ಗುರುದಾಸ್ಪುರ್

ಗುರುದಾಸ್ಪುರ್ (ಪಂಜಾಬಿ:ਗੁਰਦਾਸਪੁਰ)ಎಂಬುದು ಗುರಿಯಾಜಿ ಎನ್ನುವವರ ಹೆಸರಿಂದ ಬಂದಿದೆ.

ಗುರಿಯಾಜಿ ಅವರು 17ನೆೇ ಶತಮಾನದಲ್ಲಿ ಈ ನಗರವನ್ನು ಸ್ಥಾಪಿಸಿದರು. ಇದು ರಾವಿ ಹಾಗು ಸಟ್ಲೆಜ್ ನದಿಗಳ ನಡುವಿನ ಭೂಮಿಯಲ್ಲಿದೆ. ಇಲ್ಲಿನ ಪ್ರಜೆಗಳೆಲ್ಲರೂ ಪಂಜಾಬಿಯಲ್ಲಿ ಮಾತನಾಡುತ್ತಾರೆ. ಇಲ್ಲಿನ ಪ್ರವಾಸೋದ್ಯಮ ಪಂಜಾಬಿನ ಸಂಸ್ಕೃತಿಯ ಒಂದು ಭಾಗವೇ ಆಗಿದೆ. ಅದೇನೆಂದರೆ ಇಲ್ಲಿನ ಗುರುದ್ವಾರಗಳು, ಭಾಂಗ್ರಾ ನೃತ್ಯ ಸಾಂಪ್ರದಾಯಿಕ ಪಗಡಿ (ಪೇಟ), ಪರಾಂಡ (ಗಡ್ಡದ ವಸ್ತ್ರ ) ಮತ್ತು ಬಾಯಲ್ಲಿ ನೀರೂರಿಸುವ ಇಲ್ಲಿನ ಆಹಾರ.

Gurdaspur
ਗੁਰਦਾਸਪੁਰ
City
Mechanical Block
Mechanical Block
CountryIndia
StatePunjab
DistrictGurdaspur
Area
 • Total೧೦ km (೪ sq mi)
Elevation
೨೪೧ m (೭೯೧ ft)
Population
 (2011)
 • Total೭೫,೫೪೯
 • Density೬೪೯/km (೧,೬೮೦/sq mi)
Languages
 • OfficialPunjabi
Time zoneUTC+5:30 (IST)
PIN
143521
Vehicle registrationPB 06
Websitegurdaspur.nic.in

ಸುತ್ತಮುತ್ತಲಿನ ಪ್ರವಾಸಿ ತಾಣಗಳು

ಗುರುದಾಸ್ಪುರವು ಬಹಳಷ್ಟು ಪ್ರವಾಸೀ ತಾಣಗಳನ್ನೊಳಗೊಂಡಿದೆ. ಇದರಲ್ಲಿ ಬಹಳ ಪ್ರಸಿದ್ಧ ಸ್ಥಳಗಳೆಂದರೆ 'ದೇರಾ ಬಾಬಾ ನಾನಕ್', 'ಗುರುದಾಸ್ ನಂಗಲ್', ಮಹಾಕಾಳೇಶ್ವರ ದೇವಸ್ಥಾನ, ಮಾಧೋಪುರ, ಶಾಪುರ ಖಂಡಿಕೋಟೆ, ಮೀನಿನ ಉದ್ಯಾನ, ಅಚಲೇಶ್ವರ ದೇವಸ್ಥಾನ, ಗುರುದ್ವಾರ ಚೋಲಾ ಸಾಹಿಬ್' ಮತ್ತು ಕಾಡಾಸಾಹಿಬ್. 'ಕೀರ್ತನ್ ಆಸ್ಥಾನ್' ಎಂಬ ಜಾಗದಲ್ಲಿ ಗುರು ಅರ್ಜನ್ ದೇವ್ ಜಿ ಅವರು ಗುರುನಾನಕರ ಮೊಮ್ಮಗ ಬಾಬಾ ಧರ್ಮ ಚಂದ್ ಜಿ ಅವರ ಭೋಗ್ ನಲ್ಲಿ (ಅವರ ಸ್ಮರಣಾರ್ಥ ಗ್ರಂಥ ಸಾಹಿಬ್ ದ ಪಠಣ) ಹಾಡಿದ್ದರು.

