ರಿಷಭಪ್ರಿಯ

ಶ್ರುತಿ • ಸ್ವರ • ರಾಗ • ತಾಳ • ಮೇಳಕರ್ತ • ಅಸಂಪೂರ್ಣ ಮೇಳಕರ್ತ

ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಸಂಗೀತ ರಚನೆಗಳು

ವರ್ಣಮ್ • ಕೃತಿ • ಗೀತಂ • ಸ್ವರಜತಿ • ರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲು • ಚಿತ್ರ ವೀಣ • ನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ರಿಷಭಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೨ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ರತಿಪ್ರಿಯ ಎಂದು ಹೆಸರಿಸಿದ್ದಾರೆ. .

ರಾಗ ಸ್ವರೂಪ ಮತ್ತು ಲಕ್ಷಣ

ರಿಷಭಪ್ರಿಯ 
Rishabhapriya scale with shadjam at C

ಇದು ಹನ್ನೊಂದನೆಯ ರುದ್ರ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಶ್ರೀ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನಿ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.

ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೨ ಗ೩ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೨೫ನೆಯ ಮೇಳಕರ್ತ ರಾಗವಾದ ಚಾರುಕೇಶಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.

ಜನ್ಯ ರಾಗಗಳು

ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.

ಜನಪ್ರಿಯ ರಚನೆಗಳು

ರಿಷಭಪ್ರಿಯ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು

ಸಂಬಂಧಿತ ರಾಗಗಳು

ಗ್ರಹಭೇದಮ್ ಸೂತ್ರವನ್ನು ರಿಷಭಪ್ರಿಯ ರಾಗಕ್ಕೆ ಅನ್ವಯಿಸಿದಾಗ ಕೋಕಿಲಪ್ರಿಯ ಎಂಬ ಒಂದು ರಾಗ ದೊರೆಯುತ್ತದೆ.

ಉಲ್ಲೇಖಗಳು

Tags:

ರಿಷಭಪ್ರಿಯ ರಾಗ ಸ್ವರೂಪ ಮತ್ತು ಲಕ್ಷಣರಿಷಭಪ್ರಿಯ ಜನ್ಯ ರಾಗಗಳುರಿಷಭಪ್ರಿಯ ಜನಪ್ರಿಯ ರಚನೆಗಳುರಿಷಭಪ್ರಿಯ ಸಂಬಂಧಿತ ರಾಗಗಳುರಿಷಭಪ್ರಿಯ ಉಲ್ಲೇಖಗಳುರಿಷಭಪ್ರಿಯತಾಳ (ಸಂಗೀತ)ಮೇಳಕರ್ತರಾಗಶ್ರುತಿ (ಸಂಗೀತ)ಸ್ವರ

🔥 Trending searches on Wiki ಕನ್ನಡ:

ಬಿ.ಜಯಶ್ರೀಜಯಪ್ರಕಾಶ್ ಹೆಗ್ಡೆಗಿಡಮೂಲಿಕೆಗಳ ಔಷಧಿಶಾಂತರಸ ಹೆಂಬೆರಳುಬಿ. ಆರ್. ಅಂಬೇಡ್ಕರ್ವೇದಮಿಥುನರಾಶಿ (ಕನ್ನಡ ಧಾರಾವಾಹಿ)ಕಾವ್ಯಮೀಮಾಂಸೆಭಾರತದ ರಾಷ್ಟ್ರಗೀತೆಅನುರಾಗ ಅರಳಿತು (ಚಲನಚಿತ್ರ)ಜಿ.ಎಸ್.ಶಿವರುದ್ರಪ್ಪಪ್ರೇಮಾಹಯಗ್ರೀವಅಂಡವಾಯುದ್ಯುತಿಸಂಶ್ಲೇಷಣೆದೆಹಲಿ ಸುಲ್ತಾನರುಭಾರತದ ಉಪ ರಾಷ್ಟ್ರಪತಿಗುಣ ಸಂಧಿದ್ರೌಪದಿ ಮುರ್ಮುಯೋನಿಸ್ತ್ರೀಜ್ಞಾನಪೀಠ ಪ್ರಶಸ್ತಿವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಕ್ರಿಕೆಟ್ಭಾರತದ ಸಂವಿಧಾನ ರಚನಾ ಸಭೆಮೊದಲನೇ ಅಮೋಘವರ್ಷಹಲ್ಮಿಡಿ ಶಾಸನಅಳಿಲುಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಲೋಪಸಂಧಿಯುಗಾದಿಸ್ವಚ್ಛ ಭಾರತ ಅಭಿಯಾನಭಾರತದ ಸಂಸತ್ತುಭಾರತದ ಪ್ರಧಾನ ಮಂತ್ರಿಸಿಂಧನೂರುರಾಜ್ಯಸಭೆವಡ್ಡಾರಾಧನೆಕರ್ನಾಟಕದ ಶಾಸನಗಳುಜನ್ನಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಕ್ಯಾನ್ಸರ್ಜಪಾನ್ನಾರುಗಾದೆಸಿದ್ದಪ್ಪ ಕಂಬಳಿಬಾಹುಬಲಿಅಲ್ಲಮ ಪ್ರಭುಶಾಲೆಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ತ್ಯಾಜ್ಯ ನಿರ್ವಹಣೆಕೋಟ ಶ್ರೀನಿವಾಸ ಪೂಜಾರಿದಾವಣಗೆರೆಶಾಂತಲಾ ದೇವಿಪಾರ್ವತಿಕುಕ್ಕೆ ಸುಬ್ರಹ್ಮಣ್ಯ ದೇವಾಲಯಎ.ಎನ್.ಮೂರ್ತಿರಾವ್ಆನೆಭಾರತದಲ್ಲಿ ಪಂಚಾಯತ್ ರಾಜ್ಮಾನ್ವಿತಾ ಕಾಮತ್ಕರ್ನಾಟಕ ವಿಧಾನ ಪರಿಷತ್ಜರಾಸಂಧರೋಮನ್ ಸಾಮ್ರಾಜ್ಯಜಿಡ್ಡು ಕೃಷ್ಣಮೂರ್ತಿಹೊಯ್ಸಳಪಾಕಿಸ್ತಾನಚಿತ್ರದುರ್ಗಬೆಂಗಳೂರು ಗ್ರಾಮಾಂತರ ಜಿಲ್ಲೆರವಿಚಂದ್ರನ್ಉಡಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಅಮ್ಮಪುರಂದರದಾಸಇಂದಿರಾ ಗಾಂಧಿಜಾಗತಿಕ ತಾಪಮಾನಬ್ರಹ್ಮಭಾರತದ ರೂಪಾಯಿವ್ಯಂಜನ🡆 More