ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಬೆಳಗಾವಿಯಲ್ಲಿ 1998ರಲ್ಲಿ ಸ್ಥಾಪನೆಯಾಯಿತು.

ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರಿನಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಕರ್ನಾಟಕ ರಾಜ್ಯದ ಸುಮಾರು 200ಕ್ಕೂ ಹೆಚ್ಚು ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಬರುತ್ತವೆ.

Visvesvaraya Technological University
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ಧ್ಯೇಯಮೊದಲು ಮಾನವನಾಗು" (Modalu mānavanāgu)
Motto in English
Above all, be human
ಪ್ರಕಾರಸಾರ್ವಜನಿಕ
ಸ್ಥಾಪನೆ1 ಎಪ್ರಿಲ್ 1998
Rectorರಾಮಚಂದ್ರ ಸ್ವಾಮಿ, (ಖಜಾಂಚಿ)
ಪದವಿ ಶಿಕ್ಷಣ467,100
ಸ್ನಾತಕೋತ್ತರ ಶಿಕ್ಷಣ12,666
ಡಾಕ್ಟರೇಟ್ ವಿದ್ಯಾರ್ಥಿಗಳು
1800
ಸ್ಥಳಬೆಳಗಾವಿ, ಕರ್ನಾಟಕ, ಭಾರತ
15°46′43.72″N 74°27′43.53″E / 15.7788111°N 74.4620917°E / 15.7788111; 74.4620917
ಆವರಣನಗರ ಪ್ರದೇಶ, 115 acres (0.5 km2)
ಮಾನ್ಯತೆAICTE, CoA, UGC,
Coloursಕೇಸರಿ, ಬಿಳಿ ಮತ್ತು ಹಸಿರು    
ಕ್ರೀಡಾಪಟುಗಳುಸೈಕ್ಲಿಂಗ್, ಜಿಮ್ನಾಸ್ಟಿಕ್ಸ್, ಪವರ್ ಲಿಫ್ಟಿಂಗ್, ಈಜು ಸ್ಪರ್ಧೆ ಮತ್ತು ವೇಟ್ ಲಿಫ್ಟಿಂಗ್
ಕ್ರೀಡೆಗಳುಆರ್ಚರಿ, ಚೆಸ್, ಕ್ರಿಕೆಟ್, ಬಾಸ್ಕೆಟ್ ಬಾಲ್, ಫೆನ್ಸಿಂಗ್, ಫುಟ್ಬಾಲ್ , ಜೂಡೊ, ಕಬಡ್ಡಿ, ನೆಟ್ ಬಾಲ್, ಸಾಫ್ಟ್ ಬಾಲ್, ಟೆನಿಸ್, ಥ್ರೋ ಬಾಲ್, ವಾಲಿಬಾಲ್, ಕುಸ್ತಿ and ಯೋಗ
ಜಾಲತಾಣhttp://vtu.ac.in
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ
ವಿಟಿಯು ಪ್ರವೇಶ ದ್ವಾರ

ಉಪಕುಲಪತಿಗಳು

  • ಡಾ.ಎಸ್.ರಾಜಶೇಖರಯ್ಯ
  • ಡಾ ಕೆ.ಬಾಲವೀರ ರೆಡ್ಡಿ
  • ಪ್ರೋ.ಹೆಚ್.ಪಿ.ಖಿಂಚ
  • ಡಾ ಹೆಚ್.ಮಹೇಶಪ್ಪ
  • ಡಾ ಕರಿಸಿದ್ದಪ್ಪ
  • ಡಾ ಎಸ್ ವಿದ್ಯಾಶಂಕರ್

ಅಂಕಿ ಅಂಶಗಳು

ತಾಂತ್ರಿಕ ಶಿಕ್ಷಣದ ಸುಮಾರು 26 ಕ್ಕೂ (ಅಧಿಕ)ವಿವಿಧ ಪದವಿ ಹಾಗೂ 54 ಸ್ನಾತಕೋತ್ತರ ಪದವಿ ವಿಭಾಗಳಲ್ಲಿ ಪದವಿಗಳನ್ನು ಈ ವಿಶ್ವವಿದ್ಯಾಲಯ ಪ್ರದಾನ ಮಾಡುತ್ತದೆ. ಇದಲ್ಲದೇ, ಎಂ.ಬಿ.ಎ . ಹಾಗು ಎಂ.ಸಿ.ಎ. ಸ್ನಾತಕೋತ್ತರ ಪದವಿಗಳನ್ನೂ ವಿಶ್ವವಿದ್ಯಾಲಯ ನೀಡುತ್ತದೆ. ಸಂಶೋಧನಾ ಎಂ.ಎಸ್ ಮತ್ತು PhD ಪದವಿಗಳನ್ನೂ ಸಹ ವಿಶ್ವವಿದ್ಯಾಲಯ ನೀಡುತ್ತದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 
VTU Entrance

