ರಾಮಚಂದ್ರ ಭಾವೆ

ರಾಮಚಂದ್ರ ಭಾವೆಯವರು ಕನ್ನಡದ ಜನಪ್ರಿಯ ಕತೆಗಾರರು.

ಇವರ ಕತೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ಸುಧಾ,ತರಂಗ,ಲಂಕೇಶ್ ಪತ್ರಿಕೆ ಮೊದಲಾದ ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಇವರ ಮೊದಲ ಕಥೆ 'ಗಿಳಿಯು ಪಂಜರದೊಳಗಿಲ್ಲ'. ಇದಕ್ಕೆ ತ್ರಿವೇಣಿ ಪ್ರಶಸ್ತಿ ಬಂದಿದೆ.

ಇವರ ಕಥಾಸಂಕಲನಗಳು:ಮಿಡಿನಾಗರ,ತಲೆಗಳು,ಮಹಾಭಾರತದ ಉಪಕಥೆಗಳು,ಕುರುಕೇತ‍ಷತ್ರ ಮಹಾಯುಧಕ‍ಧಕಕ‍ಕೆ ಯಾರು ಕಾರಣ?, ಕಾದಂಬರಿಗಳು:ಸುಮನ,ಅಜ್ಞಾತ,ಅಂಧಪರ್ವ,ದೇವಯಾನಿ,ಅಶ್ವಮೇಧ,ಪರಿಧಿ,ಅನಾವರಣ,ನಿಕ್ಷೇಪ,ಭಾಗ್ಯಲಕ್ಶ್ಮಿ,ವಿಶಾಮ‍ವಮಿತ್ರ,ಗಮ್ಯ,ಅನಕ‍ವೀಷಣೆ,ಸಂಭವಾಮಿ ಯುಗೇ ಯುಗೇ, ರಾಮಚಂದ್ರ ಭಾವೆಯವರು ಮೂಲತಃ ಸೊರಬದವರು.ಇವರು ಬರೆದ 'ಭಾಗವತದ ಕಥೆಗಳು' ಎಂಬ ಪುಸ್ತಕವು ಅತ್ಯಂತ ಜನಪ್ರಿಯತೆಯನ್ನು ಹೊಂದಿದೆ.ಈ ಪುಸ್ತಕವನ್ನು 'ವಿಕ್ರಮ್ ಪ್ರಕಾಶನ'ದವರು ಪ್ರಕಟಿಸಿದ್ದಾರೆ. ಅಂಚೆ ಇಲಾಖೆಯಲ್ಲಿ ನೌಕರಿನಿಮಿತ್ತ ಗದಗನಲ್ಲಿ ವಾಸ. ಈಗ ನಿವ್ರತ್ತಿಯ ನಂತರ ಮಹಾರಾಷ್ಟ್ರದ ರತ್ನಾಗಿರಿಯಲ್ಲಿ ವಾಸ.

    ಇದುವರೆಗೆ ಪ್ರಕಟವಾದ ಕಥೆಗಳು ೨೫೦.  


Tags:

ಕನ್ನಡತರಂಗಪ್ರಜಾವಾಣಿಸುಧಾ

🔥 Trending searches on Wiki ಕನ್ನಡ:

ನೀತಿ ಆಯೋಗವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಇಮ್ಮಡಿ ಪುಲಿಕೇಶಿಗರ್ಭಧಾರಣೆಛಂದಸ್ಸುಭೂಮಿಕಾರವಾರಭಾರತದ ರೂಪಾಯಿಸಾರಾ ಅಬೂಬಕ್ಕರ್ಕನ್ನಡದಲ್ಲಿ ವಚನ ಸಾಹಿತ್ಯಕುಟುಂಬಮಾನವ ಸಂಪನ್ಮೂಲಗಳುತೆರಿಗೆಕರ್ನಾಟಕ ಲೋಕಸೇವಾ ಆಯೋಗಭಾರತದಲ್ಲಿ ಕೃಷಿಹೊಯ್ಸಳಮೈಸೂರು ಸಂಸ್ಥಾನಕ್ಯುಆರ್ ಕೋಡ್ಸರ್ವೆಪಲ್ಲಿ ರಾಧಾಕೃಷ್ಣನ್ಭಾರತದಲ್ಲಿ ಮೀಸಲಾತಿಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ಜಲಪಾತಗಳುರಮ್ಯಾಕುರು ವಂಶಭಾರತೀಯ ರಿಸರ್ವ್ ಬ್ಯಾಂಕ್ಏಡ್ಸ್ ರೋಗಶ್ರೀ ರಾಮಾಯಣ ದರ್ಶನಂಸಮಾಜ ವಿಜ್ಞಾನನಿರುದ್ಯೋಗಕರ್ನಾಟಕ ವಿಧಾನ ಸಭೆಕೆ.ಎಲ್.ರಾಹುಲ್ದೇವತಾರ್ಚನ ವಿಧಿಚೆನ್ನಕೇಶವ ದೇವಾಲಯ, ಬೇಲೂರುಅಲಾವುದ್ದೀನ್ ಖಿಲ್ಜಿವಡ್ಡಾರಾಧನೆಚಂದ್ರಶೇಖರ ಕಂಬಾರಬಸವೇಶ್ವರಶಕ್ತಿಹೋಮಿ ಜಹಂಗೀರ್ ಭಾಬಾಒಪ್ಪಂದಸಂಗೊಳ್ಳಿ ರಾಯಣ್ಣಗೌತಮ ಬುದ್ಧಶಿವಪ್ಪ ನಾಯಕಕೊಡಗುಮೈಸೂರುಡಿ.ವಿ.ಗುಂಡಪ್ಪಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕೆ. ಎಸ್. ನಿಸಾರ್ ಅಹಮದ್ಚೋಳ ವಂಶಮಂಡಲ ಹಾವುಮಹಾತ್ಮ ಗಾಂಧಿಬಾಗಲಕೋಟೆಭಾರತದ ಚುನಾವಣಾ ಆಯೋಗಶಾತವಾಹನರುತಿರುಪತಿಆರೋಗ್ಯಭಾರತದ ನದಿಗಳುಇತಿಹಾಸಸುಭಾಷ್ ಚಂದ್ರ ಬೋಸ್ಬಾಲಕಾರ್ಮಿಕವೀಳ್ಯದೆಲೆಭಾರತೀಯ ಭಾಷೆಗಳುಕನ್ನಡ ಸಾಹಿತ್ಯ ಪರಿಷತ್ತುಪಶ್ಚಿಮ ಘಟ್ಟಗಳುಒಂದನೆಯ ಮಹಾಯುದ್ಧವಿಚ್ಛೇದನರಾಜಧಾನಿಗಳ ಪಟ್ಟಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುದಲಿತಗ್ರೀಕ್ ಪುರಾಣ ಕಥೆಕರ್ನಾಟಕದ ಏಕೀಕರಣಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಗಣೇಶದಾವಣಗೆರೆ🡆 More