ಎಚ್. ಎಂ. ಮರುಳಸಿದ್ದಯ್ಯ

ಡಾ.


ಎಚ್. ಎಂ. ಮರುಳಸಿದ್ದಯ್ಯ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಎಚ್. ಎಂ. ಮರುಳಸಿದ್ದಯ್ಯ :- (ಜನನ: 29 ಜುಲೈ 1931) ನಿವೃತ್ತ ಪ್ರಾಧ್ಯಾಪಕ, ಸಮಾಜಕಾರ್ಯ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ.

ಪರಿಚಯ :

ಅಧ್ಯಾಪಕ, ಸಂಶೋಧನ, ಮಾರ್ಗದರ್ಶನ, ಲೇಖಕ, ಪ್ರಯೋಗಶೀಲ, ಹಿರಿಯ ಸಮಾಜಕರ್ತರಾದ ಮರುಳಸಿದ್ದಯ್ಯನವರು ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಸೃಜಿಸುವಲ್ಲಿ ಎಕೈಕರಾಗಿದ್ದಾರೆ. ಕಳೆದ ಆರು ದಶಕಗಳಿಂದ ಸಮಾಜಕಾರ್ಯ, ಶಿಕ್ಷಣ, ಕ್ಷೇತ್ರಕಾರ್ಯ, ಸಂಘಟನೆ, ಸಾಹಿತ್ಯ ರಚನೆ, ಇತ್ಯಾದಿಗಳಲ್ಲಿ ತೊಡಗಿಕೊಂಡ ಮಹಾನ್ ಜೀವಿ, ನಿರ್ಮಲ ಕರ್ನಾಟಕ, ಪಂಚಮುಖಿ ಅಭ್ಯುದಯ ಮಾರ್ಗ, ಸ್ವಸ್ತಿ ಗ್ರಾಮ ಯೋಜನೆ, ಹಲವು ಕಾರ್ಯ ಯೋಜನೆಗಳ ಮೂಲಕ ಎಚ್. ಎಮ್. ಎಮ್. ಸಮಾಜ ಕಾರ್ಯಕ್ಕೆ ಹೊಸದೊಂದು ಆಯಾಮವನ್ನು ಒದಗಿಸಿದ್ದಾರೆ.

ಶಿಕ್ಷಣ :

ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಶಾಸ್ತ್ರ (ಮೈಸೂರು ವಿ ವಿ) ಮತ್ತು ಸಮಾಜಕಾರ್ಯ (ದಿಲ್ಲಿ ವಿಶ್ವವಿದ್ಯಾಲಯ) ಎಮ್. ಎ. ಪಡೆದಿರುವದಲ್ಲದೆ ಸಮಾಜಕರ್ಯದಲ್ಲಿ ವಾರನಾಶಿಯ ಮಹಾತ್ಮ ಗಾಂಧೀ ಕಾಶಿ ವಿದ್ಯಾ ಪೀಠ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದ್ದಾರೆ.

ವೃತ್ತಿ ಜೀವನ :

ಡಾ. ಎಚ್.ಎಂ. ಮರುಳಸಿದ್ದಯ್ಯ ಅವರು ಸಮಾಜಕಾರ್ಯ, ಸಮಾಜಶಾಸ್ತ್ರ ಮತ್ತು ಮಾನವ ಶಾಸ್ತ್ರ ಇವುಗಳ ಅಧ್ಯಾಪನವನ್ನು ಮದ್ರಾಸ್, ಕರ್ನಾಟಕ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮಾದಿದ್ದಾರೆ. ಮಾಡಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ತಮ್ಮ ಭೋದನೆ ವೃತ್ತಿಯಿಂದ 1994ರಲ್ಲಿ ನಿವೃತ್ತರಾದರು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ವಿಶ್ವವಿದ್ಯಾಲಯಗಳ ಆಹಾನ್ವಿತ ಉಪನ್ಯಾಸಕರಾಗಿ ಅಂತಾರಾಷ್ಟ್ರೀಯ ಉಪನ್ಯಾಸಕರಾಗಿ, ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ ಪ್ರಭಂದನ ಮಂಡನಕಾರರಾಗಿ ಭಾಗವಹಿಸಿದ್ದಾರೆ. ಇಂಗ್ಲಿಷ್ ಮತ್ತು ಕನ್ನಡ ಬಾಷೆಗಳಲ್ಲಿ ಸುಮಾರು ನಲವತ್ತು ಕೃತಿಗಳನ್ನು ಹೊರತಂದಿದ್ದಾರೆ.

ಕೃತಿಗಳು :

  • ಪಾಶ್ಚಾತ್ಯ ಚಿಂತಕರ ದೃಷ್ಟಿಯಲ್ಲಿ ಭಾರತೀಯ ಸಮಾಜ
  • ಧಿಗ್ಭ್ರಾಂತ ಸಮಾಜಕ್ಕೆ ಬೆಳಕಿನ ದಾರಿ
  • ಸಮಾಜ ಶಾಸ್ತ್ರ: ಕೆಲವು ಒಳನೋಟಗಳು
  • ಬಿದ್ದುದು ಗರಿಯಲ್ಲ, ಹಕ್ಕಿಯೇ
  • ಪಂಚಮುಖಿ ಅಭ್ಯುದಯ ಮಾರ್ಗ
  • ನಿರ್ಮಲ ಕರ್ನಾಟಕ
  • ವಚನಗಳಲ್ಲಿ ಅಂತರಂಗ ಬಹಿರಂಗ ಶುದ್ಧಿ
  • ಕಪ್ಪು ಮೋಡದಲ್ಲೊಂದು ಬೆಳ್ಳಿರೇಖೆ

