸ್ತ್ರ (Statistics) Sampling error ಪ್ರತಿಚಯನ ದೋಷ
ಸಂಖ್ಯಾಶಾಸ್ತ್ರ (Statistics) Regression analysis ಸಮಾಶ್ರಯಣ ವಿಶ್ಲೇಷಣೆ
ಇಂಗ್ಲಿಷ್ (English) Indian English ಇಂಡಿಯನ್ ಇಂಗ್ಲೀಷ್
ಇಂಗ್ಲಿಷ್ (English) Oxford English Dictionary ಆಕ್ಸ್‌ಫರ್ಡ್ ಇಂಗ್ಲೀಷ್ ನಿಘಂಟು
ಇಂಗ್ಲಿಷ್ (English)
ಇಂಗ್ಲಿಷ್ (English)
ಇಂಗ್ಲಿಷ್ (English)
ಇಂಗ್ಲಿಷ್ (English)

Tags:

ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ ಎಸ್.ಡಿ.ಎಂ. ಕಾಲೇಜು ಉಜಿರೆಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ ಭಾಗವಹಿಸುವವರುಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ ಕೈಜೋಡಿಸುವವರುಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭ ಲೇಖನ ಸಹಾಯ ಸೂಚಿಯೋಜನೆ/ಎಸ್.ಡಿ.ಎಂ. ಉಜಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭

🔥 Trending searches on Wiki ಕನ್ನಡ:

ಬೇಡಿಕೆಭಾರತದ ಸ್ವಾತಂತ್ರ್ಯ ಚಳುವಳಿಸನ್ನತಿವಿಜಯನಗರ ಜಿಲ್ಲೆಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಮತದಾನ (ಕಾದಂಬರಿ)ಲೋಕಸಭೆಇಮ್ಮಡಿ ಪುಲಕೇಶಿಪಾಲಕ್ದಲಿತಜಾಗತಿಕ ತಾಪಮಾನ ಏರಿಕೆನುಡಿ (ತಂತ್ರಾಂಶ)ಮಹಮ್ಮದ್ ಘಜ್ನಿಜೀವವೈವಿಧ್ಯನಾಮಪದಬಸವೇಶ್ವರಶ್ಯೆಕ್ಷಣಿಕ ತಂತ್ರಜ್ಞಾನಮಹಾಕವಿ ರನ್ನನ ಗದಾಯುದ್ಧಅನುಶ್ರೀಜಯಂತ ಕಾಯ್ಕಿಣಿಶನಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಶಿಶುನಾಳ ಶರೀಫರುಚಾರ್ಲಿ ಚಾಪ್ಲಿನ್ಪಟ್ಟದಕಲ್ಲುಸಮಾಜ ವಿಜ್ಞಾನಶ್ರೀನಾಯಕ (ಜಾತಿ) ವಾಲ್ಮೀಕಿಚಿನ್ನನವರಾತ್ರಿಅಲಂಕಾರಸರ್ವಜ್ಞಅಕ್ಕಮಹಾದೇವಿಲಿಂಗಸೂಗೂರುಭಾರತದ ರಾಷ್ಟ್ರೀಯ ಉದ್ಯಾನಗಳುಏಡ್ಸ್ ರೋಗಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕ ವಿಧಾನ ಸಭೆವೆಂಕಟೇಶ್ವರ ದೇವಸ್ಥಾನರಾಷ್ತ್ರೀಯ ಐಕ್ಯತೆಗೌತಮ ಬುದ್ಧಶಾಂತಲಾ ದೇವಿಕರ್ನಾಟಕದ ಸಂಸ್ಕೃತಿಕಬ್ಬುವಿಜಯದಾಸರುಮೆಂತೆಬಾದಾಮಿಭಾರತದ ಆರ್ಥಿಕ ವ್ಯವಸ್ಥೆಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಶ್ರೀನಿವಾಸ ರಾಮಾನುಜನ್ಕಾವೇರಿ ನದಿ ನೀರಿನ ವಿವಾದರಾವಣಕಪ್ಪೆ ಅರಭಟ್ಟಹೊಯ್ಸಳ ವಿಷ್ಣುವರ್ಧನಹಂಪೆಕಾದಂಬರಿಸಹಕಾರಿ ಸಂಘಗಳುಸಂಕಲ್ಪಕೈಗಾರಿಕಾ ನೀತಿಭಾರತದ ರಾಷ್ಟ್ರಪತಿಗಳ ಚುನಾವಣೆ ೨೦೧೭ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಆದಿ ಶಂಕರರು ಮತ್ತು ಅದ್ವೈತವಿದ್ಯಾರಣ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಮುದ್ದಣಆಮ್ಲ ಮಳೆತ್ಯಾಜ್ಯ ನಿರ್ವಹಣೆಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭಾಷೆಗೋವಿಂದ ಪೈಕರ್ನಾಟಕ ರಾಷ್ಟ್ರ ಸಮಿತಿಪ್ರೀತಿಗಣೇಶ ಚತುರ್ಥಿಉತ್ತರ ಕನ್ನಡಒಡೆಯರ್ಜಾಹೀರಾತುಕರ್ನಾಟಕದ ಕಲೆ ಮತ್ತು ಸಂಸ್ಕೃತಿಗದಗ🡆 More