ಜಿ.ಎಸ್.ಜಯದೇವ

This page is not available in other languages.

*
ಜಿ.ಎಸ್.ಜಯದೇವ:
  • ಜನ್ಮನಾಮ= ಜಯದೇವ.
  • ಜನನ:= 1951 - ಮೈಸೂರು, ಮೈಸೂರು ರಾಜ್ಯ, ಭಾರತ
  • ತಂದೆ :=ಜಿ.ಎಸ್.ಶಿವರುದ್ರಪ್ಪ
  • ತಾಯಿ := ರುದ್ರಾಣಿ
  • ವಿದ್ಯಾಭ್ಯಾಸ: =ಬಿ.ಎಸ್.ಸಿ. ಆನರ್ಸ್ ಎಮ್.ಎಸ್.ಸಿ. ಪದವೀಧರರು
  • ವೃತ್ತಿ-೨ :=ಸಮಾಜಸೇವೆ (ದೀನಬಂದು ಮಕ್ಕಳ ಮನೆ ಎಂಬ ಆಶ್ರಮ ಶಾಲೆ)
  • ವೃತ್ತಿ := ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕ
  • ಭಾಷೆ = ಕನ್ನಡ
  • ರಾಷ್ಟ್ರೀಯತೆ=ಭಾರತೀಯ
  • ಸಕ್ರಿಯ = ೧೯೯೪ ರಿಂದ
  • ಪ್ರಶಸ್ತಿ ;=2019 ರ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ
.
  • ಜಿ.ಎಸ್.ಜಯದೇವರವರು ರಾಷ್ಟಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರ ಪುತ್ರ. ಇವರು ಬಿ.ಎಸ್.ಸಿ. ಆನರ್ಸ್ ಎಮ್.ಎಸ್.ಸಿ. ಪದವೀಧರರು ,ಮಾನವೀಯ ಅಂತ:ಕರಣ ಸಾಮಾಜಿಕ ಕಳಕಳಿ ಸೇವಾಮನೋಭಾವ ಇವನ್ನೆಲ್ಲ ಮೈಗೂಡಿಸಿಕೊಂಡ ಅಪರೂಪದ ವ್ಯಕ್ತಿ , ಸ್ವತ: ಶಿಕ್ಷಕರಾಗಿ ಅನುಭವ ಉಳ್ಳವರು ಮೈಸೂರಿನ ಸುತ್ತುಮುತ್ತಲ ಅರಣ್ಯದಂಚಿನಲ್ಲಿರುವ ಗಿರಿಜನರೊಂದಿಗೆ ಹೆಚ್ಚಿನ ಒಡನಾಟ-ಸಂಪರ್ಕ . ಹಾಗಾಗಿ ಹಳ್ಳಿಗಳ ಕಡೆಗೆ ಹೆಚ್ಚಿನ ಗಮನ, ಒವವು ಯಾವುದೇ ಸದ್ದುಗದ್ದಲದ ಪ್ರಚಾರವಿಲ್ಲದೆ ಸಮಾಜಸೇವೆ ಮಾಡುವ ಹಂಬಲ.
  • ದಿಕ್ಕು ದೆಸೆಯಿಲ್ಲದ ಅನಾಧ ನಿರ್ಗತಿಕ ಗಂಡುಮಕ್ಕಳ ಏಳಿಗೆಗಾಗಿ ದೀನಬಂದು ಮಕ್ಕಳ ಮನೆ ಎಂಬ ಆಶ್ರಮ ಶಾಲೆಯನ್ನು ನಡೆಸುತ್ತಿದ್ದಾರೆ. ಚಾಮರಾಜನಗರದ ಸರ್ಕಾರಿ ಪ್ರಾಧಮಿಕ ಶಾಲೆಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ದಿಗಾಗಿ ಶಿಕ್ಷಕರಿಗೆ ತರಬೇತಿ ನೀಡುವ ಮುಖಾಂತರ ಶ್ರಮಿಸುತ್ತಿದ್ದಾರೆ. ಮೈಸೂರಿನ ಶಕ್ತಿಧಾಮ ಎಂಬ ಮಹಿಳೆಯರ ಪುನರ್ವಸತಿ ಕೇಂದ್ರದ ಕಾರ್ಯ ನಿರ್ವಾಹಕ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  • ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್' ನ ಪೋ ಮಾಧವ ಗಾಡ್ಗಿಲ್ ರವರ ನೆರವಿನಿಂದ ಬಿಳಿಗಿರಿರಂಗನ ಬೆಟ್ಟದ ಜೀವ ವೈವಿಧ್ಯತೆ ದಾಖಲಾತಿ ಕಾರ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿರುತ್ತಾರೆ. ಇದೀಗ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ವಿವೇಕಾನಂದ ಪೀಠದ ಸಂದರ್ಶಕ ಅಧ್ಯಾಪಕರಾಗಿದ್ದಾರೆ.

