ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ

ಬಿ.ಎಲ್.ಡಿ.ಈ.(ಬಿಜಾಪೂರ ಉದಾರ ಜಿಲ್ಲಾ ಶಿಕ್ಷಣ ಸಂಸ್ಥೆ /ಬಿಜಾಪೂರ ಲಿಬರಲ್ ಡಿಸ್ಟ್ರಿಕ್ಟ್ ಎಜುಕೇಶನ್ ಅಸೋಶಿಯೆಶನ್) ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ (ಡಾ.ಫಕೀರಪ್ಪ .ಗುರುಬಸಪ್ಪ .ಹಳಕಟ್ಟಿ ) ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ವಿಜಾಪೂರ ನಗರದ ಆಶ್ರಮ ರಸ್ತೆಯಲ್ಲಿ ಇದೆ.

ಇದು ೧೯೮೨ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, (ಬೆಳಗಾವಿ)ದಿಂದ ಮಾನ್ಯತೆ ಪಡೆದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಹಾಗೂ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದೆ. ಪ್ರಸ್ತುತ ೧೦ ಪದವಿ ಹಾಗೂ ೫ ಸ್ನಾತಕೋತ್ತರ ವಿಭಾಗಗಳು ಕಾರ್ಯನಿರ್ವಹಿಸುತ್ತವೆ.

ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ
ಬಿ.ಎಲ್.ಡಿ.ಇ.ಎ
ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ
ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಭಾವಚಿತ್ರ
ಸ್ಥಾಪನೆ೧೯೮೨
ಸ್ಥಳಆಶ್ರಮ ರಸ್ತೆ, ವಿಜಾಪೂರ
ವಿದ್ಯಾರ್ಥಿಗಳ ಸಂಖ್ಯೆ೨೦೦೦
ಪದವಿ ಶಿಕ್ಷಣ೭೪೦
ಸ್ನಾತಕೋತ್ತರ ಶಿಕ್ಷಣ೧೨೦
ಅಂತರ್ಜಾಲ ತಾಣhttp://bldeacet.ac.in

ಚರಿತ್ರೆ

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯವು ಬಿ.ಎಲ್.ಡಿ.ಈ.ಸಂಸ್ಥೆಯಿಂದ ೧೯೮೨ರಲ್ಲಿ ಸ್ಥಾಪಿಸಲ್ಪಟ್ಟಿದೆ. ಇದರ ಕೇಂದ್ರ ಕಛೇರಿ ವಿಜಾಪೂರ ನಗರದಲ್ಲಿದೆ.

ವಿಭಾಗಗಳು

  1. ವಾಹನ ಎಂಜಿನಿಯರಿಂಗ್
  2. ಸಿವಿಲ್ ಎಂಜಿನಿಯರಿಂಗ್
  3. ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
  4. ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್
  5. ಉಪಕರಣ ತಂತ್ರಜ್ಞಾನ ಎಂಜಿನಿಯರಿಂಗ್
  6. ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
  7. ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
  8. ಯಾಂತ್ರಿಕ ಎಂಜಿನಿಯರಿಂಗ್
  9. ವಾಸ್ತುಶಿಲ್ಪ ಎಂಜಿನಿಯರಿಂಗ್

ಆಡಳಿತ

ಪ್ರಸ್ತುತ ಶ್ರೀ ಎಮ್.ಬಿ.ಪಾಟೀಲರು ಬಿ.ಎಲ್.ಡಿ.ಈ.ಸಂಸ್ಠೆಯ ಅಧ್ಯಕ್ಷರಾಗಿದ್ದಾರೆ.

ಆವರಣ

ಮಹಾವಿದ್ಯಾಲಯವು ೫೦ ಎಕರೆ ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.

ಗ್ರಂಥಾಲಯ

ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.

ಪ್ರವೇಶ

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಡಿಪ್ಲೊಮಾ ,ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿವೇತನ

  1. ಅರ್ಹತೆ ವಿದ್ಯಾರ್ಥಿವೇತನ
  2. ರಕ್ಷಣಾ ವಿದ್ಯಾರ್ಥಿವೇತನ
  3. ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ

ಜೀವನ ಮಾರ್ಗದರ್ಶನ ಕೇಂದ್ರ

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಬಾಹ್ಯ ಸಂಪರ್ಕಗಳು

ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಅಧಿಕೃತ ಅಂತರ್ಜಾಲ ತಾಣ

Tags:

ಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಚರಿತ್ರೆಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ವಿಭಾಗಗಳುಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಆಡಳಿತಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಆವರಣಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಗ್ರಂಥಾಲಯಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಪ್ರವೇಶಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ವಿದ್ಯಾರ್ಥಿವೇತನಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಜೀವನ ಮಾರ್ಗದರ್ಶನ ಕೇಂದ್ರಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರ ಬಾಹ್ಯ ಸಂಪರ್ಕಗಳುಬಿ.ಎಲ್.ಡಿ.ಈ.ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ,ವಿಜಾಪೂರಬೆಳಗಾವಿವಿಜಾಪೂರವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

🔥 Trending searches on Wiki ಕನ್ನಡ:

ಗೂಗಲ್ಕೆ ವಿ ನಾರಾಯಣಬಿಳಿಗಿರಿರಂಗನ ಬೆಟ್ಟಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಮುದ್ದಣಇತಿಹಾಸಭಗತ್ ಸಿಂಗ್ಕರ್ನಾಟಕಗಾಂಧಿ ಜಯಂತಿಶಬ್ದಕನ್ನಡ ರಾಜ್ಯೋತ್ಸವಹಿಂದೂ ಧರ್ಮಮಹಾಭಾರತನಕ್ಷತ್ರಗೋಲ ಗುಮ್ಮಟಜಲ ಮಾಲಿನ್ಯಮತದಾನ (ಕಾದಂಬರಿ)ಕರ್ನಾಟಕದ ಜಿಲ್ಲೆಗಳುವಿಶ್ವ ಕಾರ್ಮಿಕರ ದಿನಾಚರಣೆಧನಂಜಯ್ (ನಟ)ರುಮಾಲುಲಕ್ಷ್ಮಣಜಿ.ಎಸ್.ಶಿವರುದ್ರಪ್ಪಲಿಂಗಾಯತ ಪಂಚಮಸಾಲಿಮಾನವ ಹಕ್ಕುಗಳುಗಣೇಶಅಂತರಜಾಲಕೋಲಾರಭಾರತದ ನದಿಗಳುಬುಡಕಟ್ಟುಗಾಂಜಾಗಿಡಕಾನೂನುಕನ್ನಡ ಪತ್ರಿಕೆಗಳುಕರ್ನಾಟಕದ ಸಂಸ್ಕೃತಿನಗರೀಕರಣಘಾಟಿ ಸುಬ್ರಹ್ಮಣ್ಯಭಾರತದ ಮಾನವ ಹಕ್ಕುಗಳುವಾಸ್ತುಶಾಸ್ತ್ರಸಂಧಿತ್ರಿಪದಿಕೆ.ಎಲ್.ರಾಹುಲ್ಭಾರತೀಯ ಭೂಸೇನೆಮೈಸೂರು ಅರಮನೆಸಿಹಿ ಕಹಿ ಚಂದ್ರುಗರ್ಭಕಂಠದ ಕ್ಯಾನ್ಸರ್‌ಮಾಧ್ಯಮವಿಜಯದಾಸರುಕಂದಸ್ವರಭಾರತೀಯ ಜನತಾ ಪಕ್ಷಶಿವರಾಮ ಕಾರಂತಸಿದ್ದರಾಮಯ್ಯಗಾಳಿಪಟ (ಚಲನಚಿತ್ರ)ಪಂಚತಂತ್ರಆಗುಂಬೆಮಾರಾಟ ಪ್ರಕ್ರಿಯೆದ್ವಿರುಕ್ತಿಹಾವೇರಿಈಡನ್ ಗಾರ್ಡನ್ಸ್ಭಾರತೀಯ ಸಂವಿಧಾನದ ತಿದ್ದುಪಡಿಸಂಯುಕ್ತ ರಾಷ್ಟ್ರ ಸಂಸ್ಥೆಕ್ರಿಯಾಪದಹೊರನಾಡುರಾಣೇಬೆನ್ನೂರುಸ್ಫಿಂಕ್ಸ್‌ (ಸಿಂಹನಾರಿ)ಆದಿ ಶಂಕರರು ಮತ್ತು ಅದ್ವೈತಭೂಕಂಪಭಾರತದಲ್ಲಿ ಮೀಸಲಾತಿಜೋಳಟೆನಿಸ್ ಕೃಷ್ಣರಾಷ್ಟ್ರೀಯ ಸೇವಾ ಯೋಜನೆಶೈಕ್ಷಣಿಕ ಮನೋವಿಜ್ಞಾನಬಾಲಕಾರ್ಮಿಕಭಾವಗೀತೆಸ್ವಚ್ಛ ಭಾರತ ಅಭಿಯಾನಚನ್ನವೀರ ಕಣವಿವಿಜಯಪುರಕನ್ನಡ ಸಾಹಿತ್ಯ ಪ್ರಕಾರಗಳು🡆 More