ಹೊಸನಗರ: ಪಟ್ಟಣ

ಹೊಸನಗರ ಇದು ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಈ ತಾಲೂಕಿನಲ್ಲಿನ ಬಿದನೂರು ನಗರ ಎಂಬ ಊರನ್ನು ಶಿವಪ್ಪನಾಯಕನು ತನ್ನ ಆಳ್ವಿಕೆಯ ರಾಜಧಾನಿಯನ್ನಾಗಿ ಮಾಡಿಕೊಂಡ್ಡಿದ್ದನೆಂದು ಇತಿಹಾಸ ಹೇಳುತ್ತದೆ. ಆ ಕಾಲದಲ್ಲಿ ಈ ಊರನ್ನು 'ಕಳೂರು' ಎಂದು ಕರೆಯುತ್ತಿದ್ದರು. ಕ್ರಮೇಣ ಬಿದನೂರು ನಗರ ’ಹಳೇನಗರ’ ವಾದರೆ, ಜನವಸತಿ ಹೆಚ್ಚುತ್ತಾ ಬಂದ ಈ ಪ್ರದೇಶ ’ಹೊಸನಗರ’ ಎಂದು ಕರೆಸಿಕೊಂಡಿತು. ಇಲ್ಲಿನ ಹುಡುಗರು ಹಿಂದುತ್ವ ಮತ್ತು ರಾಷ್ಟ್ರೀಯತೆಗೆ ಹೆಚ್ಚು ಒತ್ತು ನೀಡುತ್ತಾರೆ.

Hosanagar
ಹೊಸನಗರ
ದೇಶಹೊಸನಗರ: ಪಟ್ಟಣ ಭಾರತ
ರಾಜ್ಯಕರ್ನಾಟಕ
ಜಿಲ್ಲೆಶಿವಮೊಗ್ಗ
ಉಪವಿಭಾಗಸಾಗರ
ಸರ್ಕಾರ
 • MLAಕಾಗೋಡು ತಿಮ್ಮಪ್ಪ
Elevation
೫೮೫ m (೧,೯೧೯ ft)
Population
 (2001)
 • Total೫,೦೪೨
ಕನ್ನಡ
 • Officialಕನ್ನಡ
ಸಮಯ ವಲಯಯುಟಿಸಿ+5:30 (IST)
PIN
577418

ಪ್ರೇಕ್ಷಣೀಯ ಸ್ಥಳಗಳು

ಈ ತಾಲೂಕಿನ ಮುಖ್ಯ ಪ್ರೇಕ್ಶಣೀಯ ಸ್ಥಳಗಳು:

  • ಹುಂಚ: ಇದು ಜೈನರ ತೀರ್ಥಕ್ಷೇತ್ರ. ಇದು ತಾಲ್ಲೂಕು ಕೇಂದ್ರವಾದ ಹೊಸನಗರದಿಂದ ೨೨.೫ ಕಿ.ಮೀ ದೂರದಲ್ಲಿದೆ. ಶಿವಮೊಗ್ಗ ನಗರದಿಂದ ೫೪ ಕಿ.ಮಿ. ದೂರದಲ್ಲಿದೆ ಮತ್ತು ತೀರ್ಥಹಳ್ಳಿಯಿಂದ ೨೫ ಕಿ.ಮಿ. ದೂರದಲ್ಲಿದೆ. ೧೦ ಮತ್ತು ೧೧ ನೇ ಶತಮಾನದ ಪಂಚಕೂಟ ಬಸದಿ (ಜೈನ ದೇವಾಲಯ), ಪದ್ಮಾವತಿ ದೇವಾಲಯ, ಜೈನ ಮಠ ನೋಡುವಂತವು.
  • ಕೊಡಚಾದ್ರಿ ಬೆಟ್ಟ,
  • ಅರಿಶಿನಗುಂಡಿ ಜಲಪಾತ,
  • ಶಿವಪ್ಪನಾಯಕನ ಕೋಟೆ(ನಗರ),
  • ಹಿಡ್ಲುಮನೆ ಜಲಪಾತ,
  • ಕಾರಣಗಿರಿ ದೇವಸ್ಥಾನ
  • ಶಂಕರೇಶ್ವರ ದೇವಸ್ಥಾನ, ಕೋಡೂರು
  • ಜೇನುಕಲ್ಲಮ್ಮ ದೇವಾಲಯ, ಅಮ್ಮನಘಟ್ಟ, ಕೋಡೂರು
  • ಚಕ್ರ,
  • ಮಾನಿ,
  • ವರಾಹಿ ಡ್ಯಾಮ್ .