ಪ್ರಶಸ್ತಿ

  • 2019 ರ, ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ'

ಗ್ರಂಥರಚನೆ

  • ಶಕ್ತಿಧಾಮದ ಸತ್ಯ ಕಥೆಗಳು

ಹೆಚ್ಚಿನ ಓದಿಗೆ

ಉಲ್ಲೇಖ

Tags:

ಜಿ.ಎಸ್.ಜಯದೇವ ಪ್ರಶಸ್ತಿಜಿ.ಎಸ್.ಜಯದೇವ ಗ್ರಂಥರಚನೆಜಿ.ಎಸ್.ಜಯದೇವ ಹೆಚ್ಚಿನ ಓದಿಗೆಜಿ.ಎಸ್.ಜಯದೇವ ಉಲ್ಲೇಖಜಿ.ಎಸ್.ಜಯದೇವ

🔥 Trending searches on Wiki ಕನ್ನಡ:

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಬಿದಿರುಸಲಗ (ಚಲನಚಿತ್ರ)ಪ್ಯಾರಾಸಿಟಮಾಲ್ಪಾಲುದಾರಿಕೆ ಸಂಸ್ಥೆಗಳುಕೃಷಿ ಅರ್ಥಶಾಸ್ತ್ರಶ್ರೀವಿಜಯಅಡಿಕೆಭಾಷೆನ್ಯೂಟನ್‍ನ ಚಲನೆಯ ನಿಯಮಗಳುಕರ್ನಾಟಕ ಜನಪದ ನೃತ್ಯಜವಹರ್ ನವೋದಯ ವಿದ್ಯಾಲಯಪಂಚತಂತ್ರಊಳಿಗಮಾನ ಪದ್ಧತಿಯೋನಿವಿಕ್ರಮಾದಿತ್ಯ ೬ಅಯಾನುಡಿ.ವಿ.ಗುಂಡಪ್ಪಡೊಳ್ಳು ಕುಣಿತವಿಧಾನ ಪರಿಷತ್ತುಯುನೈಟೆಡ್ ಕಿಂಗ್‌ಡಂಜಿ.ಎಸ್.ಶಿವರುದ್ರಪ್ಪಭಾರತದ ಪಂಚಾಯತ್ ರಾಜ್ ವ್ಯವಸ್ಥೆಹೈನುಗಾರಿಕೆಎಲೆಗಳ ತಟ್ಟೆ.ಮಳೆನೀರು ಕೊಯ್ಲುಪಾರ್ವತಿಕನ್ನಡ ಸಂಧಿಹರಿಹರ (ಕವಿ)ಪು. ತಿ. ನರಸಿಂಹಾಚಾರ್ಶಕ್ತಿ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತದುಗ್ಧರಸ ಗ್ರಂಥಿ (Lymph Node)ಪ್ರಾಚೀನ ಈಜಿಪ್ಟ್‌ಆಯ್ದಕ್ಕಿ ಲಕ್ಕಮ್ಮಹಿಂದೂ ಧರ್ಮಮಯೂರವರ್ಮಭೂತಾರಾಧನೆನೈಟ್ರೋಜನ್ ಚಕ್ರಸಂಗೊಳ್ಳಿ ರಾಯಣ್ಣಕೈಲಾಸನಾಥನೀರುಐರ್ಲೆಂಡ್ ಧ್ವಜಗುಡುಗುರಗಳೆರಚಿತಾ ರಾಮ್ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹಾಲುಮಾರುಕಟ್ಟೆಸಾರಜನಕಪಂಚ ವಾರ್ಷಿಕ ಯೋಜನೆಗಳುಆದಿ ಶಂಕರತುಳಸಿನರ ಅಂಗಾಂಶಅರಿಸ್ಟಾಟಲ್‌ಗುಣ ಸಂಧಿಭಾರತ ಬಿಟ್ಟು ತೊಲಗಿ ಚಳುವಳಿದ.ರಾ.ಬೇಂದ್ರೆಕರ್ನಾಟಕದಲ್ಲಿ ಸಹಕಾರ ಚಳವಳಿದರ್ಶನ್ ತೂಗುದೀಪ್ಆಲೂರು ವೆಂಕಟರಾಯರುಗ್ರಂಥಾಲಯಗಳುಸುಭಾಷ್ ಚಂದ್ರ ಬೋಸ್ಹುರುಳಿತೆರಿಗೆಇಂಡಿಯಾನಾಜಯಮಾಲಾವಿಶ್ವ ರಂಗಭೂಮಿ ದಿನಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಾಸ ಸಾಹಿತ್ಯ೧೭೮೫ಲೋಪಸಂಧಿರೇಯಾನ್ಭಾರತದ ಸ್ವಾತಂತ್ರ್ಯ ದಿನಾಚರಣೆರುಮಾಲುಬಡತನತೂಕಚಿತ್ರದುರ್ಗಬಾದಾಮಿ ಚಾಲುಕ್ಯರ ವಾಸ್ತುಶಿಲ್ಪ🡆 More