ತಾಂತ್ರಿಕ ಶಿಕ್ಷಣ ಸಂಸ್ಥೆಗಳು

  1. ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
  2. ಸಿಕ್ಯಾಬ್ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯ, ವಿಜಯಪುರ
  3. ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ
  4. ಬಸವ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಝಳಕಿ, ತಾ. ಇಂಡಿ, ಜಿ.ವಿಜಯಪುರ
  5. ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಬಾಗಲಕೋಟ
  6. ಜೈನ ಆಚಾರ್ಯ ಗುಣಧರಾನಂದಿ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯ, ಜಮಖಂಡಿ
  7. ಬಿಳ್ಳೂರ ಗುರುಬಸವ ಮಹಾಸ್ವಾಮೀಜಿ ಅಭಿಯಾಂತ್ರಿಕ ಮಹಾವಿದ್ಯಾಲಯ, ಮುಧೋಳ, ಬಾಗಲಕೋಟ
  8. ಕೆ.ಎಲ್.ಇ. ಸಂಸ್ಥೆಯ ಎಮ್.ಎಸ್.ಶೇಷಾದ್ರಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
  9. ಬಿ.ವಿ.ಭೂಮರಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ
  10. ಕೆ.ಎಲ್.ಇ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಹುಬ್ಬಳ್ಳಿ
  11. ಕೆ.ಎಲ್.ಇ. ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಚಿಕ್ಕೋಡಿ
  12. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಧಾರವಾಡ
  13. ಶ್ರೀಮತಿ ಕಮಲಾ ಮತ್ತು ವೆಂಕಪ್ಪ.ಎಮ್.ಅಗಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ಲಕ್ಷ್ಮೇಶ್ವರ, ಗದಗ
  14. ಎಸ್.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯ ಉಜಿರೆ, ಮಂಗಳೂರು
  15. ಸಾಯಿ ವಿದ್ಯಾ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  16. ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
  17. ಕೆಬಿಎನ್ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
  18. ಕೆ.ಎಲ್.ಎಸ್. ಗೋಗಟೆ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
  19. ಎಸ್.ಎಲ್.ಎನ್. ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು
  20. ಮಲೆನಾಡು ತಾಂತ್ರಿಕ ಮಹಾವಿದ್ಯಾಲಯ, ಹಾಸನ
  21. ಬಿ ಎಂ ಶ್ರೀನೀವಾಸಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  22. ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯ, ಚಿಕ್ಕಮಗಳೂರು
  23. ಹಿರಾಸುಗರ ತಾಂತ್ರಿಕ ಮಹಾವಿದ್ಯಾಲಯ, ನಿಡಸೋಸಿ, ಬೆಳಗಾವಿ
  24. ಸರ್ಕಾರಿ ಇಂಜಿನಿಯರಿಂಗ್ ಕಾಲೇಜ, ಕಾರವಾರ
  25. ಸರಕಾರಿ ಇಂಜಿನಿಯರಿಂಗ್ ಕಾಲೇಜು, ರಾಯಚೂರ
  26. ಬೀ.ಎಂ.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  27. ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ, ಮಣಿಪಾಲ, ಉಡುಪಿ
  28. ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು
  29. ಬಾಪೂಜಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯ, ದಾವಣಗೆರೆ
  30. ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  31. ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯ, ಬೀದರ
  32. ಬ್ರಹ್ಮಪ್ಪ ದೇವೇಂದ್ರಪ್ಪ ತವನಪ್ಪನವರ ತಾಂತ್ರಿಕ ಮಹಾವಿದ್ಯಾಲಯ(ಬಿ.ಡಿ.ಟಿ)
