ಮಣಿರತ್ನಂ

ಮಣಿರತ್ನಂ (೧೯೫೬-) - ದಕ್ಷಿಣ ಭಾರತದ ಸಿನಿಮಾ ದಿಗ್ಗಜರಲ್ಲಿ ಮಣಿರತ್ನಂ ಪ್ರಮುಖರು.

ತಮಿಳು ಸಿನಿಮಾ ರಂಗದಲ್ಲಿ ಕ್ರಾಂತಿ ಮಾಡಿ, ಅದರ ಛಾಪನ್ನು ಭಾರತದಾದ್ಯಂತ ಹರಡಿದರು. ತಮ್ಮ ಚಿತ್ರಗಳಲ್ಲಿ ಛಾಯಾಚಿತ್ರಣಕ್ಕೆ ಮತ್ತು ಬೆಳಕಿಗೆ ಮಹತ್ವ ನೀಡಿ ಅದರಿಂದ ವಿಶಿಷ್ಟ ಶೈಲಿಯನ್ನು ಸೃಷ್ಟಿಸಿರುವ ಇವರು ಹುಟ್ಟಿದ್ದು ತಮಿಳುನಾಡಿನ ಮದರಾಸಿನಲ್ಲಿ.

ಮಣಿರತ್ನಂ
ಮಣಿರತ್ನಂ
Mani Ratnam at the premiere of Raavan in 2010
Born
Gopala Ratnam Subramaniam

(1956-06-02) ೨ ಜೂನ್ ೧೯೫೬ (ವಯಸ್ಸು ೬೭)
ಮದುರೈ, ತಮಿಳು ನಾಡು, India
Occupation(s)ಚಿತ್ರ ನಿರ್ದೇಶಕ
ನಿರ್ಮಾಪಕ
Screenwriter
Years active1983–present
Spouseಸುಹಾಸಿನಿ (1988–present)

೧೯೮೩ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ತಮ್ಮ ಮೊದಲ ಚಿತ್ರವನ್ನು ಕನ್ನಡದಲ್ಲಿ 'ಪಲ್ಲವಿ ಅನು ಪಲ್ಲವಿ' ಎಂಬ ಹೆಸರಿನಲ್ಲಿ ಚಿತ್ರಿಸಿದರು.

ಮಣಿರತ್ನಂ

'ಮೌನರಾಗಂ', 'ನಾಯಗನ್', 'ಅಗ್ನಿ ನಕ್ಷತ್ರಂ', 'ಗೀತಾಂಜಲಿ', 'ಅಂಜಲಿ', 'ರೋಜಾ', 'ತಿರುಡಾ ತಿರುಡಾ', 'ಮುಂಬಯಿ', 'ಇರುವರ್', 'ದಿಲ್ ಸೇ', 'ಅಲೈ ಪಾಯುದೆ', 'ಕಣ್ಣತ್ತಿಲ್ ಮುತ್ತಮಿಟ್ಟಾಳ್' ಮತ್ತು 'ಯುವಾ' ಇವರು ನಿರ್ದೇಶಿಸಿದ ಚಿತ್ರಗಳು.

Tags:

ತಮಿಳು

🔥 Trending searches on Wiki ಕನ್ನಡ:

ಹೈದರಾಬಾದ್‌, ತೆಲಂಗಾಣಹಿಂದೂ ಮಾಸಗಳುಪ್ರಜಾಪ್ರಭುತ್ವಕರ್ನಾಟಕ ರಾಷ್ಟ್ರ ಸಮಿತಿಮತದಾನ (ಕಾದಂಬರಿ)ಮೈಸೂರು ಅರಮನೆಕುಟುಂಬಸೀತೆಓಂ (ಚಲನಚಿತ್ರ)ಲಕ್ಷ್ಮಣನಿಯತಕಾಲಿಕದಂತಿದುರ್ಗರಾವಣಸಮಾಸಕೇಂದ್ರಾಡಳಿತ ಪ್ರದೇಶಗಳುಹೆಣ್ಣು ಬ್ರೂಣ ಹತ್ಯೆಭಾಷೆಬನವಾಸಿಚಂದ್ರಗುಪ್ತ ಮೌರ್ಯವಿರಾಟ್ ಕೊಹ್ಲಿಮಾಧ್ಯಮಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಚಿಕ್ಕಮಗಳೂರುಯೋಗ ಮತ್ತು ಅಧ್ಯಾತ್ಮಕರ್ಕಾಟಕ ರಾಶಿಅಂತಿಮ ಸಂಸ್ಕಾರಒಂದನೆಯ ಮಹಾಯುದ್ಧಜೈಪುರಎಚ್ ೧.ಎನ್ ೧. ಜ್ವರಸಜ್ಜೆಕರ್ನಾಟಕ ಜನಪದ ನೃತ್ಯನವೋದಯಕನ್ನಡದಲ್ಲಿ ಕಾದಂಬರಿ ಸಾಹಿತ್ಯಕನ್ನಡ ಗುಣಿತಾಕ್ಷರಗಳುಇಮ್ಮಡಿ ಪುಲಿಕೇಶಿಶ್ರೀ ರಾಮಾಯಣ ದರ್ಶನಂಬಸವ ಜಯಂತಿಗಿಡಮೂಲಿಕೆಗಳ ಔಷಧಿಮಡಿಕೇರಿನಾಡ ಗೀತೆಕಬಡ್ಡಿಹಲ್ಮಿಡಿ ಶಾಸನಏಕರೂಪ ನಾಗರಿಕ ನೀತಿಸಂಹಿತೆಹಸ್ತ ಮೈಥುನಇಸ್ಲಾಂ ಧರ್ಮತುಮಕೂರುರಾಮಕೃಷ್ಣ ಪರಮಹಂಸಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕ ಪೊಲೀಸ್ಕರ್ನಾಟಕದ ಏಕೀಕರಣಜಿ.ಪಿ.ರಾಜರತ್ನಂಅರಿಸ್ಟಾಟಲ್‌ಹನಿ ನೀರಾವರಿಸಿದ್ದರಾಮಯ್ಯಭಾರತದ ರಾಷ್ಟ್ರಪತಿಚಾರ್ಲಿ ಚಾಪ್ಲಿನ್ತೀ. ನಂ. ಶ್ರೀಕಂಠಯ್ಯಕರ್ಮಧಾರಯ ಸಮಾಸಬರವಣಿಗೆವೈದೇಹಿಕಾದಂಬರಿಉಡುಪಿ ಚಿಕ್ಕಮಗಳೂರು (ಲೋಕಸಭಾ ಕ್ಷೇತ್ರ)ಭತ್ತಮಂಗಳೂರುಕುವೆಂಪುಪ್ರಾಥಮಿಕ ಶಾಲೆನಿರಂಜನಕನ್ನಡ ವ್ಯಾಕರಣಭರತನಾಟ್ಯಕುತುಬ್ ಮಿನಾರ್ಭೂಕಂಪದಕ್ಷಿಣ ಕನ್ನಡಕನ್ನಡ ಬರಹಗಾರ್ತಿಯರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ರಾಜ್ಯಸಭೆಕಲ್ಪನಾಕರ್ನಾಟಕದ ಜಿಲ್ಲೆಗಳುಶಂಕರ್ ನಾಗ್🡆 More