ಅಲ್ಲದೆ, ಇಲ್ಲಿಗೆ ಎರಡು ಘಂಟೆಗಳ ದೂರದಲ್ಲಿ ಕೆಲವು ಪ್ರವಾಸಿ ತಾಣಗಳು ಉಂಟು, ಅವೆಂದರೆ 'ಡಾಲಹೌಸಿ', 'ಧರ್ಮಶಾಲಾ', 'ಮೆಕ್ಲಾಯ್ಡ್ ಗಂಜ್'

ಉತ್ಸವಗಳು ಮತ್ತು ಹಬ್ಬಗಳು

ಇಲ್ಲಿನ ಪ್ರವಾಸೋದ್ಯಮ ಇಲಾಖೆ ಜನರನ್ನು ಆಕರ್ಷಿಸಲು ಇಲ್ಲಿ ಬಹಳಷ್ಟು ಜಾತ್ರೆ ಮತ್ತು ಹಬ್ಬಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಅದರಲ್ಲಿ ಬಹಳ ಮುಖ್ಯವಾಗಿರುವುದೆಂದರೆ ಗುರುನಾನಕ್ ಜಿ ಅವರ ಕಲ್ಯಾಣೋತ್ಸವ(ಗುರುನಾನಕರು ಸಿಖ್ಖರ ಮೊದಲ ಗುರು) , ಪಂಡೋರಿ ಮಹಾಂತನ್ ನಲ್ಲಿ ನಡೆಯುವ ಬೈಸಾಖಿ ಹಬ್ಬ, ಲೋಹ್ರಿ, ಬಾಬೇಹಾಲಿ ಚಿಂಜ್ಹ್ (ಕುಸ್ತಿ ಕಾಳಗ ) ಮತ್ತು ಶಿವರಾತ್ರಿ ಮೇಳ.

ಗುರುದಾಸ್ಪುರವನ್ನು ತಲುಪುವುದು ಹೇಗೆ

ಈ ನಗರವನ್ನು ತಲುಪಲು ಜಲಂಧರ್, ಡಾಲ್‍‍ಹೌಸಿ, ಬಟಾಲ, ಪಟ್ನಿತೋಪ್, ನವ ದೆಹಲಿ ಹಾಗು ಪಂಜಾಬಿನ ಎಲ್ಲ ಮುಖ್ಯ ನಗರ ಪಟ್ಟಣಗಳಿಂದ ಬಸ್ ಮೂಲಕ ತಲುಪಬಹುದು.

ಗುರುದಾಸ್ಪುರದ ಹವಾಮಾನ

ಇಲ್ಲಿ ಮೂರು ಋತುಗಳುಂಟು. ಬಿಸಿ ಬೇಸಿಗೆ, ತಂಪಾದ ಮಳೆಗಾಲ, ಅತ್ಯಂತ ಶೀತಲವಾದ ಚಳಿಗಾಲ. ಇಲ್ಲಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಬಂದರೆ ಉತ್ತಮ.

ಉಲ್ಲೇಖಗಳು

Tags:

ಗುರುದಾಸ್ಪುರ್ ಸುತ್ತಮುತ್ತಲಿನ ಪ್ರವಾಸಿ ತಾಣಗಳುಗುರುದಾಸ್ಪುರ್ ಉತ್ಸವಗಳು ಮತ್ತು ಹಬ್ಬಗಳುಗುರುದಾಸ್ಪುರ್ ಗುರುದಾಸ್ಪುರವನ್ನು ತಲುಪುವುದು ಹೇಗೆಗುರುದಾಸ್ಪುರ್ ಗುರುದಾಸ್ಪುರದ ಹವಾಮಾನಗುರುದಾಸ್ಪುರ್ ಉಲ್ಲೇಖಗಳುಗುರುದಾಸ್ಪುರ್ಪಂಜಾಬಿ ಭಾಷೆ

🔥 Trending searches on Wiki ಕನ್ನಡ:

ಮಲ್ಲಿಕಾರ್ಜುನ ಜ್ಯೋತಿರ್ಲಿಂಗಊಳಿಗಮಾನ ಪದ್ಧತಿಮೂಲಭೂತ ಕರ್ತವ್ಯಗಳುಭಾರತೀಯ ಜನತಾ ಪಕ್ಷದಿಕ್ಸೂಚಿಕಾನೂನುಒನಕೆ ಓಬವ್ವಪಂಚತಂತ್ರಕನ್ನಡ ರಾಜ್ಯೋತ್ಸವಮಾರ್ಕ್ಸ್‌ವಾದವಿನಾಯಕ ದಾಮೋದರ ಸಾವರ್ಕರ್ಮರುಭೂಮಿವೀರಗಾಸೆನ್ಯೂಟನ್‍ನ ಚಲನೆಯ ನಿಯಮಗಳುಮನೋಜ್ ನೈಟ್ ಶ್ಯಾಮಲನ್ಆಂಗ್‌ಕರ್ ವಾಟ್ದ್ವಂದ್ವ ಸಮಾಸಶಾಸಕಾಂಗಪತ್ರಹರಪ್ಪಸಂವಹನದೆಹಲಿಭಾರತೀಯ ಜ್ಞಾನಪೀಠವೈದೇಹಿನಾಗಲಿಂಗ ಪುಷ್ಪ ಮರಪ್ರೇಮಾಬಾಹುಬಲಿಅರುಣಿಮಾ ಸಿನ್ಹಾತಾಳಮದ್ದಳೆಯೋಗರೇಣುಕಮ್ಯಾಂಚೆಸ್ಟರ್ಗೋವಿಂದ ಪೈರಾಷ್ಟ್ರೀಯ ಸೇವಾ ಯೋಜನೆಕ್ರೋಮ್ ಕಾರ್ಯಾಚರಣಾ ವ್ಯವಸ್ಥೆಪೀನ ಮಸೂರಅರ್ಥಶಾಸ್ತ್ರರಾಷ್ಟ್ರಕೂಟಕೂಡಲ ಸಂಗಮಹರಿಶ್ಚಂದ್ರಭಾಷೆಬುಡಕಟ್ಟುಭಾರತದಲ್ಲಿ ಬ್ರಿಟಿಷ್ ಆಳ್ವಿಕೆಮಾರ್ಟಿನ್ ಲೂಥರ್ ಕಿಂಗ್ಕೊಳ್ಳೇಗಾಲರಾಜ್ಯಸಭೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಶಿಕ್ಷಣಭಾರತದ ಮುಖ್ಯ ನ್ಯಾಯಾಧೀಶರುಕಾನೂನುಭಂಗ ಚಳವಳಿಕ್ರೈಸ್ತ ಧರ್ಮಬ್ಯಾಡ್ಮಿಂಟನ್‌ಕನ್ನಡ ಸಾಹಿತ್ಯ ಪ್ರಕಾರಗಳುಉಡ್ಡಯನ (ಪ್ರಾಣಿಗಳಲ್ಲಿ)ಭಾರತದ ಸ್ವಾತಂತ್ರ್ಯ ದಿನಾಚರಣೆಶಾಂತರಸ ಹೆಂಬೆರಳುಪಿ.ಲಂಕೇಶ್ಸನ್ನತಿಭಾರತದ ಜನಸಂಖ್ಯೆಯ ಬೆಳವಣಿಗೆಗಂಗ (ರಾಜಮನೆತನ)ಭಾರತೀಯ ಸಂಸ್ಕೃತಿಮಹಿಳೆ ಮತ್ತು ಭಾರತಜವಾಹರ‌ಲಾಲ್ ನೆಹರುರೈತಜಾಹೀರಾತುಎರಡನೇ ಎಲಿಜಬೆಥ್ಆದೇಶ ಸಂಧಿಸಂವತ್ಸರಗಳುಆವಕಾಡೊಕೃಷ್ಣದೇವರಾಯಸ್ವರಪುರಾತತ್ತ್ವ ಶಾಸ್ತ್ರರಾಮಾಯಣಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಗ್ರಾಹಕರ ಸಂರಕ್ಷಣೆಜಲ ಮಾಲಿನ್ಯಚಂದ್ರ🡆 More