ಡಿ. ದೇವರಾಜ ಅರಸ್

'ಡಿ.

ದೇವರಾಜ ಅರಸ್ (೧೯೧೫ - ೧೯೮೨) ಎರಡು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಮೈಸೂರಿನ ರಾಜಕಾರಣಿ.

ವಿಶೇಷತೆ:- ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಎಲೆಕ್ಟ್ರಾನಿಕ್ ಸಿಟಿ ಕಟ್ಟಲು ಕಾರಣೀಭೂತರು. ಮೈಸೂರು ರಾಜ್ಯ 1973 ನವೆಂಬರ್ 1 ರಂದು ಕರ್ನಾಟಕ ಎಂದು ಮರುನಾಮಕರಣಗೊಂಡ ಅವದಿಯಲ್ಲಿ ಮುಖ್ಯಮಂತ್ರಿಯಾಗಿದ್ದರು. ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದರು. ಇವರು ಅದಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು L G ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. ಇವರು ಭೂ ಸುಧಾರಣೆ & ಉಳುವವನೇ ಹೊಲದೊಡೆಯ ಕಾನೂನುಗಳನ್ನು ಜಾರಿಗೆ ತಂದರು. ಇವರ ಜನ್ಮ ಶತಮಾನೋತ್ಸವವನ್ನು ೨೦೧೫ ಅಕ್ಟೋಬರ್ ೨೦ ರಿಂದ ಒಂದು ವರ್ಷದ ಕಾಲ ಕರ್ನಾಟಕ ಸರ್ಕಾರವು ಆಚರಿಸಿತು. ಇವರು ಮೈಸೂರು ಜಿಲ್ಲೆಯ ಹುಣುಸೂರು ತಾಲ್ಲೂಕಿನ್ ಕಲ್ಲಹಳ್ಳಿ ಗ್ರಾಮದವರಾಗಿದ್ದು, ಜನ್ಮ ಶತಮಾನೋತ್ಸವ ಆಚರಿಸುವ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ಇವರು ಜನಿಸಿದ ಗ್ರಾಮವನ್ನು ದತ್ತು ಗ್ರಾಮವಾಗಿ ಸ್ವೀಕರಿಸಿತು. ಇವರ ಅಧಿಕಾರಾವಧಿಯಲ್ಲಿ ರಾಷ್ಟ್ರಪತಿ ಆಡಳಿತವು ೨ನೇ ಬಾರಿಗೆ ಕರ್ನಾಟಕದಲ್ಲಿ ಜಾರಿಗೆ ಬಂದಿತು. ಇವರು 1976 ರಲ್ಲಿ ಎಲೆಕ್ಟ್ರಾನಿಕ್ ಸಿಟಿ ನಿರ್ಮಾಣ ಮಾಡಲು ಶಿಲಾನ್ಯಾಸ ಮಾಡಿದರು. ಎಲೆಕ್ಟ್ರಾನಿಕ್ ಸಿಟಿ ಪರಿಕಲ್ಪನೆಯು ರಾಮಕೃಷ್ಣ ಬಾಳಿಗಾ ಅವರದ್ದಾಗಿದ್ದು. ಆರ್ ಕೆ ಬಳಿಗಾ ಅವರನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಪಿತಾಮಹ ಎಂದು ಕರೆಯುತ್ತಾರೆ. ಭಕ್ತಿ ಯುಗದ ಪ್ರಭಾವ ಹರಿದಾಸರುಗಳ ಪ್ರವೇಶ ಕರೆದುಕೊಂಡು ಹೊಸರೂಪ ಪಡೆದಾಗ ಯಕ್ಷಗಾನವು 20ನೇ ಶತಮಾನದ ಶತಮಾನದ ಉತ್ತರಾರ್ಧದಲ್ಲಿ ಬೇರೊಂದು ತಿರುವನ್ನು ಪಡೆದುಕೊಳ್ಳುವುದಕ್ಕೆ ಮಸೂದೆ ಕಾರಣವಾಯಿತು

ಸಾಧನೆ

ದಿವಂಗತ ದೇವರಾಜು ಅರಸು ಅವರ ದೂರದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ ಈವರೆವಿಗೂ ಬಹುಸಂಖ್ಯಾತರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು.



1131

0

Tags:

ಕರ್ನಾಟಕದ ಮುಖ್ಯಮಂತ್ರಿಮೈಸೂರು

🔥 Trending searches on Wiki ಕನ್ನಡ:

ಪ್ರೀತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕೃಷ್ಣದೇವರಾಯಜೋಗಸಿ.ಎಮ್.ಪೂಣಚ್ಚಕುರುಬಅಶ್ವತ್ಥಾಮಪ್ರಬಂಧಅರವಿಂದ ಘೋಷ್ಮಣ್ಣುಸಾಮ್ರಾಟ್ ಅಶೋಕತಾಳೆಮರರಾವಣಗಾದೆಕರ್ನಾಟಕಭಾರತೀಯ ಜ್ಞಾನಪೀಠಪಂಚತಂತ್ರಮಾರ್ಕ್ಸ್‌ವಾದಬಯಲಾಟಅಮೃತಬಳ್ಳಿಕೃಷಿಆದೇಶ ಸಂಧಿಹನುಮ ಜಯಂತಿತಾಳೀಕೋಟೆಯ ಯುದ್ಧಬಬಲಾದಿ ಶ್ರೀ ಸದಾಶಿವ ಮಠಪ್ರವಾಹಸಮುದ್ರಶಾಸ್ತ್ರಸೆಸ್ (ಮೇಲ್ತೆರಿಗೆ)ಕರ್ಣರಾತ್ರಿಬಡತನಆಭರಣಗಳುಶಿವರಾಮ ಕಾರಂತಭಾರತದ ಆರ್ಥಿಕ ವ್ಯವಸ್ಥೆನಟಸಾರ್ವಭೌಮ (೨೦೧೯ ಚಲನಚಿತ್ರ)ಡಿ.ಎಲ್.ನರಸಿಂಹಾಚಾರ್ಅಶ್ವಮೇಧಶ್ರೀ ರಾಘವೇಂದ್ರ ಸ್ವಾಮಿಗಳುಸುಮಲತಾಆಗಮ ಸಂಧಿಆಂಡಯ್ಯಚರಕಗುರುರಾಜ ಕರಜಗಿಹುಲಿಹಲಸಿನ ಹಣ್ಣುಟೊಮೇಟೊಪಠ್ಯಪುಸ್ತಕಕಂಪ್ಯೂಟರ್ಚಾಣಕ್ಯಸರೀಸೃಪವಿಜ್ಞಾನಅಜವಾನಶಾತವಾಹನರುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಶ್ರೀನಿವಾಸ ರಾಮಾನುಜನ್ಅಳತೆ, ತೂಕ, ಎಣಿಕೆಕೋಲಾರಚಾಮರಾಜನಗರರಚಿತಾ ರಾಮ್ಭೂಮಿಪು. ತಿ. ನರಸಿಂಹಾಚಾರ್ಹಣರೈತಕನ್ನಡ ಸಂಧಿಯಣ್ ಸಂಧಿವಿಕಿಪೀಡಿಯಕಲಿಯುಗಶಾಲೆಬಾಳೆ ಹಣ್ಣುಶಿಕ್ಷಣಚಿಕ್ಕಬಳ್ಳಾಪುರ೧೮೬೨🡆 More