  33. ವೀರಪ್ಪ ನಿಷ್ಟಿ ತಾಂತ್ರಿಕ ಮಹಾವಿದ್ಯಾಲಯ, ಸುರಪುರ, ಯಾದಗಿರಿ
  34. ಶ್ರೀ ತರಳುಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯ, ರಾಣೇಬೆನ್ನೂರು, ಹಾವೇರಿ
  35. ವಿಶ್ವನಾಥರಾವ್ ದೇಶಪಾಂಡೆ ಗ್ರಾಮೀಣ ತಾಂತ್ರಿಕ ಮಹಾವಿದ್ಯಾಲಯ, ಹಳಿಯಾಳ, ಕಾರವಾರ
  36. ಶ್ರೀ ಸಿದ್ಧ್ಹಾರ್ಥ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು
  37. ಸಿದ್ಧಗಂಗಾ ತಾಂತ್ರಿಕ ಮಹಾವಿದ್ಯಾಲಯ, ತುಮಕೂರು
  38. ನವೋದಯ ತಾಂತ್ರಿಕ ಮಹಾವಿದ್ಯಾಲಯ, ರಾಯಚೂರು
  39. ಗಿರಿಜಾಬಾಯಿ ಶೈಲ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
  40. ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ
  41. ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯ, ಭಟ್ಕಳ, ಕಾರವಾರ
  42. ತೊಂಟದಾರ್ಯ ತಾಂತ್ರಿಕ ಮಹಾವಿದ್ಯಾಲಯ, ಗದಗ
  43. ಬಳ್ಳಾರಿ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ
  44. ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
  45. ಕೆಸಿಟಿ ತಾಂತ್ರಿಕ ಮಹಾವಿದ್ಯಾಲಯ, ಗುಲಬರ್ಗಾ
  46. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  47. ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
  48. ಸರಕಾರಿ ತಾಂತ್ರಿಕ ಮಹಾವಿದ್ಯಾಲಯ, ಹಾವೇರಿ
  49. ಜೈನ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
  50. ಸರಕಾರಿ ತಾಂತ್ರಿಕ ಮಹಾವಿದ್ಯಾಲಯ, ಗಂಗಾವತಿ
  51. ರಾವ ಬಹಾದ್ದೂರ ವೈ ಮಹಾಬಳೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ
  52. ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಗುಲ್ಬರ್ಗಾ
  53. ಎಮ್.ಎಸ್.ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  54. ಮಲಿಕ್ ಸಂದಲ್ ಕಲೆ ಮತ್ತು ವಾಸ್ತುಶಿಲ್ಪ ಮಹಾವಿದ್ಯಾಲಯ, ಬಿಜಾಪುರ
  55. ಲಿಂಗರಾಜ ಅಪ್ಪ ತಾಂತ್ರಿಕ ಮಹಾವಿದ್ಯಾಲಯ, ಬೀದರ
  56. ಮರಾಠಾ ಮಂಡಳ ತಾಂತ್ರಿಕ ಮಹಾವಿದ್ಯಾಲಯ, ಬೆಳಗಾವಿ
  57. ಪೀ.ಈ.ಎಸ್. ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರು
  58. ರೂರಲ್ ತಾಂತ್ರಿಕ ಮಹಾವಿದ್ಯಾಲಯ, ಹುಲಕೋಟಿ
  59. ಬಸವಕಲ್ಯಾಣ ಇಂಜಿನಿಯರಿಂಗ್ ಕಾಲೇಜ, ಬಸವಕಲ್ಯಾಣ
  60. ಗುರು ನಾನಕ ದೇವ ಇಂಜಿನಿಯರಿಂಗ್ ಕಾಲೇಜ, ಬೀದರ
  61. ಎ ಪಿ ಎಸ್ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರು

ಇವನ್ನೂ ನೋಡಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ 

ಕರ್ನಾಟಕದ ವಿಶ್ವವಿದ್ಯಾಲಯಗಳು

ಹೊರಗಿನ ಸಂಪರ್ಕಗಳು

Tags:

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿಗಳುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಅಂಕಿ ಅಂಶಗಳುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಇವನ್ನೂ ನೋಡಿವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹೊರಗಿನ ಸಂಪರ್ಕಗಳುವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕರ್ನಾಟಕಬೆಳಗಾವಿಸರ್ ಎಂ.ವಿಶ್ವೇಶ್ವರಯ್ಯ

