ಸುಹಾಸಿನಿ ಮಣಿರತ್ನಮ್

ಸುಹಾಸಿನಿ ಮಣಿ ರತ್ನಮ್ (ಜನನ ಆಗಸ್ಟ್ ೧೫, ೧೯೬೧, ಹುಟ್ಟುಹೆಸರು ಸುಹಾಸಿನಿ) ದಕ್ಷಿಣ ಭಾರತದ ಚಿತ್ರನಟಿ.

ಅವರು ೧೯೮೦ರಲ್ಲಿ ತಮಿಳು ಚಲನಚಿತ್ರ ”ನೆಂಜತಾಯ್ ಕಿಲ್ಲಾದೆ ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು.

ಸುಹಾಸಿನಿ ಮಣಿರತ್ನಂ
ಸುಹಾಸಿನಿ ಮಣಿರತ್ನಮ್
Born (1961-08-15) ೧೫ ಆಗಸ್ಟ್ ೧೯೬೧ (ವಯಸ್ಸು ೬೨)
Occupation(s)ನಟಿ ನಿರ್ದೇಶಕಿ, ನಿರ್ಮಾಪಕಿ, ಬರಹಗಾರ್ತಿ
Years active1980–present
Spouse(s)ಮಣಿರತ್ನಂ
(1988–present)
Children1

ಸುಹಾಸಿನಿ ಜನಿಸಿದ್ದು ಚೆನ್ನೈನಲ್ಲಿ. ಇವರ ತಂದೆ ಖ್ಯಾತ ನಟ ಚಾರು ಹಾಸನ್. ಕಮಲ್ ಹಾಸನ್ ಸುಹಾಸಿನಿ ಅವರ ಚಿಕ್ಕಪ್ಪ. ಚಲನಚಿತ್ರ ನಿರ್ದೇಶಕ ಮಣಿರತ್ನಂ ಸುಹಾಸಿನಿ ಅವರ ಪತಿ.

"ನೆಂಜತ್ತೆ ಕಿಳ್ಳಾದೆ" ಚಿತ್ರದ ಮೂಲಕ ನಟಿಯಾದ ಸುಹಾಸಿನಿಯವರು ನಿರ್ದೇಶನ, ನಿರ್ಮಾಣ ವಿಭಾಗಗಳಲ್ಲಿಯೂ ಅನುಭವ ಹೊಂದಿದ್ದಾರೆ.

ಕನ್ನಡದಲ್ಲಿ "ಉಷಾ", "ಬೆಂಕಿಯಲ್ಲಿ ಅರಳಿದ ಹೂವು" ಚಿತ್ರಗಳ ಮೂಲಕ ಕೆ ಬಾಲಚಂದರ್ ಅವರ ಚಿತ್ರಗಳಲ್ಲಿ ಪರಿಚಿತರಾದ ಸುಹಾಸಿನಿ ಮುಂದೆ "ಸುಪ್ರಭಾತ", "ಬಂಧನ", "ಹೊಸ ನೀರು", "ಮುತ್ತಿನ ಹಾರ", "ಹಿಮಪಾತ", "ಅಮೃತವರ್ಷಿಣಿ", "ಯಾರಿಗೆ ಸಾಲುತ್ತೆ ಸಂಬಳ", "ಮಾತಾಡು ಮಾತಾಡು ಮಲ್ಲಿಗೆ", "ಹೆಂಡ್ತೀಗೆ ಹೇಳ್ತೀನಿ", "ಸ್ಕೂಲ್ ಮಾಸ್ಟರ್ ", "ಎರಡನೇ ಮದುವೆ" ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

