ಬಿಜಾಪುರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ, ಬಿಜಾಪೂರ

ಬಿಜಾಪುರ ಪ್ರಗತಿಪರ ಜಿಲ್ಲಾ ಶಿಕ್ಷಣ ಸಂಸ್ಥೆಯು ಬಿಜಾಪುರ ನಗರದಲ್ಲಿ ಶ್ರೀ ಬಂಥನಾಳ ಶಿವಯೋಗಿ ಸ್ವಾಮೀಜಿ, ಬಿ.ಎಮ್.ಪಾಟೀಲ ಹಾಗೂ ವಚನ ಪಿತಾಮಹ ಡಾ.ಫಕೀರಪ್ಪ ಗುರುಬಸಪ್ಪ ಹಳಕಟ್ಟಿಯವರಿಂದ ೧೯೧೦ರಲ್ಲಿ ಸ್ಥಾಪಿತವಾಗಿದೆ.

ಸಂಸ್ಥೆಯು ೨೦೧೦ರಲ್ಲಿ ಶತಮಾನೋತ್ಸವವನ್ನು ಆಚರಿಸಿತು. ಸಂಸ್ಥೆಯು ನೂರಾರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದೆ.

ಅಂಗಸಂಸ್ಥೆಗಳು

ಕ್ರ.ಸಂ. ಸಂಸ್ಥೆಯ ಹೆಸರು ಆರಂಭ ಕಚೇರಿ ದೂರವಾಣಿ
ಪ್ರೌಢ ಶಾಲೆಗಳು
ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಎ), ಬಿಜಾಪುರ ೧೯೧೭
ಎಸ್.ಎಸ್. ಅಗ್ರಿಕಲ್ಚರ್ ಪ್ರೌಢ ಶಾಲೆ, ಲಚ್ಯಾಣ ೧೯೫೫
ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಸಾವಳಗಿ ೧೯೬೨
ಎ.ಬಿ.ಜತ್ತಿ ಪ್ರೌಢ ಶಾಲೆ, ತಿಕೋಟಾ ೧೯೬೩
ಡಿ.ಎಚ್. ಪ್ರೌಢ ಶಾಲೆ, ದೇವರ ಹಿಪ್ಪರಗಿ ೧೯೬೩
ಎಸ್.ಪಿ. ಪ್ರೌಢ ಶಾಲೆ, ತೇರದಾಳ ೧೯೬೫
ಆರ್.ಎಮ್.ಬಿರಾದಾರ ಪ್ರೌಢ ಶಾಲೆ, ಅಥರ್ಗಾ ೧೯೬೬
ಎಸ್.ಆರ್.ಎಮ್. ಪ್ರೌಢ ಶಾಲೆ, ಶಿವಣಗಿ ೧೯೬೭
ನ್ಯೂ ಇಂಗ್ಲೀಷ್ ಪ್ರೌಢ ಶಾಲೆ, ಉಕ್ಕಲಿ ೧೯೬೮
೧೦ ಬಿ.ಎಲ್.ಡಿ.ಎ. ಬಾಲಕಿಯರ ಪ್ರೌಢ ಶಾಲೆ, ಬಿಜಾಪುರ ೧೯೬೯
೧೧ ಶ್ರೀ ಸಿದ್ದೇಶ್ವರ ಪ್ರೌಢ ಶಾಲೆ (ಬಿ), ಬಿಜಾಪುರ ೧೯೭೧
ಪದವಿ ಪೂರ್ವ ಮಹಾವಿದ್ಯಾಲಯಗಳು
೧೨ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ ೧೯೪೫
೧೩ ಎ.ಎಸ್.ಪಾಟೀಲ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ ೧೯೬೧
೧೪ ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಜಮಖಂಡಿ ೧೯೬೩
೧೫ ನ್ಯೂ ಕಲಾ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ ೧೯೬೯
೧೭ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ಬಿಜಾಪುರ ೧೯೭೨
೧೮ ಶ್ರೀ ಸಿದ್ದೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ, ತೇರದಾಳ ೧೯೭೨
೧೯ ಎಸ್.ಡಿ.ಎಸ್.ಜಿ. ಪದವಿ ಪೂರ್ವ ಮಹಾವಿದ್ಯಾಲಯ, ಸಾವಳಗಿ ೧೯೮೦
೨೦ ಎ.ಬಿ.ಜತ್ತಿ ಪದವಿ ಪೂರ್ವ ಮಹಾವಿದ್ಯಾಲಯ, ತಿಕೋಟಾ ೧೯೮೧
೨೨ ಡಿ.ಹೆಚ್. ಪದವಿ ಪೂರ್ವ ಮಹಾವಿದ್ಯಾಲಯ, ದೇವರ ಹಿಪ್ಪರಗಿ ೧೯೮೧
೨೩ ಆರ್.ಎಮ್.ಬಿರಾದಾರ ಪದವಿ ಪೂರ್ವ ಮಹಾವಿದ್ಯಾಲಯ, ಅಥರ್ಗಾ ೧೯೮೩
ಪದವಿ ಮಹಾವಿದ್ಯಾಲಯಗಳು
೨೪ ಎಸ್.ಬಿ. ಕಲಾ ಮತ್ತು ಕೆ.ಸಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಬಿಜಾಪುರ ೧೯೪೫
೨೪ ಎ.ಎಸ್.ಪಾಟೀಲ ವಾಣಿಜ್ಯ ಮಹಾವಿದ್ಯಾಲಯ, ಬಿಜಾಪುರ ೧೯೬೧
