ಒಂದು ಹೆಣ್ಣು ಆರು ಕಣ್ಣು ಚಿತ್ರವು ೧೯೮೦ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ.
ಈ ಚಿತ್ರವನ್ನು ವಿ.ಮಧುಸೂದನರಾವ್‌ರವರು ನಿರ್ದೇಶಿಸಿದ್ದಾರೆ. ಸಿ.ಹೆಚ್. ಪ್ರಕಾಶ್ ರಾವ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.
ಒಂದು ಹೆಣ್ಣು ಆರು ಕಣ್ಣು | |
---|---|
ಒಂದು ಹೆಣ್ಣು ಆರು ಕಣ್ಣು | |
ನಿರ್ದೇಶನ | ವಿ.ಮಧುಸೂದನರಾವ್ |
ನಿರ್ಮಾಪಕ | ಸಿ.ಹೆಚ್. ಪ್ರಕಾಶ್ ರಾವ್ |
ಪಾತ್ರವರ್ಗ | ಅನಂತನಾಗ್, ಶಂಕರನಾಗ್ ಜಯಲಕ್ಷ್ಮಿ ಅಂಬರೀಶ್, ಪಟಾಪಟ್ ಲೀಲಾವತಿ, ಅಶ್ವಥ್, ಬಾಲಕೃಷ್ಣ, ವಿಜಯಲಕ್ಷ್ಮಿ |
ಸಂಗೀತ | ಎಸ್.ರಾಜೇಶ್ವರ ರಾವ್ |
ಛಾಯಾಗ್ರಹಣ | ಎಸ್.ಎಸ್.ಲಾಲ್ |
ಬಿಡುಗಡೆಯಾಗಿದ್ದು | ೧೯೮೦ |
ಚಿತ್ರ ನಿರ್ಮಾಣ ಸಂಸ್ಥೆ | ಮಹಿಜಾ ಫಿಲಂಸ್ |
This article uses material from the Wikipedia ಕನ್ನಡ article ಒಂದು ಹೆಣ್ಣು ಆರು ಕಣ್ಣು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.