ಕರ್ನಾಟಕದಲ್ಲಿಯೇ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ(ಹುಲಿಕಲ್) ಈ ತಾಲೂಕಿನಲ್ಲಿದೆ. ಜೆಟ್ಟಿಮನೆ, ಬೆಳ್ಳಕ್ಕ, ಅಂಬ್ಲಾಡಿ ಪ್ರದೇಶಗಳು ಯಾವಾಗಲು ತಂಪಾಗಿರುವ ಈ ತಾಲೂಕಿನ ಪ್ರದೇಶಗಳು. ತಾಲೂಕಿನ ಬಹುತೇಕ ಭಾಗ ಶರಾವತಿ ಅಣೆಕಟ್ಟಿನ ಹಿನ್ನೀರಿನಲ್ಲಿ ಮುಳುಗಡೆಯಾಗಿದೆ.

ಉಲ್ಲೇಖಗಳು

Tags:

ಬಿದನೂರುಶಿವಮೊಗ್ಗ

🔥 Trending searches on Wiki ಕನ್ನಡ:

ಜಿ.ಎಸ್.ಶಿವರುದ್ರಪ್ಪಹಾಲುಹಸ್ತ ಮೈಥುನಭೌಗೋಳಿಕ ಲಕ್ಷಣಗಳುಅಲ್ಯೂಮಿನಿಯಮ್ಸಮಾಜ ವಿಜ್ಞಾನವಿದ್ಯುತ್ ಮಂಡಲಗಳುತುಳಸಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆನವೋದಯಪ್ರೀತಿಹುಲಿರಾಜ್‌ಕುಮಾರ್ಅಮೃತಧಾರೆ (ಕನ್ನಡ ಧಾರಾವಾಹಿ)ಉತ್ತರ ಕರ್ನಾಟಕದೇವರ/ಜೇಡರ ದಾಸಿಮಯ್ಯಸಿರ್ಸಿಹೋಳಿವಚನಕಾರರ ಅಂಕಿತ ನಾಮಗಳುವಚನ ಸಾಹಿತ್ಯಸೂರ್ಯಅಕ್ಬರ್ಮೋಂಬತ್ತಿಮಲೈ ಮಹದೇಶ್ವರ ಬೆಟ್ಟವೀರಗಾಸೆಹಲ್ಮಿಡಿ ಶಾಸನಕನ್ನಡ ವ್ಯಾಕರಣಜಾತ್ರೆಫೇಸ್‌ಬುಕ್‌ಬುಡಕಟ್ಟುಕಪ್ಪೆಮರುಭೂಮಿಮಂಗಳಮುಖಿಅಂತಾರಾಷ್ಟ್ರೀಯ ಸಂಬಂಧಗಳುಚಿನ್ನಅಲೋಹಗಳುಅಮ್ಮಸೀತೆಒಡೆಯರ್ಪ್ರತಿಧ್ವನಿಭತ್ತಪ್ರಚ್ಛನ್ನ ಶಕ್ತಿಯಮಗೋವಿಂದ ಪೈಆಟಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತೀಯ ಅಂಚೆ ಸೇವೆಭಾರತೀಯ ಧರ್ಮಗಳುಹದಿಬದೆಯ ಧರ್ಮಬ್ರಾಟಿಸ್ಲಾವಾಭರತನಾಟ್ಯರಾಶಿಗೂಗಲ್ಅಂಜನಿ ಪುತ್ರಸಂವಹನಕಬೀರ್ಸುಮಲತಾಕರ್ನಾಟಕದ ಜಲಪಾತಗಳುವಿಜಯನಗರ ಸಾಮ್ರಾಜ್ಯಉತ್ಪಾದನೆಭಾರತೀಯ ಸಂವಿಧಾನದ ತಿದ್ದುಪಡಿಏಕೀಕರಣಮಡಿವಾಳ ಮಾಚಿದೇವಸೂರ್ಯವ್ಯೂಹದ ಗ್ರಹಗಳುಸಾಮ್ರಾಟ್ ಅಶೋಕರಗಳೆವ್ಯವಸಾಯಹರಿಹರ (ಕವಿ)ತಂತ್ರಜ್ಞಾನದ ಉಪಯೋಗಗಳುಭಾರತದ ಮಾನವ ಹಕ್ಕುಗಳುಚಂದ್ರಕಲ್ಯಾಣಿಮುಖ್ಯ ಪುಟಉಪ್ಪಿನ ಕಾಯಿಕಿರಗೂರಿನ ಗಯ್ಯಾಳಿಗಳು (ಪುಸ್ತಕ)ಭಗವದ್ಗೀತೆವಿಷ್ಣುವರ್ಧನ್ (ನಟ)ಆರ್ಥಿಕ ಬೆಳೆವಣಿಗೆ🡆 More