೨೫ ಬಿ.ಎಲ್.ಡಿ.ಈ.ಎ. ವಾಣಿಜ್ಯ , ಬಿ.ಎಚ್.ಎಸ್. ಕಲಾ ಮತ್ತು ಟಿ.ಜಿ.ಪಿ. ವಿಜ್ಞಾನ ಮಹಾವಿದ್ಯಾಲಯ, ಜಮಖಂಡಿ ೧೯೬೩
೨೫ ನ್ಯೂ ಕಲಾ ಮಹಾವಿದ್ಯಾಲಯ, ತಿಕೋಟಾ ೧೯೬೯
೨೬ ಶ್ರೀ ಸಿದ್ದೇಶ್ವರ ಕಲಾ ಮಹಾವಿದ್ಯಾಲಯ, ಬಿಜಾಪುರ ೧೯೭೯
೨೭ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಸವನ ಬಾಗೇವಾಡಿ ೧೯೮೨
೨೮ ಮಹಿಳೆಯರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಬಿಜಾಪುರ ೧೯೮೩
ತರಬೇತಿ ಮಹಾವಿದ್ಯಾಲಯಗಳು
೨೯ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯ, ಬಿಜಾಪುರ ೨೦೦೦
೩೦ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಲಚ್ಯಾಣ ೧೯೫೦
೩೦ ಬಿ.ಎಲ್.ಡಿ.ಈ.ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ, ಬಿಜಾಪುರ ೧೯೫೦
೩೧ ಶ್ರೀ ಸಿದ್ದೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಬಿಜಾಪುರ ೧೯೫೦
ತಾಂತ್ರಿಕ ಮಹಾವಿದ್ಯಾಲಯಗಳು
೩೨ ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಾಪೂರ ೧೯೮೦
೩೩ ಬಿ.ಎಲ್.ಡಿ.ಈ.ಸಂಸ್ಥೆಯ ಪಾಲಿಟೆಕ್ನಿಕ್ ಮಹಾವಿದ್ಯಾಲಯ, ವಿಜಾಪೂರ ೧೯೮೬
೩೪ ಬಿ.ಎಲ್.ಡಿ.ಈ.ಸಂಸ್ಥೆಯ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ವಿಜಾಪೂರ (ವಿ.ಟಿ.ಯು. ಬೆಳಗಾವಿ ) ೧೯೮೬
೨೪ ಬಿ.ಎಲ್.ಡಿ.ಈ.ಸಂಸ್ಥೆಯ ಎ.ಎಸ್.ಪಾಟೀಲ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ , ಬಿಜಾಪುರ (ಆರ್.ಸಿ.ಯು. ಬೆಳಗಾವಿ ) ೨೦೧೦
ವೈದ್ಯಕೀಯ ಮಹಾವಿದ್ಯಾಲಯಗಳು
೩೫ ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ವಿಜಾಪೂರ ೧೯೮೬
೩೬ ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಿಜಾಪೂರ ೧೯೮೬
೩೭ ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಮಹಾವಿದ್ಯಾಲಯ, ವಿಜಾಪೂರ ೧೯೮೦
೩೮ ಬಿ.ಎಲ್.ಡಿ.ಈ.ಸಂಸ್ಥೆಯ ಔಷಧ ಶಾಲೆ, ವಿಜಾಪೂರ ೧೯೮೨
೩೯ ಬಿ.ಎಲ್.ಡಿ.ಈ.ಸಂಸ್ಥೆಯ ಶ್ರೀ ಬಿ.ಎಮ್.ಪಾಟೀಲ ಶುಶ್ರೂಷಾ ಮಹಾವಿದ್ಯಾಲಯ, ವಿಜಾಪೂರ ೧೯೯೮
೪೦ ಬಿ.ಎಲ್.ಡಿ.ಈ.ಸಂಸ್ಥೆಯ ಶುಶ್ರೂಷಾ ಶಾಲೆ, ವಿಜಾಪೂರ ೧೯೯೮
೪೧ ಬಿ.ಎಲ್.ಡಿ.ಈ.ಸಂಸ್ಥೆ ಎ.ವಿ.ಸಮಿತಿಯ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ, ವಿಜಾಪೂರ ೧೯೯೮
ತರಬೇತಿ ಕೇಂದ್ರಗಳು
೪೨ ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ಜಮಖಂಡಿ ೧೯೮೩
೪೩ ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಅಥರ್ಗಾ ೧೯೮೪
೪೪ ಬಿ.ಎಲ್.ಡಿ.ಈ.ಸಂಸ್ಥೆಯ ಜೇನು ಸಾಕಾಣಿಕೆ ತರಬೇತಿ ಕೇಂದ್ರ, ತಿಕೋಟಾ ೧೯೯೦
೪೫ ಬಿ.ಎಲ್.ಡಿ.ಈ.ಸಂಸ್ಥೆಯ ತೋಟಗಾರಿಕೆ ತರಬೇತಿ ಕೇಂದ್ರ, ಸಾವಳಗಿ ೧೯೯೦

