ಉತ್ತರ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಉತ್ತರ ಭಾಗದಲ್ಲಿರುವ ೭ ದೇಶಗಳನ್ನು ಒಳಗೊಂಡಿದೆ.
ಪ್ರಾಂತ್ಯ / ರಾಷ್ಟ್ರ ಮತ್ತು ಧ್ವಜ | ಅಳತೆ (ಚದುರ ಕಿ.ಮಿ.) | ಜನಸಂಖ್ಯೆ (೨೦೦೨ರ ಅಂದಾಜು) | ಜನಸಂಖ್ಯೆ ಸಾಂದ್ರತೆ | ರಾಜಧಾನಿ |
---|---|---|---|---|
ಪೂರ್ವ ಆಫ್ರಿಕ: | ||||
ಉತ್ತರ ಆಫ್ರಿಕ: | ||||
ಅಲ್ಜೀರಿಯ | 2,381,740 | 32,277,942 | 13.6 | ಅಲ್ಜೇರ್ಸ್ |
ಈಜಿಪ್ಟ್ | 1,001,450 | 70,712,345 | 70.6 | ಕೈರೊ |
ಲಿಬ್ಯ | 1,759,540 | 5,368,585 | 3.1 | ಟ್ರಿಪೊಲಿ |
ಮೊರಾಕೊ | 446,550 | 31,167,783 | 69.8 | ರಾಬಾತ್ |
ಸುಡಾನ್ | 2,505,810 | 37,090,298 | 14.8 | ಖಾರ್ತೂಮ್ |
ಟುನೀಸಿಯ | 163,610 | 9,815,644 | 60.0 | ಟುನೀಸ್ |
ಪಶ್ಚಿಮ ಸಹಾರ (ಮೊರಾಕೊ) | 266,000 | 256,177 | 1.0 | ಎಲ್ ಆಇಯುನ್ |
This article uses material from the Wikipedia ಕನ್ನಡ article ಉತ್ತರ ಆಫ್ರಿಕಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.