ಪ್ರಶಸ್ತಿ/ಪುರಸ್ಕಾರಗಳು :

References

http://www.hindu.com/2009/07/20/stories/2009072059440400.htm Archived 2014-04-10 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಎಚ್. ಎಂ. ಮರುಳಸಿದ್ದಯ್ಯ ಪರಿಚಯ :ಎಚ್. ಎಂ. ಮರುಳಸಿದ್ದಯ್ಯ ಶಿಕ್ಷಣ :ಎಚ್. ಎಂ. ಮರುಳಸಿದ್ದಯ್ಯ ವೃತ್ತಿ ಜೀವನ :ಎಚ್. ಎಂ. ಮರುಳಸಿದ್ದಯ್ಯ ಕೃತಿಗಳು :ಎಚ್. ಎಂ. ಮರುಳಸಿದ್ದಯ್ಯ ಪ್ರಶಸ್ತಿಪುರಸ್ಕಾರಗಳು :ಎಚ್. ಎಂ. ಮರುಳಸಿದ್ದಯ್ಯಬೆಂಗಳೂರು

🔥 Trending searches on Wiki ಕನ್ನಡ:

೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಗಾದೆ ಮಾತುಬಿ. ಶ್ರೀರಾಮುಲುಈಸೂರುಶನಿಸಂಯುಕ್ತ ಕರ್ನಾಟಕಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಗೋಲ ಗುಮ್ಮಟಶ್ರೀ ರಾಘವೇಂದ್ರ ಸ್ವಾಮಿಗಳುಕರ್ನಾಟಕದ ಶಾಸನಗಳುಅವ್ಯಯಗೋವಿಂದ ಪೈಕೇಶಿರಾಜಭಾರತದಲ್ಲಿ ಪಂಚಾಯತ್ ರಾಜ್ಸಂಸ್ಕೃತ ಸಂಧಿಹಾವಿನ ಹೆಡೆಮಾವುತೆಂಗಿನಕಾಯಿ ಮರಭಾರತದ ಮುಖ್ಯಮಂತ್ರಿಗಳುಶಿರ್ಡಿ ಸಾಯಿ ಬಾಬಾಖೊಖೊಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದಲ್ಲಿನ ಶಿಕ್ಷಣಭಾರತದ ಜನಸಂಖ್ಯೆಯ ಬೆಳವಣಿಗೆವಿನಾಯಕ ಕೃಷ್ಣ ಗೋಕಾಕಆಟಧಾರವಾಡಭಾರತದ ಸಂವಿಧಾನ ರಚನಾ ಸಭೆಅಲಂಕಾರಭಾರತೀಯ ಭಾಷೆಗಳುಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭರತನಾಟ್ಯಕವಿರಾಜಮಾರ್ಗರಾಹುಲ್ ಗಾಂಧಿಅವರ್ಗೀಯ ವ್ಯಂಜನಗೋತ್ರ ಮತ್ತು ಪ್ರವರಎಸ್.ಜಿ.ಸಿದ್ದರಾಮಯ್ಯಕರ್ನಾಟಕದ ಜಾನಪದ ಕಲೆಗಳುಶ್ರೀ ರಾಮಾಯಣ ದರ್ಶನಂಕಲಬುರಗಿನಗರೀಕರಣದಿಕ್ಕುವಿಮರ್ಶೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಿಡಮೂಲಿಕೆಗಳ ಔಷಧಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆವಂದೇ ಮಾತರಮ್ಸೀಮೆ ಹುಣಸೆವಚನಕಾರರ ಅಂಕಿತ ನಾಮಗಳುಸುಗ್ಗಿ ಕುಣಿತಜ್ವರಸಂಗ್ಯಾ ಬಾಳ್ಯಾ(ನಾಟಕ)ಉಪಯುಕ್ತತಾವಾದವೆಬ್‌ಸೈಟ್‌ ಸೇವೆಯ ಬಳಕೆಸಂದರ್ಶನಸೂರ್ಯ ಗ್ರಹಣಸಾಲುಮರದ ತಿಮ್ಮಕ್ಕಬಿ.ಎಫ್. ಸ್ಕಿನ್ನರ್ಆಂಧ್ರ ಪ್ರದೇಶಶಬ್ದಭಾರತೀಯ ಕಾವ್ಯ ಮೀಮಾಂಸೆಚಾಮರಾಜನಗರಬಿ.ಎಸ್. ಯಡಿಯೂರಪ್ಪಹನುಮಾನ್ ಚಾಲೀಸಕೃತಕ ಬುದ್ಧಿಮತ್ತೆಮಧುಮೇಹಶಿಕ್ಷಕಸಮುಚ್ಚಯ ಪದಗಳುಸಮಾಜ ವಿಜ್ಞಾನಕರ್ನಾಟಕ ಜನಪದ ನೃತ್ಯಪೌರತ್ವರಾಷ್ಟ್ರೀಯ ಸೇವಾ ಯೋಜನೆಕಾಳಿದಾಸಭಾರತದ ಸಂಸತ್ತುಪು. ತಿ. ನರಸಿಂಹಾಚಾರ್ವಿಷ್ಣುಪುಟ್ಟರಾಜ ಗವಾಯಿಬಳ್ಳಾರಿ🡆 More