ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1972 – ಇದು ಮೈಸೂರು ರಾಜ್ಯದ ಐದನೆಯ ವಿಧಾನಸಭೆಗೆ ಚುನಾವಣೆಗಳು (ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನವೆಂಬರ್ 1 1973ರಲ್ಲಿ ಮರುಹೆಸರಿಸಲಾಯಿತು).

1969ರ ಕಾಂಗ್ರೆಸ್ ವಿಭಜನೆಯ ನಂತರದ ರಾಜ್ಯದ ಮೊದಲ ವಿಧಾನಸಭೆ ಚುನಾವಣೆ. ಈ ವಿಭಜನೆಗೂ ತುಸು ಮುಂಚಿನಿಂದ (29 ಮೇ 1968ರಿಂದ) ಮುಖ್ಯಮಂತ್ರಿಯಾಗಿದ್ದ ವೀರೇಂದ್ರ ಪಾಟೀಲ್‌ರು ಕಾಂಗ್ರೆಸ್ (ಒ) ಅಥವಾ ಸಂಸ್ಥಾ ಕಾಂಗ್ರೆಸ್‌ ಸೇರಿದರೆ ಡಿ. ದೇವರಾಜ ಅರಸ್‌ರನ್ನೂ ಒಳಗೊಂಡು ಇತರರು ಇಂದಿರಾ ಗಾಂಧಿ ಬಣದ ಕಾಂಗ್ರೆಸ್‌ಗೆ ಸೇರಿದರು. ವಿಭಜನೆಯ ನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಂದಿರಾ ಬಣ ಗೆಲುವು ಪಡೆಯಿತು ಮತ್ತು ದೇವರಾಜ ಅರಸ್‌ ಮುಖ್ಯಮಂತ್ರಿಯಾದರು. ವಿಧಾನಸಭೆಯು 24 ಮಾರ್ಚ್ 1972 ರಿಂದ 8 ಜೂನ್ 31 ಡಿಸೆಂಬರ್ 1977ರ ವರೆಗೂ ಆಸ್ತಿತ್ವದಲ್ಲಿದ್ದು ವಿಸರ್ಜಿಸಲ್ಪಟ್ಟಿತು. ಈ ಅವಧಿಯಲ್ಲಿ ಕಾಂಗ್ರೆಸ್‌ನ ಕೆ. ಎಸ್. ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು.

ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1972
ಭಾರತ
1967 1978
216 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ಡಿ. ದೇವರಾಜ ಅರಸ್
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐ) ಕಾಂಗ್ರೆಸ್ (ಒ)
ಈಗ ಗೆದ್ದ ಸ್ಥಾನಗಳು 165 24
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ವೀರೇಂದ್ರ ಪಾಟೀಲ್
ಕಾಂಗ್ರೆಸ್ (ಒ)*
ಡಿ. ದೇವರಾಜ ಅರಸ್ ಕಾಂಗ್ರೆಸ್*
* ಎಲೆಕ್ಶನ್‌ ಕಮಿಶನ್‌ ಬಳಸಿದ ಹೆಸರು

ಪಲಿತಾಂಶ

ಮೈಸೂರು ವಿಧಾನಸಭೆ ಚುನಾವಣೆ, 1972
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 212 165 0 46,98,824 52.17
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಒ) 176 24 32 23,61,308 26.22
ಸಂಯುಕ್ತ ಸಮಾಜವಾದಿ ಪಕ್ಷ 29 3 19 1,52,556 1.69
ಭಾರತೀಯ ಕಮ್ಯುನಿಷ್ಟ್ ಪಕ್ಷ 4 3 0 88,978 0.99
ಜನತಾ ಪಕ್ಷ 2 1 0 14,390 0.16
ಭಾರತೀಯ ಜನ ಸಂಘ 102 0 80 3,87,498 4.30
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) 17 0 13 92,508 1.03
ಇತರ ಪಕ್ಷಗಳು 28 0 26 1,17,553 0.93
ಪಕ್ಷೇತರರು 250 20 189 11,59,383 12.87
ಮೊತ್ತ 820 216 359 90,07,006 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು

ಉಲ್ಲೇಖ

Tags:

ಇಂದಿರಾ ಗಾಂಧಿಡಿ. ದೇವರಾಜ ಅರಸ್ವೀರೇಂದ್ರ ಪಾಟೀಲ್

🔥 Trending searches on Wiki ಕನ್ನಡ:

ಕಂಸಾಳೆವೇಶ್ಯಾವೃತ್ತಿವ್ಯಾಪಾರ ಸಂಸ್ಥೆಜೀನುಹೊಯ್ಸಳವಿಜಯದಾಸರುಸೂರ್ಯ (ದೇವ)ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಸ್ಟೇಟ್ ಬ್ಯಾಂಕ್ಶ್ಯೆಕ್ಷಣಿಕ ತಂತ್ರಜ್ಞಾನತ. ರಾ. ಸುಬ್ಬರಾಯಪು. ತಿ. ನರಸಿಂಹಾಚಾರ್ಭಾರತದ ಸ್ವಾತಂತ್ರ್ಯ ಚಳುವಳಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದಲ್ಲಿನ ಜಾತಿ ಪದ್ದತಿಜೀವವೈವಿಧ್ಯಯೋನಿಲೋಪಸಂಧಿಇನ್ಸ್ಟಾಗ್ರಾಮ್ಪೆರಿಯಾರ್ ರಾಮಸ್ವಾಮಿಮಾರ್ಕ್ಸ್‌ವಾದಉಪನಯನಚದುರಂಗ (ಆಟ)ಸರ್ವೆಪಲ್ಲಿ ರಾಧಾಕೃಷ್ಣನ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಎಕರೆಬಾದಾಮಿಮಂಗಳ (ಗ್ರಹ)ಕೃಷ್ಣವೀರಪ್ಪನ್ಭಾರತದಲ್ಲಿ ಪಂಚಾಯತ್ ರಾಜ್ಕೃಷ್ಣರಾಜಸಾಗರಸನ್ನಿ ಲಿಯೋನ್ಶಬ್ದಮಣಿದರ್ಪಣಹಾರೆಮನೆಅನುಶ್ರೀಗೋತ್ರ ಮತ್ತು ಪ್ರವರಪ್ರಿನ್ಸ್ (ಚಲನಚಿತ್ರ)ಪಪ್ಪಾಯಿಲಕ್ಷ್ಮೀಶಮಣ್ಣುಸಾಲ್ಮನ್‌ಪರಿಣಾಮಹುಬ್ಬಳ್ಳಿಸಂಭೋಗಮಾಧ್ಯಮಕನ್ನಡ ರಂಗಭೂಮಿಮುಖ್ಯ ಪುಟಕರ್ನಾಟಕ ಜನಪದ ನೃತ್ಯಮೊದಲನೆಯ ಕೆಂಪೇಗೌಡಭಾರತದ ಇತಿಹಾಸಸ್ಕೌಟ್ ಚಳುವಳಿರತ್ನಾಕರ ವರ್ಣಿಗೂಗಲ್ಮಹಿಳೆ ಮತ್ತು ಭಾರತತುಳಸಿಮೋಳಿಗೆ ಮಾರಯ್ಯಹೈದರಾಬಾದ್‌, ತೆಲಂಗಾಣನಾಡ ಗೀತೆಶ್ರೀ ಅಣ್ಣಮ್ಮ ದೇವಿ ದೇವಾಲಯ, ಬೆಂಗಳೂರುರಾವಣದಾಸ ಸಾಹಿತ್ಯಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕ್ರಿಕೆಟ್ಶ್ರೀ ರಾಘವೇಂದ್ರ ಸ್ವಾಮಿಗಳುರಾಶಿಕರ್ನಾಟಕದ ಏಕೀಕರಣಬಾಲಕಾರ್ಮಿಕಸರ್ಪ ಸುತ್ತುಪಠ್ಯಪುಸ್ತಕಇಸ್ಲಾಂ ಧರ್ಮಸಿದ್ದಪ್ಪ ಕಂಬಳಿಕರಗಜಾಗತಿಕ ತಾಪಮಾನ ಏರಿಕೆಹುಲಿಶ್ರೀ ರಾಮಾಯಣ ದರ್ಶನಂ🡆 More