ಎಚ್.ನಾಗವೇಣಿ

ನಾಗವೇಣಿ ಎಚ್.

ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಸಂಪಾದಿಸಿದ ಬಳಿಕ ಕೆಲವು ವರ್ಷ ಕೋಲ್ಕತಾರಾಷ್ಟ್ರೀಯ ಗ್ರಂಥಾಲಯಕೇಂದ್ರೀಯ ಪರಾಮರ್ಶನ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದರು. ಈಗ ಹಂಪಿಕನ್ನಡ ವಿಶ್ವವಿದ್ಯಾಲಯದಲ್ಲಿ ಸಹಾಯಕ ಗ್ರಂಥಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಹೊಸ ಕಥನ ಶೈಲಿಯನ್ನು ರೂಢಿಸಿಕೊ೦ಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳನ್ನು ಆಪ್ತವಾಗಿ ಚಿತ್ರಿಸಿದ್ದಾರೆ.

ಕಥಾ ಸಂಕಲನಗಳು

  • ಗಾಂಧಿ ಬಂದ-ಕಾದಂಬರಿ
  • ನಾಕನೇ ನೀರು
  • ಮೀಯುವ ಆಟ

ಕೃತಿಗಳು

  • ನವೋದಯದ ಕಥೆಗಾರ್ತಿ ಗೌರಮ್ಮ
  • ರಂಗಸಂಪನ್ನ ಕಂಬಾರ
  • ಸಾರ–ವಿಸ್ತಾರ
  • ತಿರುಳು ತೋರಣ

ಪ್ರಬಂಧ ಸಂಕಲನ

  • ವಸುಂಧರೆಯ ಗ್ಯಾನ

ಅಂಕಣ ಬರಹ ಸಂಗ್ರಹ

  • ಸೂರ್ಯನಿಗೊಂದು ವೀಳ್ಯ

ಇವರ ಕಥಾಸಂಕಲನ ನಾಕನೇ ನೀರು ಈ ಕೃತಿಗೆ ೧೯೯೭ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ರತ್ನಮ್ಮ ಹೆಗ್ಗಡೆ ಕಥಾ ಪ್ರಶಸ್ತಿ ಹಾಗೂ ಆರ್ಯಭಟ ಪ್ರಸಸ್ತಿ , ಚದುರ೦ಗ ಪ್ರಶಸ್ತಿ ಹಾಗೂ ಗೀತಾ ದೇಸಾಯಿ ಪ್ರಶಸ್ತಿಗಳು ಲಭಿಸಿವೆ.

ಉಲ್ಲೇಖಗಳು

Tags:

ಎಚ್.ನಾಗವೇಣಿ ಕಥಾ ಸಂಕಲನಗಳುಎಚ್.ನಾಗವೇಣಿ ಕೃತಿಗಳುಎಚ್.ನಾಗವೇಣಿ ಪ್ರಬಂಧ ಸಂಕಲನಎಚ್.ನಾಗವೇಣಿ ಅಂಕಣ ಬರಹ ಸಂಗ್ರಹಎಚ್.ನಾಗವೇಣಿ ಉಲ್ಲೇಖಗಳುಎಚ್.ನಾಗವೇಣಿಕನ್ನಡ ವಿಶ್ವವಿದ್ಯಾಲಯಮಂಗಳೂರು೧೯೬೨

🔥 Trending searches on Wiki ಕನ್ನಡ:

