ಉಷೆ ಟಿವಿ - ಕನ್ನಡದ ಪ್ರಮುಖ ಖಾಸಗಿ ಕಿರುತೆರೆ ವಾಹಿನಿಗಳಲ್ಲೊಂದು.
ಕನ್ನಡದೇ ಆದ ಉದಯ ಟಿವಿ, ತಮಿಳಿನ ಸನ್ ಟಿವಿ, ಮಲಯಾಳಂನ ಸೂರ್ಯ ಟಿವಿ, ತೆಲುಗಿನ ತೇಜ ಟಿವಿ ವಾಹಿನಿಗಳ ಸಹಯೋಗದೊಂದಿಗೆ ಉದಯ ಟಿವಿ ವಾಹಿನಿಯು ಕಾರ್ಯ ನಿರ್ವಹಿಸುತ್ತಿದೆ. ಈ ವಾಹಿನಿಯಲ್ಲಿ ಕನ್ನಡದ ಚಲನಚಿತ್ರಗಳ ಪ್ರಸಾರಕ್ಕೆ ಮತ್ತು ಚಿತ್ರಗೀತೆಗಳ ಪ್ರಸಾರಕ್ಕೆ ಹೆಚ್ಚಿನ ಒತ್ತುಕೊಡಲಾಗಿದೆ.ಉಷೆ ಟಿವಿ ವಾಹಿನಿಯು ಈಗ "ಉದಯ ಮೂವೀಸ್" ಎಂಬ ಹೆಸರಿನಿಂದ ಕಾರ್ಯ ನಿರ್ವಹಿಸುತ್ತಿದೆ.
ಭಾರತ, ಶ್ರೀಲಂಕಾ, ಸಿಂಗಾಪುರ, ಅಮೇರಿಕ ಮುಂತಾದ ದೇಶಗಳಲ್ಲಿ ಈ ವಾಹಿನಿಯು ಪ್ರಸಾರಗೊಳ್ಳುತ್ತಿದೆ.
This article uses material from the Wikipedia ಕನ್ನಡ article ಉಷೆ ಟಿವಿ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.