🔥 Trending searches on Wiki ಕನ್ನಡ:

ಕೈಗಾರಿಕಾ ಕ್ರಾಂತಿಕರ್ನಾಟಕದ ನದಿಗಳುಜೀತ ಪದ್ಧತಿಸಸ್ಯ ಅಂಗಾಂಶಜಯಪ್ರಕಾಶ್ ಹೆಗ್ಡೆಕರ್ನಾಟಕದ ತಾಲೂಕುಗಳುಈಸ್ಟರ್ಆಲ್‌ಝೈಮರ್‌‌ನ ಕಾಯಿಲೆಪ್ಲಾಸಿ ಕದನಮತದಾನಚಾಲುಕ್ಯಬಳ್ಳಾರಿಕುಬೇರರಾವಣಸಂಗೊಳ್ಳಿ ರಾಯಣ್ಣಸಮಾಜಶಾಸ್ತ್ರಭರತನಾಟ್ಯಮಾಹಿತಿ ತಂತ್ರಜ್ಞಾನಹೊಯ್ಸಳವ್ಯಕ್ತಿತ್ವಕುಮಾರವ್ಯಾಸಸ್ವಾಮಿ ವಿವೇಕಾನಂದದಯಾನಂದ ಸರಸ್ವತಿಆಯ್ದಕ್ಕಿ ಲಕ್ಕಮ್ಮಭಾರತ ಸಂವಿಧಾನದ ಪೀಠಿಕೆಆಸಕ್ತಿಗಳುಫುಟ್ ಬಾಲ್ರವೀಂದ್ರನಾಥ ಠಾಗೋರ್ಡಿ.ವಿ.ಗುಂಡಪ್ಪಮಹಾವೀರಅರ್ಜುನಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಕನ್ನಡದಲ್ಲಿ ಸಣ್ಣ ಕಥೆಗಳುಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗುಪ್ತಗಾಮಿನಿ (ಧಾರಾವಾಹಿ)ಕನ್ನಡ ಪತ್ರಿಕೆಗಳುಒಲಂಪಿಕ್ ಕ್ರೀಡಾಕೂಟಸಿಂಧನೂರುರಾಷ್ಟ್ರೀಯತೆಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಸಿದ್ಧಯ್ಯ ಪುರಾಣಿಕವಿಕ್ರಮಾರ್ಜುನ ವಿಜಯಹೂವುಧರ್ಮಸ್ಥಳಶಂಖಕರ್ನಾಟಕದ ಜಾನಪದ ಕಲೆಗಳುಏಷ್ಯಾ ಖಂಡಮಣ್ಣಿನ ಸವಕಳಿಅಮ್ಮಅನ್ನಿ ಬೆಸೆಂಟ್ಕನಕದಾಸರುವ್ಯಾಸರಾಯರುಟಿಪ್ಪು ಸುಲ್ತಾನ್ಜನಪದ ಕಲೆಗಳುಚಂದ್ರಯಾನ-೧ಸಾವಯವ ಬೇಸಾಯಚಂದ್ರಸರ್ವೆಪಲ್ಲಿ ರಾಧಾಕೃಷ್ಣನ್ಸಂಯುಕ್ತ ರಾಷ್ಟ್ರ ಸಂಸ್ಥೆಶ್ರೀ ರಾಘವೇಂದ್ರ ಸ್ವಾಮಿಗಳುಶೀತಲ ಸಮರಗೋವಮಾರ್ತಾಂಡ ವರ್ಮರಾಜ್ಯಸಭೆವಾಲಿಬಾಲ್ಬಾಲಕಾರ್ಮಿಕವಿಠ್ಠಲಭಾರತೀಯ ರಿಸರ್ವ್ ಬ್ಯಾಂಕ್ಭಾಸಶಿಕ್ಷಣಸವರ್ಣದೀರ್ಘ ಸಂಧಿಗರ್ಭಧಾರಣೆಕೃಷ್ಣಮಾರುಕಟ್ಟೆಸಾರ್ವಜನಿಕ ಹಣಕಾಸುಎಸ್.ಎಲ್. ಭೈರಪ್ಪರವಿಚಂದ್ರನ್🡆 More