ಬಾಳೆ ಹಣ್ಣುಯುಗಾದಿಹೃದಯಾಘಾತಅಷ್ಟಾಂಗ ಮಾರ್ಗಕರ್ನಾಟಕಹಳೆಗನ್ನಡಮುಹಮ್ಮದ್ಎಚ್ ಎಸ್ ಶಿವಪ್ರಕಾಶ್ಕನ್ನಡ ಕಾಗುಣಿತಮಿಥುನರಾಶಿ (ಕನ್ನಡ ಧಾರಾವಾಹಿ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಿಭಕ್ತಿ ಪ್ರತ್ಯಯಗಳುಜವಾಹರ‌ಲಾಲ್ ನೆಹರುಅಮೃತಧಾರೆ (ಕನ್ನಡ ಧಾರಾವಾಹಿ)ಝಾನ್ಸಿ ರಾಣಿ ಲಕ್ಷ್ಮೀಬಾಯಿಮಳೆಗಾಲಗ್ರಂಥಾಲಯಗಳುವಾಟ್ಸ್ ಆಪ್ ಮೆಸ್ಸೆಂಜರ್ಅಷ್ಟ ಮಠಗಳುಸಂಸ್ಕೃತ ಸಂಧಿಬಸವೇಶ್ವರಹೆಚ್.ಡಿ.ದೇವೇಗೌಡಸಬಿಹಾ ಭೂಮಿಗೌಡಭಾರತದ ಆರ್ಥಿಕ ವ್ಯವಸ್ಥೆಧರ್ಮಕನ್ನಡ ಜಾನಪದದಿಕ್ಸೂಚಿವೈದಿಕ ಯುಗಹೈದರಾಬಾದ್‌, ತೆಲಂಗಾಣಹೆಚ್.ಡಿ.ಕುಮಾರಸ್ವಾಮಿಧರ್ಮಸ್ಥಳಸಾಲುಮರದ ತಿಮ್ಮಕ್ಕರಾಹುಲ್ ದ್ರಾವಿಡ್ಭಾರತದ ಪ್ರಧಾನ ಮಂತ್ರಿಚಾರ್ಲಿ ಚಾಪ್ಲಿನ್ಅಂಬಿಗರ ಚೌಡಯ್ಯಭಾಷಾಂತರಜೀವವೈವಿಧ್ಯಮೌರ್ಯ (ಚಲನಚಿತ್ರ)ಗಣೇಶ್ (ನಟ)ಇಂಡಿಯನ್ ಪ್ರೀಮಿಯರ್ ಲೀಗ್ಸೂರ್ಯವ್ಯೂಹದ ಗ್ರಹಗಳುಮೈಸೂರುಚಂಡಮಾರುತಸಂಸ್ಕಾರಕುಷಾಣ ರಾಜವಂಶಸ್ವಾಮಿ ವಿವೇಕಾನಂದಬನವಾಸಿಭೂಕಂಪಬೇವುಭಾರತೀಯ ಆಡಳಿತಾತ್ಮಕ ಸೇವೆಗಳುಐಹೊಳೆಹುಬ್ಬಳ್ಳಿಭಾರತದ ಉಪ ರಾಷ್ಟ್ರಪತಿ1935ರ ಭಾರತ ಸರ್ಕಾರ ಕಾಯಿದೆಕಾಮಾಲೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಮಾಜವಾದಆಲದ ಮರಛಂದಸ್ಸುಕರ್ನಾಟಕದ ಮಹಾನಗರಪಾಲಿಕೆಗಳುಭಾರತೀಯ ಕಾವ್ಯ ಮೀಮಾಂಸೆಊಳಿಗಮಾನ ಪದ್ಧತಿನೈಸರ್ಗಿಕ ಸಂಪನ್ಮೂಲಭೋವಿಮಲೇರಿಯಾಮೈಸೂರು ಅರಮನೆಪ್ರವಾಸಿಗರ ತಾಣವಾದ ಕರ್ನಾಟಕಯೋಗಸಾಗುವಾನಿಜಯಚಾಮರಾಜ ಒಡೆಯರ್ಕುಟುಂಬಗುಪ್ತ ಸಾಮ್ರಾಜ್ಯಭಾರತೀಯ ಸಂಸ್ಕೃತಿಭಾರತದಲ್ಲಿ ತುರ್ತು ಪರಿಸ್ಥಿತಿಮಹಮದ್ ಬಿನ್ ತುಘಲಕ್ಸೆಲರಿ🡆 More