"ಸಿಂಧು ಭೈರವಿ’" ಚಿತ್ರದ ಅಭಿನಯಕ್ಕಾಗಿ ಸುಹಾಸಿನಿ ಅವರಿಗೆ ರಾಷ್ಟ್ರಪ್ರಶಸ್ತಿ ಸಂದಿದೆ. ದಕ್ಷಿಣ ಭಾರತದ ಪ್ರಸಿದ್ಧ ನಟರಾದ ವಿಷ್ಣುವರ್ಧನ್, ಅನಂತನಾಗ್, ರಜನೀಕಾಂತ್, ಮುಮ್ಮುಟಿ, ಮೋಹನ್ ಲಾಲ್, ಚಿರಂಜೀವಿ, ರಮೇಶ್ ಮುಂತಾದ ನಾಯಕನಟರು, ಎಲ್ಲಾ ನಿರ್ದೇಶಕರೊಂದಿಗೆ ಕೆಲಸ ಮಾಡಿರುವ ಸುಹಾಸಿನಿ, "ಇಂದಿರಾ" ಎಂಬ ಚಿತ್ರವನ್ನೂ, "ಪೆಣ್ " ಎಂಬ ದೂರದರ್ಶನ ಧಾರವಾಹಿಯನ್ನೂ ನಿರ್ದೇಶಿಸಿದ್ದಾರೆ. ತಮ್ಮ ಪತಿ ಮಣಿರತ್ನಂ ಅವರೊಂದಿಗೆ ಚಿತ್ರಗಳ ನಿರ್ಮಾಣದಲ್ಲೂ ಅವರು ಸಹಭಾಗಿಗಳಾಗಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಸಿನಿಮಾ ವಿಮರ್ಶೆ, ಸಾಮಾಜಿಕ ಸೇವಾಕ್ಷೇತ್ರಗಳಲ್ಲಿ ಭಾಗವಹಿಸುತ್ತಾರೆ.

ಆಯ್ದ ಚಲನಚಿತ್ರಗಳ ಪಟ್ಟಿ

ಸುಹಾಸಿನಿ ಅಭಿನಯದ ಕೆಲವು ಚಿತ್ರಗಳನ್ನು ಈ ಪಟ್ಟಿಯಲ್ಲಿ ನೀಡಲಾಗಿದೆ.

ಕನ್ನಡ

ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೮೩ ಬೆಂಕಿಯಲ್ಲಿ ಅರಳಿದ ಹೂವು ಕೆ.ಬಾಲಚಂದರ್ ಜೈಜಗದೀಶ್, ಪವಿತ್ರಾ
೧೯೮೪ ಬಂಧನ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜೈಜಗದೀಶ್
೧೯೮೬ ಉಷಾ ರಾಘವ ರಾಮಕೃಷ್ಣ
೧೯೮೬ ಹೊಸ ನೀರು ಕೆ.ವಿ.ಜಯರಾಂ ಅನಂತ್ ನಾಗ್
೧೯೮೮ ಸುಪ್ರಭಾತ ದಿನೇಶ್ ಬಾಬು ವಿಷ್ಣುವರ್ಧನ್
೧೯೯೦ ಮುತ್ತಿನಹಾರ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್
೧೯೯೫ ಹಿಮಪಾತ ಎಸ್.ವಿ.ರಾಜೇಂದ್ರಸಿಂಗ್ ಬಾಬು ವಿಷ್ಣುವರ್ಧನ್, ಜಯಪ್ರದಾ, ಜೈಜಗದೀಶ್
೧೯೯೭ ಅಮೃತವರ್ಷಿಣಿ ದಿನೇಶ್ ಬಾಬು ರಮೇಶ್, ಶರತ್ ಬಾಬು
೧೯೯೮ ಹೆಂಡ್ತಿಗೇಳ್ತೀನಿ ದಿನೇಶ್ ಬಾಬು ವಿಷ್ಣುವರ್ಧನ್
೧೯೯೯ ವಿಶ್ವ ಶಿವಮಣಿ ಶಿವರಾಜ್ ಕುಮಾರ್, ಅನಂತ್ ನಾಗ್
೨೦೦೦ ಯಾರಿಗೆ ಸಾಲುತ್ತೆ ಸಂಬಳ ಎಂ.ಎಸ್.ರಾಜಶೇಖರ್ ಶಶಿಕುಮಾರ್
೨೦೦೦ ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಕೂಡ್ಲು ರಾಮಕೃಷ್ಣ ಅನಂತ್ ನಾಗ್,ರಾಮಕೃಷ್ಣ, ತಾರ
೧೯೯೦ ಎಲ್ಲರ ಮನೆ ದೋಸೆನು ಎಚ್.ಎನ್.ಪ್ರಕಾಶ್ ರಾಮ್ ಕುಮಾರ್, ಶ್ರುತಿ
೨೦೦೧ ಹಾಲು ಸಕ್ಕರೆ ಯೋಗಿಶ್ ಹುಣಸೂರು ದೇವರಾಜ್, ಶಶಿಕುಮಾರ್, ಜಗ್ಗೇಶ್, ಅರ್ಚನಾ
೨೦೦೩ ಅಣ್ಣಾವ್ರು ಓಂಪ್ರಕಾಶ್ ರಾವ್ ಅಂಬರೀಶ್, ದರ್ಶನ್
೨೦೦೭ ಮಾತಾಡ್ ಮಾತಾಡು ಮಲ್ಲಿಗೆ ನಾಗತಿಹಳ್ಳಿ ಚಂದ್ರಶೇಖರ್ ವಿಷ್ಣುವರ್ಧನ್
೨೦೧೦ ಎರಡನೇ ಮದುವೆ ದಿನೇಶ್ ಬಾಬು ಅನಂತ್ ನಾಗ್
೨೦೧೦ ಸ್ಕೂಲ್ ಮಾಸ್ಟರ್ ದಿನೇಶ್ ಬಾಬು ವಿಷ್ಣುವರ್ಧನ್
೨೦೧೧ ಮತ್ತೊಂದು ಮದುವೇನಾ ದಿನೇಶ್ ಬಾಬು ಅನಂತ್ ನಾಗ್
೨೦೧೩ "ಮೈನಾ" ನಾಗಶೇಖರ್

