ಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳ

ಯಾರಿಗೆ ಸಾಲುತ್ತೆ ಸಂಬಳ 2000 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಎಮ್.

ಎಸ್. ರಾಜಶೇಖರ್ ನಿರ್ದೇಶಿಸಿದ್ದಾರೆ ಮತ್ತು ಬಿ. ಜಿ. ಹೇಮಲತಾ ನಿರ್ಮಿಸಿದ್ದಾರೆ. ಚಿತ್ರವು ಅನಂತ್ ನಾಗ್, ಸುಹಾಸಿನಿ ಮಣಿರತ್ನಂ, ಶಶಿಕುಮಾರ್, ಊರ್ವಶಿ, ಮೋಹನ್ ಶಂಕರ್, ಅನು ಪ್ರಭಾಕರ್ ಮತ್ತು ಉಮಾಶ್ರೀ ತಾರಾಗಣದಲ್ಲಿದ್ದಾರೆ . ಇದು ತಮಿಳಿನ ವೀರಲುಕ್ಕೆತ ವೀಕ್ಕಂ (1999) ಚಿತ್ರದ ರಿಮೇಕ್ ಆಗಿದೆ. ಇದರ ರೀಮೇಕ್ಗಳನ್ನು ತೆಲುಗುಭಾಷೆಯಲ್ಲಿ ಕ್ಷೇಮಾಂಗ ವೆಲ್ಲಿ ಲಾಬಂಗ ರಾಂಡಿ (2001) ಎಂದೂ ಮತ್ತು ಹಿಂದಿಯಲ್ಲಿ ಆಮ್ದಾನಿ ಅಠ್ಠಾನಿ ಖರ್ಚಾ ರುಪಯ್ಯಾ ಎಂದೂ ಮಾಡಲಾಯಿತು.

2000 ರಲ್ಲಿ ಬಿಡುಗಡೆಯಾದ ಈ ಚಲನಚಿತ್ರವು ಪ್ರಮುಖ ನಟರ ಅಭಿನಯ ಮತ್ತು ಹಂಸಲೇಖ ಅವರ ಸಂಗೀತ ಸಂಯೋಜನೆಗಳಿಗಾಗಿ ವಿಮರ್ಶಕರಿಂದ ಸಾಮಾನ್ಯವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಪಾತ್ರವರ್ಗ

ಚಿತ್ರಸಂಗೀತ

ಈ ಚಿತ್ರದ ಗೀತೆಗಳನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ..

ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಯಾರಿಗೆ ಸಾಲುತ್ತೆ ಸಂಬಳ"ಹಂಸಲೇಖರಾಜೇಶ್ ಕೃಷ್ಣನ್, ಹೇಮಂತ್, ರಮೇಶ್ ಚಂದ್ರ 
2."ದೀಪದಿಂದ ದೀಪ"ಹಂಸಲೇಖಮಂಜುಳಾ ಗುರುರಾಜ್, ಅರ್ಚನಾ ಉಡುಪ, ನಂದಿತಾ, ರಾಜೇಶ್ ಕೃಷ್ಣನ್, ರಮೇಶ್ ಚಂದ್ರ, ಹೇಮಂತ್ 
3."ಮೇಲಾ ಫೀಮೇಲಾ"ಹಂಸಲೇಖಮಂಜುಳಾ ಗುರುರಾಜ್, ಅರ್ಚನಾ ಉಡುಪ, ನಂದಿತಾ, ರಾಜೇಶ್ ಕೃಷ್ಣನ್, ಜಿ.ವಿ.ಅತ್ರಿ, ಹೇಮಂತ್ 
4."ಶ್ರಾವಣ ವೀಣೆಯ"ಹಂಸಲೇಖರಾಜೇಶ್ ಕೃಷ್ಣನ್, ಲತಾ ಹಂಸಲೇಖ 
5."ಪ್ರಿಯ ಪ್ರಿಯ ದೇಹದಲ್ಲಿ"ಹಂಸಲೇಖಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ 

ಉಲ್ಲೇಖಗಳು

ಬಾಹ್ಯ ಕೊಂಡಿಗಳು

Tags:

ಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳ ಪಾತ್ರವರ್ಗಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳ ಚಿತ್ರಸಂಗೀತಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳ ಉಲ್ಲೇಖಗಳುಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳ ಬಾಹ್ಯ ಕೊಂಡಿಗಳುಚಲನಚಿತ್ರ ಯಾರಿಗೆ ಸಾಲುತ್ತೆ ಸಂಬಳಅನಂತ್ ನಾಗ್ಅನು ಪ್ರಭಾಕರ್ಉಮಾಶ್ರೀಊರ್ವಶಿಕನ್ನಡತಮಿಳುತೆಲುಗುಶಶಿಕುಮಾರ್ (ನಟ)ಸುಹಾಸಿನಿ ಮಣಿರತ್ನಮ್ಹಿಂದಿ

🔥 Trending searches on Wiki ಕನ್ನಡ:

ಪಿ.ಲಂಕೇಶ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾರತದ ರಾಷ್ಟ್ರಪತಿಭಾರತೀಯ ಸಂಸ್ಕೃತಿತಾಳೀಕೋಟೆಯ ಯುದ್ಧಮಾನವ ಸಂಪನ್ಮೂಲ ನಿರ್ವಹಣೆಶಿಕ್ಷಣಯುಗಾದಿಭಾರತೀಯ ರಿಸರ್ವ್ ಬ್ಯಾಂಕ್ದೆಹಲಿ ಸುಲ್ತಾನರುಮರುಭೂಮಿಎಲೆಗಳ ತಟ್ಟೆ.ಕೆಂಪು ಮಣ್ಣುಶ್ರೀವಿಜಯದಕ್ಷಿಣ ಭಾರತದ ನದಿಗಳುದರ್ಶನ್ ತೂಗುದೀಪ್ಆಂಗ್‌ಕರ್ ವಾಟ್ದ್ರವ್ಯ ಸ್ಥಿತಿಮೆಕ್ಕೆ ಜೋಳಕಬೀರ್ಹಿಂದೂ ಮಾಸಗಳುಅಭಿಮನ್ಯುಸಂಗೀತ ವಾದ್ಯಮೂಲಧಾತುಗಳ ಪಟ್ಟಿಭಾರತದಲ್ಲಿ ಬಡತನಗಾದೆಕರಗಲಿಪಿಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನನಾಮಪದಮಡಿಲಗಣಕ ಅಥವಾ ಲ್ಯಾಪ್‌ಟಾಪ್ಕನ್ನಡ ರಾಜ್ಯೋತ್ಸವಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿವೈದೇಹಿಯಮಕನ್ನಡದಲ್ಲಿ ಸಣ್ಣ ಕಥೆಗಳುಸಂತಾನೋತ್ಪತ್ತಿಯ ವ್ಯವಸ್ಥೆಕನ್ನಡ ಸಾಹಿತ್ಯ ಪ್ರಕಾರಗಳುಯೋನಿಸಮಾಜಶಾಸ್ತ್ರಹಜ್ಬಿಪಾಶಾ ಬಸುಬ್ರಿಟೀಷ್ ಸಾಮ್ರಾಜ್ಯಸಂಸ್ಕೃತಿಶ್ರೀ ರಾಮಾಯಣ ದರ್ಶನಂನೀರಾವರಿಪಂಚಾಂಗಜ್ಯೋತಿಬಾ ಫುಲೆರೇಡಿಯೋಚಾಲುಕ್ಯದಾಸವಾಳರಷ್ಯಾಇಸ್ಲಾಂ ಧರ್ಮಭಾರತದ ವಿಭಜನೆಸಸ್ಯಪ್ರವಾಸೋದ್ಯಮಕರ್ನಾಟಕದ ಶಾಸನಗಳುಇಂಡೋನೇಷ್ಯಾಸಾರಜನಕಆಹಾರ ಸಂರಕ್ಷಣೆನದಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆಸಿಂಧೂತಟದ ನಾಗರೀಕತೆವಿಷುವತ್ ಸಂಕ್ರಾಂತಿಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಹುಲಿಭಾರತ ಸಂವಿಧಾನದ ಪೀಠಿಕೆದಿಕ್ಕುಗುಡುಗುಡೊಳ್ಳು ಕುಣಿತಕನ್ನಡ ಕಾವ್ಯಶಕ್ತಿವಸಾಹತುಮೀನಾ (ನಟಿ)ಭಾರತೀಯ ರಾಷ್ಟ್ರೀಯ ಕಾಂಗ್ರೆಸ್🡆 More