ಹೊಸಗನ್ನಡ

ಹೊಸಗನ್ನಡ ಈಗ ಬಳಕೆಯಲ್ಲಿರುವ ಕನ್ನಡ ಭಾಷೆ.

ಎರಡು ಸಾವಿರ ವರ್ಷಗಳಷ್ಟು ಹಿಂದಿನಿಂದಲೇ ಆಡುನುಡಿಯಾಗಿದ್ದ ಕನ್ನಡ ಭಾಷೆಯನ್ನು ಕ್ರಿಸ್ತ ಶಕ ೧೪ನೇ ಶತಮಾನಕ್ಕಿಂತ ಮೊದಲಿದ್ದದನ್ನು ಹಳಗನ್ನಡವೆಂದೂ, ೧೫ರಿಂದ ೧೭ನೇ ಶತಮಾನದವರೆಗಿನ ಕನ್ನಡವನ್ನು ನಡುಗನ್ನಡವೆಂದೂ ಗುರುತಿಸಲಾಗುತ್ತದೆ. ನಂತರದ್ದು ಹೊಸಗನ್ನಡ.

ಇಪ್ಪತ್ತನೇ ಶತಮಾನದ ಕನ್ನಡವನ್ನು ಆಧುನಿಕ ಕನ್ನಡವೆಂದು ಪರಿಗಣಿಸುವ ಪರಿಪಾಠವೂ ಇದೆ. ೯ನೇ ಶತಮಾನಕ್ಕಿಂತ ಹಿಂದಿನ ಕನ್ನಡವನ್ನು ಪೂರ್ವದ (ಪ್ರಾಚೀನ) ಹಳಗನ್ನಡವೆನ್ನಲಾಗುತ್ತದೆ.

ಇಂಥ ಪ್ರಭೇಧಗಳು ಒಮ್ಮಿಂದೊಮ್ಮೆಗೆ ಬಂದಂಥವುಗಳಲ್ಲ. ಕೆಲವು ಸಮಯ ಎರಡೂ ರೂಪಗಳು ಬಳಕೆಯಲ್ಲಿದ್ದು, ಹಳೆಯವು ನಿಧಾನವಾಗಿ ಮರೆಯಾಗಿ ಹೊಸ ರೂಪಗಳು ಸ್ಥಿರವಾದವು. ಈ ದೃಷ್ಟಿಯಲ್ಲಿ ಈ ಬದಲಾವಣೆಗಳನ್ನು ಯಾವದೇ ನಿರ್ದಿಷ್ಟ ಕಾಲಘಟ್ಟಕ್ಕೆ ಸಮೀಕರಿಸುವದು ಸಾಧುವಲ್ಲ.

ಹೆಚ್ಚಿಗೆ ಓದಲು

ಆಧಾರ

ನಮ್ಮ ನುಡಿ - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ೧೯೮೯(೨ನೇ ಮುದ್ರಣ)

Tags:

ಕನ್ನಡಹಳಗನ್ನಡ

🔥 Trending searches on Wiki ಕನ್ನಡ:

ಸಿದ್ಧರಾಮಜಗನ್ಮೋಹನ್ ಅರಮನೆಹಿಪಪಾಟಮಸ್ಭಾರತ ಸಂವಿಧಾನದ ಪೀಠಿಕೆಬಹಮನಿ ಸುಲ್ತಾನರುಭಾಮಿನೀ ಷಟ್ಪದಿಅರಜೇನು ಹುಳುಚುನಾವಣೆಸುದೀಪ್ನೈಸರ್ಗಿಕ ಸಂಪನ್ಮೂಲಸರ್ಕಾರೇತರ ಸಂಸ್ಥೆತತ್ತ್ವಶಾಸ್ತ್ರಬ್ಯಾಂಕ್ತುಳುಶ್ರೀ ರಾಘವೇಂದ್ರ ಸ್ವಾಮಿಗಳುರವೀಂದ್ರನಾಥ ಠಾಗೋರ್ವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹಕ್ಕ-ಬುಕ್ಕಕನ್ನಡ ಚಂಪು ಸಾಹಿತ್ಯಬ್ಯಾಂಕಿಂಗ್ ವ್ಯವಸ್ಥೆಬ್ರಹ್ಮಚರ್ಯಕನ್ನಡ ರಾಜ್ಯೋತ್ಸವಮುಖ್ಯ ಪುಟಸಂಪ್ರದಾಯತುಂಗಭದ್ರ ನದಿಬಿ.ಜಯಶ್ರೀಎಮ್.ಎ. ಚಿದಂಬರಂ ಕ್ರೀಡಾಂಗಣಕರ್ನಾಟಕ ಸರ್ಕಾರಸೂರ್ಯವ್ಯೂಹದ ಗ್ರಹಗಳುಗೋಪಾಲಕೃಷ್ಣ ಅಡಿಗಕನ್ನಡ ಸಾಹಿತ್ಯ ಪರಿಷತ್ತುರಾಧಿಕಾ ಗುಪ್ತಾಪಶ್ಚಿಮ ಘಟ್ಟಗಳುಎಸ್.ಎಲ್. ಭೈರಪ್ಪಕನ್ನಡ ಚಿತ್ರರಂಗಮಯೂರಶರ್ಮಒಗಟುಹವಾಮಾನಮಲೈ ಮಹದೇಶ್ವರ ಬೆಟ್ಟಕರ್ನಾಟಕದ ಜಾನಪದ ಕಲೆಗಳುಬಿಳಿಗಿರಿರಂಗಭಾರತೀಯ ಅಂಚೆ ಸೇವೆಭಾರತದಲ್ಲಿ ಮೀಸಲಾತಿಮುಪ್ಪಿನ ಷಡಕ್ಷರಿಶಿಂಶಾ ನದಿಭಾರತದ ಸಂವಿಧಾನಭಾಷಾ ವಿಜ್ಞಾನಋತುಚಕ್ರಭಾರತೀಯ ಧರ್ಮಗಳುಪಾಲಕ್ಭಾರತೀಯ ಸಮರ ಕಲೆಗಳುಮುಟ್ಟು ನಿಲ್ಲುವಿಕೆಅನುಶ್ರೀನಾಡ ಗೀತೆರಾಘವಾಂಕತ್ರಿಪದಿಅಮೃತಬಳ್ಳಿಕರ್ನಾಟಕದ ಮಹಾನಗರಪಾಲಿಕೆಗಳುನೀರುಎಂ. ಕೆ. ಇಂದಿರಅರ್ಥಕನ್ನಡದ ಉಪಭಾಷೆಗಳುನಗರೀಕರಣಸಿ. ಆರ್. ಚಂದ್ರಶೇಖರ್ತಂತ್ರಜ್ಞಾನಸ್ವಚ್ಛ ಭಾರತ ಅಭಿಯಾನಡೊಳ್ಳು ಕುಣಿತಭಾರತದ ಆರ್ಥಿಕ ವ್ಯವಸ್ಥೆಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕನ್ನಡದಲ್ಲಿ ಕಾದಂಬರಿ ಸಾಹಿತ್ಯಜಿ.ಪಿ.ರಾಜರತ್ನಂಲೋಹವೆಂಕಟೇಶ್ವರ ದೇವಸ್ಥಾನಕರಗಕನ್ನಡ ರಂಗಭೂಮಿಐಹೊಳೆಹೆಚ್.ಡಿ.ಕುಮಾರಸ್ವಾಮಿಗುಲಾಬಿ🡆 More