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ದೇವತಾರ್ಚನ ವಿಧಿಭಾರತದ ರಾಷ್ಟ್ರೀಯ ಉದ್ಯಾನಗಳುಸಂಸ್ಕೃತಸಂಧಿಕನ್ನಡ ನ್ಯೂಸ್ ಟುಡೇಹೊರನಾಡುಷಟ್ಪದಿಇನ್ಸಾಟ್ಪಿತ್ತಕೋಶಭಾರತದ ಸ್ವಾತಂತ್ರ್ಯ ದಿನಾಚರಣೆಶಿವಕುಮಾರ ಸ್ವಾಮಿಲಿಂಗಾಯತ ಪಂಚಮಸಾಲಿಮಾವುಸಂಗೊಳ್ಳಿ ರಾಯಣ್ಣಧರ್ಮಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಅಂತರಜಾಲಆಲಿವ್ಮೈಸೂರು ಸಂಸ್ಥಾನಸಂಕ್ಷಿಪ್ತ ಪೂಜಾಕ್ರಮಪ್ರವಾಸೋದ್ಯಮಹೊಯ್ಸಳ ವಿಷ್ಣುವರ್ಧನಸಚಿನ್ ತೆಂಡೂಲ್ಕರ್ಜಾನಪದತುಂಗಭದ್ರಾ ಅಣೆಕಟ್ಟುರಾಮಸುಧಾ ಮೂರ್ತಿನಗರೀಕರಣಕರ್ನಾಟಕದ ಹಬ್ಬಗಳುವ್ಯಂಜನಒಂದನೆಯ ಮಹಾಯುದ್ಧಆದಿವಾಸಿಗಳುಬಾಲ್ಯ ವಿವಾಹಸಂಧ್ಯಾವಂದನ ಪೂರ್ಣಪಾಠಕರ್ನಾಟಕ ಸಂಗೀತಗೋವಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತ ಸಂವಿಧಾನದ ಪೀಠಿಕೆಶಬರಿಕೆ. ಎಸ್. ನಿಸಾರ್ ಅಹಮದ್ಅಶ್ವತ್ಥಮರಕೆ ವಿ ನಾರಾಯಣಯಲಹಂಕಕಾದಂಬರಿಎಂಜಿನಿಯರಿಂಗ್‌ಮಾಲ್ಡೀವ್ಸ್ಸೌರಮಂಡಲಕನ್ನಡ ಚಂಪು ಸಾಹಿತ್ಯಭಾರತದ ವಿಜ್ಞಾನಿಗಳುಕಪ್ಪೆ ಅರಭಟ್ಟಮೂಲಧಾತುಕಾವ್ಯಮೀಮಾಂಸೆಇಂದಿರಾ ಗಾಂಧಿಕನ್ನಡ ಚಿತ್ರರಂಗದೆಹಲಿಯ ಇತಿಹಾಸಮಡಿವಾಳ ಮಾಚಿದೇವವಿಷ್ಣುವರ್ಧನ್ (ನಟ)ಶಿವರಾಮ ಕಾರಂತಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಕರ್ಬೂಜರಾಜ್ಯಸಭೆಹಿಂದೂ ಧರ್ಮತ್ರಿಪದಿಸಂಶೋಧನೆಅಮಿತ್ ಶಾಕ್ಯಾನ್ಸರ್ಹೊಯ್ಸಳೇಶ್ವರ ದೇವಸ್ಥಾನತುಂಬೆಗಿಡಭಾರತದಲ್ಲಿ ಮೀಸಲಾತಿಸಾಮ್ರಾಟ್ ಅಶೋಕ2ನೇ ದೇವ ರಾಯಏಡ್ಸ್ ರೋಗವಾಣಿ ಹರಿಕೃಷ್ಣರಾಷ್ಟ್ರಕವಿಈಡನ್ ಗಾರ್ಡನ್ಸ್ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಪಂಜೆ ಮಂಗೇಶರಾಯ್ಭಾರತದ ರಾಜಕೀಯ ಪಕ್ಷಗಳು🡆 More