ಬಸವರಾಜ ಸಬರದ

ಡಾ.ಬಸವರಾಜ ಸಬರದ ಇವರು ೨೦ ಜೂನ್ ೧೯೫೪ ರಂದು ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಜನಿಸಿದರು.

ತಂದೆ ಬಸಪ್ಪ , ತಾಯಿ ಬಸಮ್ಮ. ಇವರು ಕರ್ನಾಟಕ ವಿಶ್ವವಿದ್ಯಾಲಯದ ಎಮ್.ಏ.ಕನ್ನಡ ಪದವಿಧರರು.

ಕೃತಿಗಳು

ಕವನ ಸಂಕಲನಗಳು

  • ನನ್ನವರ ಹಾಡು
  • ಹೋರಾಟ
  • ಮೂಡಲಕ ಕೆಂಪು ಮೂಡ್ಯಾನ
  • ನೂರು ಹನಿಗಳು
  • ದನಿಯತ್ತಿ ಹಾಡೇನ
  • ಬೆಳದಿಂಗಳು ಬಿಸಿಲಾತು
  • ಪದಕಟ್ಟಿ ಹಾಡೇನಾ
  • ಗುಬ್ಬಿ ಗೂಡು ಕಟ್ಯಾದೋ

ನಾಟಕಗಳು

  • ಪ್ರತಿರೂಪ
  • ರೆಕ್ಕೆ ಮೂಡಿದಾಗ
  • ಬೆಳ್ಳಿ
  • ನರಬಲಿ
  • ಬೆಳ್ಳಕ್ಕಿ ಸಾಲು
  • ಬೀದಿ ನಾಟಕಗಳು

ವಿಮರ್ಶೆ

  • ಹೊಸದಿಕ್ಕು
  • ವಚನ ಚಳುವಳಿ
  • ಸಾಹಿತ್ಯ ಸಂಗಾತಿ
  • ಜಾನಪದ
  • ಅನಂತಮೂರ್ತಿ ಕೃತಿಗಳು
  • ನಿರಂಜನ ಕೃತಿಗಳು

ಸಂಶೋಧನೆ

  • ಬಸವೇಶ್ವರ ಮತ್ತು ಪುರಂದರದಾಸರು
  • ಬೀದರ ಮತ್ತು ರಾಯಚೂರು ಜಿಲ್ಲೆಯ ಅನುಭಾವಿ ಕವನಗಳು

ವಿಚಾರ ಸಾಹಿತ್ಯ

  • ಶಾಸನಗಳು
  • ವಿಚಾರ ಸಂಪದ
  • ಸಮುದಾಯ ಮತ್ತು ಸಂಸ್ಕೃತಿ
  • ಪ್ರಭುತ್ವ ಮತ್ತು ಜನತೆ

ಸಂಪಾದಿತ

  • ದಲಿತ ಸೂರ್ಯ
  • ಕಲ್ಯಾಣ ನಾಡಿನ ಕೆಂಪು ಕವಿತೆಗಳು
  • ಆಯ್ದ ಕವನಗಳು
  • ಶರಣರ ಬಂಡಾಯ ವಚನಗಳು
  • ಬಂಡಾಯ ಸಾಹಿತ್ಯದ ತಾತ್ವಿಕ ನೆಲೆಗಳು

ಪುರಸ್ಕಾರ

  • ದೇವರಾಜ ಬಹಾದ್ದೂರ ಪ್ರಶಸ್ತಿ
  • ಕಲಬುರ್ಗಿ ವಿಶ್ವವಿದ್ಯಾಲಯ ಪುರಸ್ಕಾರ
  • ಕುವೆಂಪು ಸಾಹಿತ್ಯ ಪುರಸ್ಕಾರ
  • ಪೆರ್ಲ ಕೃಷ್ಣಭಟ್ಟ ಪ್ರಶಸ್ತಿ
  • ಕಾವ್ಯಾನಂದ ಪ್ರಶಸ್ತಿ

Tags:

ಬಸವರಾಜ ಸಬರದ ಕೃತಿಗಳುಬಸವರಾಜ ಸಬರದಕರ್ನಾಟಕ ವಿಶ್ವವಿದ್ಯಾಲಯಕೊಪ್ಪಳಜೂನ್೧೯೫೪

🔥 Trending searches on Wiki ಕನ್ನಡ:

ಪಠ್ಯಪುಸ್ತಕಮಂಗಳೂರುಅವಯವಮಾನವ ಸಂಪನ್ಮೂಲಗಳುಗೂಗಲ್ಬ್ರಾಹ್ಮಣದ್ವಿರುಕ್ತಿಜನತಾ ದಳ (ಜಾತ್ಯಾತೀತ)ರಾಯಲ್ ಚಾಲೆಂಜರ್ಸ್ ಬೆಂಗಳೂರುಹದ್ದುಮಾವುವಿಕ್ರಮಾರ್ಜುನ ವಿಜಯಕರಗಗಣರಾಜ್ಯೋತ್ಸವ (ಭಾರತ)ಬುಡಕಟ್ಟುಗಂಗ (ರಾಜಮನೆತನ)ಭೌಗೋಳಿಕ ಲಕ್ಷಣಗಳುಗೋಪಾಲಕೃಷ್ಣ ಅಡಿಗಗುಣ ಸಂಧಿಗರ್ಭಪಾತಮೋಕ್ಷಗುಂಡಂ ವಿಶ್ವೇಶ್ವರಯ್ಯಮಂಕುತಿಮ್ಮನ ಕಗ್ಗಕರ್ನಾಟಕದ ಮಹಾನಗರಪಾಲಿಕೆಗಳುಗೋತ್ರ ಮತ್ತು ಪ್ರವರಸಿಂಧೂತಟದ ನಾಗರೀಕತೆಇಂದಿರಾ ಗಾಂಧಿಕನ್ನಡದಲ್ಲಿ ಮಹಿಳಾ ಸಾಹಿತ್ಯಮಂಗಳ (ಗ್ರಹ)ಸವದತ್ತಿಸಂಯುಕ್ತ ರಾಷ್ಟ್ರ ಸಂಸ್ಥೆಸಾರಜನಕಹೆಳವನಕಟ್ಟೆ ಗಿರಿಯಮ್ಮವೈದೇಹಿಕರ್ನಾಟಕ ರತ್ನಅನ್ವಿತಾ ಸಾಗರ್ (ನಟಿ)ವಿವಾಹಹಲ್ಮಿಡಿ ಶಾಸನಸುಭಾಷ್ ಚಂದ್ರ ಬೋಸ್ಬಾದಾಮಿಡಿ.ಎಸ್.ಕರ್ಕಿದಕ್ಷಿಣ ಕನ್ನಡಮಳೆಗಾಲಮೂಲಭೂತ ಕರ್ತವ್ಯಗಳುಎರಡನೇ ಮಹಾಯುದ್ಧಚೋಮನ ದುಡಿಸೂರ್ಯ (ದೇವ)ಮೈಸೂರುಭಾರತೀಯ ಧರ್ಮಗಳುಹೆಚ್.ಡಿ.ಕುಮಾರಸ್ವಾಮಿಚುನಾವಣೆಬಾದಾಮಿ ಚಾಲುಕ್ಯರ ವಾಸ್ತುಶಿಲ್ಪವ್ಯಕ್ತಿತ್ವಜವಾಹರ‌ಲಾಲ್ ನೆಹರುಪರಮಾತ್ಮ(ಚಲನಚಿತ್ರ)ಒಪ್ಪಂದಮಾಸ್ತಿ ವೆಂಕಟೇಶ ಅಯ್ಯಂಗಾರ್ಸಂಧ್ಯಾವಂದನ ಪೂರ್ಣಪಾಠಪೂರ್ಣಚಂದ್ರ ತೇಜಸ್ವಿಭಾರತದ ಮುಖ್ಯಮಂತ್ರಿಗಳುಕನ್ನಡ ನ್ಯೂಸ್ ಟುಡೇತೆರಿಗೆಭರತ-ಬಾಹುಬಲಿಜಗದೀಶ್ ಶೆಟ್ಟರ್ಆದಿವಾಸಿಗಳುಭಾರತದ ವಿಜ್ಞಾನಿಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಲಿಂಗಾಯತ ಪಂಚಮಸಾಲಿಮಳೆರಾಷ್ಟ್ರೀಯ ಉತ್ಪನ್ನಚರ್ಚ್ಲೋಕಸಭೆಅಶ್ವಗಂಧಾಬಿ.ಎಸ್. ಯಡಿಯೂರಪ್ಪಮಡಿವಾಳ ಮಾಚಿದೇವಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುವಡ್ಡಾರಾಧನೆಯೋಗಅಹಲ್ಯೆ🡆 More