ಚೇತನ್ , ನಿತ್ಯಾ ಮೆನನ್

ಹಿಂದಿ/ಇಂಗ್ಲಿಷ್

ವರ್ಷ ಸಿನಿಮಾ ಪಾತ್ರ ಟಿಪ್ಪಣಿ
೨೦೧೫ ವೈಟಿಂಗ್ ಪಂಕಜ

ನಿರ್ದೇಶಕಿಯಾಗಿ

ವರ್ಷ ಸಿನಿಮಾ ನಟರು ಟಿಪ್ಪಣಿ
೧೯೯೫ ಇಂದಿರಾ ಅನು ಹಾಸನ್, ಅರ್ವಿಂದ್ ಸ್ವಾಮಿ
೧೯೯೧ ಪೆನ್ ನಟಿ ಸಹ

ಕಂಠದಾನಿಯಾಗಿ

ವರ್ಷ ಸಿನಿಮಾ ಡಬ್ ಭಾಷೆ
೧೯೯೧ ದಳಪತಿ ಶೋಬನ ತಮಿಳು
೧೯೯೩ ತೀರುದ ತೀರುದ ಹೀರ ರಾಜ್ಗೋಪಾಲ್ ತಮಿಳು
೧೯೯೮ ಉಯಿರೆ ಮನಿಷಾ ಕೊಯಿರಾಲ ತಮಿಳು

ಉಲ್ಲೇಖಗಳು

Tags:

ಸುಹಾಸಿನಿ ಮಣಿರತ್ನಮ್ ಆಯ್ದ ಚಲನಚಿತ್ರಗಳ ಪಟ್ಟಿಸುಹಾಸಿನಿ ಮಣಿರತ್ನಮ್ ಉಲ್ಲೇಖಗಳುಸುಹಾಸಿನಿ ಮಣಿರತ್ನಮ್ತಮಿಳುದಕ್ಷಿಣ ಭಾರತ

🔥 Trending searches on Wiki ಕನ್ನಡ:

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವ್ಯಕ್ತಿತ್ವಆಂಧ್ರ ಪ್ರದೇಶಪ್ರಬಂಧ ರಚನೆಕನ್ನಡ ಕಾವ್ಯಬೃಂದಾವನ (ಕನ್ನಡ ಧಾರಾವಾಹಿ)ಸೌದೆಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಅಂಬರೀಶ್ಎ.ಎನ್.ಮೂರ್ತಿರಾವ್ಯಕ್ಷಗಾನಬನವಾಸಿಮೊದಲನೇ ಅಮೋಘವರ್ಷಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬಿ.ಜಯಶ್ರೀಕಾನೂನುವೆಂಕಟೇಶ್ವರಮೈಗ್ರೇನ್‌ (ಅರೆತಲೆ ನೋವು)ಕೃತಕ ಬುದ್ಧಿಮತ್ತೆವಿಜಯ ಕರ್ನಾಟಕಕನ್ನಡದಲ್ಲಿ ವಚನ ಸಾಹಿತ್ಯದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಕೆ. ಅಣ್ಣಾಮಲೈಜ್ವರಭಾರತೀಯ ಭೂಸೇನೆಮುಟ್ಟುಅಮ್ಮಭಾರತದ ಸಂವಿಧಾನದ ೩೭೦ನೇ ವಿಧಿಭಾರತೀಯ ಜನತಾ ಪಕ್ಷಭಾರತೀಯ ಶಾಸ್ತ್ರೀಯ ಸಂಗೀತದೇವನೂರು ಮಹಾದೇವಶ್ರೀನಿವಾಸ ರಾಮಾನುಜನ್ಅಕ್ಷಾಂಶ ಮತ್ತು ರೇಖಾಂಶತೀರ್ಥಕ್ಷೇತ್ರಭಾರತದ ಸ್ವಾತಂತ್ರ್ಯ ಚಳುವಳಿಅಲಾವುದ್ದೀನ್ ಖಿಲ್ಜಿರಾಷ್ಟ್ರಕವಿಕೃಷಿಹಳೇಬೀಡುಗಣೇಶಜಯಚಾಮರಾಜ ಒಡೆಯರ್ಗುರುಪ್ರಚಂಡ ಕುಳ್ಳವಿಧಿಜಾತ್ರೆಮಂಗಳಮುಖಿಅಂತರ್ಜಲಪಶ್ಚಿಮ ಘಟ್ಟಗಳುಮಂಡಲ ಹಾವುಊಳಿಗಮಾನ ಪದ್ಧತಿವೇಗೋತ್ಕರ್ಷಗೋಲ ಗುಮ್ಮಟದುರ್ಗಸಿಂಹಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತದ ವಿಜ್ಞಾನಿಗಳುಶ್ರೀ ರಾಮ ನವಮಿಖೊಖೊಕರ್ನಾಟಕದ ಅಣೆಕಟ್ಟುಗಳುಮಹಾಭಾರತಕನ್ನಡ ಪತ್ರಿಕೆಗಳುವಿಜಯಪುರಹಣಕಾಸು ಸಚಿವಾಲಯ (ಭಾರತ)ಹಸ್ತ ಮೈಥುನಬಾದಾಮಿ ಗುಹಾಲಯಗಳುಶಬ್ದಮಣಿದರ್ಪಣನರೇಂದ್ರ ಮೋದಿ೧೮೬೨ಹೆಚ್.ಡಿ.ದೇವೇಗೌಡನಾಗಚಂದ್ರರನ್ನವಿಕ್ರಮಾರ್ಜುನ ವಿಜಯವಿಜಯವಾಣಿಬ್ರಾಹ್ಮಿ ಲಿಪಿವೃತ್ತಪತ್ರಿಕೆಜೈಜಗದೀಶ್ಮಹಿಳೆ ಮತ್ತು ಭಾರತಸೌಂದರ್ಯ (ಚಿತ್ರನಟಿ)ಹಿ. ಚಿ. ಬೋರಲಿಂಗಯ್ಯ🡆 More